ಮೈಸೂರು

ಬಂಡೀಪುರದ ಹುಲಿ ಸಂರಕ್ಷಿತ ವಲಯದ (ಎನ್‍ಹೆಚ್ 766) ಮಾರ್ಗ ದಲ್ಲಿ ಅವಕಾಶ ಇಲ್ಲದಿರುವುದರಿಂದ ವಲ್ಲುವಾಡಿ-ಚಿಕ್ಕಬರಗಿ `ಪರ್ಯಾಯ’ ಮಾರ್ಗ 
ಮೈಸೂರು

ಬಂಡೀಪುರದ ಹುಲಿ ಸಂರಕ್ಷಿತ ವಲಯದ (ಎನ್‍ಹೆಚ್ 766) ಮಾರ್ಗ ದಲ್ಲಿ ಅವಕಾಶ ಇಲ್ಲದಿರುವುದರಿಂದ ವಲ್ಲುವಾಡಿ-ಚಿಕ್ಕಬರಗಿ `ಪರ್ಯಾಯ’ ಮಾರ್ಗ 

February 7, 2020

ಮೈಸೂರು,ಫೆ.6(ಪಿಎಂ)- ಕರ್ನಾಟಕ-ಕೇರಳ ಮಧ್ಯೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಬಂಡೀಪುರದ ಹುಲಿ ಸಂರಕ್ಷಿತ ವಲಯದ (ಎನ್‍ಹೆಚ್ 766) ಮಾರ್ಗ ದಲ್ಲಿ ಅವಕಾಶ ಇಲ್ಲದಿರುವುದರಿಂದ ವಲ್ಲುವಾಡಿ-ಚಿಕ್ಕಬರಗಿ ಮಾರ್ಗವನ್ನು ಪರ್ಯಾಯ ರಸ್ತೆಯಾಗಿ ಪರಿಗಣಿಸ ಬಹುದಾಗಿದೆ ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ನೇತೃ ತ್ವದ ಸಭೆ ನಿರ್ಧರಿಸಿದೆ. ವೈನಾಡ್ ಚೇಂಬರ್ಸ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಜಾನಿ ಪಠಾನಿ ಮತ್ತು ಅವರ ತಂಡ, ಸುಧಾಕರ್ ಶೆಟ್ಟಿ ಅವರನ್ನು ಮೈಸೂರಿನ ದೇವರಾಜ ಅರಸು…

ಮೈಸೂರು ಕೋರ್ಟ್ ಆವರಣದಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಹಲ್ಲೆ
ಮೈಸೂರು

ಮೈಸೂರು ಕೋರ್ಟ್ ಆವರಣದಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಹಲ್ಲೆ

February 7, 2020

ಮೈಸೂರು, ಫೆ.6-ನ್ಯಾಯಾಲಯದ ಆವರಣ ದಲ್ಲೇ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಪ್ರಕರಣ ಮೈಸೂರಿನಲ್ಲಿ ಬುಧವಾರ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ರುವ ಪ್ರಕರಣವೊಂದರ ಆರೋಪಿ ಹಾಸೈನ್‍ಬಾಗ್ ಎಂಬಾತನ ಮೇಲೆ ಅದೇ ಠಾಣೆಯ ಮತ್ತೊಂದು ಪ್ರಕರಣದ ಆರೋಪಿ ಶಹಬಾಜ್ ಅಲಿಯಾಸ್ ಟೈಗರ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಹಾಸೈನ್‍ಬಾಗ್ ವಿಚಾರಣೆಗೆ ಹಾಜ ರಾಗಲು ಚಾಮರಾಜಪುರಂನಲ್ಲಿರುವ ನ್ಯಾಯಾ ಲಯಕ್ಕೆ ತನ್ನ ಸ್ನೇಹಿತರೊಂದಿಗೆ ಆಗಮಿಸಿದ್ದ. ಈ ವೇಳೆ ಶೂರಿಟಿ ಪಡೆಯುವಂತೆ ನ್ಯಾಯಾಧೀಶರು ಸೂಚಿಸಿದ ನಂತರ ಆತ ನ್ಯಾಯಾಲಯದ…

ಇಂದಿನಿಂದ `ಮಹಾಜನ’ದಲ್ಲಿ ಅಂತರ ಕಾಲೇಜು ಸ್ಪರ್ಧೆ `ಮಹಮ್’
ಮೈಸೂರು

ಇಂದಿನಿಂದ `ಮಹಾಜನ’ದಲ್ಲಿ ಅಂತರ ಕಾಲೇಜು ಸ್ಪರ್ಧೆ `ಮಹಮ್’

February 7, 2020

ಮೈಸೂರು,ಫೆ.6(ಪಿಎಂ)- ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ವತಿಯಿಂದ ಫೆ.7 ರಿಂದ 9ರವರೆಗೆ ಕಾಲೇಜಿನ ಆವರಣ ದಲ್ಲಿ ರಾಷ್ಟ್ರ ಮಟ್ಟದ ಅಂತರ ಕಾಲೇಜು `ಮಹಮ್-2020’ ಉತ್ಸವ ಏರ್ಪಡಿಸಲಾಗಿದೆ. ಈ ಬಗ್ಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಉತ್ಸವದ ಅಧ್ಯಾಪಕ ಸಂಯೋಜಕ ಡಾ.ಹೆಚ್.ಆರ್.ತಿಮ್ಮೇಗೌಡ, ಕಾಲೇಜಿನ ಇತಿ ಹಾಸದಲ್ಲೇ ಇಂಥ ಉತ್ಸವ ಇದೇ ಪ್ರಥಮ. 22 ಬಗೆಯ ಸ್ಪರ್ಧೆಗಳು ನಡೆಯಲಿವೆ. ಫೆ.7ರ ಬೆಳಿಗ್ಗೆ 9.30ಕ್ಕೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಉತ್ಸವಕ್ಕೆ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ…

ಸಿಎಎ ಬೆಂಬಲಿಸದ ವಿದ್ಯಾರ್ಥಿಗಳು: ಜಯಪ್ರಕಾಶ್ ಬೇಸರ
ಮೈಸೂರು

ಸಿಎಎ ಬೆಂಬಲಿಸದ ವಿದ್ಯಾರ್ಥಿಗಳು: ಜಯಪ್ರಕಾಶ್ ಬೇಸರ

February 7, 2020

ಮೈಸೂರು, ಫೆ.6- ನಗರದ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ಮೈಸೂರು ನಗರ ವಿದ್ಯಾರ್ಥಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು. ಸಮಿತಿ ಗೌರವಾಧ್ಯಕ್ಷ ಎಸ್.ಜಯಪ್ರಕಾಶ್ (ಜೆಪಿ) ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂ ದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಶಕ್ತಿ ದೊಡ್ಡದು. ದೇಶ, ರಾಜ್ಯ ಮತ್ತು ನಗರದಲ್ಲಿ ಜರುಗುವ ಎಲ್ಲಾ ಘಟನೆಗಳನ್ನು ಗಮನಿಸಬೇಕು. ಯಾವುದಾದರೂ ತಪ್ಪು ಕಂಡರೆ ಪ್ರಶ್ನಿಸಬೇಕು ಎಂದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ…

ವಿವಿ ಸಂಜೆ ಕಾಲೇಜಿನಲ್ಲಿ `ಅಕ್ಷರ ಮಾತೆ ಸಾವಿತ್ರಿ ಬಾ ಫುಲೆ’ ಜನ್ಮದಿನಾಚರಣೆ
ಮೈಸೂರು

ವಿವಿ ಸಂಜೆ ಕಾಲೇಜಿನಲ್ಲಿ `ಅಕ್ಷರ ಮಾತೆ ಸಾವಿತ್ರಿ ಬಾ ಫುಲೆ’ ಜನ್ಮದಿನಾಚರಣೆ

February 7, 2020

ಮೈಸೂರು,ಫೆ.6 (ಎಸ್‍ಪಿಎನ್)- ಭಾರತದಲ್ಲಿ ಮಹಿಳೆಯರಿಗಾಗಿ ಶಾಲೆ ತೆರೆದು ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ. ಅವರ ತತ್ವ, ಆದರ್ಶ ಇಂದಿನ ಮಹಿಳೆಯರಿಗೆ ಮಾರ್ಗದರ್ಶನವಾಗಬೇಕು ಎಂದು ವಿವಿ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಲತಾ ಕೆ.ಬಿದ್ದಪ್ಪ ಅಭಿಪ್ರಾಯಪಟ್ಟರು. ಮೈಸೂರು ವಿವಿ ಸಂಜೆ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದಿಂದ `ಅಕ್ಷರ ಮಾತೆ ಸಾವಿತ್ರಿ ಬಾ ಫುಲೆ’ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು. ಫುಲೆ ದಂಪತಿ ಬಡ ಹೆಣ್ಣು ಮಕ್ಕಳಿಗಾಗಿ 1848ರಲ್ಲಿ ತಮ್ಮ ಮನೆಯಲ್ಲಿಯೇ…

ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚನೆ
ಮೈಸೂರು

ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚನೆ

February 6, 2020

ನವದೆಹಲಿ, ಫೆ.5-ಅಯೋಧ್ಯಾ ರಾಮಜನ್ಮ ಭೂಮಿ -ಬಾಬ್ರಿ ಮಸೀದಿ ಭೂ ವಿವಾದವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿ ತಿಂಗಳುಗಳೇ ಕಳೆದಿವೆ. ವಿವಾದಿತ ಜಾಗದಲ್ಲಿ ಹಿಂದೂಗಳು ರಾಮ ಮಂದಿರ ಕಟ್ಟಬೇಕು, ಮಸೀದಿ ಕಟ್ಟಲು ಅಯೋಧ್ಯೆ ಯಲ್ಲಿಯೇ ಬೇರೆ ಕಡೆಯಲ್ಲಿ ಮುಸ್ಲಿಮರಿಗೆ 5 ಎಕರೆ ಜಾಗ ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿತ್ತು. ಅಲ್ಲದೆ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸಬೇಕು ಎಂದೂ ಸೂಚನೆ ನೀಡಿತ್ತು. ಅದ ರಂತೆ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ಕ್ಕಾಗಿ…

ಪಾಲಿಕೆ, ಮುಡಾ ಕಚೇರಿಗಳಲ್ಲಿ ಬ್ರೋಕರ್‍ಗಳದ್ದೇ ಕಾರುಬಾರು
ಮೈಸೂರು

ಪಾಲಿಕೆ, ಮುಡಾ ಕಚೇರಿಗಳಲ್ಲಿ ಬ್ರೋಕರ್‍ಗಳದ್ದೇ ಕಾರುಬಾರು

February 6, 2020

ಮೈಸೂರು, ಫೆ.5(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯ ಪ್ರಧಾನ ಕಚೇರಿ ಹಾಗೂ ನಗರದಾದ್ಯಂತ ಇರುವ ಎಲ್ಲಾ 9 ವಲಯ ಕಚೇರಿ ಮಾತ್ರವಲ್ಲ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲೂ ಮಧ್ಯವರ್ತಿಗಳದ್ದೇ ಕಾರುಬಾರು! ಬ್ರೋಕರ್‍ಗಳಿಲ್ಲದೆ ಸಾರ್ವಜನಿಕರ ಯಾವ ಕೆಲಸಗಳೂ ಆಗುವುದಿಲ್ಲ. ಆಸ್ತಿ ತೆರಿಗೆ ಪಾವತಿ, ಕಂದಾಯ ನಿಗದಿ, ಖಾತಾ ನೋಂದಣಿ, ವರ್ಗಾವಣೆ, ನಕ್ಷೆ ಅನುಮೋದನೆ, ಟ್ರೇಡ್ ಲೈಸೆನ್ಸ್, ಜನನ, ಮರಣಪತ್ರ ಹಾಗೂ ಇನ್ನಿತರ ಸೇವೆಗಳಿಗೆ ಬರುವ ಸಾರ್ವಜನಿಕ ರನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತಾಯಿಸುವುದರಿಂದ ಬೇಸತ್ತು ಜನರು ಅನಿವಾರ್ಯವಾಗಿ ಮಧ್ಯವರ್ತಿಗಳ…

ವಾರದಲ್ಲಿ ನಿಮ್ಮ ಕಾನೂನು ಅವಕಾಶಗಳನ್ನೆಲ್ಲಾ ಮುಗಿಸಿ
ಮೈಸೂರು

ವಾರದಲ್ಲಿ ನಿಮ್ಮ ಕಾನೂನು ಅವಕಾಶಗಳನ್ನೆಲ್ಲಾ ಮುಗಿಸಿ

February 6, 2020

ನವದೆಹಲಿ, ಫೆ.5- ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆ ಜಾರಿಯಾಗುವುದನ್ನು ಕಳೆದ ವಾರ ತಡೆಹಿಡಿದ ದೆಹಲಿ ಪಟಿಯಾಲಾ ನ್ಯಾಯಾ ಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. `ಈ ನಾಲ್ವರೂ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸ ಬೇಕು. ಬೇರೆಬೇರೆಯಾಗಿ ನೇಣಿಗೆ ಹಾಕುವಂತಿಲ್ಲ’ ಎಂದು ಸೂಚನೆ ನೀಡಿದ ಹೈಕೋರ್ಟ್ ನ್ಯಾಯಾಧೀಶ ಸುರೇಶ್‍ಕುಮಾರ್ ಖೇತ್ ಅವರು, ಅಪರಾಧಿಗಳು ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಿದ್ದರೂ, ಅರ್ಜಿ ಸಲ್ಲಿಸುವುದಿದ್ದರೂ ಇನ್ನೊಂದು ವಾರದಲ್ಲಿ ಅದನ್ನೆಲ್ಲ…

ಅತ್ಯಾಚಾರಿಗಳಿಗೆ 21 ದಿನದಲ್ಲೇ ಶಿಕ್ಷೆ: ಆಂಧ್ರದಲ್ಲಿ ಸುಸಜ್ಜಿತ ದಿಶಾ ಪೆÇಲೀಸ್ ಠಾಣೆ ನಿರ್ಮಾಣ ಪೂರ್ಣ
ಮೈಸೂರು

ಅತ್ಯಾಚಾರಿಗಳಿಗೆ 21 ದಿನದಲ್ಲೇ ಶಿಕ್ಷೆ: ಆಂಧ್ರದಲ್ಲಿ ಸುಸಜ್ಜಿತ ದಿಶಾ ಪೆÇಲೀಸ್ ಠಾಣೆ ನಿರ್ಮಾಣ ಪೂರ್ಣ

February 6, 2020

ಹೈದರಾಬಾದ್, ಫೆ.5- ಆಂಧ್ರಪ್ರದೇಶ ಸರ್ಕಾರ `ದಿಶಾ ಕಾಯ್ದೆ’ ಜಾರಿಗೆ ತಂದ ಬೆನ್ನಲ್ಲೇ ರಾಜ್ಯದ ರಾಜಮಹೇಂದ್ರವರಂ(ರಾಜಮಂಡ್ರಿ)ನಲ್ಲಿ ಮೊದಲ ದಿಶಾ ಪೆÇಲೀಸ್ ಠಾಣೆ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದು ವರದಿ ತಿಳಿಸಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ (ರಾಜ ಮಹೇಂ ದ್ರವರಂ)ಯಲ್ಲಿ ಮೊದಲ ದಿಶಾ ಪೆÇಲೀಸ್ ಠಾಣೆಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೆ.7ರಂದು ಉದ್ಘಾಟಿಸಲಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಸೇರಿದಂತೆ ಫೆÇೀಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸಿ 21 ದಿನಗಳಲ್ಲಿಯೇ ಅಪರಾಧಿಗೆ ಕಠಿಣ…

ಮಾಧ್ಯಮಗಳು ಮಹಿಳೆಯ ಧ್ವನಿಯಾಗಬೇಕು
ಮೈಸೂರು

ಮಾಧ್ಯಮಗಳು ಮಹಿಳೆಯ ಧ್ವನಿಯಾಗಬೇಕು

February 6, 2020

ಮೈಸೂರು, ಫೆ.5-ಮಹಿಳೆಯನ್ನು ಯಾವುದೇ ಮಾಧ್ಯಮಗಳಲ್ಲಿ ಕೇವಲ ವಸ್ತುವಾಗಿ ಪರಿಗಣಿಸಿ, ಬಳಸಿ ಕೊಳ್ಳುವುದು ಸರಿಯಲ್ಲ. ಜಾಹೀರಾತು, ಸಿನೆಮಾ, ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪುರುಷ ಪ್ರಾಧಾನ್ಯತೆಯೇ ವಿಜೃಂಭಿಸುತ್ತಿದೆ. ಅಲ್ಲಿ ಹೆಣ್ಣಿನ ಧ್ವನಿಗಿಂತಲೂ ಗಂಡು ಧ್ವನಿಯೇ ಆದ್ಯತೆ ಪಡೆದುಕೊಳ್ಳುತ್ತಿದೆ ಎಂದು ಚಿಂತಕಿ ಬಾನುಮುಷ್ತಾಖ್ ಅಭಿಪ್ರಾಯಪಟ್ಟರು. ಆಡಳಿತ ತರಬೇತಿ ಸಂಸ್ಥೆಯ ಸರ್.ಸಿ.ವಿ.ರಾಮನ್ ಸಭಾಂಗಣದಲ್ಲಿ ಬುಧವಾರ ನಡೆದ “ಮಹಿಳೆಯರನ್ನು ಮಾಧ್ಯಮದಲ್ಲಿ ಅನುಚಿತವಾಗಿ ಬಿಂಬಿಸುವಿಕೆಯ ಮೇಲೆ ನಿಷೇಧ” ಕುರಿತ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶೀಲ ಮತ್ತು ಅಶ್ಲೀಲತೆಯ ನಡುವೆ ತೆಳುವಾದ ಗೆರೆಯಿದೆ. ಹೆಣ್ಣನ್ನು…

1 681 682 683 684 685 1,611
Translate »