ಮೈಸೂರು

ಮೂರು ವರ್ಷದ ಹಿಂದೆ ನಿಗೂಢ ರೀತಿ ನಾಪತ್ತೆಯಾಗಿದ್ದ ಮೈಸೂರು ನಾಟಿ ವೈದ್ಯ ಶಬ್ಬಾ ಷರೀಫ್ ಕೇರಳದಲ್ಲಿ ಭೀಕರ ಹತ್ಯೆ
ಮೈಸೂರು

ಮೂರು ವರ್ಷದ ಹಿಂದೆ ನಿಗೂಢ ರೀತಿ ನಾಪತ್ತೆಯಾಗಿದ್ದ ಮೈಸೂರು ನಾಟಿ ವೈದ್ಯ ಶಬ್ಬಾ ಷರೀಫ್ ಕೇರಳದಲ್ಲಿ ಭೀಕರ ಹತ್ಯೆ

May 14, 2022

ಮೈಸೂರು, ಮೇ ೧೩(ಎಸ್‌ಬಿಡಿ)- ಮೂರು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮೈಸೂರಿನ ನಾಟಿ ವೈದ್ಯನನ್ನು ಕೇರಳದಲ್ಲಿ ಅಮಾನುಷವಾಗಿ ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ಜನತಾನಗರ ಸಮೀಪದ ವಸಂತನಗರ ದಲ್ಲಿದ್ದ ನಾಟಿವೈದ್ಯ ಶಬ್ಬಾ ಷರೀಫ್, ಮೂಲವ್ಯಾಧಿ ಕಾಯಿಲೆಗೆ ನಾಟಿ ಔಷಧ ನೀಡುವ ಮೂಲಕ ಜನಪ್ರಿಯರಾಗಿದ್ದರು. ೨೦೧೯ರ ಆಗಸ್ಟ್ನಲ್ಲಿ ನಿಗೂಢವಾಗಿ ಕಣ್ಮರೆಯಾದ ಹಿನ್ನೆಲೆ ಯಲ್ಲಿ ಅವರ ಕುಟುಂಬದವರು ಸರಸ್ವತಿಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೊಬೈಲ್ ನೆಟ್‌ವರ್ಕ್ನ ಬೆನ್ನತ್ತಿದ್ದ…

ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ
ಮೈಸೂರು

ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ

May 14, 2022

ನವದೆಹಲಿ, ಮೇ ೧೩- ವೈದ್ಯರ ಮನವಿಯ ಮೇರೆಗೆ ನೀಟ್-ಪಿಜಿ-೨೦೨೨ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಪರೀಕ್ಷೆ ವಿಳಂಬವಾದರೆ ವೈದ್ಯರ ಅಲಭ್ಯತೆ ಉಂಟಾಗುತ್ತದೆ ಮತ್ತು ರೋಗಿಗಳ ಆರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡುವAತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರ ಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ, ಪರೀಕ್ಷೆ ಮುಂದೂ ಡುವುದರಿಂದ “ಅವ್ಯವಸ್ಥೆ ಮತ್ತು ಅನಿಶ್ಚಿತತೆ” ಸೃಷ್ಟಿಸುತ್ತದೆ ಮತ್ತು ಪರೀಕ್ಷೆಗೆ ನೋಂದಾಯಿಸಿದ…

ಆಸಿಡ್ ಸಂತ್ರಸ್ತರಿಗೆ ನಿವೇಶನ, ಮನೆ
ಮೈಸೂರು

ಆಸಿಡ್ ಸಂತ್ರಸ್ತರಿಗೆ ನಿವೇಶನ, ಮನೆ

May 14, 2022

ಬೆಂಗಳೂರು, ಮೇ ೧೩ (ಕೆಎಂಶಿ)- ಆಸಿಡ್ ದಾಳಿಗೆ ಒಳ ಗಾಗಿರುವ ಮಹಿಳೆ ಯರಿಗೆ ನೀಡಲಾಗುತ್ತಿದ್ದ ೩ ಸಾವಿರ ಮಾಸಾ ಶನವನ್ನು ೧೦ ಸಾವಿರ ರೂ.ಗೆ ಹೆಚ್ಚಿಸ ಲಾಗಿದ್ದು, ಸಂತ್ರಸ್ತೆಯರಿಗೆ ನಿವೇಶನ, ಮನೆ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿಧಾನಸೌಧದ ಸಭಾಂಗಣದಲ್ಲಿ ನಡೆದ ಹಲೋ ಕಂದಾಯ ಸಚಿವರೆ (೭೨ ಗಂಟೆ ಗಳಲ್ಲಿ ಮನೆ ಬಾಗಿಲಿಗೆ ಪಿಂಚಣ ) ಸಹಾಯ ವಾಣ ಯನ್ನು ಲೋಕಾರ್ಪಣೆ ಮಾಡಿ ದರು. ಅರ್ಹ ಫಲಾನುಭವಿಗಳಿಗೆ ಪಿಂಚಣ ಸೌಲಭ್ಯ ಮನೆ ಬಾಗಿಲಿಗೆ ತಲುಪಿ ಸುವ…

ಮೇ 19ಕ್ಕೆ SSLC ಫಲಿತಾಂಶ
ಮೈಸೂರು

ಮೇ 19ಕ್ಕೆ SSLC ಫಲಿತಾಂಶ

May 14, 2022

ಬೆAಗಳೂರು, ಮೇ ೧೩(ಕೆಎಂಶಿ)- ಮಾರ್ಚ್-ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇದೇ ೧೯ ರಂದು ಪ್ರಕಟಗೊಳ್ಳಲಿದೆ. ಅಂದು ಬೆಳಗ್ಗೆ ೧೦.೩೦ರ ನಂತರ ವಿದ್ಯಾರ್ಥಿಗಳು ವೆಬ್‌ಸೈಟ್ ನಲ್ಲಿ ಫಲಿತಾಂಶ ಪಡೆದುಕೊಳ್ಳಬಹುದು. ಕಳೆದ ಎರಡು ವರ್ಷಗಳಿಂದ ಕೋವಿಡ್-೧೯ನಿಂದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಠ ಕೇಳಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಪ್ರಸಕ್ತ ವರ್ಷವೂ ಮೂರು ವಿಷಯಗಳಿಗೆ ಸಂಬAಧಿಸಿದAತೆ ಶೇಕಡ ೧೦ ರಷ್ಟು ಗ್ರೇಸ್‌ಮಾರ್ಕ್ ನೀಡಿ, ವಿದ್ಯಾರ್ಥಿ ಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.

ಇಬ್ಬರ ಜಗಳದಲ್ಲಿ ಮುಡಾ ಅಲ್ಲ.. ಸಾರ್ವಜನಿಕರು ಬಡವಾದ್ರು…!!
ಮೈಸೂರು

ಇಬ್ಬರ ಜಗಳದಲ್ಲಿ ಮುಡಾ ಅಲ್ಲ.. ಸಾರ್ವಜನಿಕರು ಬಡವಾದ್ರು…!!

May 14, 2022

ಮೈಸೂರು, ಮೇ ೧೩ (ಆರ್‌ಕೆ)- ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಭೆ ರದ್ದಾಗಿದೆ. ಇದರೊಂದಿಗೆ ಕಳೆದ ೯ ತಿಂಗಳಿAದ ಮುಡಾ ಸಭೆ ನಡೆಯದೇ ಸಾರ್ವಜನಿಕ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ. ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಚುನಾವಣಾ ಆಯೋಗವು ಗುರುವಾರ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ನೀತಿಸಂಹಿತೆ ಜಾರಿಗೆ ಬಂದಿರುವುದರಿAದ ಇಂದು ನಿಗದಿಯಾಗಿದ್ದ ಮುಡಾ ಸಾಮಾನ್ಯ ಸಭೆಯನ್ನು ರದ್ದುಪಡಿಸಲಾಗಿದೆ. ೨೦೨೧ರ…

ನವೆಂಬರ್ ನಲ್ಲೇ ಬರಬಹುದಾದ ಚುನಾವಣೆಗೆ ಸಜ್ಜಾಗಿ…
ಮೈಸೂರು

ನವೆಂಬರ್ ನಲ್ಲೇ ಬರಬಹುದಾದ ಚುನಾವಣೆಗೆ ಸಜ್ಜಾಗಿ…

May 14, 2022

ಬೆಂಗಳೂರು, ಮೇ ೧೩(ಕೆಎಂಶಿ)- ಗುಜರಾತ್ ಹಾಗೂ ಹಿಮಾಚಲಪ್ರದೇಶ ರಾಜ್ಯಗಳ ಜತೆ ನವಂಬರ್‌ನಲ್ಲೇ ಕರ್ನಾ ಟಕ ವಿಧಾನಸಭಾ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ. ಇದನ್ನು ಗಮನ ದಲ್ಲಿಟ್ಟುಕೊಂಡು ನಿಮ್ಮ ಆಂತರಿಕ ಕಚ್ಚಾಟ ಬಿಟ್ಟು ಚುನಾವಣೆಗೆ ಸಜ್ಜಾಗಿ ಎಂದು ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ರಾಜಾಸ್ತಾನದ ಉದಯಪುರದಲ್ಲಿ ಆರಂಭ ವಾಗಿರುವ ಕಾಂಗ್ರೆಸ್ ಪಕ್ಷದ ಮೂರು ದಿನದ ರಾಷ್ಟಿçÃಯ ಕಾರ್ಯಾಗಾರದ ಮೊದಲ ದಿನವೇ ಬಿಡುವು ಮಾಡಿಕೊಂಡು ಕರ್ನಾ ಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ….

ಶಕ್ತಿ, ಅರ್ಥ, ಸ್ವರೂಪ ಕಳೆದುಕೊಳ್ಳುತ್ತಿರುವ ಚಳವಳಿಗಳು
ಮೈಸೂರು

ಶಕ್ತಿ, ಅರ್ಥ, ಸ್ವರೂಪ ಕಳೆದುಕೊಳ್ಳುತ್ತಿರುವ ಚಳವಳಿಗಳು

May 14, 2022

ಮೈಸೂರು, ಮೇ ೧೩(ಎಂಟಿವೈ)- ಹಲವು ಕಾರಣಗಳಿಂದ ಚಳವಳಿಗಳು ಶಕ್ತಿ, ಅರ್ಥ ಮತ್ತು ಸ್ವರೂಪ ಕಳೆದುಕೊಂಡಿವೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರ ಪ.ರಾ. ಕೃಷ್ಣಮೂರ್ತಿ ವಿಷಾದಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭÀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿರುವ ೨ ದಿನಗಳ ರಾಷ್ಟç ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಂಸ್ಕೃತಿ ಚಳವಳಿ- ೩ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ನಡೆಯುತ್ತಿದ್ದ ಚಳವಳಿಗೂ ಇಂದು ನಡೆಯು ತ್ತಿರುವ ಚಳವಳಿಗಳು ಬಹಳಷ್ಟು…

ಪ್ರಮೋದಾದೇವಿ ಒಡೆಯರ್ ಬಳಿ ಶಾಸಕ ನಾಗೇಂದ್ರ ಚರ್ಚೆ
ಮೈಸೂರು

ಪ್ರಮೋದಾದೇವಿ ಒಡೆಯರ್ ಬಳಿ ಶಾಸಕ ನಾಗೇಂದ್ರ ಚರ್ಚೆ

May 14, 2022

ಮೈಸೂರು, ಮೇ ೧೩ (ಆರ್‌ಕೆ)- ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಪಾರಂಪರಿಕ ಕಟ್ಟಡಗಳ ಪುನರ್ ನಿರ್ಮಾಣ ಕುರಿತಂತೆ ಶಾಸಕ ಎಲ್. ನಾಗೇಂದ್ರ ಅವರು ಇಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಅರ ಮನೆಯ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು. ಈ ಎರಡೂ ಕಟ್ಟಡಗಳ ಜೀರ್ಣೋದ್ಧಾರ, ಅಭಿವೃದ್ಧಿ, ದುರಸ್ತಿ ಇಲ್ಲವೇ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವ ಸಂಬAಧ ಈಗಾಗಲೇ ಟಾಸ್ಕ್ಫೋರ್ಸ್ ಸಮಿತಿ, ಪಾರಂಪರಿಕ ತಜ್ಞರ ಸಮಿತಿ, ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದಾಗಲೇ ಎರಡೂ ಕಟ್ಟಡಗಳ ಕೆಲ…

ಭಾರತೀಯ ಶಾಸ್ತಿçÃಯ ಸಂಗೀತ ವಿಶ್ವದ ಎಲ್ಲಾ ಸಂಗೀತಗಳ ತಾಯಿಬೇರು
ಮೈಸೂರು

ಭಾರತೀಯ ಶಾಸ್ತಿçÃಯ ಸಂಗೀತ ವಿಶ್ವದ ಎಲ್ಲಾ ಸಂಗೀತಗಳ ತಾಯಿಬೇರು

May 14, 2022

ಮೈಸೂರು, ಮೇ ೧೩(ಎಂಟಿವೈ)- ಭಾರತೀಯ ಶಾಸ್ತಿçÃಯ ಸಂಗೀತವೇ ವಿಶ್ವದ ಎಲ್ಲಾ ಸಂಗೀತದ ತಾಯಿ ಬೇರಾಗಿದೆ. ನಮ್ಮ ಶಾಸ್ತಿçÃಯ ಸಂಗೀತದಲ್ಲಿರುವ ಶಕ್ತಿ ವಿಶ್ವದ ಯಾವುದೇ ಸಂಗೀತದಲ್ಲೂ ಇಲ್ಲ ಎಂದು ಕೊಳಲು ವಾದಕ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಘಟಿಕೋತ್ಸವ ಭವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ `ರಾಷ್ಟç ಪುನರ್ ನಿರ್ಮಾಣ ಕ್ಕಾಗಿ ಸಂಸ್ಕೃತಿ ಚಳವಳಿ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತದ ಪರಂಪರೆಯಲ್ಲಿ ಭಾರತೀಯ ಸಂಗೀತ ಹೆಚ್ಚು ಶಕ್ತಿಯುತ…

ಅವಧೂತ ದತ್ತ ಪೀಠದ ಸಂಸ್ಥಾಪಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ಜನ್ಮದಿನಾಚರಣೆಗೆ ಮುನ್ನುಡಿ ಮೇಕೆದಾಟುವಿನಿಂದ ಮೈಸೂರುವರೆಗೆ ೬ ದಿನಗಳ ಕಾಲ ‘ವಿಶ್ವಶಾಂತಿ ಪಾದಯಾತ್ರೆ’
ಮೈಸೂರು

ಅವಧೂತ ದತ್ತ ಪೀಠದ ಸಂಸ್ಥಾಪಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ಜನ್ಮದಿನಾಚರಣೆಗೆ ಮುನ್ನುಡಿ ಮೇಕೆದಾಟುವಿನಿಂದ ಮೈಸೂರುವರೆಗೆ ೬ ದಿನಗಳ ಕಾಲ ‘ವಿಶ್ವಶಾಂತಿ ಪಾದಯಾತ್ರೆ’

May 12, 2022

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿಜಯ ಹನುಮ ಗೋಪುರ ಮೇ ೧೩ರಿಂದ ೧೮ರವರೆಗೆ ಮಹಾಯಾತ್ರೆ ಮೇ ೨೨ರಿಂದ ೩೧ರವರೆಗೆ ವರ್ಧಂತ್ಯುತ್ಸವ ದೊಡ್ಡ ಆಲಹಳ್ಳಿ, ಸಾತನೂರು,ಹಲಗೂರು, ಮಳವಳ್ಳಿ, ಬನ್ನೂರು ಹಾದು ಮೈಸೂರು ಆಶ್ರಮ ಪಾದಯಾತ್ರೆಯಲ್ಲಿ ಸುಮಾರು ೨೦೦ ಮಂದಿ ಭಾಗಿ ಸಾಧ್ಯತೆ ಮೈಸೂರು, ಮೇ ೧೧ (ಆರ್‌ಕೆಬಿ)- ಮೈಸೂರಿನ ಅವಧೂತ ದತ್ತಪೀಠದ ಸಂಸ್ಥಾಪಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹತ್ತು ದಿನಗಳ ೮೦ನೇ ಜನ್ಮದಿನಾಚರಣೆಯ ಪೂರ್ವಭಾವಿಯಾಗಿ ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜ ಯಾನಂದ ತೀರ್ಥ ಸ್ವಾಮೀಜಿ…

1 68 69 70 71 72 1,611
Translate »