ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂ ರಿಗೆ ಆಗಮಿಸುತ್ತಿರುವುದು ಸಂತಸದ ವಿಷಯ. ಅದರಲ್ಲೂ ಅರಮನೆಯಲ್ಲೇ ಯೋಗ ಪ್ರದರ್ಶನ ಆಯೋಜಿಸಿರು ವುದು ಒಳ್ಳೆಯ ಸುಸಂದರ್ಭ. ಯುವ ಕರು ಯೋಗಾಭ್ಯಾಸ ಮಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. -ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು, ಮೇ 31(ಆರ್‍ಕೆ)- ಜೂನ್ 21ರಂದು ಮೈಸೂರಲ್ಲಿ ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿ ರುವ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್‍ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್…
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುಪೇರಿನಿಂದ ನಷ್ಟ ಮೈಸೂರಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ
June 1, 2022ಮೈಸೂರು, ಮೇ 31(ಆರ್‍ಕೆ)- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರು ಪೇರಾದಾಗ ಸಂಭವಿಸುವ ನಷ್ಟವನ್ನು ತಮಗೆ ವರ್ಗಾಯಿಸಲಾಗುತ್ತಿದೆ ಎಂದು ಆರೋಪಿಸಿ ತೈಲ ಕಂಪನಿಗಳ ವಿರುದ್ಧ ಪೆಟ್ರೋಲ್ ಬಂಕ್ ಮಾಲೀಕರು ಇಂದು ಪ್ರತಿಭಟನಾ ಧರಣಿ ನಡೆಸಿದರು. ಫೆಡರೇಷನ್ ಆಫ್ ಮೈಸೂರು ಪೆಟ್ರೋ ಲಿಯಂ ಟ್ರೇಡರ್ಸ್(ಈಒPಖಿ) ಹಾಗೂ ಅಖಿಲ ಕರ್ನಾಟಕ ಪೆಟ್ರೋಲಿಯಂ ಟ್ರೇಡರ್ಸ್(ಂಏಈPಖಿ) ಆಶ್ರಯದಲ್ಲಿ ಮೈಸೂ ರಿನ ಬಿಎಂಶ್ರೀ ನಗರದಲ್ಲಿರುವ ಇಂಡಿ ಯನ್ ಆಯಿಲ್ ಕಾರ್ಪೊರೇಷನ್ (Iಔಅ) ಎದುರು 150ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಮಾಲೀಕರು ಧರಣಿ ನಡೆಸಿದರು. ತೈಲ ಬೆಲೆ…
ಮೈಸೂರಲ್ಲಿ ಸರ ಅಪಹರಣ
June 1, 2022ಮೈಸೂರು, ಮೇ 31(ಎಸ್‍ಬಿಡಿ)- ವಾಯುವಿಹಾರದಲ್ಲಿದ್ದ ವೃದ್ಧೆಯೊಬ್ಬರ ಚಿನ್ನದ ಸರ ಕಸಿಯಲು ದುಷ್ಕರ್ಮಿಗಳು ಯತ್ನಿಸಿ, ಸರದ ಒಂದು ತುಂಡಿನೊಂದಿಗೆ ಪರಾರಿಯಾಗಿರುವ ಘಟನೆ ಮೈಸೂ ರಿನ ವಿಜಯನಗರದಲ್ಲಿ ಮಂಗಳ ವಾರ ಸಂಜೆ ನಡೆದಿದೆ. ವಿಜಯನಗರ 4ನೇ ಹಂತ, 2ನೇ ಫೇಸ್ ನಿವಾಸಿ ಶಶಿಕಲಾ(56) ಅವರು ಸಮಯ ಪ್ರಜ್ಞೆಯಿಂದ ಚಿನ್ನದ ಸರದ ಬಹುತೇಕ ಭಾಗವನ್ನು ಉಳಿಸಿಕೊಂಡಿದ್ದು, ಸುಮಾರು 10 ಗ್ರಾಂ. ತುಂಡು ಕಳ್ಳರ ಪಾಲಾಗಿದೆ. ಶಶಿಕಲಾ ಅವರು ಇಂದು ಸಂಜೆ 5.15ರ ಸಮಯದಲ್ಲಿ ರಸ್ತೆ ಬದಿ ಯಲ್ಲಿ ವಾಯುವಿಹಾರದಲ್ಲಿದ್ದಾಗ ಹಿಂದಿನಿಂದ ಪಲ್ಸರ್…
ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ಯೋಗ
May 31, 2022ಮೈಸೂರು, ಮೇ 30(ಎಸ್‍ಬಿಡಿ)-ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಐತಿಹಾಸಿಕ ನಗರಿ ಮೈಸೂರಿನ ಅಂಬಾ ವಿಲಾಸ ಅರಮನೆ ಆವ ರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಯೋಗ ಪ್ರಮುಖರೊಡನೆ ಸಭೆ ನಡೆಸಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸ ದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಯೋಗ ದಿನ ಆಚರಿಸುವ ಸ್ಥಳದ ಬಗ್ಗೆ ಸ್ಪಷ್ಟಪಡಿಸಿದರು. ವಿಶ್ವ ಮನ್ನಣೆಗೆ ಪಾತ್ರವಾಗಿರುವ ಯೋಗ…
10 ವರ್ಷಗಳಲ್ಲಿ ಸಿಡಿಲಬ್ಬರಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾದ್ಯಂತ 70 ಮಂದಿ ಸಾವು
May 31, 2022ಮೈಸೂರು, ಮೇ 30(ಆರ್‍ಕೆ)- ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾದ್ಯಂತ ಕಳೆದ 10 ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶದ 70 ಮಂದಿ ಸಿಡಿಲಬ್ಬರಕ್ಕೆ ದುರಂತ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವ ಹಣಾ ಕೇಂದ್ರದ ಅಧ್ಯಯನ ವರದಿ ತಿಳಿಸಿದೆ. ಕೇಂದ್ರವು ಈ ಕುರಿತು ನಡೆಸಿರುವ ಅಧ್ಯಯನದಲ್ಲಿ 2011ರಿಂದ 2021ರವರೆಗೆ ಮೈಸೂರು ಜಿಲ್ಲೆಯ 32 ಮಂದಿ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದರೆ, ಚಾಮ ರಾಜನಗರದಲ್ಲಿ 27 ಹಾಗೂ ಮಂಡ್ಯ ಜಿಲ್ಲೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 2015ರಲ್ಲಿ 15 ಮಂದಿ…
ಮಂಗಳೂರಿನ ಪಣಂಬೂರು ಬೀಚ್‍ನಲ್ಲಿ ಮೈಸೂರಿನ ಇಬ್ಬರು ಸಮುದ್ರ ಪಾಲು
May 31, 2022ಮೈಸೂರು, ಮೇ 30(ಆರ್‍ಕೆ)-ಮಂಗಳೂರಿನ ಪಣಂಬೂರು ಬೀಚ್‍ನಲ್ಲಿ ಮೈಸೂ ರಿನ ಇಬ್ಬರು ಜಲಸಮಾಧಿಯಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ. ಮೈಸೂರಿನ ಜಯನಗರ 4ನೇ ಕ್ರಾಸ್ ನಿವಾಸಿ ಮಹದೇವಾರಾಧ್ಯ ಅವರ ಮಗ ದಿವಾಕರ ಆರಾಧ್ಯ(40) ಹಾಗೂ ಚೌಡೇಗೌಡ ಅವರ ಮಗ ನಿಂಗಪ್ಪ(62) ಸಮುದ್ರ ಪಾಲಾದವರು. ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಡಾ. ಅಂಬೇಡ್ಕರ್ ನಗರ ನಿವಾಸಿ ಕೃಷ್ಣಾ ನಾಯಕ ಅವರ ಮಗ ಅವಿನಾಶ(32) ಹಾಗೂ ವಾಸು (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ಅಗ್ರಹಾರ ಸರ್ಕಲ್‍ನಲ್ಲಿರುವ ಮಹಾದೇವಾ ರಾಧ್ಯ ಅವರ…
ಮೈಸೂರಿನ ವಿಶೇಷಚೇತನ ವಿದ್ಯಾರ್ಥಿನಿಗೆ ಮೋದಿ ಪ್ರಶಂಸೆ
May 30, 2022ಉತ್ತರಾಖAಡ ಮೂಲದ ವಿದ್ಯಾರ್ಥಿನಿಗೆ ನೆರವಾದ ಪ್ರೊ. ತಾರಾಮೂರ್ತಿ ಬಗ್ಗೆಯೂ ಮೆಚ್ಚುಗೆ ಮೈಸೂರು, ಮೇ ೨೯(ಎಸ್‌ಬಿಡಿ)- ಪ್ರಧಾನಿ ನರೇಂದ್ರ ಮೋದಿ `ಮನ್ ಕಿ ಬಾತ್’ನಲ್ಲಿ ಉತ್ತರಾಖಂಡ ಮೂಲದ ಮೈಸೂರಿನ ವಿಶೇಷಚೇತನ ವಿದ್ಯಾರ್ಥಿನಿ ಕಲ್ಪನಾ ಹಾಗೂ ಆಕೆಗೆ ಆಸರೆಯಾದ ಪ್ರೊ.ತಾರಾಮೂರ್ತಿ ಅವರನ್ನು ಪ್ರಶಂಸಿಸುವ ಮುಖೇನ ದೇಶದ ಭಾಷೆ, ಲಿಪಿ, ಸಂಸ್ಕೃತಿ ವೈವಿಧ್ಯತೆ ಬಗ್ಗೆ ಮಾತನಾಡಿದರು. ರೇಡಿಯೋದಲ್ಲಿ ಭಾನುವಾರ ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮದ ೮೯ನೇ ಎಪಿ ಸೋಡ್‌ನಲ್ಲಿ ಪ್ರಧಾನಿ ಮೋದಿ, ಹಲ ವಾರು ಭಾಷೆ, ಲಿಪಿ, ಉಪಭಾಷೆ (ಆಡು…
15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವರ್ಣರಂಜಿತ ತೆರೆ ಪಾದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಚಾಂಪಿಯನ್
May 30, 2022ಅಹಮದಾಬಾದ್, ಮೇ ೨೯- ರೋಚಕ ಫೈನಲ್ ಕದನದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಗುಜ ರಾತ್ ಟೈಟಾನ್ಸ್ ಚೊಚ್ಚಲ ಹಾಗೂ ಪಾದಾರ್ಪಣೆ ಆವೃತ್ತಿಯಲ್ಲೇ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ಐಪಿಎಲ್ ಟ್ರೋಫಿಯೊಂದಿಗೆ ೨೦ ಕೋಟಿ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡರೇ, ರಾಜಸ್ಥಾನ್ ರಾಯಲ್ಸ್ ಟ್ರೋಫಿ ಹಾಗೂ ೧೨.೫ ಕೋಟಿ ರೂ. ನಗದು ಬಹುಮಾನದೊಂದಿಗೆ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದರೊಂದಿಗೆ ಕಳೆದ ೨ ತಿಂಗ ಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಬೌಂಡರಿ,…
ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಕಾಂಗ್ರೆಸ್‌ನಿAದ ಜೈರಾಂ ರಮೇಶ್ ಅಭ್ಯರ್ಥಿಗಳು
May 30, 2022ಬೆಂಗಳೂರು,ಮೇ ೨೯-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನ ಗಳಿಗೆ ಜೂ.೧೦ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಾಜಿ ಶಾಸಕರೂ ಆದ ನಟ ಜಗ್ಗೇಶ್ ಅವರ ಹೆಸರನ್ನು ಪ್ರಕಟಿಸಿದೆ. ವಿಧಾನಸಭಾ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದ್ದು, ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಉಳಿದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ. ಮತ್ತೊಂದು ಸ್ಥಾನವನ್ನು ಯಾವುದೇ ಪಕ್ಷ ಪಡೆ ಯಬೇಕಾದರೂ ಅದಕ್ಕೆ ಜೆಡಿಎಸ್ ಬೆಂಬಲ…
ಹೈದರಾಬಾದ್‌ನ ಮೂವರು ಪ್ರವಾಸಿಗರು ಕೊಡಗಿನ ಕೋಟೆ ಅಬ್ಬಿ ಜಲಪಾತದಲ್ಲಿ ನೀರು ಪಾಲು
May 30, 2022ಮಡಿಕೇರಿ, ಮೇ ೨೯(ಪಿ.ಎಸ್)- ಕೊಡಗಿಗೆ ಪ್ರವಾಸ ಬಂದಿದ್ದ ಹೈದರಾಬಾದ್ ಮೂಲದ ಮೂವರು ಮುಕ್ಕೋಡ್ಲು ಸಮೀಪದ ಕೋಟೆ ಅಬ್ಬಿ ಜಲಪಾತದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನು ವಾರ ಮಧ್ಯಾಹ್ನ ನಡೆದಿದೆ. ಹೈದರಾಬಾದ್ ಮೂಲದ ಶ್ಯಾಮ (೩೬), ಶಾಹೀಂದ್ರ(೧೬) ಮತ್ತು ಶ್ರೀಹರ್ಷ(೧೮) ಮೃತ ಪಟ್ಟವರಾಗಿ ದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ: ಹೈದರಾಬಾದ್ ಮೂಲದ ೧೩ ಮಂದಿ ಶನಿವಾರ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದು, ಕುಶಾಲನಗರದ…










