ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವ ಬೆಂಗಳೂರು, ಜೂ.೧೩(ಕೆಎಂಶಿ)- ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡಿ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಪ್ರದೇಶ ಕಾಂಗ್ರೆಸ್ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.ನಗರದ ಕೆಂಗಲ್ ಹನುಮಂತಯ್ಯ ರಸ್ತೆ ಯಲ್ಲಿರುವ ಇಡಿ ಕಚೇರಿಗೆ ಸಾವಿರಾರು ಕಾರ್ಯಕರ್ತರು ಮುತ್ತಿಗೆ ಹಾಕಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ವಿಧಾನಸಭೆ ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ದಂತೆ ಹಲವು ಮುಖಂಡರು ಪ್ರತಿಭಟನೆ…
ಸುಮಾರು ೧೦ ಗಂಟೆ ಇಡಿ ವಿಚಾರಣೆ ಎದುರಿಸಿದ ರಾಹುಲ್
June 14, 2022ನವದೆಹಲಿ: ಇಂದು ಜಾರಿ ನಿರ್ದೇಶ ನಾಲಯ (ಇಡಿ) ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಇಡಿ ಕಚೇರಿಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿ ದ್ದರು. ಅವರ ಇಂದಿನ ವಿಚಾರಣೆ ಮುಕ್ತಾ ಯಗೊಂಡಿದ್ದು, ಮತ್ತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿದು ಬಂದಿದೆ.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬAಧ ವಿಚಾರಣೆಗೆ ಹಾಜರಾಗುವಂತೆ ಇಡಿಯಿಂದ ಸಮನ್ಸ್…
ಅರಮನೆ ಆವರಣದಲ್ಲಿ 16 ಸಾವಿರ ಯೋಗಪಟುಗಳಿಂದ ಪೂರ್ವಾಭ್ಯಾಸ ಯೋಗ ಪ್ರದರ್ಶನ
June 13, 2022ಮೈಸೂರಲ್ಲಿ ಜೂ.೨೧ರ ಅಂತಾರಾಷ್ಟಿçÃಯ ಯೋಗ ದಿನೋತ್ಸವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಮೈಸೂರು, ಜೂ.೧೨(ಆರ್‌ಕೆಬಿ)- ಮೈಸೂರು ಅರಮನೆ ಆವರಣ ದಲ್ಲಿ ಜೂ.೨೧ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗ ವಹಿಸುವ ಅಂತಾರಾಷ್ಟಿçÃಯ ಯೋಗ ದಿನೋತ್ಸವ ಕಾರ್ಯಕ್ರಮದ ಪೂರ್ವಾಭ್ಯಾಸ ಭಾನುವಾರ ಮುಂಜಾನೆ ನಡೆಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಸುಮಾರು ೧೬ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಯೋಗ ಪ್ರದರ್ಶಿಸಿದರು. ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದ ಮೇಲೆ ನಡೆದ ೨ನೇ ಅಧಿಕೃತ ಪೂರ್ವಾಭ್ಯಾಸದಲ್ಲಿ ಅರ…
ಇಂದು ದಕ್ಷಿಣ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ
June 13, 2022ಮೈಸೂರು, ಜೂ.೧೨(ಎಂಟಿವೈ)- ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ನಾಳೆ(ಜೂ.೧೩) ನಡೆ ಯಲಿದ್ದು, ಕಣದಲ್ಲಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ೧೯ ಮಂದಿ ಅಭ್ಯರ್ಥಿಗಳ ಭವಿಷ್ಯ ಬರೆಯಲು ೧,೪೧,೯೬೧ ಮಂದಿ ಪದವೀಧರ ಮತ ದಾರರು ಮತ ಚಲಾ ಯಿಸಲಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿ ಹಾಗೂ ರೈತ ಸಂಘವು ದಕ್ಷಿಣ ಪದ ವೀಧರರ ಕ್ಷೇತ್ರವನ್ನು ಒಲಿಸಿಕೊಳ್ಳಲೇ ಬೇಕೆಂದು ಪಣ ತೊಟ್ಟಿದ್ದು, ಕಳೆದ ಆರು ತಿಂಗಳಿAದ ಕ್ಷೇತ್ರ ವ್ಯಾಪ್ತಿಯ ಮೈಸೂರು, ಚಾಮರಾಜನಗರ,…
ದಕ್ಷಿಣ ಪದವೀಧರರಕ್ಷೇತ್ರದಚುನಾವಣೆ ನಾಳೆ ಮತದಾನ
June 12, 2022ಸೋಮವಾರ ಬೆಳಗ್ಗೆ ೮ರಿಂದ ಸಂಜೆ ೫ರವರೆಗೆ ಪದವೀಧರರು ಹಕ್ಕು ಚಲಾಯಿಸಲು ಅವಕಾಶ ಜೂ.೧೫, ಮೈಸೂರು ಮಹಾರಾಣ ಕಾಮರ್ಸ್ಅಂಡ್ ಮ್ಯಾನೇಜ್‌ಮೆಂಟ್‌ಕಾಲೇಜಿನಲ್ಲಿ ಮತಎಣ ಕೆ ಮೈಸೂರು,ಜೂ.೧೧(ಆರ್‌ಕೆ)-ಕರ್ನಾಟಕದಕ್ಷಿಣಪದ ವೀಧರಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಜೂ.೧೩ (ಸೋಮವಾರ)ರಂದುಚುನಾವಣೆ ನಡೆಯಲಿದೆ.ಅಂದು ಬೆಳಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮ ರಾಜನಗರ ಜಿಲ್ಲೆಗಳ ೧೫೦ ಮತ ಗಟ್ಟೆಗಳಲ್ಲಿ ಮತದಾನ ನಡೆಯ ಲಿದ್ದು, ೮೨,೫೦೫ ಪುರುಷರು, ೫೯,೪೩೨ ಮಹಿಳೆಯರು, ೨೪ ಇತರರು ಸೇರಿಒಟ್ಟು ೧,೪೧,೯೬೧ ಮತದಾರರುತಮ್ಮ ಹಕ್ಕು ಚಲಾಯಿಸುವರು. ಮೈಸೂರುಜಿಲ್ಲೆಯಲ್ಲಿ…
ಎಂ.ವಿ.ರವಿಶಂಕರ್, ಮಧು ಜಿ. ಮಾದೇಗೌಡ, ಹೆಚ್.ಕೆ.ರಾಮು ಸೇರಿ ಕಣದಲ್ಲಿ ೧೯ ಅಭ್ಯರ್ಥಿಗಳು
June 12, 2022ಮೈಸೂರು:ದಕ್ಷಿಣ ಪದವೀಧರಕ್ಷೇತ್ರದಿಂದ ವಿಧಾನ ಪರಿಷತ್‌ಗೆಜೂನ್ ೧೩ರಂದು ನಡೆಯಲಿರುವ ಚುನಾ ವಣೆಯಲ್ಲಿಒಟ್ಟು ೧೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಎಂ.ವಿ.ರವಿಶAಕರ್, ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ, ಜೆಡಿಎಸ್‌ನ ಹೆಚ್.ಕೆ.ರಾಮು, ಎಸ್‌ಡಿಪಿಐನರಫತುಲ್ಲಾಖಾನ್,ಕನ್ನಡಛಲವಾದಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಆರ್‌ಪಿಐನಎನ್. ವೀರಭದ್ರಸ್ವಾಮಿ, ಪಕ್ಷೇತರರಾದ ಬಿಎಸ್‌ಪಿ ಬೆಂಬಲಿತಚನ್ನಕೇಶವಮೂರ್ತಿ, ರೈತ ಸಂಘ ಬೆಂಬಲಿತ ಪ್ರಸನ್ನಎನ್.ಗೌಡ, ಡಾ. ಜೆ.ಅರುಣ್‌ಕುಮಾರ್, ಸಿ.ಕಾವ್ಯಶ್ರೀ, ಪುಟ್ಟಸ್ವಾಮಿ, ಕೆ.ಪಿ.ಪ್ರಸನ್ನಕುಮಾರ್, ಎಂ.ಮಹೇಶ್, ಡಾ.ಜೆ.ಸಿ.ರವೀಂದ್ರ, ಎನ್. ರಾಜೇಂದ್ರಸಿAಗ್ ಬಾಬು, ಎಸ್.ರಾಮು, ಎನ್.ಎಸ್.ವಿನಯ್, ಡಾ.ಹೆಚ್.ಎಲ್. ವೆಂಕಟೇಶ ಹಾಗೂ ಹೆಚ್.ಪಿ.ಸುಜಾತಚುನಾವಣಾಕಣದಲ್ಲಿದ್ದಾರೆ.
ಪರಿಷತ್‌ನಲ್ಲೂ ನಮ್ಮದೇ ಅಭ್ಯರ್ಥಿಗಳ ಗೆಲುವು
June 12, 2022ಹುಬ್ಬಳ್ಳಿ: ವಿಧಾನಪರಿಷತ್ ೪ ಕ್ಷೇತ್ರದಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿ ದ್ದಾರೆಎಂದು ಮುಖ್ಯ ಮಂತ್ರಿ ಬಸವ ರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಈಗಾಗಲೇ ರಾಜ್ಯಸಭೆಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದರಂತೆ ವಿಧಾನ ಪರಿಷತ್‌ಚುನಾವಣೆ ಪ್ರಚಾರ ನಡೆಯುತ್ತಿದೆ. ಇಂದು ನಾನು ಬೆಳಗಾವಿ, ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ. ಈವರೆಗೆ ನಡೆದಚುನಾವಣೆ ಪ್ರಚಾರ ನೋಡಿದರೆ ನಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸಲಿದ್ದಾರೆಎಂದರು. ಮತದಾನಕ್ಕೆ ಇವುಗಳಲ್ಲಿ ಒಂದುತAದರೆ ಸಾಕು… ಮೈಸೂರು: ಜೂನ್ ೧೩ರಂದು ನಡೆಯಲಿರುವದಕ್ಷಿಣ ಪದವೀಧರಚುನಾವಣೆಯಲ್ಲಿ ಮತ ಚಲಾಯಿಸಲು…
ದೇಶದ ನಾನಾ ಕಡೆ ಹಿಂಸಾಚಾರ ರಾಜ್ಯದಲ್ಲಿ ಭಾರೀ ಮುನ್ನೆಚ್ಚರಿಕಾಕ್ರಮ
June 12, 2022ಸೂಕ್ಷö್ಮ ಪ್ರದೇಶಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ಕೋಮು ಸೌಹಾರ್ದತಾ ಸಭೆ ನಡೆಸಲು ಸಲಹೆ ಬೆಂಗಳೂರು, ಜೂ.೧೧(ಕೆಎಂಶಿ)- ಪ್ರವಾದಿ ಮೊಹಮ್ಮದ್ ಪೈಗಂಬರ್Àಕುರಿತು ಬಿಜೆಪಿ ಮುಖಂಡರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿರಾಜ್ಯದಲ್ಲೂ ಮುನ್ನೆಚ್ಚರಿಕಾಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಅವರ ಸೂಚನೆಯಂತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ರಾಜ್ಯದ ಸೂಕ್ಷ÷್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ಮತ್ತು ಬಿಗಿ ಬಂದೋಬಸ್ತ್ ಮಾಡಲುತೀರ್ಮಾನಕೈಗೊಂಡಿದ್ದಾರೆ. ನಗರ ಪೊಲೀಸ್‌ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿ ಷ್ಠರುಆಯಾ ಪ್ರದೇಶದಲ್ಲಿ ಕೋಮು ಸೌಹಾರ್ದತೆ ಸಭೆ ನಡೆಸ ಬೇಕು ಹಾಗೂ ಮುನ್ನೆಚ್ಚರಿಕೆಯಾಗಿ ಗೂಂಡಾಗಳನ್ನು…
ಮೈಸೂರಲ್ಲಿ ವಿದ್ಯುತ್ ಕಂಬಗಳಲ್ಲಿ ಭಾರೀ ಪ್ರಮಾಣದಲ್ಲಿ ಜೋತು ಬಿದ್ದಿದ್ದ ಕೇಬಲ್‍ಗಳಿಗೆ ಸರ್ಜರಿ
June 11, 2022ಮೈಸೂರು, ಜೂ.10- ನಿಯಮಾನುಸಾರ ನಿಗದಿತ ಶುಲ್ಕ ಪಾವತಿಸದೆ ವಿದ್ಯುತ್ ಕಂಬಗಳಲ್ಲಿ ಅಳವಡಿ ಸಿರುವ ಕೇಬಲ್ ವೈರ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಚೆಸ್ಕಾಂ ಆರಂಭಿಸಿದೆ. ಮೈಸೂರಿನ ಹೃದಯಭಾಗ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಕ್ರಮವಾಗಿ ಅಳವಡಿಸಿದ್ದ ಕೇಬಲ್ ವೈರ್‍ಗಳನ್ನು ಶುಕ್ರವಾರ ತುಂಡರಿಸುವ ಮೂಲಕ ಕೆಲ ಇಂಟರ್‍ನೆಟ್ ಹಾಗೂ ಕೇಬಲ್ ನೆಟ್‍ವರ್ಕ್ ದಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗಷ್ಟೇ ಟ್ರಾನ್ಸ್‍ಫಾರ್ಮರ್‍ಗಳ ತ್ವರಿತ ದುರಸ್ತಿ ಹಾಗೂ ನಿರ್ವಹಣಾ ಅಭಿಯಾನದ ಮೂಲಕ ಸೇವೆ ಸುಧಾರಣೆಗೆ ಪ್ರಯತ್ನಿಸಿದ್ದ ಸೆಸ್ಕ್, ಇದೀಗ ಕಂಬಗಳಲ್ಲಿ ಯದ್ವಾತದ್ವಾ ಕೇಬಲ್ ಅಳವಡಿಸಿರುವ ಕೇಬಲ್ ತೆರವು…
ನವ ಕರ್ನಾಟಕದ ಮೂಲಕ ನವ ಭಾರತಕ್ಕೆ ಮುನ್ನುಡಿ ಮೈಸೂರಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ
June 9, 2022ಮೈಸೂರು ಪ್ರತಿಭಾವಂತರು, ಪ್ರತಿಭಾನ್ವಿತ ನಾಯಕರು, ಜನಪ್ರತಿನಿಧಿಗಳು, ಜನರು ಇರುವ ನಗರವಾಗಿದೆ. ಇದಕ್ಕೆ ತನ್ನದೇ ಆದ ಇತಿಹಾಸ ವಿದೆ. ಕರ್ನಾಟಕ ಹೆಸರಿಗೂ ಮುನ್ನ ಮೈಸೂರು ರಾಜ್ಯವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿರುವ ಅಡಿಪಾಯದಿಂದಾಗಿ ಕರ್ನಾಟಕವನ್ನು ಸುಂದರವಾಗಿ ಕಟ್ಟಲು ಸಾಧ್ಯವಾಯಿತು. ಕರ್ನಾ ಟಕ ಪ್ರಗತಿಪರ ರಾಜ್ಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ದಾವೋಸ್‍ಗೆ ತೆರಳಿದ್ದಾಗ ಅಮೆರಿಕಾದ ಪತ್ರಕರ್ತ ರೊಬ್ಬರು ಕರ್ನಾಟಕ ತಾಂತ್ರಿಕತೆಯಲ್ಲಿ ಮುಂದು ವರಿಯಲು ಕಾರಣ ಏನು ಅಂತ ಕೇಳಿದರು. ಅದಕ್ಕೆ ನಾನು ಮಹಾರಾಜರ ಕಾಲದಲ್ಲಿ ಆರಂಭಿಸಿದ ಸಂಸ್ಥೆಗಳು,…










