ಮೈಸೂರು

ಬೆಳ್ಳಿಗಾಗಿ ದೋಸ್ತ್ ಹತ್ಯೆ: ಆರೋಪಿ ಸೆರೆ, ೮ ಲಕ್ಷ ಮೌಲ್ಯದ ಮಾಲು ವಶ
ಮೈಸೂರು

ಬೆಳ್ಳಿಗಾಗಿ ದೋಸ್ತ್ ಹತ್ಯೆ: ಆರೋಪಿ ಸೆರೆ, ೮ ಲಕ್ಷ ಮೌಲ್ಯದ ಮಾಲು ವಶ

May 10, 2022

ಕೊಲೆಯಾದ ಗೋವಿಂದ ಆರೋಪಿ ಅರ್ಜುನ್ ಮೈಸೂರು, ಮೇ ೯- ಬೆಳ್ಳಿ ಆಸೆಗಾಗಿ ಜೊತೆಗಾರನನ್ನೇ ಹತ್ಯೆ ಮಾಡಿದ ರಾಜಾಸ್ತಾನ ಮೂಲದ ವ್ಯಕ್ತಿ ಯನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ ೮ ಲಕ್ಷ ರೂ. ಮೌಲ್ಯದ ೧೨ ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ರಾಜಾಸ್ತಾನ ಮೂಲದ ಅರ್ಜುನ್ ಕುಮಾರ್ ಬಂಧಿತ ನಾಗಿದ್ದು, ಈತ ತನ್ನ ಜೊತೆಗಾರ ಗೋವಿಂದ ಎಂಬಾತನನ್ನು ಏ.೨೭ರಂದು ಹತ್ಯೆ ಮಾಡಿ ರಾಜಾಸ್ತಾನಕ್ಕೆ ಪರಾರಿಯಾಗಿದ್ದ. ವಿವರ: ಮೈಸೂರಿನ ಸುಮತಿನಾಥ ಜೈನ ಮಂದಿರಕ್ಕೆ ಸಂಬAಧಪಟ್ಟ ಬೆಳ್ಳಿ ಕೆಲಸ ಮಾಡುವ ಆರ್ಡರ್ ಪಡೆದಿದ್ದ…

ಮೈಸೂರು ಮೃಗಾಲಯದಲ್ಲಿ ಮೂರು ಹುಲಿ ಮರಿ ಜನನ
ಮೈಸೂರು

ಮೈಸೂರು ಮೃಗಾಲಯದಲ್ಲಿ ಮೂರು ಹುಲಿ ಮರಿ ಜನನ

May 10, 2022

ಮೈಸೂರು, ಮೇ ೯(ಎಂಟಿವೈ)- ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ೯ ವರ್ಷಗಳ ಬಳಿಕ ಮೃಗಾಲಯದಲ್ಲಿ ಬಿಳಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿಗಳು ಆರೋಗ್ಯದಿಂದ ಕೂಡಿರುವುದಾಗಿ ಮೃಗಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೈಸೂರು ಮೃಗಾಲಯದ ೮ ವರ್ಷದ ಹೆಣ್ಣು ಹುಲಿ ತಾರಾ ಹಾಗೂ ೪ ವರ್ಷದ ಗಂಡು ಹುಲಿ ರಾಕಿ ಜೋಡಿಗೆ ಮೂರು ಮರಿ ಜನಿಸಿವೆ. ತುಂಬು ಗರ್ಭಿಣ ಯಾಗಿದ್ದ ತಾರಾ ಏ.೨೬ರಂದು ಮೂರು ಮರಿಗಳಿಗೆ ಮೃಗಾಲಯದ ಹುಲಿ ಬೋನಿನಲ್ಲಿ ಜನ್ಮ…

ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಘಂಟಾಘೋಷ
ಮೈಸೂರು

ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಘಂಟಾಘೋಷ

May 9, 2022

ಬೆAಗಳೂರು,ಮೇ ೮-ರಾಜಕೀಯ ಪಕ್ಷ ಅಧಿಕಾರ ಹಿಡಿಯ ಬೇಕಾದರೆ `ಆಪರೇಷನ್ ಕಮಲ’ ಅನಿವಾರ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಮರ್ಥಿಸಿಕೊಂಡರು. ಬಿಜೆಪಿ ಕಚೇರಿಯಲ್ಲಿ ಭಾನುವಾರ ಯುವ ಮೋರ್ಚಾ ಕಾರ್ಯ ಕಾರಿಣ ಸಭೆ ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನ ಭಾರತ ಆಗಲು ಪ್ರತಿ ವ್ಯಕ್ತಿ ರಾಮ ಆಗಬೇಕು. ವ್ಯಕ್ತಿ ನಿರ್ಮಾಣದಿಂದ ರಾಷ್ಟç ನಿರ್ಮಾ ಣದ ಕಾರ್ಯ ಆಗಬೇಕು ಎಂದರು. ಹಿAದೆ ಆಪರೇಷನ್ ಕಮಲ ಮಾಡಿ ದಾಗ ಬೇರೆ ಪಕ್ಷಗಳಿಂದ ನಿಮ್ಮ ಪಕ್ಷಕ್ಕೆ ಕರೆದುಕೊಂಡು ಬರುವುದೇ ನಿಮ್ಮ…

೧೦೦ ಕೃಷಿ ಸಂಜೀವಿನಿ ವಾಹನಗಳಿಗೆ ಸಿಎಂ ಚಾಲನೆ
ಮೈಸೂರು

೧೦೦ ಕೃಷಿ ಸಂಜೀವಿನಿ ವಾಹನಗಳಿಗೆ ಸಿಎಂ ಚಾಲನೆ

May 9, 2022

ಬೆಂಗಳೂರು: ಜಿಕೆವಿಕೆಯಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿಯ ೧೦೦ ವಾಹನಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ ಮತ್ತಿತರರು ಉಪಸ್ಥಿತರಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರಾಯೋಗಿಕವಾಗಿ ೪೦ ಕೃಷಿ ಸಂಜೀವಿನಿ ವಾಹನ ಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ರೈತರಿಗೆ ಮತ್ತಷ್ಟು ಸಹಕಾರಿಯಾಗಲು ಎಲ್ಲಾ ಜಿಲ್ಲಾ ಮತ್ತು ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ೧೦೦ ವಾಹನಗಳನ್ನು ಸಿಎಂ ಲೋಕಾರ್ಪಣೆ ಮಾಡಿದರು. ರೈತರು…

ಟೆಂಡರ್ ಪೂರ್ವ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾ.ರತ್ನಕಲಾ ಅಧ್ಯಕ್ಷತೆಯ ಸಮಿತಿ
ಮೈಸೂರು

ಟೆಂಡರ್ ಪೂರ್ವ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾ.ರತ್ನಕಲಾ ಅಧ್ಯಕ್ಷತೆಯ ಸಮಿತಿ

May 9, 2022

ಬೆಂಗಳೂರು, ಮೇ ೮- ರಾಜ್ಯದಲ್ಲಿ ವಿವಿಧ ಸರಕು ಮತ್ತು ಸೇವೆ ಪಡೆಯಲು ಕರೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಪಾರ ದರ್ಶಕತೆ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆಯಲ್ಲಿ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯ ದರ್ಶಿ ಬಿ.ಜಿ. ಗುರುಪಾದಸ್ವಾಮಿ (ಎಂಜಿನಿ ಯರಿಂಗ್ ಪರಿಣತ) ಹಾಗೂ ರಾಜ್ಯ ಲೆಕ್ಕ ಪತ್ರ ಇಲಾಖೆ ನಿವೃತ್ತ ನಿರ್ದೇಶಕ ಕೆ.ನಂದಕುಮಾರ್ ಈ ಸಮಿತಿಯ ಸದಸ್ಯ ರಾಗಿ…

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಸಿದ್ಧತೆ
ಮೈಸೂರು

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಸಿದ್ಧತೆ

May 9, 2022

ಕೊನೆಗೂ ಕಾಮಗಾರಿ ಆರಂಭಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ ಭಾರತೀಯ ಸೈನ್ಯದ ಶೌರ್ಯದ ಪ್ರತೀಕವಾಗಲಿದೆ ಯುದ್ಧ ಸ್ಮಾರಕ ಮೈಸೂರು,ಮೇ ೮- ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ `ಯುದ್ಧ ಸ್ಮಾರಕ’ ಕಾಮಗಾರಿ ಆರಂಭ ಕಾಲ ಸನ್ನಿಹಿತವಾಗುತ್ತಿದೆ. ಕಾಮಗಾರಿ ಆರಂಭಿಸಲು ವರ್ಕ್ ಆರ್ಡರ್ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕೆಂಬ ೨೦ ವರ್ಷಗಳ ಹೋರಾಟಕ್ಕೆ ಇದೀಗ ಪ್ರತಿಫಲ ದೊರೆಯುತ್ತಿದ್ದು, ವರ್ಷದೊಳಗೆ…

ಮೈಸೂರಿನ ಶಂಕರ ಮಠದಲ್ಲಿ ಯಶಸ್ವಿ ಅತಿರುದ್ರ ಮಹಾಯಾಗ
ಮೈಸೂರು

ಮೈಸೂರಿನ ಶಂಕರ ಮಠದಲ್ಲಿ ಯಶಸ್ವಿ ಅತಿರುದ್ರ ಮಹಾಯಾಗ

May 9, 2022

ಮೈಸೂರು, ಮೇ ೮- ಎಪ್ಪತ್ತು ವರ್ಷಗಳ ನಂತರ ಮೈಸೂರಿನ ಶಂಕರ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗ ಅತ್ಯಂತ ವೈಭವದಿಂದ ನಡೆಯಿತು. ಶೃಂಗೇರಿಯ ಶಾರದ ಪೀಠದ ೩೪ನೇ ಆಚಾರ್ಯರಾಗಿದ್ದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ಮೈಸೂರಿನ ಖಿಲ್ಲೆ ಮೊಹಲ್ಲಾದಲ್ಲಿರುವ ಶ್ರೀ ಶಂಕರ ಮಠದಲ್ಲಿ ೭೦ ವರ್ಷಗಳ ಹಿಂದೆ ಅತಿರುದ್ರ ಮಹಾಯಾಗ ನಡೆಸಿದ್ದರು. ಇದೀಗ ಮೈಸೂರಿನ ವಿಷ್ಣು ಪಾರಾಯಣ ಟ್ರಸ್ಟ್ ಮತ್ತು ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಳೆದ ಐದು ದಿನಗಳಿಂದ ನಡೆದ…

ವಿದ್ಯುತ್ ಚಾಲಿತ ವಾಹನಗಳ ಉತ್ತೇಜನಕ್ಕೆ ಗೋ ಗ್ರೀನ್ ಮೈಸೂರು ಸೈಕ್ಲೋಥಾನ್
ಮೈಸೂರು

ವಿದ್ಯುತ್ ಚಾಲಿತ ವಾಹನಗಳ ಉತ್ತೇಜನಕ್ಕೆ ಗೋ ಗ್ರೀನ್ ಮೈಸೂರು ಸೈಕ್ಲೋಥಾನ್

May 9, 2022

ಮೈಸೂರು, ಮೇ ೮ (ಆರ್‌ಕೆಬಿ)- ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇ ಜಿಸುವ ನಿಟ್ಟಿನಲ್ಲಿ ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾ ಲಯ (ಜೆಎಸ್‌ಎಸ್ ಎಸ್‌ಟಿಯು) ಕಾಲೇಜಿನ ಪ್ರಾಜೆಕ್ಟ್ ರೀಚ್‌ಔಟ್ ಸಹಯೋಗದೊಂ ದಿಗೆ ಭಾನುವಾರ ಮೈಸೂರಿನಲ್ಲಿ ಜೆಸಿಯಾನ ೨೦೨೨- ಸೈಕ್ಲೋಥಾನ್ ನಡೆಸಲಾಯಿತು. ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಉತ್ಸ ವದ ಅಂಗವಾಗಿ ಏರ್ಪಡಿಸಿದ್ದ `ಗೋ ಗ್ರೀನ್ ಮೈಸೂರು ಸೈಕ್ಲೋಥಾನ್’ನಲ್ಲಿ ಮೈಸೂ ರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ೨೫೦ಕ್ಕೂ ಹೆಚ್ಚು ಮಂದಿ ೧೨ ಕಿ.ಮೀ. ದೂರವನ್ನು ಕ್ರಮಿಸಿ, ಜನರಿಗೆ…

ಮೈಸೂರಲ್ಲಿ 6 ದಿನಗಳ ಕಾಲ ಸಿಲ್ಕ್ ಇಂಡಿಯಾ ಮೇಳ
ಮೈಸೂರು

ಮೈಸೂರಲ್ಲಿ 6 ದಿನಗಳ ಕಾಲ ಸಿಲ್ಕ್ ಇಂಡಿಯಾ ಮೇಳ

May 9, 2022

ಮೈಸೂರು, ಮೇ ೮-ಮೈಸೂರಿನ ‘ಹಸ್ತಶಿಲ್ಪಿ’ ಸಂಸ್ಥೆ ವತಿಯಿಂದ ‘ಸಿಲ್ಕ್ ಇಂಡಿಯಾ-೨೦೨೨’ ಮೇಳವನ್ನು ಮೇ ೧೧ ರಿಂದ ೧೬ರವರೆಗೆ ೬ ದಿವಸಗಳ ಕಾಲ ನಗರದ ಸದರನ್ ಸ್ಟಾರ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರ೦ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರತಿದಿನ ಬೆಳಿಗ್ಗೆ ೧೦.೩೦ ರಿಂದ ರಾತ್ರಿ ೮.೩೦ರವರೆಗೆ ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಮೇಳದಲ್ಲಿ ತಸ್ಸರ್…

ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮ ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ
ಮೈಸೂರು

ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮ ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ

May 9, 2022

ಮಾಧ್ಯಮ ಮೈತ್ರಿಯಾನಕ್ಕೆ ಚಾಲನೆ ನೀಡಿ ಕೆಯುಡಬ್ಲುö್ಯಜೆ ಅಧ್ಯಕ್ಷ ಶಿವಾನಂದ ತಗಡೂರು ಅಭಿಮತ ಮೈಸೂರು, ಮೇ ೮(ಆರ್‌ಕೆಬಿ)- ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ. ಅವರು ರಾಜಕಾರಣ ಅಷ್ಟೇ ಅಲ್ಲ, ಸಾಹಿತಿ, ಪತ್ರಕರ್ತ ವಿಮರ್ಶಕ, ಸಂಘಟನೆಗಾರ, ಸೃಜನಶೀಲ ವ್ಯಕ್ತಿತ್ವ ಉಳ್ಳವರು. ರಾಜ್ಯಕ್ಕೆ ಪ್ರದುದ್ಧ ದಿಕ್ಕನ್ನು ತೋರಿಸಿಕೊಟ್ಟವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಮೈಸೂರಿನ ರಾಣ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ,…

1 71 72 73 74 75 1,611
Translate »