ಮೈಸೂರು

ಮೈಸೂರು ವಿಜಯನಗರ ಎರಡನೇ ಹಂತದಲ್ಲಿ ಅಕ್ರಮ ಡಿ-ನೋಟಿಫೈ ಆಗಿದ್ದ ಕೋಟ್ಯಾಂತರ ರೂ. ಬೆಲೆಬಾಳುವ
ಮೈಸೂರು

ಮೈಸೂರು ವಿಜಯನಗರ ಎರಡನೇ ಹಂತದಲ್ಲಿ ಅಕ್ರಮ ಡಿ-ನೋಟಿಫೈ ಆಗಿದ್ದ ಕೋಟ್ಯಾಂತರ ರೂ. ಬೆಲೆಬಾಳುವ

May 11, 2022

೧.೧೫ ಎಕರೆ ಭೂಮಿ ಮುಡಾ ವಶಕ್ಕೆ ಮುಡಾ ಹಿಂದಿನ ಆಯುಕ್ತ ಡಾ. ಡಿ.ಬಿ.ನಟೇಶ್ ಆದೇಶ ಮೈಸೂರಿನ ವಿಜಯನಗರ ೨ನೇ ಹಂತದ ಹಿನಕಲ್ ಸರ್ವೆ ನಂಬರ್ ೧೦೫ರ ಭೂಮಿ. ಮೈಸೂರು, ಮೇ ೧೦-ಇತ್ತೀಚಿನ ದಿನ ಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಇದೇ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಭೂಮಿ ಕಬಳಿಸುವ ದಂಧೆಯೂ ಹೆಚ್ಚಾಗು ತ್ತಿದೆ. ವಿಶೇಷವಾಗಿ ಮೈಸೂರು ನಗರ ಮತ್ತು ಇದಕ್ಕೆ ಹೊಂದಿಕೊAಡAತಿರುವ ಖಾಲಿ ಭೂಮಿ, ನಿವೇಶನಗಳು ಹಾಗೂ ಅದರಲ್ಲೂ ಸರ್ಕಾರಿ ಜಾಗದ ಮೇಲೆ ಕಣ ್ಣಟ್ಟಿರುವ…

ವಿಧಾನಸಭೆಯಿಂದ ಪರಿಷತ್ ಚುನಾವಣೆ ತೆರವಾಗುವ 7 ಸ್ಥಾನಕ್ಕೆ ಜೂ.3ರಂದು ಮತದಾನ
ಮೈಸೂರು

ವಿಧಾನಸಭೆಯಿಂದ ಪರಿಷತ್ ಚುನಾವಣೆ ತೆರವಾಗುವ 7 ಸ್ಥಾನಕ್ಕೆ ಜೂ.3ರಂದು ಮತದಾನ

May 11, 2022

ಬೆಂಗಳೂರು, ಮೇ೧೦ (ಕೆಎಂಶಿ) -ವಿಧಾನಸಭೆಯಿಂದ ವಿಧಾನಪರಿ ಷತ್‌ನ ೭ ಸದಸ್ಯ ಸ್ಥಾನಗಳಿಗೆ ನಡೆಯುವ ದ್ವೆöÊ ವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಜೂ.೩ರಂದು ಮತದಾನ ನಡೆಯಲಿದೆ. ಜೂ.೧೪ರಂದು ನಿವೃತ್ತಿಯಾಗಲಿರುವ ಪರಿಷತ್‌ನ ೭ ಸದಸ್ಯ ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಪರಿಷತ್ ಸದಸ್ಯರಾದ ಮಾಜಿ ಉಪಮುಖ್ಯಮಂತ್ರಿ ಲಕ್ಷ÷್ಮಣ ಸಂಗಪ್ಪ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರಮೇಶ್ ಗೌಡ, ಎಸ್.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ ಹಾಗೂ ಲೆಹರ್ ಸಿಂಗ್ ಶಿರೋಯಾ ಅವರು ಜೂ.೧೪ರಂದು ನಿವೃತ್ತಿಯಾಗುತ್ತಿದ್ದಾರೆ. ನಿವೃತ್ತಿಯಿಂದ ತೆರವಾಗುವ…

ಬೈಕ್‌ಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ತಂದೆ-ಮಗ ಸಾವು
ಮೈಸೂರು

ಬೈಕ್‌ಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ತಂದೆ-ಮಗ ಸಾವು

May 11, 2022

ಪತ್ನಿ, ಮತ್ತೊಬ್ಬ ಪುತ್ರನಿಗೆ ಗಂಭೀರ ಗಾಯ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ದುರ್ಘಟನೆ ಬೇಗೂರು,ಮೇ ೧೦(ಕಿರಣ್)-ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗ ಸಾವನ್ನಪ್ಪಿದ್ದು, ಪತ್ನಿ ಹಾಗೂ ಮತ್ತೊಬ್ಬ ಪುತ್ರ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಸಮೀಪದ ಹಿರಿ ಕಾಟಿ ಗೇಟ್ ಬಳಿ ಮಂಗಳವಾರ ನಡೆದಿದೆ.ನಂಜನಗೂಡು ಪಟ್ಟಣದ ಶಶಿಕುಮಾರ್ (೩೫), ಅವರ ಪುತ್ರ ದರ್ಶನ್(೬) ಸಾವ ನ್ನಪ್ಪಿದ್ದು, ಶಶಿಕುಮಾರ್ ಪತ್ನಿ ಚೈತ್ರಾ (೨೮) ಹಾಗೂ ಮತ್ತೊಬ್ಬ ಪುತ್ರ ಗಗನ್…

ಮೈಸೂರಿನ ಕೆಆರ್, ಚಾಮರಾಜ, ಜಯಚಾಮರಾಜ ವೃತ್ತ ವೈಭವಕ್ಕೆ ಚ್ಯುತಿ: ಅಧಿಕಾರಿಗಳಿಗಿಲ್ಲ ಅರಿವು
ಮೈಸೂರು

ಮೈಸೂರಿನ ಕೆಆರ್, ಚಾಮರಾಜ, ಜಯಚಾಮರಾಜ ವೃತ್ತ ವೈಭವಕ್ಕೆ ಚ್ಯುತಿ: ಅಧಿಕಾರಿಗಳಿಗಿಲ್ಲ ಅರಿವು

May 10, 2022

ಇವು ಬರೀ ವೃತ್ತಗಳಲ್ಲ ಮೈಸೂರಿನ ಪರಂಪರೆ, ಸೌಂದರ್ಯ ಬಿಂಬಿಸುವ ತಾಣಗಳಲ್ಲವೇ? ಮೈಸೂರು, ಮೇ ೯(ಎಸ್‌ಬಿಡಿ)- ಮೈಸೂರು ನಗರ ಹೃದಯ ಭಾಗದಲ್ಲಿನ ಪ್ರಮುಖ ಮೂರು ವೃತ್ತಗಳಿಗೆ ತುರ್ತು ದುರಸ್ತಿ ಕಾರ್ಯದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಗರ ಪಾಲಿಕೆ ತಕ್ಷಣವೇ ಕ್ರಮ ವಹಿಸಬೇಕಿದೆ. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮ ರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ನಗರದ ಹೃದಯ ಭಾಗದಲ್ಲಿ ಅದೂ ಅರಮನೆ ಆಜುಬಾಜಲ್ಲಿ ಅವರ ಪ್ರತಿಮೆ ಸಹಿತ ವೃತ್ತಗಳನ್ನು ನಿರ್ಮಿಸ ಲಾಗಿದೆ. ಆದರೆ ನಗರ ಪಾಲಿಕೆ…

ಇಂದು ಸಿಎಂ ಬೊಮ್ಮಾಯಿ ದೆಹಲಿಗೆ: ಸಚಿವ ಸಂಪುಟ ವಿಸ್ತರಣೆಗೆ ರೆಕ್ಕೆಪುಕ್ಕ!
ಮೈಸೂರು

ಇಂದು ಸಿಎಂ ಬೊಮ್ಮಾಯಿ ದೆಹಲಿಗೆ: ಸಚಿವ ಸಂಪುಟ ವಿಸ್ತರಣೆಗೆ ರೆಕ್ಕೆಪುಕ್ಕ!

May 10, 2022

ಬೆಂಗಳೂರು, ಮೇ ೯- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮತ್ತೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಚಿವಾ ಕಾಂಕ್ಷಿಗಳು ಮತ್ತೆ ಕಣ್ಣರಳಿಸಿ ಕೂಡುವಂತೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂ ಬರ್‌ನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಹಿನ್ನೆಲೆ ಯಲ್ಲಿ ಮಂಗಳವಾರ ವಿವಿಧ ದೇಶಗಳ ಹೈಕಮಿಷನರ್‌ಗಳು ಹಾಗೂ ಅಂಬಾಸಿಡರ್‌ಗಳ ಜೊತೆ ಸಭೆ ನಡೆಸಲು ದೆಹಲಿಗೆ ತೆರಳುತ್ತಿದ್ದಾರೆ. ಅಂಬಾಸಿಡರ್‌ಗಳು ಹಾಗೂ ಹೈಕಮಿಷನರ್‌ಗಳ ಜೊತೆಗಿನ…

ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆಹುಷಾರ್
ಮೈಸೂರು

ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆಹುಷಾರ್

May 10, 2022

ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಎಚ್ಚರಿಕೆ ರೈತರಿಗೆ ಯಾವ ಕೊರತೆಯೂ ಆಗದಂತೆ ಕ್ರಮ ಸಾಕಷ್ಟು ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ವಾರದೊಳಗೆ ಬೆಳೆ ವಿಮೆ ಪರಿಹಾರ ಇತ್ಯರ್ಥ ಬೆಂಗಳೂರು, ಮೇ ೯ (ಕೆಎಂಶಿ)-ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗೆ ಯಾರಾದರೂ ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗು ವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,…

ಹವಾಮಾನ ವೈಪರೀತ್ಯ; ಮೈಸೂರಲ್ಲಿ ಲ್ಯಾಂಡ್ ಆಗದ ಗೋವಾ ವಿಮಾನ
ಮೈಸೂರು

ಹವಾಮಾನ ವೈಪರೀತ್ಯ; ಮೈಸೂರಲ್ಲಿ ಲ್ಯಾಂಡ್ ಆಗದ ಗೋವಾ ವಿಮಾನ

May 10, 2022

ಬೆಂಗಳೂರಲ್ಲಿ ಸುರಕ್ಷಿತ ಲ್ಯಾಂಡಿAಗ್ ಗೋವಾಗೆ ಹೊರಟಿದ್ದ ಪ್ರಯಾಣ ಕರು ಕಾದು ಕಾದು ಕಂಗಾಲು ಮೈಸೂರು,ಮೇ ೯(ಪಿಎಂ)-ಹವಾಮಾನ ವೈಪರೀತ್ಯದ ಕಾರಣ ಹೈದರಾಬಾದ್‌ನಿಂದ ಬಂದ ಅಲಯನ್ಸ್ ಏರ್ ವಿಮಾನ, ಮೈಸೂರಲ್ಲಿ ಲ್ಯಾಂಡಿAಗ್ ಆಗದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿAಗ್ ಆದ ಘಟನೆ ಭಾನುವಾರ ನಡೆದಿದೆ. ಹವಾಮಾನ ಪೂರಕವಾಗಿಲ್ಲದ ಹಿನ್ನೆಲೆಯಲ್ಲಿ ಹೈದರಾಬಾದ್‌ನಿಂದ ಟೆಕ್‌ಆಫ್ ಆಗುವುದೇ ತಡ ವಾಗಿತ್ತು. ಹಾಗಾಗಿ ಮೈಸೂರಿಗೆ ಆಗಮಿಸುವುದೂ ವಿಳಂಬವಾಯಿತು. ಕೊನೆಗೆ ಇಲ್ಲಿಯೂ ಲ್ಯಾಂಡಿAಗ್ ಮಾಡುವುದು ಸುರಕ್ಷಿತವಲ್ಲ ಎಂದು ನಿರ್ಧರಿಸಿ, ಬೆಂಗ ಳೂರಿಗೆ ಪ್ರಯಾಣ…

ಮೈಸೂರಲ್ಲಿ ಮುತಾಲಿಕ್ ನೇತೃತ್ವದಲ್ಲಿಮೊಳಗಿದ ಸುಪ್ರಭಾತ
ಮೈಸೂರು

ಮೈಸೂರಲ್ಲಿ ಮುತಾಲಿಕ್ ನೇತೃತ್ವದಲ್ಲಿಮೊಳಗಿದ ಸುಪ್ರಭಾತ

May 10, 2022

ಮೈಸೂರು, ಮೇ ೯(ಎಂಟಿವೈ)-ಮೈಸೂರಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸೋಮವಾರ ಮುಂಜಾನೆ ಸುಪ್ರಭಾತ ಹಾಗೂ ಓಂಕಾರ ಮೊಳಗಿ. ಮೈಸೂರಿನ ಶಿವರಾಂಪೇಟೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಂಜಾನೆ ಬೆಳಗ್ಗೆ ೫ ಗಂಟೆಗೆ ಸುಪ್ರಭಾತ, ಓಂಕಾರ ಪಠಣೆ ನಡೆಯಿತು. ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸುಮಾರು ಗಂಟೆ ಕಾಲ ಶ್ರೀರಾಮ, ಶಿವನ ಭಜನೆ ಮಾಡಿದರು. ಹನುಮಾನ್ ಚಾಲೀಸಾ ಪಠಿಸಿದರು. ಶ್ರೀರಾಮ ಸೇನೆ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯ ಕರ್ತರ ಸುಪ್ರಭಾತ, ಓಂಕಾರ ಪಠಣೆ ವೇಳೆ ಶಿವರಾಮಪೇಟೆ…

೧೫ ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ತೆರವು: ಸಿಎಂ
ಮೈಸೂರು

೧೫ ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ತೆರವು: ಸಿಎಂ

May 10, 2022

ಬೆAಗಳೂರು: ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಯಾವ ಸಮಯದಲ್ಲಿ ಬಳಸಬೇಕು ಎಂಬುವುದನ್ನು ಅರ್ಜಿ ಹಾಕಿ ಹೈಕೋರ್ಟ್, ಸುಪ್ರೀಂಕೋರ್ಟ್ನಿAದ ಅನುಮತಿ ಪಡೆಯಬೇಕು ಇಲ್ಲದಿದ್ದರೆ, ೧೫ ದಿನಗಳ ಬಳಿಕ ಅನಧಿಕೃತ ಮೈಕ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿರುವವರು ಅರ್ಜಿ ಸಲ್ಲಿಸಿ ಯಾವ, ಯಾವ ಡೆಸಿಬಲ್ ಯಾವ ಟೈಮ್‌ನಲ್ಲಿ ಬಳಸಬೇಕು ಎನ್ನುವುದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಬೆಳಗ್ಗೆ ೬ರಿಂದ…

ತಂದೆ-ಮಗನ ಸುಲಿಗೆ: ಖದೀಮರ ಬಂಧನ
ಮೈಸೂರು

ತಂದೆ-ಮಗನ ಸುಲಿಗೆ: ಖದೀಮರ ಬಂಧನ

May 10, 2022

ಮೈಸೂರು, ಮೇ ೯- ಮಧ್ಯರಾತ್ರಿ ಊರಿಗೆ ತೆರಳುತ್ತಿದ್ದ ತಂದೆ-ಮಗನ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಲು ಯತ್ನಿಸಿದ ನಾಲ್ವರು ಸುಲಿಗೆಕೋರರನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೀವಿತ್ (೧೯), ಶ್ರೀನಿವಾಸ (೧೯), ಚೇತನ (೨೧), ಸಚಿತ್ (೨೨) ಬಂಧಿತ ಆರೋಪಿಗಳಾಗಿದ್ದು, ಇವರು ಹಾಸನ ಜಿಲ್ಲೆ ಶಾಂತಿಗ್ರಾಮದ ನಿವಾಸಿ ನರಸಿಂಹಯ್ಯ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿ ಸುಲಿಗೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಾಂತಿಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಯ್ಯ ಅವರ ಸಂಬAಧಿಕರು ಮೈಸೂರಿನ…

1 70 71 72 73 74 1,611
Translate »