ಮೈಸೂರು

ವಿಜ್ಞಾನದಲ್ಲಿ ಕಲ್ಪನಾಶಕ್ತಿಗಿಲ್ಲ ಅವಕಾಶ: ಸಿಎಫ್‍ಟಿಆರ್‍ಐನಲ್ಲಿ ವೈಜ್ಞಾನಿಕ ಕಥಾ ಸಂಕಿರಣದಲ್ಲಿ ಹಿರಿಯ ಸಾಹಿತಿ ಜಿ.ರಾಮಕೃಷ್ಣ ಅಭಿಮತ
ಮೈಸೂರು

ವಿಜ್ಞಾನದಲ್ಲಿ ಕಲ್ಪನಾಶಕ್ತಿಗಿಲ್ಲ ಅವಕಾಶ: ಸಿಎಫ್‍ಟಿಆರ್‍ಐನಲ್ಲಿ ವೈಜ್ಞಾನಿಕ ಕಥಾ ಸಂಕಿರಣದಲ್ಲಿ ಹಿರಿಯ ಸಾಹಿತಿ ಜಿ.ರಾಮಕೃಷ್ಣ ಅಭಿಮತ

March 2, 2020

ಮೈಸೂರು, ಮಾ.1(ಪಿಎಂ)- ವಿಜ್ಞಾನ ಬರಹದಲ್ಲಿ ತರ್ಕಬದ್ಧಗೊಳಿಸಲು, ಕಲ್ಪನಾ ಶಕ್ತಿ ಅಳವಡಿಸಲು ಅವಕಾಶವಿಲ್ಲ. ಹಾಗೆ ಮಾಡಿದರೆ ಅದು ವಿಜ್ಞಾನವಾಗಿ ಉಳಿಯಲು ಆಪತ್ತು ಎದುರಾದಂತೆ ಎಂದು ಹಿರಿಯ ಸಾಹಿತಿ ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು. ಮೈಸೂರಿನ ಸಿಎಫ್‍ಟಿಆರ್‍ಐ, ನವದೆಹ ಲಿಯ ವಿಜ್ಞಾನ್ ಪ್ರಸಾರ್, ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿ ಟ್ರಸ್ಟ್ ಸಂಯುಕ್ತಾ ಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಮೈಸೂರು ವಿಜ್ಞಾನ ನಾಟಕೋ ತ್ಸವ ಅಂಗವಾಗಿ ಭಾನುವಾರ ಸಿಎಫ್‍ಟಿ ಆರ್‍ಐನ ಚೆಲುವಾಂಬ ಸಭಾಂಗಣದಲ್ಲಿ `ವೈಜ್ಞಾನಿಕ ಕಥೆಗಳು’ ಹಾಗೂ `ಜನಸಾಮಾನ್ಯ ರಲ್ಲಿ ವಿಜ್ಞಾನ’ ಕುರಿತು…

ಕರ್ನಾಟಕದಲ್ಲಿ ಕನ್ನಡ ಕಲಾವಿದÀರಿಗೆ ಪ್ರೋತ್ಸಾಹವಿಲ್ಲ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಬೇಸರ
ಮೈಸೂರು

ಕರ್ನಾಟಕದಲ್ಲಿ ಕನ್ನಡ ಕಲಾವಿದÀರಿಗೆ ಪ್ರೋತ್ಸಾಹವಿಲ್ಲ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಬೇಸರ

March 2, 2020

ಮೈಸೂರು,ಮಾ.1(ಆರ್‍ಕೆ)- ಕರ್ನಾಟಕ ರಾಜ್ಯದಲ್ಲಿ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಹಿರಿಯ ರಂಗ ಕರ್ಮಿ ಹಾಗೂ ಚಲನಚಿತ್ರ ಪೋಷಕ ನಟಿ ಗಿರಿಜಾ ಲೋಕೇಶ್ ಅವರು ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿ ನಲ್ಲಿ ಆಯೋಜಿಸಿದ್ದ ಲಲಿತ ಕಲಾ ಸಂಘದ 20ರ ಸಂಭ್ರಮ ಸಮಾರೋಪ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡು ತ್ತಿದ್ದ ಅವರು, ನಾವು ಬೇರೆ ಭಾಷೆಯ ಕಲಾ ವಿದರನ್ನು ಪ್ರೋತ್ಸಾಹಿಸುತ್ತೇವೆಯೇ ಹೊರತು ಅದೇಕೋ ಏನೋ ಕನ್ನಡ ಭಾಷೆಯ ಕಲಾ ವಿದರಿಗೆ ಪ್ರೇರಣೆ ನೀಡುವುದಿಲ್ಲ ಎಂದರು….

ರಾಜ್ಯಾದ್ಯಂತ ಮೀನಿನ ಊಟದ ಮತ್ಸ್ಯದರ್ಶಿನಿ ಹೋಟೆಲ್
ಮೈಸೂರು

ರಾಜ್ಯಾದ್ಯಂತ ಮೀನಿನ ಊಟದ ಮತ್ಸ್ಯದರ್ಶಿನಿ ಹೋಟೆಲ್

March 1, 2020

ಬೆಂಗಳೂರು: ಪ್ರತೀ ಜಿಲ್ಲೆಗೊಂದು ಮತ್ಸ್ಯ ದರ್ಶಿನಿ ಹೋಟೆಲ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿ ವಾಸ ಪೂಜಾರಿ ಹೇಳಿದ್ದಾರೆ. ಪ್ರತೀ ಜಿಲ್ಲೆಯಲ್ಲಿ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಮೀನುಗಾರಿಕಾ ಸಚಿವರು ಉದ್ದೇಶಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನಿನ ಊಟ ನೀಡುವ ಯೋಜನೆ ಇದಾಗಿದೆ. ಆ ಮೂಲಕ ಬಡವರು, ಮಧ್ಯಮ ವರ್ಗಕ್ಕೆ ಉತ್ತಮವಾದ ಮೀನಿನ ಊಟ ನೀಡುವ ಯೋಜನೆ ಯನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿ ದ್ದಾರೆ….

ನಾಳೆಯಿಂದ ವಿಧಾನಮಂಡಲ ಬಜೆಟ್ ಅಧಿವೇಶನ
ಮೈಸೂರು

ನಾಳೆಯಿಂದ ವಿಧಾನಮಂಡಲ ಬಜೆಟ್ ಅಧಿವೇಶನ

March 1, 2020

ಬೆಂಗಳೂರು, ಫೆ.29(ಕೆಎಂಶಿ)- ಸೋಮವಾರದಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಆಡಳಿತ ಪಕ್ಷದ ಹಲವು ವೈಫಲ್ಯಗಳ ಎತ್ತಿ ತೋರಿಸಿ, ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ, ಬಜೆಟ್‍ಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪ್ರತಿ ಕೆಜಿ ಅಕ್ಕಿಗೆ 3 ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಿದೆ. ಮಾ.2 ಹಾಗೂ 3ರಂದು ಅಧಿವೇಶನದಲ್ಲಿ ಸಂವಿಧಾನದ ಬಗ್ಗೆಯೇ ವಿಶೇಷ ಚರ್ಚೆ ನಡೆಯಲಿದ್ದು, ಈ ಚರ್ಚೆ ಯಾವ ಹಂತಕ್ಕೆ ಹೋಗಲಿದೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಆರಂಭವಾಗಿದೆ….

ಹೇಳಬಾರದ್ದನ್ನು ಹೇಳಿದ್ರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ
ಮೈಸೂರು

ಹೇಳಬಾರದ್ದನ್ನು ಹೇಳಿದ್ರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ

March 1, 2020

ನಾಪೆÇೀಕ್ಲು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದಗಳಿಂದ ಟೀಕೆ ಮಾಡುತ್ತಿರುವ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿ ರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ‘ಆಡಬಾರದ್ದು ಆಡಿದ್ರೆ ಕೇಳಬಾರದು ಕೇಳ್ಬೇಕಾಗುತ್ತೆ’ ಎಂದು ದೊರೆಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ದೊರೆಸ್ವಾಮಿ ತುಂಬಾ ಹಿರಿಯರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದು ಸರಿಯಲ್ಲ….

ಪಾಕ್ ಪರ ಘೋಷಣೆ: ಅಮೂಲ್ಯಗೆ ಮತ್ತೆ ಐದು ದಿನ ನ್ಯಾಯಾಂಗ ಬಂಧನ
ಮೈಸೂರು

ಪಾಕ್ ಪರ ಘೋಷಣೆ: ಅಮೂಲ್ಯಗೆ ಮತ್ತೆ ಐದು ದಿನ ನ್ಯಾಯಾಂಗ ಬಂಧನ

March 1, 2020

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಪೆÇಲೀಸ್ ಕಸ್ಟಡಿ ಯಲ್ಲಿದ್ದ ಅಮೂಲ್ಯ ಲಿಯೋನಾಳಿಗೆ ಮತ್ತೆ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾ ಗಿದೆ. 4 ದಿನಗಳ ಕಾಲ ಅಮೂಲ್ಯಳನ್ನು ಪೆÇಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಕೋರಮಂಗಲದ ನ್ಯಾಯಾ ಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾ.5ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಪಾಕ್ ಪರ ಘೋಷಣೆ ಕೂಗಿದ ನಂತರ 14 ದಿನಗಳ ಕಾಲ ಅಮೂಲ್ಯ ಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಮೂಲ್ಯಳ ಹೆಚ್ಚಿನ ವಿಚಾರಣೆ…

ಮೂಲ ಕಾಂಗ್ರೆಸ್ಸಿಗರಿಗೆ ಆಜಾದ್ ಅಭಯ
ಮೈಸೂರು

ಮೂಲ ಕಾಂಗ್ರೆಸ್ಸಿಗರಿಗೆ ಆಜಾದ್ ಅಭಯ

March 1, 2020

ಬೆಂಗಳೂರು, ಫೆ.29(ಕೆಎಂಶಿ)- ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಾಣಿಸುವ ಪ್ರಶ್ನೆಯೇ ಇಲ್ಲ. ನಿಮಗೆ ದಕ್ಕಬೇಕಾದ ಅಧಿಕಾರ ಶೀಘ್ರದಲ್ಲೇ ಲಭ್ಯವಾಗ ಲಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಮ್ ನಬೀ ಅಜಾದ್ ಇಂದಿಲ್ಲಿ ಶಾಸಕ ಡಿ.ಕೆ.ಶಿವಕುಮಾರ್‍ಗೆ ಭರವಸೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ನಗರಕ್ಕೆ ಬಂದಿದ್ದ ಆಜಾದ್, ಶನಿವಾರ ಬೆಳಿಗ್ಗೆ ಸದಾಶಿವ ನಗ ರದ ಶಿವಕುಮಾರ್ ಮನೆಗೆ ತೆರಳಿ, ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮುಖಾಮುಖಿ ಚರ್ಚೆ ಮಾಡಿ ದರು. ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ…

ಇಂದಿನಿಂದ ಹಾಲು ಉತ್ಪಾದಕರಿಗೆ ಕೆಜಿಗೆ 1.10 ರೂ. ಹೆಚ್ಚಳ
ಮೈಸೂರು

ಇಂದಿನಿಂದ ಹಾಲು ಉತ್ಪಾದಕರಿಗೆ ಕೆಜಿಗೆ 1.10 ರೂ. ಹೆಚ್ಚಳ

March 1, 2020

ಮೈಸೂರು,ಫೆ.29(ಎಂಟಿವೈ)- ನಾಳೆಯಿಂದಲೇ(ಮಾ.1) ಜಾರಿಗೆ ಬರು ವಂತೆ ಪ್ರತಿ ಕೆಜಿ ಹಾಲಿಗೆ 1.10 ರೂ. ನಷ್ಟು ಖರೀದಿ ದರ ಹೆಚ್ಚಳ ಮಾಡಲು ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್) ಆಡಳಿತ ಮಂಡಳಿ ಸಭೆ ನಿರ್ಧ ರಿಸಿದೆ. ಮೈಮುಲ್ ಕಚೇರಿ ಯಲ್ಲಿ ಅಧ್ಯಕ್ಷ ಎಸ್.ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮೈಮುಲ್ ಆಡಳಿತ ಮಂಡಳಿ ಸಭೆ ಹಾಲು ಖರೀದಿ ದರವನ್ನು ಹೆಚ್ಚಿಸಲು ಸರ್ವಸಮ್ಮತ ನಿರ್ಧಾರ ಕೈಗೊಂಡಿತು. ಈ ನಿರ್ಣಯದಂತೆ ಒಕ್ಕೂಟವು ಹಾಲು ಉತ್ಪಾದ ಕರ ಸಂಘಗಳಿಂದ ತಾನು ಖರೀದಿಸುವ ಶೇ.3.5ರಷ್ಟು ಜಿಡ್ಡಿನಂಶ…

ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಜಟಾಪಟಿ; ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ
ಮೈಸೂರು

ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಜಟಾಪಟಿ; ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ

March 1, 2020

ಮೈಸೂರು,ಫೆ.29(ಎಂಟಿವೈ)- ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಮೇಲಾಟ ಮುಂದುವರೆದಿದ್ದು, ಆಡಳಿ ತಾರೂಢ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ಧವೇ ಮತ್ತೊಮ್ಮೆ ಮುಗಿಬಿದ್ದು ಶನಿವಾರ ಸಾಮಾನ್ಯ ಸಭಾ ತ್ಯಾಗ ಮಾಡಿದರು. ಮಿನಿ ವಿಧಾನಸೌಧದ ತಾಪಂ ಸಭಾಂ ಗಣದಲ್ಲಿ ಶುಕ್ರವಾರ ಬೆಳಿಗ್ಗೆ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆಡಳಿ ತಾರೂಢ ಜೆಡಿಎಸ್ ಮತ್ತು ಬಿಜೆಪಿ ಹಾಗೂ ವಿರೋಧಪಕ್ಷ ಕಾಂಗ್ರೆಸ್‍ನ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಿದ್ದರು. ಸಭೆ ಆರಂಭವಾಗುತ್ತಿ ದ್ದಂತೆಯೇ ತಾಪಂ ಉಪಾಧ್ಯಕ್ಷ…

ಮೈಸೂರಲ್ಲಿ ಮಾಜಿ ಮೇಯರ್‍ಗಳ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಮಾಜಿ ಮೇಯರ್‍ಗಳ ಪ್ರತಿಭಟನೆ

March 1, 2020

ಮೈಸೂರು,ಫೆ.29(ಆರ್‍ಕೆ)- ದೇಶ ವಿರೋಧಿ ಹಾಗೂ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಅಮೂಲ್ಯ ಹಾಗೂ ಆದ್ರ್ರಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಮೇಯರ್‍ಗಳು ಮೈಸೂರಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಮೈಸೂರು ಮಹಾನಗರಪಾಲಿಕೆ ಮಾಜಿ ಮೇಯರ್‍ಗಳ ಪರಿಷತ್ತಿನ ಆಶ್ರಯದಲ್ಲಿ ಗಾಂಧಿ ಚೌಕದ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಅವರು, ಬೆಂಗಳೂರಲ್ಲಿ ನಡೆದ ಸಿಎಎ ಪರ ಹಾಗೂ ವಿರುದ್ಧದ ಚಳುವಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಮೂಲ್ಯ ಮತ್ತು ಆದ್ರ್ರಾ, ದೇಶ ವಿರೋಧಿ ಹಾಗೂ ಪಾಕಿಸ್ತಾನದ ಪರ…

1 659 660 661 662 663 1,611
Translate »