ಮೈಸೂರು

ನೂತನ ಲೋಕಾಯುಕ್ತರಾಗಿ ನ್ಯಾ. ಬಿ.ಎಸ್.ಪಾಟೀಲ್ ಇಂದು ಪ್ರಮಾಣ ವಚನ
ಮೈಸೂರು

ನೂತನ ಲೋಕಾಯುಕ್ತರಾಗಿ ನ್ಯಾ. ಬಿ.ಎಸ್.ಪಾಟೀಲ್ ಇಂದು ಪ್ರಮಾಣ ವಚನ

June 15, 2022

ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಲೋಕಾಯುಕ್ತರನ್ನು ನೇಮಕ ಮಾಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಹಾಲಿ ಉಪ ಲೋಕಾ ಯುಕ್ತ ಭೀಮನ ಗೌಡ ಸಂಗನಗೌಡ ಪಾಟೀಲ್ ಅವರು ನೂತನ ಲೋಕಾ ಯುಕ್ತರಾಗಿ ನೇಮಕಗೊಂಡಿದ್ದಾರೆ. ಬಿ.ಎಸ್.ಪಾಟೀಲ್ ಅವರನ್ನು ಲೋಕಾ ಯುಕ್ತರನ್ನಾಗಿ ನೇಮಕ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದ ಶಿಫಾರಸಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಬಿ.ಎಸ್.ಪಾಟೀಲ್ ನಾಳೆ(ಜೂ.೧೫) ಬೆಳಗ್ಗೆ ರಾಜಭವನದಲ್ಲಿ ನೂತನ ಲೋಕಾ ಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ. ಈ ಹಿಂದೆ ಲೋಕಾಯುಕ್ತ ರಾಗಿದ್ದ…

ಡೀಸೆಲ್ ಬೆಲೆ ಏರಿಕೆ: ಸಾರಿಗೆ ಬಸ್ ದರ ಏರಿಕೆಗೆ ಚಿಂತನೆ
ಮೈಸೂರು

ಡೀಸೆಲ್ ಬೆಲೆ ಏರಿಕೆ: ಸಾರಿಗೆ ಬಸ್ ದರ ಏರಿಕೆಗೆ ಚಿಂತನೆ

June 15, 2022

ಬೆAಗಳೂರು: ಕಳೆದ ಕೆಲವು ತಿಂಗಳು ಗಳಿಂದ ಸತತ ವಾಗಿ ಡೀಸೆಲ್ ದರ ಏರಿಕೆಯಾಗಿ ರುವ ಹಿನ್ನೆಲೆ ಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಚಿಂತನೆ ನಡೆ ಸುತ್ತಿದೆ ಎಂದು ತಿಳಿದು ಬಂದಿದೆ. ನಿಗಮದ ಆದಾಯದ ಶೇ.೬೦ರಷ್ಟು ಹಣವನ್ನು ಇಂಧನ ಖರೀದಿಗೆ ವಿನಿ ಯೋಗಿಸಲಾಗುತ್ತಿದ್ದು, ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡಲು ಸರ್ಕಾರದೊಂದಿಗೆ ಮಾತುಕತೆ ನಡೆಸ ಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು…

ತಮಿಳುನಾಡು ತಿಪ್ಪರಲಾಗ ಹಾಕಿದರೂ ಮೇಕೆದಾಟು ಯೋಜನೆ ಅನುಷ್ಠಾನ
ಮೈಸೂರು

ತಮಿಳುನಾಡು ತಿಪ್ಪರಲಾಗ ಹಾಕಿದರೂ ಮೇಕೆದಾಟು ಯೋಜನೆ ಅನುಷ್ಠಾನ

June 15, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ನುಡಿ ಬೆಂಗಳೂರು, ಜೂ. ೧೪(ಕೆಎಂಶಿ)-ತಮಿಳುನಾಡು ಸರ್ಕಾರ ಎಷ್ಟೇ ವಿರೋಧ ಮಾಡಿದರೂ, ಮೇಕೆದಾಟು ಯೋಜನೆಯನ್ನು ಕಾನೂನಾತ್ಮಕವಾಗಿ ಅನುಷ್ಠಾನಗೊಳಿ ಸಿಯೇ ತೀರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತಂತೆ ಚರ್ಚೆಗೆ ಕೈಗೆತ್ತಿಕೊಳ್ಳಬಾರ ದೆಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿಯವರಿಗೆ ಪತ್ರ ಬರೆದಿರುವುದು ಅಲ್ಲಿನ ಅವರ ರಾಜಕೀಯ ತಂತ್ರಗಾರಿಕೆ ಯಾಗಿದೆ. ಕಾವೇರಿ ನದಿ ವಿಚಾರವನ್ನಿಟ್ಟುಕೊಂಡೇ ತಮಿಳುನಾಡಿನಲ್ಲಿ ಪಕ್ಷಗಳು ರಾಜಕೀಯ ಮಾಡುತ್ತವೆ. ಇದು ನಿನ್ನೆಯದಲ್ಲ. ಶತಮಾನ…

ಅರಮನೆ ಆವರಣದಲ್ಲಿ ಪ್ರಧಾನಿ ಮೋದಿಯೊಂದಿಗೆ ಯೋಗ ಪ್ರದರ್ಶನಕ್ಕೆ 12 ಸಾವಿರ ಮಂದಿ ನೋಂದಣ
ಮೈಸೂರು

ಅರಮನೆ ಆವರಣದಲ್ಲಿ ಪ್ರಧಾನಿ ಮೋದಿಯೊಂದಿಗೆ ಯೋಗ ಪ್ರದರ್ಶನಕ್ಕೆ 12 ಸಾವಿರ ಮಂದಿ ನೋಂದಣ

June 15, 2022

ಒಟ್ಟು ೧೫ ಸಾವಿರ ಮಂದಿಗೆ ಅವಕಾಶ ಯೋಗಪಟುಗಳು ೨ ಡೋಸ್ ಲಸಿಕೆ ಪಡೆದಿರಬೇಕು, ಇಲ್ಲವೆ ೭೨ ಗಂಟೆ ಮುಂಚಿನ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಲ್ಲರಿಗೂ ಉಪಾಹಾರ, ಮ್ಯಾಟ್, ಮೊಬೈಲ್ ಪೌಚ್, ಶೂ ಬ್ಯಾಗ್ ವ್ಯವಸ್ಥೆ ಸುಸೂತ್ರವಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮೈಸೂರು, ಜೂ.೧೪(ಎಂಕೆ)- ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಆವರಣದಲ್ಲಿ ‘ಮಾನವೀಯತೆ ಗಾಗಿ ಯೋಗ’(ಙಔಉಂ ಈಔಖ ಊUಒಂಓIಖಿಙ) ಶೀರ್ಷಿಕೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ…

ಯೋಗ ದಿನಾಚರಣೆಯ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ ಬಗ್ಗೆ ಇನ್ನು ನಿರ್ಧರಿಸಿಲ್ಲ
ಮೈಸೂರು

ಯೋಗ ದಿನಾಚರಣೆಯ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ ಬಗ್ಗೆ ಇನ್ನು ನಿರ್ಧರಿಸಿಲ್ಲ

June 15, 2022

ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ಯದುವೀರ್‌ಗೆ ಅವಕಾಶ ಕಲ್ಪಿಸದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಕಮೆಂಟ್ ಮೈಸೂರು, ಜೂ.೧೪(ಎಸ್‌ಬಿಡಿ)- ಮೈಸೂರು ಅರಮನೆ ಅಂಗಳದಲ್ಲಿ ನಡೆಯಲಿರುವ ೮ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ವೇದಿಕೆಯಲ್ಲಿ ಯಾವ ಜನಪ್ರತಿನಿಧಿಗಳಿಗೆ ಅವ ಕಾಶವಿದೆ ಎನ್ನುವುದಷ್ಟನ್ನು ಮಾತ್ರ ನಿರ್ಧ ರಿಸಲಾಗಿದ್ದು, ಇತರ ಗಣ್ಯರ ವಿಚಾರವಾಗಿ ಇನ್ನೆ ರಡು ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಜೂ.೨೧ರಂದು ಅರಮನೆ ಆವರಣದಲ್ಲಿ ನಡೆ ಯುವ ಯೋಗ ದಿನಾಚರಣೆಗೆ ರಾಜವಂಶಸ್ಥ…

ಜೂ.20ರ ಸಂಜೆ ಮೋದಿ ಚಾಮುಂಡೇಶ್ವರಿ ದರ್ಶನ
ಮೈಸೂರು

ಜೂ.20ರ ಸಂಜೆ ಮೋದಿ ಚಾಮುಂಡೇಶ್ವರಿ ದರ್ಶನ

June 14, 2022

ನಂತರ ಜೆಎಸ್‌ಎಸ್ ಮಠಕ್ಕೆ ಭೇಟಿ ಮಾರನೇ ದಿನ ಯೋಗದ ನಂತರ ಮೈಸೂರು ರಾಜಮನೆತನದವರ ಭೇಟಿ ಬೆಂಗಳೂರು, ಜೂ. ೧೩(ಕೆಎಂಶಿ)- ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ೨ ದಿನ ಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಭೇಟಿ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದರ್ಶನ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಮೈಸೂರು ಅರಮನೆಯ ರಾಜವಂಶಸ್ಥರ ಜೊತೆ ಸ್ವಲ್ಪ ಸಮಯ ಕಾಲ ಕಳೆಯಲಿದ್ದಾರೆ. ಜೂನ್ ೨೦ರಿಂದ ಎರಡು ದಿನ ರಾಜ್ಯ ಪ್ರವಾಸ…

ದಕ್ಷಿಣ ಪದವೀಧರ ಕ್ಷೇತ್ರದಲ್ಲಿಶೇ.7೦ರಷ್ಟು ಮತದಾನ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದಲ್ಲಿಶೇ.7೦ರಷ್ಟು ಮತದಾನ

June 14, 2022

ಮೈಸೂರಿನ ಮತಗಟ್ಟೆಯೊಂದರಲ್ಲಿ ಸೋಮವಾರ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವ ಪದವೀಧರ ಮತದಾರರು. ಮೈಸೂರು, ಜೂ.೧೩ (ಆರ್‌ಕೆ)-ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ ಜಿಲ್ಲೆಗಳ ಒಳಗೊಂಡ ದಕ್ಷಿಣ ಪದ ವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇಂದು ನಡೆದ ಚುನಾವಣೆಯಲ್ಲಿ ಶೇ.೭೦ ಮತದಾನ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆವರೆಗೆ ಎಲ್ಲಾ ೧೫೦ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ನಾಲ್ಕೂ ಜಿಲ್ಲೆಗಳ ೯೯,೪೬೭ ಮಂದಿ ಪದವೀಧರರು (ಶೇ.೭೦) ತಮ್ಮ ಹಕ್ಕು ಚಲಾಯಿಸಿದರು. ೮೨,೩೮೬ ಪುರುಷರು, ೫೯,೪೫೦…

ಕೋವಿಡ್, ಡೆಂಗ್ಯೂ ಹೆಚ್ಚಳ ಮುನ್ನೆಚ್ಚರಿಕೆ ಕ್ರಮ ಪಾಲಿಸಿ
ಮೈಸೂರು

ಕೋವಿಡ್, ಡೆಂಗ್ಯೂ ಹೆಚ್ಚಳ ಮುನ್ನೆಚ್ಚರಿಕೆ ಕ್ರಮ ಪಾಲಿಸಿ

June 14, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಿರಿಯ ನಾಗರಿಕರು ಬೂಸ್ಟರ್ ಡೋಸ್; ಮಕ್ಕಳು ಲಸಿಕೆ ಪಡೆಯುವುದು ಅವಶ್ಯ ಬಿಎಂಸಿಐನಲ್ಲಿ ಸೀಕ್ವೆನ್ಸಿಂಗ್ ಲ್ಯಾಬ್ ಆರಂಭಕ್ಕೆ ಸೂಚನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಮಕ್ಕಳು ಕೂಡ ಲಸಿಕೆ ಹಾಕಿಸಿಕೊಳ್ಳಬೇಕು. ಜತೆಗೆ ಕೋವಿಡ್ ನಿಯಂ ತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಸೋಂಕು…

ತಾಜ್ ಗ್ರೂಪ್‌ಗೆ ಮೈಸೂರಿನ ಲಲಿತಮಹಲ್
ಮೈಸೂರು

ತಾಜ್ ಗ್ರೂಪ್‌ಗೆ ಮೈಸೂರಿನ ಲಲಿತಮಹಲ್

June 14, 2022

ಇಂದು ಸಂಪುಟ ಉಪಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಮೈಸೂರು, ಜೂ. ೧೩ (ಆರ್‌ಕೆ)- ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ತಾಜ್ ಗ್ರೂಪ್‌ಗೆ ವಹಿಸುವ ಸಂಬAಧ ನಾಳೆ (ಜೂ. ೧೪) ಬೆಂಗಳೂರಲ್ಲಿ ನಡೆಯಲಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ಈ ಹಿಂದೆ ಹಲವು ಬಾರಿ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿ ಸುವ ಕುರಿತಂತೆ ಸಭೆಗಳು ನಡೆದಿದ್ದವಾದರೂ, ನಿರ್ಣಯ ಕೈಗೊಂಡಿರಲಿಲ್ಲ. ಮಂಗಳವಾರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ…

ಮೈಸೂರಲ್ಲಿ ಸುರಕ್ಷಿತ ಸೈಕಲ್ ಸವಾರಿಗೆ ಪ್ರತ್ಯೇಕ ಪಥ
ಮೈಸೂರು

ಮೈಸೂರಲ್ಲಿ ಸುರಕ್ಷಿತ ಸೈಕಲ್ ಸವಾರಿಗೆ ಪ್ರತ್ಯೇಕ ಪಥ

June 14, 2022

ಸಿಂಥೆಟಿಕ್ ಸೈಕಲ್ ಪಥ ನಿರ್ಮಾಣಕ್ಕೆ ಪಾಲಿಕೆ ಸಜ್ಜು ಮೊದಲ ಹಂತದಲ್ಲಿ ವಿವಿಧ ರಸ್ತೆಗಳಲ್ಲಿ ೮.೫ ಕಿ.ಮೀ. ನಿರ್ಮಾಣ ಮೈಸೂರು,ಜೂ.೧೩- ಮೈಸೂರಿನ ಸೈಕಲ್ ಸವಾರಿಯ ಪರಂಪರೆಗೆ ಮತ್ತಷ್ಟು ಉತ್ತೇಜನ ನೀಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಸೈಕಲ್ ಸವಾರರಿಗೆಂದೇ ಮೈಸೂರು ನಗರದಲ್ಲಿ ಪ್ರತ್ಯೇಕ ಸಿಂಥೆಟಿಕ್ ಸೈಕಲ್ ಪಥ ನಿರ್ಮಾಣಕ್ಕೆ ಸಜ್ಜಾಗುತ್ತಿದೆ. ಅದಕ್ಕಾಗಿ ಮೊದಲ ಹಂತದಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಒಟ್ಟು ೮.೫ ಕೀ.ಮಿ. ಸಿಂಥೆಟಿಕ್ ಸೈಕಲ್ ಪಥ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ೨೦೧೭ ಜೂ.೪ರಂದು ಮೈಸೂರಿನಲ್ಲಿ ಸಾರ್ವಜನಿಕ ಸೈಕಲ್…

1 52 53 54 55 56 1,611
Translate »