ಮೈಸೂರು

ಮೈಸೂರು-ನಂಜನಗೂಡು ಹೆದ್ದಾರಿ  ಆರು ಪಥ ರಸ್ತೆಯಾಗಿ ಮೇಲ್ದರ್ಜೆಗೆ
ಮೈಸೂರು

ಮೈಸೂರು-ನಂಜನಗೂಡು ಹೆದ್ದಾರಿ ಆರು ಪಥ ರಸ್ತೆಯಾಗಿ ಮೇಲ್ದರ್ಜೆಗೆ

June 9, 2022

ಮೈಸೂರು,ಜೂ.8(ಪಿಎಂ)- ರಾಷ್ಟ್ರೀಯ ಹೆದ್ದಾರಿ-212ರ ಮೈಸೂರು-ನಂಜನಗೂಡು ರಸ್ತೆಯನ್ನು 4 ಪಥದಿಂದ 6 ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಹಾಗೂ ಕಡಕೊಳ ಮತ್ತು ತಾಂಡವಪುರ ಕೈಗಾರಿಕಾ ಪ್ರದೇಶಗಳಿಗೆ ಉತ್ತೇಜನ ನೀಡಲು ಈ ರಸ್ತೆ ಅಭಿವೃದ್ಧಿ ಸಹಕಾರಿ ಯಾಗಲಿದೆ. ಬುಧವಾರ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವರನ್ನು ಖಾಸಗಿ ಹೋಟೆಲ್‍ನಲ್ಲಿ ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು ನಗರ ಮತ್ತು ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ…

10 ಸಾವಿರ ಶಾಲಾ ಮಕ್ಕಳಿಗೆ ಪ್ರಧಾನಿ ಮೋದಿಯೊಂದಿಗೆ ಯೋಗಾ ಯೋಗ
ಮೈಸೂರು

10 ಸಾವಿರ ಶಾಲಾ ಮಕ್ಕಳಿಗೆ ಪ್ರಧಾನಿ ಮೋದಿಯೊಂದಿಗೆ ಯೋಗಾ ಯೋಗ

June 9, 2022

ಮೈಸೂರು,ಜೂ.8(ಎಂಟಿವೈ)- ಜೂ.21ರಂದು ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಶಾಲೆಗಳಿಂದ 10 ಸಾವಿರ ಅತ್ಯುತ್ತಮ ಯೋಗಪಟುಗಳನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿದ್ದು, ಅದಕ್ಕಾಗಿ ಮೈಸೂ ರಿನ ಶಾಲೆಗಳಲ್ಲಿ ಯೋಗಾಭ್ಯಾಸ ಆರಂಭವಾಗಿದೆ. ಅರಮನೆ ಮುಂಭಾಗದ ಪ್ರಾಂಗಣದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಭದ್ರತಾ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಪ್ರಧಾನಿ ಅವರೊಂದಿಗೆ 15 ಸಾವಿರ ಮಂದಿಯಷ್ಟೇ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ 10…

ಗಣಪತಿ ಸಚ್ಚಿದಾನಂದ ಶ್ರೀಗಳ ಕೋಟಿ ಜಪ, ಲಕ್ಷಕ್ಕೂ ಹೆಚ್ಚು ಮಹಾಲಕ್ಷ್ಮಿಮಂತ್ರರಾಜ್ಯದ ಶ್ರೇಯೋಭಿವೃದ್ಧಿಗೆ ಪೂರಕ: ಸಿಎಂ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳ ಕೋಟಿ ಜಪ, ಲಕ್ಷಕ್ಕೂ ಹೆಚ್ಚು ಮಹಾಲಕ್ಷ್ಮಿಮಂತ್ರರಾಜ್ಯದ ಶ್ರೇಯೋಭಿವೃದ್ಧಿಗೆ ಪೂರಕ: ಸಿಎಂ

June 9, 2022

ಮೈಸೂರು, ಜೂ. 8(ಆರ್‍ಕೆಬಿ)- ಮೈಸೂರಿನ ಅವಧೂತ ದತ್ತಪೀಠದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಲೋಕಕಲ್ಯಾಣಕ್ಕಾಗಿ 1 ಕೋಟಿ ಜಪ, 1 ಲಕ್ಷಕ್ಕೂ ಹೆಚ್ಚು ಮಹಾಲಕ್ಷ್ಮೀ ಮಂತ್ರ ಜಪ ನಡೆಸಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇತ್ತೀಚೆಗೆ ದತ್ತಪೀಠದಲ್ಲಿ ನಡೆದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80ನೇ ಜನ್ಮ ದಿನಾಚರಣೆಗೆ ಮುಖ್ಯಮಂತ್ರಿ ಗಳು ಬರಬೇಕಿತ್ತು. ಆದರೆ ಕಾರಣಾಂತರ ದಿಂದ ಬರಲಾಗಿರಲಿಲ್ಲ. ಹಾಗಾಗಿ ಬುಧವಾರ ಆಶ್ರಮಕ್ಕೆ ಭೇಟಿ ನೀಡಿದ್ದ ಅವರು ಶ್ರೀ ಗಳಿಂದ…

ವಿಜಯೇಂದ್ರರ ರೈಲು ಹತ್ತಿಸಬೇಡಿ…! ಅವರನ್ನು ಹರಕೆಯ ಕುರಿ ಮಾಡಬೇಡಿ…!!
ಮೈಸೂರು

ವಿಜಯೇಂದ್ರರ ರೈಲು ಹತ್ತಿಸಬೇಡಿ…! ಅವರನ್ನು ಹರಕೆಯ ಕುರಿ ಮಾಡಬೇಡಿ…!!

June 8, 2022

ಮೈಸೂರು, ಜೂ.7(ಎಸ್‍ಬಿಡಿ)- ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿರುವ ಗೊಂದಲ ನಿವಾರಣೆ ಉದ್ದೇಶ ದಿಂದ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ನಡೆಯಿಂದ ಮುಜು ಗರಕ್ಕೀಡಾದ ವಸತಿ ಸಚಿವ ವಿ.ಸೋಮಣ್ಣ, ಆಕ್ರೋಶ ದಿಂದ ಶಿಸ್ತಿನ ಪಾಠ ಹೇಳಿದ ಪ್ರಸಂಗ ನಡೆಯಿತು. ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ. ರವಿಶಂಕರ್ ಪರವಾಗಿ ಮತಯಾಚನೆ ಜೊತೆಗೆ ವೀರ ಶೈವ ಲಿಂಗಾಯತ ಮುಖಂಡರ ಬಗ್ಗೆ ಸಮುದಾಯದವ ರಲ್ಲಿರುವ ವೈರುಧ್ಯ ನಿವಾರಣೆಗಾಗಿ ಮೈಸೂರಿನ ಸಯ್ಯಾಜಿ…

ವಕೀಲರ ಬಗ್ಗೆ ಅವಹೇಳನ ಎಂಬುದು ಕಾಂಗ್ರೆಸ್ಸಿಗರ ಅಪಪ್ರಚಾರ ವಕೀಲ ಬಂಧುಗಳು ಇದಕ್ಕೆ ಕಿವಿಕೊಡಬಾರದು
ಮೈಸೂರು

ವಕೀಲರ ಬಗ್ಗೆ ಅವಹೇಳನ ಎಂಬುದು ಕಾಂಗ್ರೆಸ್ಸಿಗರ ಅಪಪ್ರಚಾರ ವಕೀಲ ಬಂಧುಗಳು ಇದಕ್ಕೆ ಕಿವಿಕೊಡಬಾರದು

June 8, 2022

ಮೈಸೂರು,ಜೂ.7(ಪಿಎಂ)- ಸಂಸದರು ವಕೀಲರ ಬಗ್ಗೆ ಅವಹೇಳನ ಮಾಡಿ ದ್ದಾರೆ ಎಂಬುದು ಕಾಂಗ್ರೆಸ್ಸಿಗರ ಅಪಪ್ರಚಾರ. ವಕೀಲ ಬಂಧು ಗಳು ಇದಕ್ಕೆ ಕಿವಿಕೊಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ನಾನು ವಕೀಲರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಮೈಸೂರು ವಕೀಲರ ಸಂಘದ ಯಾವುದೇ ಪ್ರಸ್ತಾಪ ನನ್ನ ಮುಂದಿಟ್ಟಾಗಲೂ ಸ್ಪಂದಿಸಿದ್ದೇನೆ. `ತಾಲೂಕು ಕೋರ್ಟಿನಲ್ಲಿ ವಕೀಲಗಿರಿ ಮಾಡುತ್ತಿದ್ದ ಸಿದ್ದರಾಮಯ್ಯನವರು 13 ಬಜೆಟ್ ಮಂಡಿ ಸಿದ್ದರೂ ಅರ್ಥ ವ್ಯವಸ್ಥೆಯ ಕನಿಷ್ಠ ಜ್ಞಾನವೂ ಇಲ್ಲದಂತೆ ಮಾತ ನಾಡುತ್ತಿದ್ದಾರೆ’ ಎಂದು ಟೀಕಿಸಿದ್ದೇನೆ. ಇದರ ಹೊರತು…

ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಂತರ ಮೈಸೂರಲ್ಲಿ ಯೋಗಕ್ಕೆವೇಗ!
ಮೈಸೂರು

ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಂತರ ಮೈಸೂರಲ್ಲಿ ಯೋಗಕ್ಕೆವೇಗ!

June 7, 2022

ಮೈಸೂರು,ಜೂ.6(ಎಂಟಿವೈ)- ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಪ್ರತಿ ವರ್ಷ ಶೇ.20ರಷ್ಟು ಯೋಗಪಟುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ ಮನೆಯಲ್ಲೂ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿರುವ ಅಂಶ ಬೆಳಕಿಗೆ ಬಂದಿದೆ. ಹಲವು ಆರೋಗ್ಯ ಸಮಸ್ಯೆ ನಿವಾರಣೆಗೆ ಯೋಗವೇ ಮದ್ದಾಗಿರುವ ನಿಟ್ಟಿನಲ್ಲಿ ವಿದೇಶಿಗರು ಯೋಗಾಭ್ಯಾಸಕ್ಕೆ ಮುಗಿಬೀಳುತ್ತಿದ್ದಾರೆ. ಅದರಲ್ಲೂ 2014ರಲ್ಲಿ ವಿಶ್ವಸಂಸ್ಥೆ, ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮೈಸೂರು ಸೇರಿದಂತೆ ವಿವಿಧೆಡೆ ಯೋಗ ಮಾಡುವವರ…

ಭಾನುವಾರ ರಾತ್ರಿ ಭಾರೀ ಗಾಳಿ ಮಳೆಗೆ ಮೈಸೂರಿನ  ಹಲವೆಡೆ ಧರೆಗುರುಳಿದ ಮರಗಳು; ಕಾರಿಗೆ ಹಾನಿ
ಮೈಸೂರು

ಭಾನುವಾರ ರಾತ್ರಿ ಭಾರೀ ಗಾಳಿ ಮಳೆಗೆ ಮೈಸೂರಿನ ಹಲವೆಡೆ ಧರೆಗುರುಳಿದ ಮರಗಳು; ಕಾರಿಗೆ ಹಾನಿ

June 7, 2022

ಮೈಸೂರು, ಜೂ.6(ಆರ್‍ಕೆಬಿ)- ಭಾನುವಾರ ರಾತ್ರಿ ಭಾರೀ ಗಾಳಿ ಸಹಿತ ಬಿದ್ದ ಮಳೆಗೆ ಮೈಸೂರಿನ ಹಲವೆಡೆ ಮರಗಳು ಧರೆಗುರುಳಿವೆ. ಹಲವೆಡೆ ರಂಬೆ ಕೊಂಬೆಗಳು ಕಡಿದು ಬಿದ್ದಿವೆ. ಮರ ಬಿದ್ದ ಪರಿಣಾಮ ಕೆಲವು ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಮೈಸೂರಿನ ಗೋಕುಲಂ ಟ್ಯಾಂಕ್ ಬಳಿ ದೊಡ್ಡಮರವೊಂದು ಬಿದ್ದು, ಕಾರು ಜಖಂಗೊಂಡಿದೆ. ಕೆಲವೆಡೆ ಮರದ ಕೊಂಬೆಗಳು ರಸ್ತೆಗಳ ಮೇಲೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ನಗರಪಾಲಿಕೆಯ ಅಭಯ ತಂಡಗಳು ಮರಗಳನ್ನು ತೆರವುಗೊಳಿಸಿವೆ. ವಿದ್ಯಾರಣ್ಯಪುರಂ ಬಳಿ ಮರವೊಂದು ಬುಡಸಹಿತ ಧರೆಗುರುಳಿದೆ. ಅಲ್ಲಲ್ಲಿ ಸಣ್ಣಪುಟ್ಟ…

ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಂಗಾರಗೊಳ್ಳುತ್ತಿವೆ ಮೈಸೂರಿನ ರಸ್ತೆಗಳು
ಮೈಸೂರು

ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಂಗಾರಗೊಳ್ಳುತ್ತಿವೆ ಮೈಸೂರಿನ ರಸ್ತೆಗಳು

June 7, 2022

ಮೈಸೂರು, ಜೂ.6(ಆರ್‍ಕೆ)- ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮೈಸೂ ರಿನ ರಸ್ತೆಗಳು ಸಿಂಗಾರಗೊಳ್ಳುತ್ತಿವೆ. ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ, ಫುಟ್‍ಪಾತ್‍ಗಳ ಸ್ವಚ್ಛತಾ ಕಾರ್ಯವನ್ನು ಮೈಸೂರು ಮಹಾನಗರ ಪಾಲಿಕೆ ಸಮರೋಪಾದಿ ಯಲ್ಲಿ ಕೈಗೆತ್ತಿಕೊಂಡಿದೆ. ಅದರಿಂದ ಪ್ರಧಾನಿ ಗಳ ಆಗಮನದಿಂದಲಾದರೂ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ನಾಗರಿಕರಿಗೂ ಅನುಕೂಲ ವಾಗಲಿದೆ. ಮೈಸೂರು ಅರಮನೆ ಸುತ್ತಮುತ್ತಲಿನ ಪ್ರದೇಶ, ಪ್ರಧಾನಿಗಳು ಸಂಚರಿಸುವ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಬೆಳೆದಿರುವ ಗಿಡ…

ನೋಟುಗಳಲ್ಲಿ ಕಲಾಂ, ಠಾಗೋರ್ ಚಿತ್ರಗಳು
ಮೈಸೂರು

ನೋಟುಗಳಲ್ಲಿ ಕಲಾಂ, ಠಾಗೋರ್ ಚಿತ್ರಗಳು

June 6, 2022

ನವದೆಹಲಿ, ಜೂ.೫- ಪಶ್ಚಿಮಬಂಗಾಳದ ಶ್ರೇಷ್ಠ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ ರವೀಂದ್ರನಾಥ ಠಾಗೋರ್ ಮತ್ತು ಭಾರತದ ೧೧ನೇ ರಾಷ್ಟçಪತಿ, ಮಿಸೈಲ್ ಮ್ಯಾನ್ ಎಂದು ಕರೆಯಲ್ಪಡುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮಹಾತ್ಮ ಗಾಂಧಿಯವರ ಹಾಗೆ ದೇಶದ ನೋಟುಗಳಲ್ಲಿ ಮುದ್ರಣಗೊಳ್ಳುವ ಸಾಧ್ಯತೆ ಯಿದೆ ಎಂದು ವರದಿಯಾಗಿದೆ. ಭಾರತೀಯ ಕರೆನ್ಸಿ ನೋಟುಗಳಲ್ಲಿ ದೇಶದ ಪಿತಾಮಹ ಮಹಾತ್ಮ ಗಾಂಧಿಯವರ ಭಾವ ಚಿತ್ರ ಇರುವುದು ಸಾಮಾನ್ಯ. ಆದಾಗ್ಯೂ, ಹಣಕಾಸು ಸಚಿವಾಲಯ ಮತ್ತು ಭಾರ ತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲವು ಮುಖಬೆಲೆಯ ಹೊಸ…

ಅಭಿವೃದ್ಧಿ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಪ್ರಧಾನಿ
ಮೈಸೂರು

ಅಭಿವೃದ್ಧಿ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಪ್ರಧಾನಿ

June 6, 2022

ದೆಹಲಿ, ಜೂ.೫- ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ `ಮಣ್ಣು ಉಳಿಸಿ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ವಿಶ್ವ ಪರಿಸರ ದಿನದಂದು ಇಡೀ ವಿಶ್ವದ ಜನರಿಗೆ ಶುಭಾಶಯಗಳನ್ನು ತಿಳಿಸಿದರು. ಇಂದು ದೇಶ ೭೫ನೇ ಸ್ವಾತಂತ್ರೊ÷್ಯÃತ್ಸವ ವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಅಮೃತ ಕಾಲದಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಈ ರೀತಿಯ ಸಾರ್ವಜನಿಕ ಅಭಿಯಾನ ಬಹಳ ಮುಖ್ಯ ವಾಗುತ್ತದೆ. ಕಳೆದ ೮ ವರ್ಷಗಳಿಂದ…

1 54 55 56 57 58 1,611
Translate »