ಮೈಸೂರು

ಒಂದೆಡೆ ಅಂತಾರಾಷ್ಟಿçÃಯ ಯೋಗಕ್ಕೆ ಸಿದ್ಧತೆ, ಮತ್ತೊಂದೆಡೆ ಕಸದ ರಾಶಿಯ ಸ್ವಾಗತ
ಮೈಸೂರು

ಒಂದೆಡೆ ಅಂತಾರಾಷ್ಟಿçÃಯ ಯೋಗಕ್ಕೆ ಸಿದ್ಧತೆ, ಮತ್ತೊಂದೆಡೆ ಕಸದ ರಾಶಿಯ ಸ್ವಾಗತ

May 30, 2022

ಮೈಸೂರು, ಮೇ ೨೯(ಎಂಟಿವೈ)- ಸಾಂಸ್ಕೃತಿಕ ನಗರಿ ಹಾಗೂ ಸ್ವಚ್ಛನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಮೈಸೂರು’ನಗರದಲ್ಲಿ ಅಂತರ ರಾಷ್ಟಿçÃಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ದಿನ ಸಮೀಪಿಸುತ್ತಿದ್ದು, ಮೈಸೂರಿನ ಹೊರ ವಲಯ ದಲ್ಲಿ ಬಿದ್ದಿರುವ ಕಸದ ರಾಶಿ ಸುಂದರ ನಗರಿಯನ್ನು ಅಣಕಿಸುವಂತಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿ ತಾದ್ರಿಪುರದ ರಸ್ತೆ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ ಸಮೀಪ ರಸ್ತೆ ಬದಿ, ಪೃಥ್ವಿ ಲೇಔಟ್, ಮೈಸೂರು-ಬನ್ನೂರು ಮುಖ್ಯ ರಸ್ತೆಯ ದೇವೇ ಗೌಡ ಸರ್ಕಲ್ ಬಳಿ, ಜೆ.ಪಿ.ನಗರ ರೈಲ್ವೆ ಹಳಿ,…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಳೆ ಅವಾಂತರ: ಪರಿಹಾರ ಕಾಮಗಾರಿಗಳಿಗೆ 27.50 ಕೋಟಿ ರೂ. ಅನುದಾನ ನೀಡಿ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಳೆ ಅವಾಂತರ: ಪರಿಹಾರ ಕಾಮಗಾರಿಗಳಿಗೆ 27.50 ಕೋಟಿ ರೂ. ಅನುದಾನ ನೀಡಿ

May 30, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಜಿ.ಟಿ.ದೇವೇಗೌಡ ಮನವಿ ಸಲ್ಲಿಕೆ ಮೈಸೂರು,ಮೇ ೨೯-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಭಾನುವಾರ ಬೆಂಗ ಳೂರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಚಾಮುಂಡೇಶ್ವರಿ ಕ್ಷೇತ್ರ ದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಪರಿಹಾರ ಕಾಮಗಾರಿಗಳಿಗೆ ೨೭.೫೦ ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದರು. ಕ್ಷೇತ್ರದ ಹಿನಕಲ್ ಕೆರೆ, ಬೋಗಾದಿ ಕೆರೆ, ಲಿಂಗಾA ಬುದಿ ಕೆರೆಗಳು ಸುಮಾರು ೨೦ ವರ್ಷಗಳ…

ನಾಳೆ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ 297ನೇ ಜಯಂತ್ಯುತ್ಸವ
ಮೈಸೂರು

ನಾಳೆ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ 297ನೇ ಜಯಂತ್ಯುತ್ಸವ

May 30, 2022

ಮೈಸೂರು,ಮೇ ೨೯(ಪಿಎಂ)-ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ವತಿಯಿಂದ ಮೇ ೩೧ರಂದು ಭಾರತೀಯ ಅಸ್ಮಿತೆ ಕಾಶಿ ವಿಶ್ವನಾಥನ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ಅಪ್ರತಿಮ ಆಡಳಿತ ನೀಡಿದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ೨೯೭ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಬೀರಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮುಕ್ತ ಗಂಗೋತ್ರಿಯ ಮುಕ್ತ ವಿವಿಯ ಕಾವೇರಿ ಸಭಾಂಗಣ ದಲ್ಲಿ ಅಂದು ಬೆಳಗ್ಗೆ ೧೧ ಗಂಟೆಗೆ ಜಯಂತಿಯ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಯಾಗಿ ಹರಿಯಾಣ ರಾಜ್ಯಪಾಲ…

ತತ್ವಜ್ಞಾನಿಗಳ ದಿನಾಚರಣೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ
ಮೈಸೂರು

ತತ್ವಜ್ಞಾನಿಗಳ ದಿನಾಚರಣೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ

May 30, 2022

ಮೈಸೂರು, ಮೇ ೨೯(ಆರ್‌ಕೆಬಿ)- ಶ್ರೀ ಶಂಕರಾಚಾರ್ಯರ ಜಯಂತಿ ಹಾಗೂ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಸೇನಾಪಡೆ ವತಿಯಿಂದ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು. ಮೈಸೂರಿನ ಗನ್‌ಹೌಸ್ ಬಳಿಯ ಶಂಕರಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಜೇಸುದಾನ್ (ರಾಜಕೀಯ), ಎಸ್.ಗಣೇಶ್‌ರಾವ್ (ಸಮಾಜ ಸೇವೆ), ಮಹೇಶ್ ಕಾಮತ್ (ಹೋಟೆಲ್ ಉದ್ಯಮ), ಟಿ.ಸುರೇಶ್ (ಸೇವೆ), ಉದಯ ಶಂಕರ್ (ಶಿಕ್ಷಣ), ಎಸ್.ವಾಣ (ಬರಹ), ರಾಘವೇಂದ್ರ ಸೇಠ್ (ವಾಣ ಜ್ಯ), ಮಡ್ಡೀಕೆರೆ ಗೋಪಾಲ್ (ಕನ್ನಡ…

ಕರ್ನಾಟಕದಲ್ಲಿ ಬಂಡವಾಳ ಹೂಡಲು 25 ಕಂಪನಿಗಳ ಉತ್ಸುಕತೆ
ಮೈಸೂರು

ಕರ್ನಾಟಕದಲ್ಲಿ ಬಂಡವಾಳ ಹೂಡಲು 25 ಕಂಪನಿಗಳ ಉತ್ಸುಕತೆ

May 28, 2022

ಬೆಂಗಳೂರು, ಮೇ ೨೭(ಕೆಎಂಶಿ)- ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇಲ್ಲ. ಅಸ್ಥಿರತೆ ಇದ್ದರೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ದಿಮೆದಾರರು ಮುಂದೆ ಬರುತ್ತಿದ್ದರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಿ, ಹಿಂತಿರುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ೨೫ ಕಂಪನಿಗಳು ಮುಂದೆ ಬಂದಿವೆ. ಅಂದಾಜು ೬೫ ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಬದ್ಧತೆ ತೋರಿವೆ. ಇದು ಕೈಗಾರಿಕೆ ಸ್ಥಾಪನೆಗೆ…

ವಿಧಾನಪರಿಷತ್‌ಗೆ ಬಿಜೆಪಿಯ ಸವದಿ, ಕೇಶವಪ್ರಸಾದ್, ನಾರಾಯಣಸ್ವಾಮಿ, ಹೇಮಲತಾ, ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್, ನಾಗರಾಜ ಯಾದವ್, ಜೆಡಿಎಸ್‌ನ ಶರವಣ ಅವಿರೋಧ ಆಯ್ಕೆ
ಮೈಸೂರು

ವಿಧಾನಪರಿಷತ್‌ಗೆ ಬಿಜೆಪಿಯ ಸವದಿ, ಕೇಶವಪ್ರಸಾದ್, ನಾರಾಯಣಸ್ವಾಮಿ, ಹೇಮಲತಾ, ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್, ನಾಗರಾಜ ಯಾದವ್, ಜೆಡಿಎಸ್‌ನ ಶರವಣ ಅವಿರೋಧ ಆಯ್ಕೆ

May 28, 2022

ಬೆಂಗಳೂರು, ಮೇ ೨೭ (ಕೆಎಂಶಿ)-ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ÷್ಮಣ್ ಸವದಿ, ಕೆ.ಅಬ್ದುಲ್ ಜಬ್ಬಾರ್ ಸೇರಿದಂತೆ ಏಳು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನಾಮಪತ್ರ ಹಿಂಪಡೆಯಲು ಕಡೇ ದಿನವಾದ ಇಂದು ನಾಮಪತ್ರ ಸಲ್ಲಿಸಿದ್ದ ಯಾವುದೇ ಉಮೇದುದಾರರು ತಮ್ಮ ನಾಮಪತ್ರ ಹಿಂಪಡೆಯದಿದ್ದದ್ದು ಹಾಗೂ ನಿಗದಿತ ೭ ಸ್ಥಾನಗಳಿಗೆ ಏಳೇ ಜನ ಕಣದಲ್ಲಿ ಉಳಿದಿದ್ದರು. ಹಾಗಾಗಿ ಇವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಪ್ರಕಟಿಸಿದ್ದಾರೆ. ಮೇ…

ನಿವೃತ್ತಿಗೆ ಇನ್ನು ಐದೇ ದಿನವಿದ್ದ ಮುಡಾ ಟಿಪಿಎಂ ಜಯಸಿಂಹ ಎಸಿಬಿ ಬಲೆಗೆ
ಮೈಸೂರು

ನಿವೃತ್ತಿಗೆ ಇನ್ನು ಐದೇ ದಿನವಿದ್ದ ಮುಡಾ ಟಿಪಿಎಂ ಜಯಸಿಂಹ ಎಸಿಬಿ ಬಲೆಗೆ

May 28, 2022

ಡೇಟಾ ಎಂಟ್ರಿ ಆಪರೇಟರ್ ನಾಗೇಂದ್ರ ಕೂಡಾ ಎಸಿಬಿ ವಶಕ್ಕೆ ಮೈಸೂರು, ಮೇ ೨೭(ಆರ್‌ಕೆ)- ಖಾಸಗಿ ವಸತಿ ಬಡಾವಣೆೆ ನಕ್ಷೆ ಅನು ಮೋದನೆಗೆ ಡೆವಲಪರ್ ನಿಂದ ಲಂಚ ಸ್ವೀಕರಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಗರ ಯೋಜಕ ಸದಸ್ಯ (ಖಿPಒ) ಹಾಗೂ ಡೇಟಾ ಎಂಟ್ರಿ ಆಪರೇಟರ್ (ಆಇಔ) ಎಸಿಬಿ ಬಲೆಗೆ ಬಿದ್ದಿದ್ದಾರೆ. ನಗರ ಯೋಜನಾ ಜಂಟಿ ನಿರ್ದೇಶಕರೂ ಆದ ನಗರ ಯೋಜಕ ಸದಸ್ಯ ಜಿ.ಎಸ್. ಜಯಸಿಂಹ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಟಿಪಿಎಂ ಶಾಖೆಯ ಡೇಟಾ ಎಂಟ್ರಿ ಆಪರೇಟರ್…

ವಂದಿತಾ ಶರ್ಮ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ
ಮೈಸೂರು

ವಂದಿತಾ ಶರ್ಮ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ

May 28, 2022

ಬೆಂಗಳೂರು- ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮ ಅವರು ನೇಮಕ ವಾಗಿದ್ದಾರೆ. ಈ ಸಂಬAಧ ಶುಕ್ರ ವಾರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇವರು ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿದ್ದಾರೆ. ಹಾಲಿ ಮುಖ್ಯ ಕಾರ್ಯದರ್ಶಿಯಾಗಿ ರುವ ಪಿ.ರವಿಕುಮಾರ್ ಅವರ ಅಧಿಕಾರಾ ವಧಿ ಇದೇ ತಿಂಗಳ ೩೧ಕ್ಕೆ ಕೊನೆಗೊಳ್ಳಲಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಸರ್ಕಾರ ವಂದಿತಾ ಶರ್ಮರನ್ನು ನೇಮಿಸಿದೆ. ೧೯೮೬- ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ವಂದಿತಾ ಶರ್ಮಾ ಥೆರೇಸಾ ಭಟ್ಟಾಚಾರ್ಯ, ಮಾಲತಿ…

ಶ್ರವಣಬೆಳಗೊಳ- ಕುಶಾಲನಗರ ರೈಲು ಮಾರ್ಗ ಸಮೀಕ್ಷೆ
ಮೈಸೂರು

ಶ್ರವಣಬೆಳಗೊಳ- ಕುಶಾಲನಗರ ರೈಲು ಮಾರ್ಗ ಸಮೀಕ್ಷೆ

May 28, 2022

ಮಡಿಕೇರಿ,ಮೇ ೨೭- ಭಾರತೀಯ ರೈಲ್ವೆ, ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಮಾರ್ಗ ಯೋಜನೆ ಜಾರಿಗೆ ಮುಂದಾ ಗಿದೆ. ಶ್ರವಣಬೆಳಗೊಳ-ಕುಶಾಲನಗರ ನಡುವಿನ ಹೊಸ ರೈಲು ಮಾರ್ಗ ಸಮೀಕ್ಷೆಗೆ ನೈರುತ್ಯ ರೈಲ್ವೆ ಪ್ರಧಾನ ಕಚೇರಿಗೆ ಸೂಚನೆ ನೀಡಲಾಗಿದೆ. ಶ್ರವಣಬೆಳಗೊಳ-ಹೊಳೆನರಸೀಪುರ-ಕೊಣನೂರು-ಕುಶಾಲನಗರ ರೈಲ್ವೆ ಯೋಜನೆ ಸಮೀಕ್ಷೆ ನಡೆಸಲು ನಿರ್ದೇಶನ ನೀಡ ಲಾಗಿದೆ. ರೈಲ್ವೆ ಬೋರ್ಡ್ ಯೋಜನಾ ನಿರ್ವಾಹಕ ಪಂಕಜ್ ಕುಮಾರ್ ಮೇ ೧೨ ರಂದು, ಪತ್ರ ಮುಖೇನಾ ಸೂಚನೆ ನೀಡಿ ದ್ದಾರೆ. ಇದರೊಂದಿಗೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಕೊಡಗು ಜಿಲ್ಲೆಯ ಕುಶಾಲನಗರ…

ಮಕ್ಕಳ ಮೆದುಳನ್ನೇ ಕೇಸರಿಗೊಳಿಸುವುದು ಸರಿಯಲ್ಲ
ಮೈಸೂರು

ಮಕ್ಕಳ ಮೆದುಳನ್ನೇ ಕೇಸರಿಗೊಳಿಸುವುದು ಸರಿಯಲ್ಲ

May 28, 2022

ಮೈಸೂರು, ಮೇ ೨೭(ಆರ್‌ಕೆಬಿ)- ಬಟ್ಟೆ ಕೇಸರಿಯಾದರೆ ಹೋಗಲಿ…, ಮಕ್ಕಳ ಮೆದುಳನ್ನೇ ಕೇಸರಿಗೊಳಿಸುವುದು ಸರಿಯಲ್ಲ. ಮತ್ತೆ ಪರಿಷ್ಕರಣೆ ಆಗುವವರೆಗೆ ಈಗಿರುವ ಪಠ್ಯವನ್ನೇ ಮುಂದುವರಿಸು ವಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವ ನಾಥ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇತ್ತೀಚೆಗೆ ಪರಿಷ್ಕರಿ ಸಿರುವ ವಿವಾದಿತ ಪಠ್ಯಮುದ್ರಣಕ್ಕಾಗಿ ಖರ್ಚು ಮಾಡಿರುವ ೩೮ ಕೋಟಿ ಹೋದರೂ ಪರವಾಗಿಲ್ಲ. ಆದರೆ ಆ ಪಠ್ಯವನ್ನು ವಿದ್ಯಾರ್ಥಿ ಗಳಿಗೆ ವಿತರಿಸಬಾರದು. ಮತ್ತೆ ಪರಿಷ್ಕರಣೆ ಆಗುವವರೆಗೂ ಈಗಿರುವ ಪಠ್ಯವನ್ನೇ ಮುಂದುವರಿಸಬೇಕು…

1 58 59 60 61 62 1,611
Translate »