ಮೈಸೂರು

ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೆ.ಆರ್, ಚೆಲುವಾಂಬ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ
ಮೈಸೂರು

ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೆ.ಆರ್, ಚೆಲುವಾಂಬ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ

April 9, 2020

ಮೈಸೂರು,ಏ.8-ಚೀನಾ ದೇಶದಲ್ಲಿ ಜನ್ಮ ತಾಳಿದ ಕೋವಿಡ್-19 (ಕೊರೊನಾ ವೈರಸ್ ಡಿಸೀಸ್) ಮಾರ ಣಾಂತಿಕ ಸೋಂಕು ವಿಶ್ವದಾದ್ಯಂತ ಈಗ ಆತಂಕ ಉಂಟು ಮಾಡುತ್ತಿದ್ದು, ಈ ಮಹಾಮಾರಿ ನಿಯಂತ್ರಣಕ್ಕೆ ಇಡೀ ಭಾರತ ಸಂಪೂರ್ಣ ಲಾಕ್‍ಡೌನ್ ಆಗಿದೆ. ಸೋಂಕು ಶರವೇಗದಲ್ಲಿ ಹರಡುವುದರಿಂದ ಹಾಗೂ ಕೋವಿಡ್ ಸೋಂಕಿತರಿಬ್ಬರನ್ನು ಇರಿಸಿ ಚಿಕಿತ್ಸೆ ನೀಡು ತ್ತಿದ್ದರಿಂದ ಮೈಸೂರಿನ ಕೆ.ಆರ್., ಚೆಲುವಾಂಬ ಆಸ್ಪತ್ರೆಗಳು ಸೇರಿದಂತೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಡಿಯ ಎಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಿಲಯ ಗಳಲ್ಲಿ ಕೆಲಸ…

ಕೊರೊನಾ ಭಯದಲ್ಲೂ ಜನ್‘ಧನ್’ಗೆ ಮುಗಿಬಿದ್ದ ಜನ
ಮೈಸೂರು

ಕೊರೊನಾ ಭಯದಲ್ಲೂ ಜನ್‘ಧನ್’ಗೆ ಮುಗಿಬಿದ್ದ ಜನ

April 9, 2020

ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಬ್ಯಾಂಕ್ ಸಿಬ್ಬಂದಿ ಹೈರಾಣ ಮಿನಿ ಹಾಗೂ ಮೈಕ್ರೋ ಎಟಿಎಂಗಳ ಮೂಲಕ ಹಣ ನೀಡಲು ಮುಂದಾದ ಬ್ಯಾಂಕ್ ಮೈಸೂರು ಜಿಲ್ಲೆಯಲ್ಲಿ 91 ಸಾವಿರ ಮಹಿಳಾ ಜನ್‍ಧನ್, 3,97,580 ಪಿಂಚಣಿದಾರರ ಖಾತೆ ಮೈಸೂರು,ಏ.8- ನೊವೆಲ್ ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಮಾಡಿ ಜನಸಂಚಾರಕ್ಕೆ ಬ್ರೇಕ್ ಹಾಕಿರುವ ನಡುವೆಯೂ `ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ’ ಮೂಲಕ ಮಹಿಳಾ ಜನ್‍ಧನ್ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡಿರುವ 500 ರೂ. ಪಡೆದು ಕೊಳ್ಳಲು…

ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ವಸಂತ ನವರಾತ್ರಿ ಪೂಜೆ ಸಮಾಪ್ತಿ
ಮೈಸೂರು

ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ವಸಂತ ನವರಾತ್ರಿ ಪೂಜೆ ಸಮಾಪ್ತಿ

April 9, 2020

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು  ದಿನಗಳ ಪೂಜೆಗೆ ಅರ್ಚಕರಿಗಷ್ಟೇ ಅವಕಾಶ ಮೈಸೂರು,ಏ.8(ಎಂಟಿವೈ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 3 ದಿನಗಳಿಂದ ನೆರವೇರುತ್ತಿದ್ದ `ವಸಂತ ನವರಾತ್ರಿ ಪೂಜೆ’ ಬುಧವಾರ ಸಮಾಪ್ತಿಯಾಯಿತು. ಪ್ರತಿವರ್ಷವೂ ಸಂಪ್ರದಾಯದಂತೆ ಲೋಕ ಕಲ್ಯಾಣಕ್ಕೆ ಹಾಗೂ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ 3 ದಿನ ವಸಂತ ನವರಾತ್ರಿ ಪೂಜೆ ನಡೆಸುವ ಪದ್ಧತಿ ಇದೆ. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ 3 ದಿನಗಳಿಂದ ವಿಶೇಷ ಪೂಜೆ ಜರುಗುತ್ತಿತ್ತು. ಮಂಗಳವಾರದ ಪೂಜೆ ಮೂಲಕ ಚೈತ್ರ ಮಾಸದ…

ಬೇಜವಾಬ್ದಾರಿ ವರ್ತನೆ: ಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ವಜಾ
ಮೈಸೂರು

ಬೇಜವಾಬ್ದಾರಿ ವರ್ತನೆ: ಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ವಜಾ

April 9, 2020

ಮೈಸೂರು, ಏ. 8(ಆರ್‍ಕೆ)- ನಾಗರಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸಿದ ಮೈಸೂರು ಮಹಾ ನಗರಪಾಲಿಕೆ ಕಚೇರಿ ಕಂಟ್ರೋಲ್ ರೂಂ ಹೊರ ಗುತ್ತಿಗೆ ನೌಕರರಾದ ಕು.ಲತಾಕುಮಾರಿ ಅವರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ತಿಳಿಸಿದ್ದಾರೆ. ಕೋವಿಡ್-19 ಸಂಬಂಧ ಸಾರ್ವಜನಿಕರ ಕರೆಗೆ ಸಮರ್ಪಕ ಉತ್ತರ ನೀಡದೆ, ಸಂಬಂಧಪಟ್ಟ ಅಧಿಕಾರಿ ಗಳ ಗಮನಕ್ಕೂ ತಾರದೆ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಜನರೊಂದಿಗೆ ಬೇಜವಾಬ್ದಾರಿ ವರ್ತನೆ ಪ್ರದ ರ್ಶಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಂತರ ಆರೋಪ ಸಾಬೀ ತಾದ ಹಿನ್ನೆಲೆಯನ್ನು ಸೇವೆಯಿಂದ ವಜಾ…

ಅಗತ್ಯ ವಸ್ತು ಮಾರಾಟಕ್ಕೆ ಆನ್‍ಲೈನ್‍ನಲ್ಲಿ ಪಾಸ್ ವಿತರಣೆ
ಮೈಸೂರು

ಅಗತ್ಯ ವಸ್ತು ಮಾರಾಟಕ್ಕೆ ಆನ್‍ಲೈನ್‍ನಲ್ಲಿ ಪಾಸ್ ವಿತರಣೆ

April 9, 2020

https//docs.google.com  ಆನ್‍ಲೈನ್  ಲಿಂಕ್ ಮೂಲಕ ಅರ್ಜಿ ಸಲ್ಲಿಸಿ ಮೈಸೂರು,ಏ.8(ಆರ್‍ಕೆ)- ಅಗತ್ಯ ದಿನಬಳಕೆ ವಸ್ತುಗಳಾದ ದಿನಸಿ, ಹಣ್ಣು-ತರಕಾರಿ, ಔಷಧಿಗಳನ್ನು ಮಾರಾಟ ಮಾಡುವ ವರ್ತಕರಿಗೆ ಮೈಸೂರು ನಗರಪಾಲಿಕೆಯಿಂದ ಆನ್‍ಲೈನ್ ಮೂಲಕ ಪಾಸ್‍ಗಳನ್ನು ವಿತರಿಸಲಾಗುವುದು ಎಂದು ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ತಿಳಿಸಿದ್ದಾರೆ. ಅದೇ ರೀತಿ ಬಡವರು, ಕಟ್ಟಡ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಲುವಾಗಿ ದಾನಿಗಳು ಮನೆ ಮನೆಗಳಿಗೆ ದಿನಬಳಕೆ ವಸ್ತುಗಳನ್ನು ಸರಬ ರಾಜು ಮಾಡುವುದಕ್ಕಾಗಿ ಹಾಗೂ ದಿನಬಳಕೆ ವಸ್ತುಗಳನ್ನು ವಿತರಿಸಲು ಬಯಸಿದಲ್ಲಿ hಣಣಠಿs//ಜoಛಿs.googಟe.ಛಿom ಆನ್‍ಲೈನ್…

`ಕೋವಿಡ್-19’ ರೋಗ ಲಕ್ಷಣ ತಿಳಿಸುವ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್‍ಗೆ ರೈಲ್ವೆ ಕುಟುಂಬಕ್ಕೆ ಸೂಚನೆ
ಮೈಸೂರು

`ಕೋವಿಡ್-19’ ರೋಗ ಲಕ್ಷಣ ತಿಳಿಸುವ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್‍ಗೆ ರೈಲ್ವೆ ಕುಟುಂಬಕ್ಕೆ ಸೂಚನೆ

April 9, 2020

ಮೈಸೂರು,ಏ.8(ಆರ್‍ಕೆಬಿ)- ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ `ಆರೋಗ್ಯ ಸೇತು’ ಮೊಬೈಲ್ ಆ್ಯಪ್’ ಅನ್ನು ರೈಲ್ವೆ ಕುಟುಂಬದ ಎಲ್ಲರೂ ಅಳವಡಿಸಿಕೊಳ್ಳುವಂತೆ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಕೋವಿಡ್-19 ಟ್ರಾಕರ್ ಮೊಬೈಲ್ ಆ್ಯಪ್ `ಆರೋಗ್ಯ ಸೇತು’, ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತದೆ. ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಸೋಂಕಿತರ ಚಲನವಲನದ ಬಗ್ಗೆಯೂ ನಿಗಾ ವಹಿಸುತ್ತದೆ….

ಕೊರೊನಾ ಎಂಬ ಸೈತಾನನ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ
ಮೈಸೂರು

ಕೊರೊನಾ ಎಂಬ ಸೈತಾನನ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ

April 9, 2020

ಮೈಸೂರು,ಏ.8(ಆರ್‍ಕೆ)- ಕೊರೊನಾ ವೈರಸ್ ಎಂಬ ಮಾರಣಾಂತಿಕ ಸೈತಾನ ನನ್ನು ತೊಲಗಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಸಹಕರಿಸಿ ಎಂದು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಅವರು ಮುಸ್ಲಿಂ ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ದಾರೆ. ಮೈಸೂರಿನ ಮಿಲಾದ್ ಬಾಗ್ ಪಾರ್ಕ್, ಉದಯಗಿರಿ, ಶಾಂತಿನಗರ, ರಾಜೀವ್ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಂಗಳ ವಾರ ಮತ್ತು ಬುಧವಾರ ಧಾರ್ಮಿಕ ಮುಖಂಡರೊಂದಿಗೆ ಕೊರೊನಾ ವೈರಸ್ ಸೋಂಕಿನ ಕುರಿತು ಜಾಗೃತಿ ಹಾಗೂ ಸೌಹಾದರ್À ಸಭೆಗಳಲ್ಲಿ…

ನಮಗೂ ಸಂಚಾರಕ್ಕೆ ಅವಕಾಶ ನೀಡಿ: ಆಟೋ ಚಾಲಕರ ಅಹವಾಲು
ಮೈಸೂರು

ನಮಗೂ ಸಂಚಾರಕ್ಕೆ ಅವಕಾಶ ನೀಡಿ: ಆಟೋ ಚಾಲಕರ ಅಹವಾಲು

April 9, 2020

ಮೈಸೂರು,ಏ.8(ವೈಡಿಎಸ್)-ಕೊರೊನಾ ಹರಡುವು ದನ್ನು ತಡೆಗಟ್ಟಲು ಏ.14ರವರೆಗೆ ಲಾಕ್ ಡೌನ್‍ಗೆ ಆದೇಶಿಸಿದ್ದು ಸ್ವಾಗತಾರ್ಹ. ಅಂದಿನಿಂದ ನಾವೂ ಮನೆಯಲ್ಲೇ ಉಳಿದಿದ್ದೇವೆ. ಆದರೆ, ದುಡಿಮೆ ಇಲ್ಲದಂತಾಗಿದ್ದರಿಂದ ಜೀವನ ನಡೆ ಸುವುದೇ ಕಷ್ಟÀವಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು ಹೇಗೆಂಬ ಯೋಚನೆ ದಿನವೂ ಬಾಧಿಸುತ್ತಿದೆ. ಹಾಗಾಗಿ ಜಿಲ್ಲಾಡಳಿತ ವೃದ್ಧರು, ರೋಗಿ ಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅವಕಾಶ ಕಲ್ಪಿಸಿದರೆ ನಮಗೂ ದುಡಿಮೆ ಆಗಲಿದೆ… ಕೆ.ಜಿ.ಕೊಪ್ಪಲಿನ ನಿವಾಸಿ, ಚಾಮರಾಜನಗರ ಮೂಲದ ಆಟೋ ಚಾಲಕ ಚಂದ್ರಶೇಖರ್ ಬೇಸರದ ಮಾತುಗಳು. 45 ವರ್ಷಗಳಿಂದ ಮೈಸೂರಿನಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದೇನೆ….

ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ಪತ್ತೆ
ಮೈಸೂರು

ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ಪತ್ತೆ

April 9, 2020

ನವದೆಹಲಿ,ಏ.8-ಕೊರೊನಾ ವಿವಾದದ ಬಳಿಕ ತಲೆಮರೆಸಿ ಕೊಂಡಿದ್ದ ತಬ್ಲಿಘಿ ಜಮಾತ್‍ನ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ನೆಲೆಯನ್ನು ದೆಹಲಿಯ ಜಾಕೀರ್ ನಗರದಲ್ಲಿ ಪೆÇಲೀಸರು ಬುಧವಾರ ಪತ್ತೆಹಚ್ಚಿದ್ದಾರೆ. ಇಸ್ಲಾ ಮಿಕ್ ಸಂಘಟನೆಗೆ ಸೇರಿದ್ದ ನಿಜಾಮುದ್ದೀನ್ ಕಾಂಪ್ಲೆಕ್ಸ್‍ನಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಾದ ಬಳಿಕ ತಬ್ಲಿಘಿ ಜಮಾತ್ ಕೊರೊನಾ ಹಾಟ್‍ಸ್ಪಾಟ್ ಆಗಿ ಹೊರಹೊಮ್ಮಿ ವಿವಾದಕ್ಕೆ ಗುರಿಯಾಗಿತ್ತು. ದೇಶವ್ಯಾಪಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಮೌಲಾನಾ ಸಾದ್ ನಾಪತ್ತೆಯಾಗಿ ದ್ದರು. 600ಕ್ಕೂ ಹೆಚ್ಚು ಕರೊನಾ ಪ್ರಕರಣಗಳು ತಬ್ಲಿಘಿ ಜಮಾತ್‍ನಿಂದ ವರದಿಯಾಗಿವೆ….

ರೈತರಿಂದ ಜನರಿಗೆ: ಎಸ್‍ಎಂಪಿ ಫೌಂಡೇಷನ್ ಭಿನ್ನ ಪ್ರಯತ್ನ
ಮೈಸೂರು

ರೈತರಿಂದ ಜನರಿಗೆ: ಎಸ್‍ಎಂಪಿ ಫೌಂಡೇಷನ್ ಭಿನ್ನ ಪ್ರಯತ್ನ

April 9, 2020

ಮೈಸೂರು,ಏ.8(ವೈಡಿಎಸ್)-ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಿ ಖರೀದಿಸಿ ಗ್ರಾಹ ಕರಿಗೆ ಕೈಗೆಟಕುವ ದÀರದಲ್ಲಿ ಅಕ್ಕಿ, ತರಕಾರಿ ಪೂರೈಕೆಗೆ ಸಂಸ್ಥೆಯೊಂದು ಮುಂದಾ ಗಿದೆ. ರೈತರು ಬೆಳೆದ ಬೆಳೆ ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ರಸ್ತೆ, ಚರಂಡಿಗೆ ಸುರಿಯುತ್ತಿದ್ದರು. ಇದನ್ನು ಕಂಡ ಮೈಸೂರಿನ ಎಸ್‍ಎಂಪಿ ಫೌಂಡೇಷನ್, ಮಾರುಕಟ್ಟೆ ಬೆಲೆಗೆ ರೈತರಿಂದ ನೇರವಾಗಿ ಖರೀದಿಸಿ, ಗ್ರಾಹಕರಿಗೆ ಅನುಕೂಲವಾಗುವಂತೆ ಕೈಗೆಟಕುವ ದರದಲ್ಲಿ ವಿಶ್ವೇಶ್ವರ ನಗರದಲ್ಲಿರುವ ಫೌಂಡೇಷನ್ ಕಚೇರಿ ಆವರಣದಲ್ಲಿ ವಿತರಿಸುತ್ತಿದೆ. ಬೆಂಡೆಕಾಯಿ, ಹೂಕೋಸು, ಎಲೆಕೋಸು, ತೊಂಡೇಕಾಯಿ, ಕ್ಯಾರೆಟ್, ಬೀಟ್ ರೂಟ್,…

1 609 610 611 612 613 1,611
Translate »