ಮೈಸೂರು

ಸಸಿ ನೆಡುವ ಮೂಲಕ ಸರ್ ಎಂವಿ ಸ್ಮರಣೆ
ಮೈಸೂರು

ಸಸಿ ನೆಡುವ ಮೂಲಕ ಸರ್ ಎಂವಿ ಸ್ಮರಣೆ

April 13, 2020

ಮೈಸೂರು, ಏ.12(ಆರ್‍ಕೆಬಿ)- ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 58ನೇ ಪುಣ್ಯಸ್ಮರಣೆ ಅಂಗವಾಗಿ ಬಿಜೆಪಿ ಚಾಮುಂ ಡೇಶ್ವರಿ ನಗರ ಮಂಡಲ ಘಟಕದಿಂದ ಶಾರದಾದೇವಿ ನಗರ ವೃತ್ತದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು, ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರ ಪರಿಕಲ್ಪನೆಗೆ ಪುಷ್ಟಿ ನೀಡಿದ ಯಂತ್ರ ಋಷಿ ವಿಶ್ವೇಶ್ವರಯ್ಯ ಅವರು ಶಿಕ್ಷಣ, ನೀರಾವರಿ, ಕೃಷಿ, ವಾಣಿಜ್ಯ, ಕೈಗಾರಿಕೋ ದ್ಯಮ, ಕಾರ್ಖಾನೆ, ವಿದ್ಯುತ್ ಸ್ಥಾವರ, ಕನ್ನಡ ಭಾಷಾ ಕೊಡುಗೆ…

ಹಸಿದ ನೂರಾರು ಬೀದಿನಾಯಿಗಳಿಗೆ ಆಹಾರ ಕಲ್ಪಿಸಿದ ಮಹಿಳೆಯರು
ಮೈಸೂರು

ಹಸಿದ ನೂರಾರು ಬೀದಿನಾಯಿಗಳಿಗೆ ಆಹಾರ ಕಲ್ಪಿಸಿದ ಮಹಿಳೆಯರು

April 13, 2020

ಮೈಸೂರು,ಏ.12(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಹೋಟೆಲ್, ಫಾಸ್ಟ್ ಫುಡ್, ಅಂಗಡಿ ಮುಂಗಟ್ಟು ಎಲ್ಲವೂ ಬಂದ್ ಆಗಿದ್ದರಿಂದ ಮೈಸೂರಿನ ಬೀದಿ ನಾಯಿಗಳು ಆಹಾರವಿಲ್ಲದೇ ತತ್ತರಿಸಿ ಹೋಗಿವೆ. ಆಹಾರ ಅರಸಿ ಅಲೆಯುತ್ತಿವೆ… ಎಲ್ಲೂ ಆಹಾರ ಸಿಗದೇ ನಿತ್ರಾಣಗೊಂಡಿ ರುವುದನ್ನು ಕಂಡ ಮೈಸೂರಿನ ಇಬ್ಬರು ಮಹಿಳೆಯರ ಮನ ಕರಗಿದೆ. ಅವರು 150ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಿನಕಲ್ ಗ್ರಾಪಂ ಸದಸ್ಯೆ ನೇಹಾ ನೈನಾ, ವಿಜಯನಗರದ ಸುತ್ತಮುತ್ತ ಅಲೆಯುತ್ತಿದ್ದ ಬೀದಿನಾಯಿಗಳಿಗೆ ಆಹಾರ ನೀಡಲಾರಂಭಿ ಸಿದರೆ, ಇದನ್ನು ಗಮನಿಸಿದ ವಿಜಯನಗ…

ಬಿತ್ತನೆ ಬೀಜ ಖರೀದಿ ಜೋರು
ಮೈಸೂರು

ಬಿತ್ತನೆ ಬೀಜ ಖರೀದಿ ಜೋರು

April 13, 2020

ಮೈಸೂರು,ಏ.12(ಎಸ್‍ಪಿಎನ್)-ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಮಳೆಯಾಗಿ ರುವುದರಿಂದ ಲಾಕ್‍ಡೌನ್ ನಡುವೆಯೂ ರೈತರು ಬಿತ್ತನೆ ಬೀಜ ಖರೀದಿಸಲಾರಂಭಿಸಿದ್ದಾರೆ. ಹತ್ತಿಬೀಜ, ದ್ವಿದಳ ಧಾನ್ಯಗಳಾದ ಹಲಸಂದೆ, ಉದ್ದು, ಅವರೆಕಾಳು, ಹೆಸರು ಕಾಳು ಹಾಗೂ ಮೆಕ್ಕೆ ಜೋಳ ಮೊದಲಾದ ಧಾನ್ಯಗಳ ಬಿತ್ತನೆ ಬೀಜ ಗಳನ್ನು ಖರೀದಿಸುತ್ತಿದ್ದಾರೆ. ಹೋಬಳಿ ಮಟ್ಟದ ಸಬ್ ಡೀಲರ್‍ಗಳ ಮೂಲಕ ರೈತರಿಗೆ ಮಾರಾಟ ಮಾಡುತ್ತಿದ್ದೇವೆ ಎಂದು ಶ್ರೀ ಮಹದೇಶ್ವರ ಆಗ್ರೋ ಏಜೆನ್ಸೀಸ್ ಮಾಲೀಕ ಶಿವಕುಮಾರ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಜಿಲ್ಲಾಡಳಿತದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿದ್ದೇವೆ…

ಬಡ ವರ್ಗದ ಉಚಿತ ಹಾಲು ಮಾರಾಟ
ಮೈಸೂರು

ಬಡ ವರ್ಗದ ಉಚಿತ ಹಾಲು ಮಾರಾಟ

April 13, 2020

ಮೈಸೂರು, ಏ.12(ಪಿಎಂ)- ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಡ ವರ್ಗದವರಿಗೆ ಉಚಿತವಾಗಿ ನೀಡುತ್ತಿರುವ ನಂದಿನಿ ಹಾಲಿನ ಪೊಟ್ಟಣಗಳನ್ನು ಮಾರಾಟ ಮಾಡುತ್ತಿದ್ದ ನಂದಿನಿ ಹಾಲಿನ ಮಳಿಗೆಯೊಂದರ ವಿರುದ್ಧ ಕಾನೂನು ಮಾಪನಶಾಸ್ತ್ರ ಇಲಾಖೆಯು ಪ್ರಕರಣ ದಾಖಲಿಸಿದೆ. ಮೈಸೂರಿನ ಮಂಡಿ ಮೊಹಲ್ಲಾ ಮಾರುಕಟ್ಟೆ ವೃತ್ತದ ಬಳಿಯ ನಂದಿನಿ ಹಾಲಿನ ಮಳಿಗೆ ಯೊಂದರ ವಿರುದ್ಧ ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಎಂ.ಮಹದೇವಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಈ ಉಚಿತ ಹಾಲಿನ ಪೊಟ್ಟಣಗಳು ಮಳಿಗೆಗೆ ಪೂರೈಕೆಯಾದ ಸಂಬಂಧ ತನಿಖೆ ನಡೆಸುವಂತೆ…

ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಆಗ್ರಹ
ಮೈಸೂರು

ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಆಗ್ರಹ

April 13, 2020

ಮೈಸೂರು, ಏ.12-ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಕರ್ತವ್ಯ ಮುಗಿದ ಮೇಲೆ ಆರೋಗ್ಯ ತಪಾಸಣೆ ಮಾಡಬೇಕು ಅಥವಾ ಪೌರ ಕಾರ್ಮಿಕರ ಭವನದಲ್ಲೇ ಉಳಿಸಿಕೊಳ್ಳುವಂತೆ ಮೈಸೂರಿನ ಸಮತಾ ಸೈನಿಕ ದಳ ಆಗ್ರಹಿಸಿದೆ. ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಈ ವೇಳೆ ಪೌರಕಾರ್ಮಿಕರ ಕಾಲೋನಿಗಳಿಗೆ ಕೊರೊನಾ ಸೋಂಕು ಹರಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಆದ್ದರಿಂದ ಕರ್ತವ್ಯ ಮುಗಿದ ನಂತರ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಬೇಕು. ಇಲ್ಲದಿದ್ದರೆ, ಪೌರ ಕಾರ್ಮಿ ಕರ ಭವನದಲ್ಲಿ ಅವರನ್ನು ಉಳಿಸಿಕೊಂಡು ಅವರ ಆರೋಗ್ಯದ ಬಗ್ಗೆ…

ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ
ಮೈಸೂರು

ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ

April 13, 2020

ಬೆಂಗಳೂರು, ಏ.12- ಪೆÇಲೀಸ್ ನಕಲಿ ಪಾಸ್ ಸೃಷ್ಟಿಸಿ ದುರ್ಬಳಕೆ ಮಾಡು ತ್ತಿದ್ದ ಆರು ಜನರನ್ನು ಪೂರ್ವ ವಿಭಾ ಗದ ಪೆÇಲೀಸರು ಬಂಧಿಸಿದ್ದಾರೆ. ಕೊರೊನಾ ವೈರಸ್ ನಿಯಂತ್ರಿಸಲು ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ಯಲ್ಲಿ ತುರ್ತು ಸಂದರ್ಭಗಳಲ್ಲಿ ಉಪ ಯೋಗಿಸಿಕೊಳ್ಳಲು ಪೆÇಲೀಸರು ಪಾಸ್ ವಿತರಣೆ ಮಾಡಿದ್ದಾರೆ. ಇದನ್ನೇ ಕೇಂದ್ರೀ ಕರಿಸಿಕೊಂಡು ಕೆಲವರು ನಕಲಿ ಪಾಸ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಬಂಧಿತರನ್ನು ನದೀಂ ಪಾಷಾ, ಮಹ ಮ್ಮದ್ ಅಬ್ದುಲ್ ರೆಹಮಾನ್, ಮಹ ಮ್ಮದ್ ಜುನೈದ್ ಖುರೇಷಿ, ಮಹಮ್ಮದ್ ರಾಖೀಬ್ ಹಾಗೂ ಇರ್ಷಾದ್…

ಅನ್ವೇಷಣಾ ಟ್ರಸ್ಟ್‍ನಿಂದ ಸಾವಿರಾರು ಬಡವರಿಗೆ ಆಹಾರ
ಮೈಸೂರು

ಅನ್ವೇಷಣಾ ಟ್ರಸ್ಟ್‍ನಿಂದ ಸಾವಿರಾರು ಬಡವರಿಗೆ ಆಹಾರ

April 13, 2020

ಮೈಸೂರು,ಏ.12(ವೈಡಿಎಸ್)-ಸಾವಿರಾರು ಬಡವರಿಗೆ ಮೈಸೂ ರಿನ ಸಂಸ್ಥೆಯೊಂದು ಉಚಿತವಾಗಿ ನಿತ್ಯ ಆಹಾರ ಒದಗಿಸುತ್ತಿದೆ. ಲಾಕ್‍ಡೌನ್ ಘೋಷಣೆಯಾದ ದಿನದಿಂದ ನಗರದ ಬೋಗಾದಿ, ಸಾತಗಳ್ಳಿ, ದೇವರಾಜ ಅರಸ್ ಕಾಲೋನಿ, ಧರ್ಮಸಿಂಗ್ ಕಾಲೋ ನಿಯ ಬಡವÀರಿಗೆ ಅನ್ವೇಷಣಾ ಸೇವಾ ಟ್ರಸ್ಟ್ ಮಧ್ಯಾಹ್ನ ಮತ್ತು ರಾತ್ರಿ ರೈಸ್‍ಬಾತ್, ಮೊಸರನ್ನ, ಚಿತ್ರಾನ್ನ, ಪುಳಿಯೊಗರೆಯ ಪೊಟ್ಟಣ ಗಳನ್ನು ನೀಡಿ ಹಸಿವು ನೀಗಿಸುತ್ತಿದೆ. ಜತೆಗೆ ಹೋಂ ಕ್ವಾರಂಟೈನ್‍ನಲ್ಲಿ ರುವ ಕ್ಯಾತಮಾರನಹಳ್ಳಿ 2, ವಿದ್ಯಾರಣ್ಯಪುರಂ 3, ಉದಯಗಿರಿಯ 4 ಮನೆಗಳಿಗೆ ಹಾಗೂ ವಿದ್ಯಾರಣ್ಯಪುರಂನ ಕರುಮಾರಿಯಮ್ಮ ಮತ್ತು ಹೊಯ್ಸಳ ಆಶ್ರಯ ಕೇಂದ್ರಗಳಿಗೂ…

ಡಿಎಫ್‍ಆರ್‍ಎಲ್‍ನಿಂದ ನಗರಪಾಲಿಕೆಗೆ 6,500 ಆಹಾರ ಪೊಟ್ಟಣ ವಿತರಣೆ
ಮೈಸೂರು

ಡಿಎಫ್‍ಆರ್‍ಎಲ್‍ನಿಂದ ನಗರಪಾಲಿಕೆಗೆ 6,500 ಆಹಾರ ಪೊಟ್ಟಣ ವಿತರಣೆ

April 13, 2020

ಮೈಸೂರು,ಏ.12(ವೈಡಿಎಸ್)-ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ಮನೆಗೆಲಸ ದವರು, ದಿನಗೂಲಿ ಕಾರ್ಮಿ ಕರಿಗೆ ವಿತರಿಸಲು ಮೈಸೂ ರಿನ ಡಿಎಫ್‍ಆರ್‍ಎಲ್ ಸಂಸ್ಥೆ (ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ) 6,500 ಸಿದ್ಧ ಆಹಾರದ ಪೊಟ್ಟಣಗಳನ್ನು ನಗರಪಾಲಿಕೆಗೆ ನೀಡಿದೆ. ಡಿಎಫ್ ಆರ್‍ಎಲ್ ಸಂಸ್ಥೆ ಆವರಣದಲ್ಲಿ ಈ ಸಿದ್ಧ ಆಹಾರದ ಪೊಟ್ಟ ಣದ ಬಾಕ್ಸ್‍ಗಳನ್ನು ಡಿಎಫ್‍ಆರ್‍ಎಲ್ ಸಂಸ್ಥೆ ನಿರ್ದೇಶಕ ಡಾ.ಅನಿಲ್‍ದತ್ ಸೆಮ್ವಾಲ್ ಅವರು ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ಅವರಿಗೆ ಹಸ್ತಾಂತರಿಸಿದರು. ಡಿಎಫ್‍ಆರ್‍ಎಲ್ ನೀಡಿರುವ ಕೊಂಬೊ ರೈಸ್, ಕಿಚಡಿ, ಟೊಮ್ಯಾಟೊ ರೈಸ್, ವೈಟ್ ರೈಸ್,…

ಕೋವಿಡ್-19: ಕೆ.ಆರ್.ಆಸ್ಪತ್ರೆ ಓಪಿಡಿ ಸ್ಥಗಿತ
ಮೈಸೂರು

ಕೋವಿಡ್-19: ಕೆ.ಆರ್.ಆಸ್ಪತ್ರೆ ಓಪಿಡಿ ಸ್ಥಗಿತ

April 10, 2020

1050 ಹಾಸಿಗೆ ಸಾಮಥ್ರ್ಯದ ದೊಡ್ಡಾಸ್ಪತ್ರೆಯಲ್ಲೀಗ ಕೇವಲ 50 ಒಳ ರೋಗಿಗಳಿದ್ದಾರೆ ಸದಾ ರೋಗಿಗಳಿಂದ ಕಿಕ್ಕಿರಿಯುತ್ತಿದ್ದ ಆಸ್ಪತ್ರೆ ಈಗ ಮರುಭೂಮಿಯಂತಿದೆ ಎಲ್ಲಾ ಓಟಿ, ಸಿಓಟಿ, ಎಮರ್ಜೆನ್ಸಿ ವಾರ್ಡ್, ಅಪಘಾತ ತುರ್ತು ಚಿಕಿತ್ಸಾ ವಿಭಾಗ ಸಂಪೂರ್ಣ ಬಂದ್ ಮಾ.25ರ ನಂತರ ಒಂದೇ ಒಂದು ಎಂಎಲ್‍ಸಿ ಕೇಸ್ ಬಂದಿಲ್ಲ, ಒಂದೂ ಮರಣೋತ್ತರ ಪರೀಕ್ಷೆ ನಡೆದಿಲ್ಲ ಮೈಸೂರು, ಏ.9-ಹಳೇ ಮೈಸೂರು ಭಾಗದಲ್ಲೇ ಅತೀ ದೊಡ್ಡ ಆಸ್ಪತ್ರೆ ಎಂದು ಕರೆಯಲ್ಪಡುವ ಮೈಸೂರಿನ ಕೆಆರ್ (ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್) ಆಸ್ಪತ್ರೆಯು ಶತಮಾನ ಕಾಲದ ಅತೀ ಪ್ರಮುಖ…

ಆಟೋ ಚಕ್ರ ಉರುಳುತ್ತಿಲ್ಲ, ಬದುಕಿನ ಬಂಡಿ ಸಾಗುತ್ತಿಲ್ಲ ಲಾಕ್‍ಡೌನ್‍ಗೆ ಕಂಗಾಲಾದ ಆಟೋ ಚಾಲಕರು
ಮೈಸೂರು

ಆಟೋ ಚಕ್ರ ಉರುಳುತ್ತಿಲ್ಲ, ಬದುಕಿನ ಬಂಡಿ ಸಾಗುತ್ತಿಲ್ಲ ಲಾಕ್‍ಡೌನ್‍ಗೆ ಕಂಗಾಲಾದ ಆಟೋ ಚಾಲಕರು

April 10, 2020

ಮೈಸೂರು, ಏ.9(ಪಿಎಂ)- ಕೊರೊನಾ ನಿರ್ನಾಮಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರ ದುಷ್ಪರಿಣಾಮಕ್ಕೆ ತುತ್ತಾಗಿ ಕಂಗಾಲಾದವರ ಪೈಕಿ ಆಟೋ ಚಾಲಕರ ಸಮುದಾಯವೂ ಒಂದು. ಆಟೋ ಚಕ್ರ ಉರುಳಿದರಷ್ಟೇ ನಮ್ಮ ಬದುಕಿನ ಚಕ್ರ ಮುನ್ನಡೆಯಲಿದೆ ಎನ್ನುವ ಈ ವರ್ಗದ ವ್ಯಥೆ ಹೇಳತೀರದಾಗಿದೆ. ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆ ಯಲ್ಲಿ ಇಡೀ ದೇಶದಲ್ಲಿನ ಆಟೋ ಚಾಲಕರು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಈ ಲಾಕ್‍ಡೌನ್ ಸದ್ಯಕ್ಕೆ ಮುಗಿಯು ವಂತಿಲ್ಲ. ಭವಿಷ್ಯದ ಕಥೆಯೇನು? ಎಂದು ಆಟೊ ಚಾಲಕರು ಚಿಂತೆಗೀಡಾಗಿದ್ದಾರೆ. ಬದಲಾದ…

1 607 608 609 610 611 1,611
Translate »