ಮೈಸೂರು

ಜೂನ್ 25ರಂದು ರಾಷ್ಟಿçÃಯ ಲೋಕ ಅದಾಲತ್
ಮೈಸೂರು

ಜೂನ್ 25ರಂದು ರಾಷ್ಟಿçÃಯ ಲೋಕ ಅದಾಲತ್

May 28, 2022

ಮೈಸೂರು, ಮೇ ೨೭(ಆರ್‌ಕೆ)- ಜೂನ್ ೨೫ರಂದು ರಾಜ್ಯಾದ್ಯಂತ ರಾಷ್ಟಿçÃಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ ತಿಳಿಸಿದ್ದಾರೆ. ಮೈಸೂರಿನ ಕಟ್ಟೆಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯಗಳ ಕಟ್ಟಡದ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆ ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ೨೨,೦೦೦ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಉದ್ದೇಶಿಸಲಾಗಿದೆ ಎಂದರು. ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ,…

ಎಸಿಬಿ ಹೆಸರಲ್ಲಿ ಅಧಿಕಾರಿಗಳಿಗೆ ವಂಚನೆ: ಇಬ್ಬರ ಬಂಧನ
ಮೈಸೂರು

ಎಸಿಬಿ ಹೆಸರಲ್ಲಿ ಅಧಿಕಾರಿಗಳಿಗೆ ವಂಚನೆ: ಇಬ್ಬರ ಬಂಧನ

May 28, 2022

ಮೈಸೂರು, ಮೇ ೨೭- ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಾ ದ್ಯಂತ ವಿವಿಧ ಇಲಾಖೆಗಳ ನೌಕರರಿಗೆ ಕರೆ ಮಾಡಿ, ಎಸಿಬಿ ದಾಳಿಯಿಂದ ತಪ್ಪಿಸಿಕೊಳ್ಳಬೇಕೆಂ ದರೆ ಹಣ ನೀಡಬೇಕೆಂದು ಬೆದರಿಸಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕ ರನ್ನು ಎಸಿಬಿ ವಿಶೇಷ ತನಿಖಾ ತಂಡ ಬಂಧಿಸಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಸದಲಗಾ ಗ್ರಾಮದ ಮುರಿಗೆಪ್ಪ ನಿಂಗಪ್ಪ ಕುಂಬಾರ(೫೬) ಮತ್ತು ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಮುಗುಲಿ ಗ್ರಾಮದ ರಜನಿಕಾಂತ್(೪೬) ಬಂಧಿತರಾಗಿದ್ದು, ಎಸಿಬಿ…

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ೮೦ನೇ ಜನ್ಮದಿನ ವಿಜೃಂಭಣೆ ಆಚರಣೆ
ಮೈಸೂರು

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ೮೦ನೇ ಜನ್ಮದಿನ ವಿಜೃಂಭಣೆ ಆಚರಣೆ

May 27, 2022

ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥರಿಂದ ಪ್ರತ್ಯಕ್ಷ ಪಾದಪೂಜೆ ಮೈಸೂರು,ಮೇ ೨೬(ಪಿಎಂ)- ದೇಶ-ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು, ನಾನಾ ಗಣ್ಯರ ನಡುವೆ ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ಜನ್ಮದಿನಾ ಚರಣೆ ಗುರುವಾರ ವಿಜೃಂಭಣೆಯಿAದ ನೆರವೇರಿತು. ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಆಶ್ರಮದ ನಾದ ಮಂಟಪದಲ್ಲಿ ಹಮ್ಮಿಕೊಂಡಿದ್ದ ದತ್ತಪೀಠದ ಸಂಸ್ಥಾ ಪಕರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜನ್ಮದಿನೋತ್ಸವದಲ್ಲಿ ಶ್ರೀಗಳ ಪ್ರತ್ಯಕ್ಷ ಪಾದಪೂಜೆ ಸೇರಿ ದಂತೆ ವಿವಿಧ…

ಗೌಡರೇ, ತೃತೀಯ ರಂಗದ ನೇತೃತ್ವ ವಹಿಸಿ…
ಮೈಸೂರು

ಗೌಡರೇ, ತೃತೀಯ ರಂಗದ ನೇತೃತ್ವ ವಹಿಸಿ…

May 27, 2022

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಭೇಟಿಯಾದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಮನವಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಭೇಟಿ ಮಾಡಿ, ಚರ್ಚಿಸಿದರು. ಚಿತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಇದ್ದಾರೆ. ಬೆಂಗಳೂರು,ಮೇ ೨೬ (ಕೆಎಂಶಿ)-ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯವಾಗಿ ತೃತೀಯ ರಂಗ ಸ್ಥಾಪಿಸಿ, ಅದರ ನಾಯಕತ್ವ ವಹಿಸಿಕೊಳ್ಳುವಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮನವಿ ಮಾಡಿದ್ದಾರೆ. ದೇವೇಗೌಡರನ್ನು ಗುರುವಾರ ಅವರ…

ಪಿಎಸ್‌ಐ ಹಗರಣ ಹಿರಿಯ ಪೊಲೀಸ್ ಅಧಿಕಾರಿ ಅಮೃತ್‌ಪಾಲ್ ಬಂಧನ ಸಾಧ್ಯತೆ
ಮೈಸೂರು

ಪಿಎಸ್‌ಐ ಹಗರಣ ಹಿರಿಯ ಪೊಲೀಸ್ ಅಧಿಕಾರಿ ಅಮೃತ್‌ಪಾಲ್ ಬಂಧನ ಸಾಧ್ಯತೆ

May 27, 2022

ಬೆಂಗಳೂರು, ಮೇ ೨೬ (ಕೆಎಂಶಿ)-ಪಿಎಸ್‌ಐ ಹಗರಣಕ್ಕೆ ಸಂಬAಧಿಸಿದAತೆ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಹಗರಣಕ್ಕೆ ಸಂಬAಧಿಸಿದAತೆ ಸಿಐಡಿ ಅಧಿಕಾರಿಗಳು, ಈಗಾಗಲೇ ಅಮೃತ್ ಪಾಲ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್ ನೇಮಕಾತಿ ಹುದ್ದೆಯಲ್ಲಿ ಅಮೃತ್ ಪಾಲ್ ಕಾರ್ಯನಿರ್ವಹಿಸು ವಾಗ ಈ ಹಗರಣ ನಡೆದಿದೆ. ಇದರ ಬೆನ್ನಲ್ಲೇ ಅವರನ್ನು ವರ್ಗಾವಣೆ ಮಾಡ ಲಾಗಿತ್ತು. ಇದೀಗ ಹಗರಣದಲ್ಲಿ ಅವರ ಪಾತ್ರ ಇದೆ ಎಂಬ ಸಂಶಯದ ಮೇಲೆ ವಿಚಾರಣೆ ನಡೆಸಿ, ಅವರನ್ನು ಬಂಧಿಸಲು ಸರ್ಕಾರದ ಅನುಮತಿ ಕೋರಲಾಗಿದೆ….

ಡಿಸಿ ಕಚೇರಿ ಮುಂದೆ ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ
ಮೈಸೂರು

ಡಿಸಿ ಕಚೇರಿ ಮುಂದೆ ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ

May 27, 2022

೧೨ ಸಾವಿರ ಬಿಸಿಯೂಟ ಕಾರ್ಮಿಕರ ಬಿಡುಗಡೆ ಕ್ರಮ ಖಂಡಿಸಿ ಮೈಸೂರು, ಮೇ ೨೬(ಆರ್‌ಕೆಬಿ)- ಕಾರ್ಮಿಕರಿಗೆ ಸರ್ಕಾರ ನಿವೃತ್ತಿ ವೇತನ, ಇಡು ಗಂಟು ನೀಡಬೇಕು. ಕಡಿಮೆ ವೇತನದಲ್ಲೂ ಮಕ್ಕಳ ಹಸಿವು ನೀಗಿಸಲು ದುಡಿಯುವ ಕಾರ್ಮಿಕರ ಸೇವೆಯನ್ನು ನಿರ್ಲಕ್ಷಿಸಬಾರದು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಯಾವುದೇ ಸೂಚನೆ ಇಲ್ಲದೆ ರಾಜ್ಯದ ೧೨ ಸಾವಿರ ಬಿಸಿಯೂಟ ಕಾರ್ಮಿಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು…

ದಾವೋಸ್‌ನಲ್ಲಿಕೂರ್ಗ್ ಕಾಫಿ ಘಮ
ಮೈಸೂರು

ದಾವೋಸ್‌ನಲ್ಲಿಕೂರ್ಗ್ ಕಾಫಿ ಘಮ

May 27, 2022

ಬೆಂಗಳೂರಿನಲ್ಲಿ, ಹೈಟೆಕ್ ಪರಿಸರ ವ್ಯವಸ್ಥೆಗೆ ಕಾರಣವಾಗಿ ಹೆಚ್ಚಿನ ಸಂಖ್ಯೆಯ ಆರ್ ಅಂಡ್ ಡಿ ಕೇಂದ್ರಗಳು ಮತ್ತು ಅಂತರಿಕ್ಷ ಯಾನದಲ್ಲಿ ನಮ್ಮ ಪರಿಣತಿ, ರಕ್ಷಣಾ, ಯಂತ್ರೋ ಪಕರಣಗಳು ಮತ್ತು ಸಹಜವಾಗಿ ಮಾಹಿತಿ ತಂತ್ರ ಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹೊಂದಿದ್ದು, ಈ ಎಲ್ಲಾ ಯೋಜನೆಗಳನ್ನು ಬೆಂಗಳೂರಿನ ಆಚೆಗೂ ವಿಸ್ತರಿಸಲು ಯೋಚಿಸುತ್ತಿದ್ದೇವೆ. ಈ ಸಂಬAಧ ಅಗತ್ಯ ಕೆಲಸಗಳು ಈಗಾಗಲೇ ಆರಂಭವಾಗಿವೆ. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ದಾವೋಸ್, ಮೇ ೨೬- ದಾವೋಸ್‌ನಲ್ಲಿ ನಡೆಯು ತ್ತಿರುವ ವಿಶ್ವ ಆರ್ಥಿಕ ವೇದಿಕೆ ಯಲ್ಲಿ ಮುಖ್ಯಮಂತ್ರಿ…

ಸಿಧು ಜೈಲಲ್ಲಿ ಗುಮಾಸ್ತ; ದಿನಕ್ಕೆ ೯೦ ರೂ. ಕೂಲಿ
ಮೈಸೂರು

ಸಿಧು ಜೈಲಲ್ಲಿ ಗುಮಾಸ್ತ; ದಿನಕ್ಕೆ ೯೦ ರೂ. ಕೂಲಿ

May 27, 2022

ಚಂಡೀಗಢ, ಮೇ ೨೬- ಒಂದು ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿ ಗುಮಾಸ್ತನ ಕೆಲಸ ಮಾಡುತ್ತಿದ್ದಾರೆ. ೩೪ ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಯಾಲಯ ೧ ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಸಿಧು ಅವರನ್ನು ಪಟಿಯಾಲಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ ೧೦ ರಲ್ಲಿ ಇರಿಸಲಾಗಿದೆ. ಈಗ ಅವರನ್ನು ೯೦ ರೂಪಾಯಿ ದಿನಗೂಲಿಗೆ ಗುಮಾಸ್ತನ ಕೆಲಸಕ್ಕೆ ನೇಮಿಸಲಾಗಿದೆ. ಮೊದಲ…

೧೨ ಲಕ್ಷ ರೂ.ಖರ್ಚು ಮಾಡಿ ನಾಯಿಯಾದ ಜಪಾನಿಗ!
ಮೈಸೂರು

೧೨ ಲಕ್ಷ ರೂ.ಖರ್ಚು ಮಾಡಿ ನಾಯಿಯಾದ ಜಪಾನಿಗ!

May 27, 2022

ಟೋಕಿಯೋ(ಜಪಾನ್), ಮೇ ೨೬- ತಾನು ನಾಯಿಯಂತೆ ಕಾಣಬೇಕೆಂದು ಕನಸು ಹೊತ್ತಿದ್ದ ಜಪಾನಿನ ವ್ಯಕ್ತಿಯೊಬ್ಬ ಬರೋಬ್ಬರಿ ೧೨ ಲಕ್ಷ ರೂ. ವೆಚ್ಚ ಮಾಡಿ ತನ್ನ ಕನಸು ನನಸು ಮಾಡಿಕೊಂಡಿದ್ದಾನೆ. ಟೋಕಿಯೋದ ಟೋಕೋ ಎಂಬಾತ @ಣoಛಿo_ eevee ಎಂಬ ತಮ್ಮ ಟ್ವಿಟರ್ ಖಾತೆಯಲ್ಲಿ ತಾನು ಥೇಟ್ ನಾಯಿ ಯಂತೇ ಮಾರ್ಪಾಡಾ ಗಿರುವ ವೀಡಿಯೋ ಪೋಸ್ಟ್ ಮಾಡಿದ್ದಾನೆ. ಜೊತೆಗೆ ನಾಯಿಯಂತೆಯೇ ವರ್ತಿಸಿ ದ್ದಾನೆ. ಈ ವೀಡಿಯೋ ನೋಡಿದರೆ ಮನುಷ್ಯ ನಾಯಿಯ ವೇಷಭೂಷಣ ಹೊಂದಿದ್ದಾನೆ ಎಂದು ನಂಬುವುದೇ ಕಷ್ಟಸಾಧ್ಯ ಎಂಬAತಿದೆ. ‘ನನ್ನ ಮೆಚ್ಚಿನವು…

ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಸ್ವಾಗತಿಸಿದ ಅಜ್ಮೀರ್ ದರ್ಗಾ ಮುಖ್ಯಸ್ಥ
ಮೈಸೂರು

ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಸ್ವಾಗತಿಸಿದ ಅಜ್ಮೀರ್ ದರ್ಗಾ ಮುಖ್ಯಸ್ಥ

May 27, 2022

ಜೈಪುರ, ಮೇ ೨೬- ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬA ಧಿಸಿದಂತೆ ಎನ್‌ಐಎ ಕೋರ್ಟ್ ಕಾಶ್ಮೀರಿ ಪ್ರತ್ಯೇಕತಾ ವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ನೀಡಿರುವು ದನ್ನು ಸ್ವಾಗತಿಸಿದ ಅಜ್ಮೀರ್ ದರ್ಗಾದ ದಿವಾನ್ ಸೈಯದ್ ಜೈನುಲ್ ಅಬೇದಿನ್ ಅಲಿ ಖಾನ್ ಅವರು, ದೇಶದ ನ್ಯಾಯಾಂಗ ವ್ಯವಸ್ಥೆಯು ತನ್ನ ವಿವೇಕ, ಸ್ವಾತಂತ್ರ÷್ಯ ಮತ್ತು ಪಾರ ದರ್ಶಕತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ತಿಳಿಸಿದ್ದಾರೆ. ಈ ಅಪರಾಧಗಳು ಭಾರತದ ಕಲ್ಪನೆಯ ಹೃದಯ ಒಡೆಯುವ ಉದ್ದೇಶವನ್ನು ಹೊಂದಿದ್ದವು ಮತ್ತು…

1 59 60 61 62 63 1,611
Translate »