ಮೈಸೂರು

ಉದ್ಯಮದ ಪೇಟೆಂಟ್ ನೋಂದಾಯಿಸಿಕೊಳ್ಳಿ: ಸುಧಾಕರ್ ಎಸ್.ಶೆಟ್ಟಿ
ಮೈಸೂರು

ಉದ್ಯಮದ ಪೇಟೆಂಟ್ ನೋಂದಾಯಿಸಿಕೊಳ್ಳಿ: ಸುಧಾಕರ್ ಎಸ್.ಶೆಟ್ಟಿ

March 2, 2020

ಮೈಸೂರು,ಮಾ.1(ಆರ್‍ಕೆ)-ಉದ್ಯಮದ ಪೇಟೆಂಟ್ ಅನ್ನು ನೋಂದಣಿ ಮಾಡಿಸಿಕೊಳ್ಳಿ ಎಂದು ಎಫ್‍ಕೆ ಸಿಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಬೆಂಗಳೂರಿನ ಎಂಎಸ್‍ಎಂಇ ಡೆವಲಪ್‍ಮೆಂಟ್ ಇನ್‍ಸ್ಟಿಟ್ಯೂಟ್ ಆಶ್ರಯದಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಒಅಅI) ನೆರವಿನೊಂದಿಗೆ ಮೈಸೂ ರಿನ ದಿ ಕೋರಂ ಹೋಟೆಲ್‍ನಲ್ಲಿ ಆಯೋಜಿಸಿದ್ದ ‘ಇಂಟೆಲೆ ಕ್ಚುಯಲ್ ಪ್ರಾಪರ್ಟಿ ರೈಟ್ಸ್ ಮತ್ತು ಜಿಇಎಂ ಪೋರ್ಟಲ್ (ಉoveಡಿಟಿmeಟಿಣ ಇ-ಒಚಿಡಿಞeಣ Pಟಚಿಛಿe)’…

ಸಂಸ್ಕøತ ಭಾಷೆ ಮತ್ತಷ್ಟು ಪ್ರಚಲಿತವಾಗಬೇಕು
ಮೈಸೂರು

ಸಂಸ್ಕøತ ಭಾಷೆ ಮತ್ತಷ್ಟು ಪ್ರಚಲಿತವಾಗಬೇಕು

March 2, 2020

ಮೈಸೂರು, ಮಾ.1(ಆರ್‍ಕೆ)- ನೂರಾರು ವರ್ಷಗಳ ಇತಿಹಾಸವಿರುವ ಸಂಸ್ಕøತ ಭಾಷೆ ಯನ್ನು ಮತ್ತಷ್ಟು ಪ್ರಚಲಿತಗೊಳಿಸಬೇಕೆಂದು ಭಾರತೀಯ ವಿದ್ಯಾಭವನ ಮೈಸೂರು ಶಾಖೆಯ ನಿರ್ದೇಶಕ ಪ್ರೊ.ಎ.ಟಿ.ಭಾಷ್ಯಂ ಅವರು ಇಂದಿಲ್ಲಿ ತಿಳಿಸಿದರು. ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಧ್ಯಾನ ಮಂದಿರದಲ್ಲಿ ಏರ್ಪ ಡಿಸಿದ್ದ `ಸುಧರ್ಮಾ’ ಸಂಸ್ಕøತ ಪತ್ರಿಕೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಸುವರ್ಣ ಸುಧರ್ಮಾ’ ವಿಶೇಷ ಸಂಚಿಕೆ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು. ಭಾರತ ಎಂದರೆ ಸಂಸ್ಕøತಿ ಮತ್ತು ಸಂಸ್ಕøತ ಎಂದು ಖ್ಯಾತಿಯಾ ಗಿತ್ತು. ಆದರೆ ಆಧುನಿಕತೆ ಬೆಳೆದಂತೆ ನಮ್ಮಲ್ಲಿ…

ವನ ತೋಟಗಾರಿಕೆಗೆ ಪ್ರೋತ್ಸಾಹ: ಟಿ.ಹೀರಾಲಾಲ್
ಮೈಸೂರು

ವನ ತೋಟಗಾರಿಕೆಗೆ ಪ್ರೋತ್ಸಾಹ: ಟಿ.ಹೀರಾಲಾಲ್

March 2, 2020

ಮೈಸೂರು, ಮಾ.1-ವನ ತೋಟಗಾರಿಕೆಗೆ ಅರಣ್ಯ ಇಲಾಖೆಯು ಸುಮಾರು ವರ್ಷಗಳಿಂದ ರೈತರಿಗೆ ಸಸಿಗಳನ್ನ ಉಚಿತವಾಗಿ ವಿತರಿ ಸುವುದರೊಂದಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗಳನ್ನು ಹಮ್ಮಿಕೊಂಡಿದೆ. ನಮ್ಮ ನೆಲ, ಜಲ, ಗಾಳಿ, ವನ್ಯಜೀವಿ, ಪ್ರಕೃತಿ ಯನ್ನು ಸಂರಕ್ಷಿsಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ತಿಳಿಸಿದರು. ಅರಣ್ಯ ಪರಿಸರ ಮತ್ತು ಯೋಗ ಪ್ರತಿಷ್ಠಾನ ಮೈಸೂರು ಮತ್ತು ಸಾಮಾಜಿಕ ಅರಣ್ಯ ವಿಭಾಗ ಸಹಯೋಗದಲ್ಲಿ ಮೈಸೂರು ಮೃಗಾಲಯದ ಸಭಾಂಗಣ ದಲ್ಲಿ ಆಯೋಜಿಸಿದ್ದ ವನ ತೋಟಗಾರಿಕೆಗೆ ಸಂಬಂಧಿಸಿ ದಂತೆ…

ವಿಜ್ಞಾನ ದಿನ-ಚಿತ್ರಕಲಾ ಪ್ರದರ್ಶನ
ಮೈಸೂರು

ವಿಜ್ಞಾನ ದಿನ-ಚಿತ್ರಕಲಾ ಪ್ರದರ್ಶನ

March 2, 2020

ಮೈಸೂರು, ಮಾ.1(ಪಿಎಂ)- ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಚಿತ್ರ ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ರಚಿಸಿದ ವಿಶ್ವ ವಿಖ್ಯಾತ ವಿಜ್ಞಾನಿಗಳ ರೇಖಾಚಿತ್ರಗಳ ಪ್ರದರ್ಶನ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಭಾನುವಾರ ನಡೆಯಿತು. ಸರ್ ಸಿ.ವಿ.ರಾಮನ್, ಅಬ್ದುಲ್ ಕಲಾಂ, ಜಿ.ಮಾಧವನ್ ನಾಯರ್ ಸೇರಿದಂತೆ ದೇಶ-ವಿದೇಶದ ಒಟ್ಟು 65 ವಿಜ್ಞಾನಿಗಳ ರೇಖಾಚಿತ್ರಗಳು ಪ್ರದರ್ಶನದಲ್ಲಿದ್ದವು. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿತ್ತು. ಮಹಾರಾಣಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಲಿಂಗಯ್ಯ ಪ್ರದರ್ಶನ ಉದ್ಘಾಟಿಸಿದರು. ಮಹಾರಾಣಿ…

ಇಲವಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೈಸೂರು

ಇಲವಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

March 2, 2020

ಮೈಸೂರು, ಮಾ.1- ಮೈಸೂರು ತಾಲೂಕಿನ ಇಲವಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಟೇಶ್, ಉಪಾಧ್ಯಕ್ಷರಾಗಿ ಚಿದಂಬರ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ನಟೇಶ್ ಮತ್ತು ಚಿದಂಬರ ಮಾತ್ರ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ರೇಣುಕಾ ಘೋಷಿಸಿದರು. ಈ ವೇಳೆ ನಿರ್ದೇಶಕರಾದ ಸುಧಾಕರ್, ನಂಜುಂಡಸ್ವಾಮಿ, ಬಿ.ಮಹದೇವಸ್ವಾಮಿ, ಸಾವಿತ್ರಮ್ಮ, ಶಿವೇಗೌಡ, ರಮೇಶ್, ಮಹಮದ್ ರಫೀಕ್, ವೆಂಕಟಾಚಲ, ಮಂಜುಳಾ ಸಂಘದ ಮೇಲ್ವಿಚಾರಕ ಚರಣ್ ಇದ್ದರು.

`ಅಡ್ಜುಡಿಕೇಟ್’ಗೆ ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್: 6 ಲಕ್ಷ ರೂ. ಮೌಲ್ಯದ ಟ್ರೋಫಿ, 60 ಲಕ್ಷ ನಗದು ಬಹುಮಾನ
ಮೈಸೂರು

`ಅಡ್ಜುಡಿಕೇಟ್’ಗೆ ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್: 6 ಲಕ್ಷ ರೂ. ಮೌಲ್ಯದ ಟ್ರೋಫಿ, 60 ಲಕ್ಷ ನಗದು ಬಹುಮಾನ

March 2, 2020

ಮೈಸೂರು, ಮಾ.1(ಎಂಕೆ)- ಮೈಸೂರು ರೇಸ್ ಕ್ಲಬ್‍ನಲ್ಲಿ ನಡೆದ 58ನೇ ಆವೃತ್ತಿಯ ಪ್ರತಿಷ್ಠಿತ `ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್-2020’ ಅನ್ನು ಡಾ. ಖೈತಾನ್, ಶ್ರೀಮತಿ ಖೈತಾನ್, ಡಾ.ಜಲನ್, ಸೂಮ್ ಸ್ಟಡ್ ಫಾರ್ಮ್ ಪ್ರೈ.ಲಿಮಿಟೆಡ್, ಡಿ.ಎ. ನಂದ, ಇಶಾನಂದ, ಅಮಿತಾಬ್ ನಂದ ಮಾಲೀಕತ್ವದ ‘ಅಡ್ಜುಡಿಕೇಟ್’ ಮುಡಿಗೇರಿಸಿಕೊಂಡಿತು. ಮೈಸೂರಿನ ರೇಸ್ ಕ್ಲಬ್ ಇತಿಹಾಸ ದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ‘ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್’ ರೇಸ್ ತೀವ್ರ ಕುತೂಹಲ ಸೃಷ್ಟಿಸಿತ್ತು. 14 ಬಹು ನಿರೀಕ್ಷಿತ ಪ್ರಥಮ ದರ್ಜೆಯ…

`ಶಿವ’ ಹಳ್ಳಿಯೊಂದರ ಸುಂದರ ಕಥೆ
ಮೈಸೂರು

`ಶಿವ’ ಹಳ್ಳಿಯೊಂದರ ಸುಂದರ ಕಥೆ

March 2, 2020

ಮೈಸೂರು, ಮಾ.1- ಹಳ್ಳಿಯ ಸೊಗಡು, ಸುಂದರ ಪ್ರಕೃತಿಯ ಸೊಬಗು, ಸ್ನೇಹ-ಪ್ರೀತಿಯ ಸೆಳೆತ, ಸಂಬಂಧಗಳ ಮೌಲ್ಯ ಸಾರುವ `ಶಿವ’ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಮೈಸೂರಿನ ಅಪ್ಪಟ ಗ್ರಾಮೀಣ ಪ್ರತಿಭೆ ರಘು ವಿಜಯ ಕಸ್ತೂರಿ ಚೊಚ್ಚಲ ಪ್ರಯತ್ನದಲ್ಲೇ ಜನರ ಮನಸ್ಸು ಮುಟ್ಟಿದ್ದಾರೆ. ಕಳೆದ ಶುಕ್ರವಾರ ತೆರೆ ಕಂಡಿರುವ `ಶಿವ’ನನ್ನು ಪ್ರೇಕ್ಷಕರು ಅಪ್ಪಿ, ಒಪ್ಪಿಕೊಂಡಿದ್ದಾರೆ. ಒಬ್ಬರಿಂದೊಬ್ಬರಿಗೆ ಪ್ರಚಾರ ವಾಗಿ ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೈಸೂರು ತಾಲೂಕು ಹೊಸಹುಂಡಿ ಗ್ರಾಮದ ರಘು ವಿಜಯ ಕಸ್ತೂರಿ, ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣದ…

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಕ್ರಮಕ್ಕೆ ಸೂಚನೆ
ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಕ್ರಮಕ್ಕೆ ಸೂಚನೆ

March 2, 2020

ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಪರಿಶೀಲನೆ ನಂತರ ಸಲಹೆ ಮೈಸೂರು, ಮಾ.1(ಎಸ್‍ಬಿಡಿ)- ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಕ್ರಮ ಕೈಗೊಳ್ಳುವಂತೆ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಸೂಚಿಸಿದೆ. ರೈಲ್ವೆ ಸಚಿವಾಲಯ ರಾಷ್ಟ್ರೀಯ ಮಟ್ಟ ದಲ್ಲಿ ರಚಿಸಿರುವ ಪಿ.ಕೆ.ಕೃಷ್ಣದಾಸ್ ನೇತೃ ತ್ವದ `ಪ್ರಯಾಣಿಕರ ಸೌಲಭ್ಯ ಸಮಿತಿ’ ಇತ್ತೀಚೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಕಲ್ಪಿಸಿರುವ ಸೌಕರ್ಯಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡಿತು. ಪ್ರಯಾಣಿಕರು ಕಾಯುವ ಕೋಣೆಗಳು, ಚಾಲ್ತಿ ಟಿಕೆಟ್ ಮತ್ತು…

`ಎಟಿಐ’ ತರಬೇತಿಯಲ್ಲಿರುವ 40 ವೈದ್ಯರಿಗೆ ಬಂಡೀಪುರದಲ್ಲಿ ಕಾರ್ಯಾಗಾರ
ಮೈಸೂರು

`ಎಟಿಐ’ ತರಬೇತಿಯಲ್ಲಿರುವ 40 ವೈದ್ಯರಿಗೆ ಬಂಡೀಪುರದಲ್ಲಿ ಕಾರ್ಯಾಗಾರ

March 2, 2020

ವನ್ಯಜೀವಿ ಸಂರಕ್ಷಣೆ, ಕಾಡಂಚಿನ ಗ್ರಾಮಗಳ ಜನರ ಹಿತ ಕಾಪಾಡುವ ಸಂಬಂಧ ಸಂವಾದ ಮೈಸೂರು,ಮಾ.1(ಎಂಟಿವೈ)- ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಲು ಆಯ್ಕೆಯಾಗಿ ಮೈಸೂರಿನ `ಆಡಳಿತ ತರಬೇತಿ ಸಂಸ್ಥೆ’ (ಎಟಿಐ)ಯಲ್ಲಿ ತರಬೇತಿ ಪಡೆಯುತ್ತಿರುವ 40 ವೈದ್ಯರು ಮತ್ತು ಇಬ್ಬರು ಸಿಬ್ಬಂದಿಗಳ ತಂಡ ಬಂಡೀಪುರದ ಕ್ಯಾಂಪಸ್‍ನಲ್ಲಿ ಭಾನುವಾರ ಒಂದು ದಿನದ ಕಾರ್ಯಾ ಗಾರದಲ್ಲಿ ಪಾಲ್ಗೊಂಡು, ವನ್ಯಜೀವಿ ಸಂರಕ್ಷಣೆ, ಕಾಡಂಚಿನ ಗ್ರಾಮಗಳ ಜನರ ಹಿತ ಕಾಪಾಡುವ ಬಗೆಗೆ ಸಂವಾದ ನಡೆಸಿ ಅರಿವು ಹೆಚ್ಚಿಸಿಕೊಂಡರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಎಟಿಐ ಹಾಗೂ ವೈಲ್ಡ್‍ಲೈಫ್…

ವಾರ್ಡ್‍ನಲ್ಲಿ ಪೌರಕಾರ್ಮಿಕರ ಕೊರತೆ ಹಿನ್ನೆಲೆ; ವಿಭಿನ್ನ ರೀತಿ ಪ್ರತಿಭಟನೆ
ಮೈಸೂರು

ವಾರ್ಡ್‍ನಲ್ಲಿ ಪೌರಕಾರ್ಮಿಕರ ಕೊರತೆ ಹಿನ್ನೆಲೆ; ವಿಭಿನ್ನ ರೀತಿ ಪ್ರತಿಭಟನೆ

March 2, 2020

ಪಾಲಿಕೆ ಸದಸ್ಯೆಯಿಂದ ಕುಟುಂಬ ಸಮೇತ ಸ್ವಚ್ಛತಾ ಕಾರ್ಯ! ಮೈಸೂರು, ಮಾ.1(ಪಿಎಂ)- ಪೌರಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ 61ನೇ ವಾರ್ಡ್‍ನ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಭಾನುವಾರ ವಾರ್ಡಿನಲ್ಲಿ ಕುಟುಂಬ ಸಮೇತ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ವಿನೂತನ ರೀತಿ ಪ್ರತಿಭಟನೆ ವ್ಯಕ್ತಪಡಿಸಿದರು. ಕುಟುಂಬ ಸಮೇತ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರು. ವಾರ್ಡಿನ ಹಲವೆಡೆ ಸ್ವಚ್ಛತಾ ಕಾರ್ಯ ನಡೆಸಿ ಪೌರಕಾರ್ಮಿಕರ ಕೊರತೆ ನೀಗಿಸಿ ಎಂದು ಪಾಲಿಕೆಯನ್ನು ಒತ್ತಾಯಿಸಿದರು. 500 ಜನಸಂಖ್ಯೆಗೆ…

1 658 659 660 661 662 1,611
Translate »