ಮೈಸೂರು, ಜೂ.೫(ಆರ್‌ಕೆಬಿ)- ಅಂತಾರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಜೂ.೨೧ರಂದು ಮೈಸೂರಿನಲ್ಲಿ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿ ರುವ ಯೋಗ ದಿನೋತ್ಸವಕ್ಕೆ ಇನ್ನೂ ೨ ವಾರ ಬಾಕಿ ಇದ್ದು, ಪ್ರೋಟೋಕಾಲ್ ಆಧಾರಿತ ಮೊದಲ ಯೋಗ ಪೂರ್ವಾ ಭ್ಯಾಸ ಭಾನುವಾರ ಮೈಸೂರಿನ ಅರಮನೆ ಆವರಣದಲ್ಲಿ ನಡೆಯಿತು. ಅರಮನೆಯ ಸುಂದರ ವಿಹಂಗಮ ನೋಟದ ಹಿನ್ನೆಲೆಯಲ್ಲಿ ೧೦,೦೦೦ಕ್ಕೂ ಹೆಚ್ಚು ಉತ್ಸಾಹಿ ಯೋಗಪಟುಗಳು ಭಾಗವಹಿಸಿ ಯೋಗ ಪ್ರದರ್ಶಿಸಿದರು. ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ದೀಪ…
ಗಿಡ-ಮರ ಕಾಪಾಡುವುದರೊಂದಿಗೆ ಪರಿಸರ ಸಂರಕ್ಷಿಸಿ
June 6, 2022ಮೈಸೂರು, ಜೂ. ೫(ಎಂಟಿವೈ)- ಜನರು ತಮ್ಮ ಮನೆ ಬಳಿ ಹಾಗೂ ಸುತ್ತಮುತ್ತಲಿ ರುವ ಬಡಾವಣೆಗಳಲ್ಲಿರುವ ಗಿಡ-ಮರ ರಕ್ಷಣೆಯ ಜವಾಬ್ದಾರಿ ಹೊರುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದು ರಾಜವಂಶಸ್ಥ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದ್ದಾರೆ. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಬೆಂಗಳೂರಿನ ವೃಕ್ಷ ಫೌಂಡೇಷನ್ ಆಯೋ ಜಿಸಿದ್ದ `ಮರಗಳ ಗಣತಿ’ ಕುರಿತ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ವಿಚಾರ ಯಾರೋ ಒಬ್ಬರಿಗೆ ಸೀಮಿತವಾದುದ್ದಲ್ಲ. ಎಲ್ಲರ ಮೇಲೂ ಪರಿಸರ…
ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ದಂಪತಿಗೆ ಸನ್ಮಾನ
June 6, 2022ಮೈಸೂರು, ಜೂ.೫(ಆರ್‌ಕೆಬಿ)- ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ `ಬ್ರಾಹ್ಮಣ ದಂಪತಿಗೆ ಗೌರವ- ಅಭಿನಂದನೆ’ ಕಾರ್ಯಕ್ರಮದಲ್ಲಿ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ಮಹಾರಾಣ ಕಾಲೇಜು ಕಂಪ್ಯೂಟರ್ ಉಪನ್ಯಾಸಕಿ ಟಿ.ಎಸ್.ಕುಸುಮಾ ಅವರನ್ನು ಸನ್ಮಾನಿಸಲಾಯಿತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಅವರು ಸುಬ್ರಹ್ಮಣ್ಯ ದಂಪತಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ವಲಯ ಅಧ್ಯಕ್ಷ ನಟರಾಜ್ ಜೋಯಿಸ್,…
ಮಹಾಜನ ಪ್ರಥಮ ದರ್ಜೆ ಕಾಲೇಜಲ್ಲಿ ಮೊದಲ ಪದವಿ ಪ್ರದಾನ ಸಮಾರಂಭ
June 6, 2022ಮೈಸೂರು, ಜೂ.೫- ಮೈಸೂರಿನ ಎಸ್‌ಬಿ ಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ಕಾಲೇಜಿನ ಡಾ. ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮೊದಲ ಪದವಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಪೂಜಾ ಭಾಗವತ್ ಸ್ಮಾರಕ ಮಹಾ ಜನ ಸ್ನಾತಕೋತ್ತರ ಕೇಂದ್ರದ ವಿವಿಧ ವಿಷಯಗಳಲ್ಲಿ ಒಟ್ಟು ೨೭೪ ವಿದ್ಯಾರ್ಥಿಗಳು ಪದವಿ ಪಡೆದರು. ಇವರಲ್ಲಿ ೪೦ ವಿದ್ಯಾರ್ಥಿಗಳು ಉನ್ನತ ಶ್ರೇಣ ಯಲ್ಲಿ, ೨೩೨ ವಿದ್ಯಾರ್ಥಿ ಗಳು ಪ್ರಥಮ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿ ಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪದವಿ…
ಭೂಮಿ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಅದರೊಂದಿಗಿನ ನಮ್ಮ ಸಂಬAಧ ಗಟ್ಟಿಗೊಳ್ಳುವುದು ಅಗತ್ಯ
June 6, 2022ಮೈಸೂರು,ಜೂ.೫(ಪಿಎಂ)- ಭೂಮಿಯ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡಬೇಕು. ಈ ನಿಟ್ಟಿನಲ್ಲಿ ಭೂಮಿಯೊಂದಿಗೆ ನಮ್ಮ ಸಂಬAಧ ಗಟ್ಟಿಗೊಳ್ಳುವುದು ಅತ್ಯಗತ್ಯ ಎಂದು ಸಾವಯವ ಕೃಷಿಕರೂ ಆದ ಪರಿಸರ ತಜ್ಞೆ ಜೂಲಿ ಕಾರ್ಯಪ್ಪ ಅಭಿಪ್ರಾಯಪಟ್ಟರು. ಮೈಸೂರು ರಂಗಾಯಣ ಆವರಣದ ಕುಟೀರದ ಅಂಗಳದಲ್ಲಿ ಭಾನುವಾರ ರಂಗಾಯಣ ವತಿಯಿಂದ `ರಂಗ ಹೊನ್ನಾರು-೩’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭೂಮಿ ತಾಯಿ ಸ್ವರೂಪಿಣ . ಅಂತಹ ಭೂದೇವಿ ಯೊಂದಿಗೆ ನಮ್ಮ ಸಂಬAಧ ಗಟ್ಟಿಗೊಳ್ಳಬೇಕು. ಇಂದು ನಮ್ಮ…
ಪರಿಷ್ಕöÈತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ
June 6, 2022ಬೆಂಗಳೂರು, ಜೂ.೫- ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸಂಬAಧ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ವಾಗ್ಯುದ್ಧ ಮುಂದು ವರೆದಿದೆ. ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯ ಪರಿ ಷ್ಕರಣೆ ಮಾಡಲಾಗಿದೆ ಎಂಬ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಟ್ವೀಟ್ ಮಾಡುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯ ಪರಿಷ್ಕರಣೆ ಮಾಡ ಲಾಗಿದೆ ಎಂದು ಸಚಿವ ಬಿ.ಸಿ.ನಾಗೇಶ್ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು? ಎನ್ನು…
ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಿದಲ್ಲಿ ಹೊಸ ಸಂಪುಟ!
June 5, 2022ಚಿತ್ರದುರ್ಗ, ಜೂ.೪-ಪಠ್ಯಪುಸ್ತಕ ಪರಿಷ್ಕರಣೆಗೆ ಹೊಸ ಸಮಿತಿ ರಚಿಸುವ ಪ್ರಶ್ನೆಯೇ ಇಲ್ಲ. ಈಗಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕೆಲಸ ಮುಗಿದಿರುವುದರಿಂದ ವಿಸರ್ಜನೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಶಾಲಾ ಪಠ್ಯಪುಸ್ತಕ ಬಗ್ಗೆ ಹಲವು ಸ್ವಾಮೀಜಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರ ಜೊತೆ ಚರ್ಚೆ ಮಾಡುತ್ತೇವೆ. ನಮ್ಮದು ಬಸವಪಥ ಸರ್ಕಾರ, ಬಸವಣ್ಣನ ಬಗ್ಗೆ…
ಮೈಸೂರು ಅರಮನೆ ಆವರಣದಲ್ಲಿ ಇಂದು ಮೊದಲ ಹಂತದ ಯೋಗ ತಾಲೀಮು
June 5, 2022ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಚಾಲನೆ ೨೦ ಸಾವಿರ ಮಂದಿ ಯೋಗ ಪ್ರದರ್ಶನ ನಿರೀಕ್ಷೆ ಮೈಸೂರು, ಜೂ.೪(ಜಿಎ)- ಮೈಸೂರು ಅರಮನೆ ಅಂಗಳದಲ್ಲಿ ನಾಳೆ(ಜೂ.೫) ಮೊದಲ ಪೂರ್ವಭಾವಿ ಯೋಗ ತಾಲೀಮು ನಡೆಯಲಿದೆ. ಅಂತಾ ರಾಷ್ಟಿçÃಯ ಯೋಗ ದಿನಾಚರಣೆ (ಜೂ.೨೧)ಯಂದು ಮೈಸೂರಿನ ಅರ ಮನೆ ಆವರಣದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದ್ದು, ಅದರ ಪೂರ್ವ ಭಾವಿಯಾಗಿ ಭಾನುವಾರ ಬೆಳಗ್ಗೆ ೬ ಗಂಟೆಗೆ ಆಯೋಜಿಸಲಾಗಿರುವ ಮೊದಲ ಯೋಗ ತಾಲೀಮಿಗೆ ಶ್ರೀ ಗಣಪತಿ ಸಚ್ಚಿ ದಾನಂದ ಸ್ವಾಮೀಜಿ ಚಾಲನೆ…
ಮೋದಿ ಸಾಧನೆ ಅಸಾಮಾನ್ಯ: ಭಾರತ ವಿಶ್ವಮಾನ್ಯ
June 5, 2022ಅಂತಾರಾಷ್ಟಿçÃಯ ಮಟ್ಟದಲ್ಲೂ ದೇಶದ ಗೌರವ ಹೆಚ್ಚಳ ರಾಜ್ಯಕ್ಕೆ ೧,೨೩,೭೭೬ ಲಕ್ಷ ಕೋಟಿ ಅನುದಾನ ಕೊಡುಗೆ ರಾಜ್ಯದ ಪಾಲಿಗೆ ಕಾಮಧೇನು೫ ಕೋಟಿ ಜನರಿಗೆ ಮನೆ ನೀಡುವ ಗುರಿಬಡವರಿಗೆ ಜನೌಷಧಿ ಕೇಂದ್ರ ಸ್ಥಾಪನೆ ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಇತರರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮೈಸೂರು, ಜೂ. ೪(ಎಂಟಿವೈ)-ನರೇAದ್ರ ಮೋದಿ ಯವರು ಪ್ರಧಾನಿಯಾಗಿ ೮ ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ…
ಶ್ರೀರಂಗಪಟ್ಟಣ ಮೂಲ ಮಂದಿರ ಚಲೋಗೆ ತಡೆ
June 5, 2022ಕಿರಂಗೂರಿAದ ಆರಂಭವಾದ ಜಾಥಾಗೆ ಅಲ್ಲೇ ನಿರ್ಬಂಧ ಬ್ಯಾರಿಕೇಡ್ ಭೇದಿಸಿ ನುಗ್ಗಲು ಯತ್ನಿಸಿದ ಯುವಕ ಮೈಸೂರು-ಬೆಂಗಳೂರು ರಸ್ತೆ ಸಂಚಾರ ಅಸ್ತವ್ಯಸ್ತ ಸಾರ್ವಜನಿಕರ ಚಲನವಲನದ ಮೇಲೆ ಹದ್ದಿನಕಣ್ಣು ಈ ಮಧ್ಯೆ ಇಬ್ಬರು ಯುವಕರು ಜಾಮಿಯಾ ಮಸೀದಿ ಬಳಿ ಕುಳಿತು ಹನುಮ ಜಪ ಮಾಡುತ್ತಿರುವಂತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಅಸಲಿಯತ್ತಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದಂತೂ ಈಗಿನದ್ದಲ್ಲ ಎಂದು ಪೊಲೀಸರೇ ಸ್ಪಷ್ಪಪಡಿಸಿ ದ್ದಾರೆ. ಅಷ್ಟಕ್ಕೂ ಪೊಲೀಸರ ಸರ್ಪ ಗಾವಲು ಭೇದಿಸಿ ಒಳ ಪ್ರವೇಶಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ….










