ಮೈಸೂರು

ಕೊರೊನಾ ಹಿನ್ನೆಲೆ; ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸರಳ ಆಚರಣೆ
ಮೈಸೂರು

ಕೊರೊನಾ ಹಿನ್ನೆಲೆ; ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸರಳ ಆಚರಣೆ

April 15, 2020

ಕೊರೊನಾಕ್ಕೆ ಕಡಿವಾಣ ಹಾಕಲು ವಿಶೇಷಾಧಿಕಾರಿಯಾಗಿ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು, ಏ.14(ಪಿಎಂ)- ಕೊರೊನಾ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಅಗತ್ಯ ಸಲಹೆ-ಸೂಚನೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರನ್ನು ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಮೈಸೂರಿನ ಪುರಭವನದ ಆವರಣ ದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳ…

ತಂಬಾಕು ಬೆಳೆಗಾರರ ಸಮಸ್ಯೆ ಸಂಬಂಧ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇಂದು ಸಭೆ
ಮೈಸೂರು

ತಂಬಾಕು ಬೆಳೆಗಾರರ ಸಮಸ್ಯೆ ಸಂಬಂಧ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇಂದು ಸಭೆ

April 15, 2020

ಮೈಸೂರು, ಏ.14(ಪಿಎಂ)- ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸಲು ಏ.15 ರಂದು ಮೈಸೂರಿನಲ್ಲಿ ಸಭೆ ನಡೆಸು ವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಹುಣಸೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ಗಳ ಸಭೆ ನಡೆಸಿದ ಅವರು, ತಂಬಾಕು ಬೆಳೆಯುವ ರೈತರು, ಖರೀದಿದಾರರು, ಶಾಸಕರು ಹಾಗೂ ಸಂಸದರ ಒಳಗೊಂ ಡಂತೆ ಮೈಸೂರು ಜಿಪಂ ಸಭಾಂಗಣ ದಲ್ಲಿ ನಾಳೆ (ಏ.15) ಮಧ್ಯಾಹ್ನ 3ಕ್ಕೆ ಸಭೆ ಏರ್ಪಡಿಸಲಾಗುವುದು ಎಂದು ಹೇಳಿದರು. ನಂತರ ಈ ಪ್ರದೇಶಗಳ ವ್ಯಾಪ್ತಿಯ ನಾಲ್ವರು ಸಂಸದರು, 6…

ನಿರಾಶ್ರಿತರ ಆಶ್ರಯ ತಾಣದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ
ಮೈಸೂರು

ನಿರಾಶ್ರಿತರ ಆಶ್ರಯ ತಾಣದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

April 15, 2020

ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಸಂತ್ರಸ್ತರಿಗೆ ಆಹಾರ, ಔಷಧ ವಿತರಣೆ ಮೈಸೂರು,ಏ.14(ಎಂಟಿವೈ)- ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಯೂತ್ ಹಾಸೆÀ್ಟಲ್ ಆವರಣದಲ್ಲಿ ಮಂಗಳವಾರ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮ ದಿನವನ್ನು ಆಚರಿಸಿ, ಇಲ್ಲಿ ಆಶ್ರಯ ಪಡೆದಿರುವ ವಸತಿಹೀನರಿಗೆ ಮಧ್ಯಾಹ್ನದ ಭೋಜನ ಹಾಗೂ ಅಗತ್ಯವುಳ್ಳವರಿಗೆ ಔಷಧಿ ವಿತರಿಸಿದರು. ಯೂತ್ ಹಾಸೆÀ್ಟಲ್ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಲಾಕ್ ಡೌನ್‍ನಿಂದಾಗಿ ನಿರಾಶ್ರಿತರಾಗಿ, ಯೂತ್ ಹಾಸೆÀ್ಟಲ್ ನಲ್ಲಿ ಆಶ್ರಯ ಪಡೆದಿರುವ 63 ಮಂದಿಗೂ ಮಾಸ್ಕ್,…

ಮೈಸೂರಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ
ಮೈಸೂರು

ಮೈಸೂರಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

April 14, 2020

ಕೊರೊನಾ ಮಹಾಮಾರಿಯಿಂದ ಮುಕ್ತಿಗೊಂಡವರ ಸಂಖ್ಯೆ 10ಕ್ಕೇರಿಕೆ ಮೈಸೂರು, ಏ.13(ಆರ್‍ಕೆ)- ಮೈಸೂರಿ ನಲ್ಲಿ ಕೊರೊನಾ ಮಹಾಮಾರಿಯಿಂದ ಮುಕ್ತರಾದವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ನಿಧಾನವಾಗಿ ದೂರವಾಗುತ್ತಿದೆ. ಭಾನುವಾರ ಒಂದೇ ದಿನ 7 ಮಂದಿ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆ ಯಿಂದ ಬಿಡುಗಡೆಗೊಂಡ ಬೆನ್ನಲ್ಲೇ, ಇಂದು ಜುಬಿಲಂಟ್ ಕಾರ್ಖಾನೆ ನೌಕರ ಪೂರ್ಣ ಗುಣಮುಖರಾಗಿ ಬಿಡುಗಡೆ ಆಗಿದ್ದು, ಈವರೆಗೆ ಈ ಮಹಾಮಾರಿ ಸೋಂಕಿನಿಂದ ಒಟ್ಟು 10 ಮಂದಿ ಮುಕ್ತಿಯಾದಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, 35 ವರ್ಷದ ಜುಬಿಲಂಟ್…

ಕೊರೊನಾದಿಂದ ಮುಕ್ತಿಗಾಗಿ ವೀರಶೈವ ಲಿಂಗಾಯತರಿಂದ ಮನೆಯಲ್ಲೇ ಇಷ್ಟಲಿಂಗ ಪೂಜೆ
ಮೈಸೂರು

ಕೊರೊನಾದಿಂದ ಮುಕ್ತಿಗಾಗಿ ವೀರಶೈವ ಲಿಂಗಾಯತರಿಂದ ಮನೆಯಲ್ಲೇ ಇಷ್ಟಲಿಂಗ ಪೂಜೆ

April 14, 2020

ಸುತ್ತೂರು ಮಠ ಸೇರಿದಂತೆ ಮಠ-ಮಾನ್ಯಗಳಲ್ಲೂ ಲಿಂಗಪೂಜೆ ಮೈಸೂರು, ಏ.13(ಎಸ್‍ಪಿಎನ್)-ಕೊರೊನಾ ಮಹಾಮಾರಿಯಿಂದ ಪ್ರಪಂಚಕ್ಕೆ ಬಂದೊದಗಿರುವ ಗಂಡಾಂತರದಿಂದ ಸರ್ವರನ್ನು ರಕ್ಷಿಸುವಂತೆ ಮೈಸೂರಿನ ವೀರಶೈವ-ಲಿಂಗಾಯತ ಸಮಾಜ ಬಾಂಧ ವರು ತಾವಿರುವ ಸ್ಥಳ(ಮನೆಯಿಂದಲೇ) ದಿಂದಲೇ ಸೋಮವಾರ ಸಂಜೆ ಭಕ್ತಿ-ಭಾವ ದಿಂದ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಸೋಮವಾರ ಸಂಜೆ ತಾವಿರುವ ಸ್ಥಳ ದಿಂದಲೇ ಸಾಮಾಜಿಕ ಅಂತರ ಕಾಯ್ದು ಕೊಂಡು (ನಿಮ್ಮ ಮನೆ ಮತ್ತು ಮಠದಲ್ಲಿ) ಇಷ್ಟಲಿಂಗ ಪೂಜೆ ನೆರವೇರಿಸಿ, ಮಾರಕ ವೈರಸ್ ಕೊರೊನಾದಿಂದ ಸರ್ವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ…

ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ಅವಿರತ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು
ಮೈಸೂರು

ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ಅವಿರತ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು

April 14, 2020

ಕೊರೊನಾ ಸೋಂಕಿತರು, ಶಂಕಿತರ ಮನೆ ಮನೆಗೆ ಭೇಟಿ, ಮಾಹಿತಿ ಸಂಗ್ರಹ ಲಾಕ್‍ಡೌನ್ ಸಮಯದಲ್ಲೂ ಕರ್ತವ್ಯನಿಷ್ಠೆ ಮೆರೆಯುತ್ತಿರುವ ಶ್ರಮಜೀವಿಗಳು ಮೈಸೂರಲ್ಲಿದ್ದಾರೆ 1824 ಮಂದಿ ಆಶಾ ಕಾರ್ಯಕರ್ತೆಯರು ಮೈಸೂರು, ಏ.13-ಭಾರತದಲ್ಲಿ ನೊವೆಲ್ ಕೊರೊನಾ ಸಮುದಾಯಕ್ಕೆ ವ್ಯಾಪಿಸ ದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜೊತೆ ಆಶಾ ಕಾರ್ಯಕರ್ತೆ ಯರು ಅವಿರತ ಶ್ರಮಿಸುತ್ತಿದ್ದಾರೆ. ನಂಜನ ಗೂಡು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಂಕಿತರು, ಶಂಕಿತರ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕುವ ಮೂಲಕ ಕೊರೊನಾ ವಾರಿಯರ್ಸ್ ಪಟ್ಟಿಯಲ್ಲಿ ಗೌರ ವಕ್ಕೆ ಪಾತ್ರರಾಗಿದ್ದಾರೆ….

ಲಾಕ್‍ಡೌನ್ ಪರಿಣಾಮ ಟೈಲರಿಂಗ್ ಮೆಷಿನ್ ಸ್ತಬ್ಧ: ಸಂಕಷ್ಟದಲ್ಲಿ ಟೈಲರ್‍ಗಳು
ಮೈಸೂರು

ಲಾಕ್‍ಡೌನ್ ಪರಿಣಾಮ ಟೈಲರಿಂಗ್ ಮೆಷಿನ್ ಸ್ತಬ್ಧ: ಸಂಕಷ್ಟದಲ್ಲಿ ಟೈಲರ್‍ಗಳು

April 14, 2020

ಮೈಸೂರು, ಏ.13(ಆರ್‍ಕೆಬಿ)- ಕೋವಿಡ್-19 ಲಾಕ್‍ಡೌನ್ ನಿಂದಾಗಿ ಅಂದಂದಿನ ದುಡಿಮೆಯ ಲ್ಲಿಯೇ ಜೀವನ ಸಾಗಿಸುವ ಅನೇ ಕರ ಜೀವನ ದುಸ್ತರವಾಗಿದೆ. ದಿನ ನಿತ್ಯ ಬಟ್ಟೆ ಹೊಲೆದು ಜೀವನ ನಿರ್ವಹಿಸುವ ಟೈಲರ್‍ಗಳ ಸ್ಥಿತಿಯೂ ಮೂರಾಬಟ್ಟೆಯಾಗಿದೆ. ಟೈಲರಿಂಗ್ ಮೆಷಿನ್‍ಗಳು ಸ್ತಬ್ಧವಾಗಿ ರುವ ಹಿನ್ನೆಲೆಯಲ್ಲಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಟ್ಟೆ ಹೊಲಿದರೆ ಮಾತ್ರ ಜೀವನ, ಪ್ರತಿನಿತ್ಯ ಬಟ್ಟೆ ಹೊಲೆದು ಸಿಗುವ ಅಷ್ಟಿಷ್ಟು ಹಣದಲ್ಲಿಯೇ ಕುಟುಂಬ ನಿರ್ವಹಣೆ ಮಾಡುವ ಟೈಲರ್ ವೃತ್ತಿಯನ್ನೇ ನಂಬಿ ಬದುಕಿರುವ ಸಾವಿರಾರು ಕುಟುಂಬ ಗಳು ಮೈಸೂರಿನಲ್ಲಿವೆ. ಕಳೆದ ಮಾ.22ರಂದು ಜನತಾ…

ಕೊರೊನಾ ವೈರಸ್ ಹರಡುವ ಆತಂಕ
ಮೈಸೂರು

ಕೊರೊನಾ ವೈರಸ್ ಹರಡುವ ಆತಂಕ

April 14, 2020

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾಸ್ಪತ್ರೆ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ತರಾತುರಿಯಲ್ಲಿ ಮನೆ ಖಾಲಿ ಮಾಡಲು ಬಾಡಿಗೆದಾರರ ಸಿದ್ಧತೆ: ಮಾಲೀಕರೊಂದಿಗೆ ಜಟಾಪಟಿ ಮೈಸೂರು, ಏ.13(ಆರ್‍ಕೆ)- ಕೋವಿಡ್-19 ಸೋಂಕಿತ ರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರಿನ ಕೆಆರ್‍ಎಸ್ ರಸ್ತೆಯ ಮೇಟಗಳ್ಳಿ ಬಳಿ ಇರುವ ಜಿಲ್ಲಾ ಆಸ್ಪತ್ರೆಯ ಸುತ್ತಮುತ್ತಲ ಬಡಾವಣೆ ನಿವಾಸಿಗಳಲ್ಲಿ ಆತಂಕ ಪರಿಸ್ಥಿತಿ. ಈ ಮೊದಲು ಕೆಆರ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ರಕ್ತ ಹಾಗೂ ಗಂಟಲು ದ್ರವ ಪರೀಕ್ಷಿಸಿ, ಸೋಂಕು ಖಚಿತಪಟ್ಟವರಿಗೆ ಅಲ್ಲಿಯೇ ವ್ಯವಸ್ಥೆ ಮಾಡಿದ್ದ ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆ…

ಕಾರ್ಮಿಕರ ಕೆಲಸದಿಂದ ತೆಗೆಯುವಂತಿಲ್ಲ,  ಅವರ ವೇತನ ಕಡಿತ ಮಾಡುವಂತೆಯೂ ಇಲ್ಲ
ಮೈಸೂರು

ಕಾರ್ಮಿಕರ ಕೆಲಸದಿಂದ ತೆಗೆಯುವಂತಿಲ್ಲ,  ಅವರ ವೇತನ ಕಡಿತ ಮಾಡುವಂತೆಯೂ ಇಲ್ಲ

April 14, 2020

ಕಾರ್ಮಿಕ ಕಾರ್ಯದರ್ಶಿ ಮಣಿವಣ್ಣನ್ ಆದೇಶ ಬೆಂಗಳೂರು, ಏ. 13- ಕೋವಿಡ್-19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಯಾವುದೇ ಕಾರಣಕ್ಕೂ ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಬಾರದು ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಕ್ಯಾಪ್ಟನ್ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ. ಗುತ್ತಿಗೆ ಕಾರ್ಮಿಕರನ್ನೂ ಕೂಡ ಕೆಲಸದಿಂದ ವಜಾ ಮಾಡಬಾರದು. ಅವರ ವೇತನವನ್ನು ಕಡಿತಗೊಳಿಸಬಾರದು. ಕೆಲಸಗಾರರು ಈ ಅವಧಿಯಲ್ಲಿ ರಜೆ ಪಡೆದಿದ್ದರೂ ಅವರು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಬೇಕೇ ಹೊರತು, ಅವರ ವೇತನವನ್ನು ಕಡಿತಗೊಳಿಸಬಾರದು. ಕೋವಿಡ್-19ರ ಕಾರಣದಿಂದಾಗಿ…

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮೈಸೂರು ಎಪಿಎಂಸಿಯಲ್ಲಿ ಕೆಲಕಾಲ ವಹಿವಾಟು ಸ್ಥಗಿತ
ಮೈಸೂರು

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮೈಸೂರು ಎಪಿಎಂಸಿಯಲ್ಲಿ ಕೆಲಕಾಲ ವಹಿವಾಟು ಸ್ಥಗಿತ

April 14, 2020

ಮೈಸೂರು, ಏ.13(ಎಸ್‍ಬಿಡಿ)- ಸಮರ್ಪಕ ಮೂಲ ಸೌಕರ್ಯವಿಲ್ಲ ಎಂದು ಮೈಸೂರಿನ ಎಪಿಎಂಸಿಯಲ್ಲಿ ಕೆಲ ಕಾಲ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದ ಘಟನೆ ಸೋಮವಾರ ನಡೆದಿದೆ. ಈ ವಿಚಾರವಾಗಿ ವ್ಯಾಪಾರಿಗಳು ಮತ್ತು ಕಮಿಷನ್ ಏಜೆಂಟರು ಎಪಿಎಂಸಿ ವಿರುದ್ಧ ಹರಿಹಾಯ್ದರಲ್ಲದೆ, ಪೊಲೀಸರು ಸಹಕಾರ ನೀಡುತ್ತಿಲ್ಲ ಎಂದು ದೂರಿ ದರು. ಗದ್ದಲವಾಗಿ ಕೆಲ ಕಾಲ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಕೂಡಲೇ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ತಹಶೀಲ್ದಾರ್ ರಕ್ಷಿತ್ ಮತ್ತು ಡಿವೈಎಸ್ಪಿ ಎ.ಆರ್.ಸುಮಿತ್ ಭೇಟಿ ನೀಡಿ, ವ್ಯಾಪಾರಿಗಳು ಹಾಗೂ ಕಮಿಷನ್ ಏಜೆಂಟರ್‍ಗಳನ್ನು ಸಮಾಧಾನಪಡಿ ಸಿದ್ದಲ್ಲದೆ, ಒಡೆದಿದ್ದ…

1 605 606 607 608 609 1,611
Translate »