ಮೈಸೂರು

ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆ ಮರ‍್ನಾಲ್ಕು ದಿನದಲ್ಲಿ ಸಂದೇಶ
ಮೈಸೂರು

ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆ ಮರ‍್ನಾಲ್ಕು ದಿನದಲ್ಲಿ ಸಂದೇಶ

May 12, 2022

ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಸಿಎಂಗೆ ಮುಟ್ಟಿಸಿದ ಅಮಿತ್ ಶಾ: ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ಪರಿಸ್ಥಿತಿ ಬೆಂಗಳೂರು, ಮೇ ೧೧ (ಕೆಎಂಶಿ)-ಕರ್ನಾಟಕ ರಾಜಕೀಯಕ್ಕೆ ಸಂಬAಧಿಸಿದAತೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಟ್ಟಿಸಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆ ಸಂಬAಧ ಯಾವಾಗ ಏನು ಬೇಕಾದರೂ ಆಗಬಹುದು. ಮರ‍್ನಾಲ್ಕು ದಿನದಲ್ಲಿ ವರಿಷ್ಠರು ಈ ಬಗ್ಗೆ…

ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ
ಮೈಸೂರು

ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ

May 12, 2022

ಅಮರಾವತಿ: ಅಸನಿ ಚಂಡಮಾರು ತದ ಪ್ರಭಾವಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇದೇ ಅಬ್ಬರದ ಅಲೆಗಳಲ್ಲಿ ಚಿನ್ನದ ರಥವೊಂದು ತೇಲಿ ಬಂದಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸಮುದ್ರ ಪ್ರಕ್ಷುಬ್ಧ ವಾಗಿದ್ದು, ಇಂದು ಮುಂಜಾನೆ ವೇಳೆ ನಿಗೂಢ ಚಿನ್ನದ ರಥವೊಂದು ಶ್ರೀಕಾ ಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಬಂದು ತಲುಪಿದೆ. ಈ ಚಿನ್ನದ ರಥದ ರಕ್ಷಣಾ ಕಾರ್ಯಾಚರಣೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ…

ಪಿಎಸ್‌ಐ ನೇಮಕಾತಿ ಹಗರಣ ಹೊಳೆನರಸೀಪುರದಲ್ಲಿ ಬಂಧಿತ ಶಂಕಿತನ ಸಹೋದರ ಆತ್ಮಹತ್ಯೆ
ಮೈಸೂರು

ಪಿಎಸ್‌ಐ ನೇಮಕಾತಿ ಹಗರಣ ಹೊಳೆನರಸೀಪುರದಲ್ಲಿ ಬಂಧಿತ ಶಂಕಿತನ ಸಹೋದರ ಆತ್ಮಹತ್ಯೆ

May 12, 2022

ಹಾಸನ, ಮೇ ೧೧-ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನಕ್ಕೊಳಗಾದ ಅಭ್ಯರ್ಥಿಯ ಸಹೋದರ ನೇಣ ಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕು ಗುಂಜೇವು ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ವಾಸಿ ಜಿ.ಆರ್.ವಾಸು, ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಈ ಘಟನೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಿ.ಆರ್.ವಾಸು ಅವರ ಸಹೋ ದರ ಜಿ.ಆರ್.ಮನುಕುಮಾರ್ ಪಿಎಸ್‌ಐ ಪರೀಕ್ಷೆಯಲ್ಲಿ ೫೦ನೇ ರ‍್ಯಾಂಕ್ ಪಡೆದಿದ್ದ. ಪಿಎಸ್‌ಐ ಹಗರಣವನ್ನು ಭೇದಿಸಿದ ಪೊಲೀಸರಿಗೆ ಈತ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ಬಯಲಾಗಿತ್ತು. ಏ.೩೦ರಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ತಮ್ಮ…

`ದೇಶದ್ರೋಹ’ ಕಾನೂನಿಗೆ ಸುಪ್ರೀಂ ತಡೆ
ಮೈಸೂರು

`ದೇಶದ್ರೋಹ’ ಕಾನೂನಿಗೆ ಸುಪ್ರೀಂ ತಡೆ

May 12, 2022

ಬ್ರಿಟಿಷ್ ಕಾಲದ ಕಾನೂನನ್ನು ಕೇಂದ್ರ ಮರುಪರಿಶೀಲಿಸುವವರೆಗೆ ದೇಶದ್ರೋಹ ಪ್ರಕರಣ ದಾಖಲಿಸದಂತೆ ಸೂಚನೆ ನವದೆಹಲಿ, ಮೇ ೧೧- ಬ್ರಿಟಿಷರ ಕಾಲದ ದೇಶದ್ರೋಹ ಕಾನೂನಿನ ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ ದೇಶದ್ರೋಹ ಕಾನೂನನ್ನು ಸುಪ್ರೀಂಕೋರ್ಟ್ ತಡೆ ಹಿಡಿದಿದೆ. ಸದ್ಯಕ್ಕೆ ದೇಶ ದ್ರೋಹ ಆರೋಪದಡಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬಾಕಿ ಉಳಿದಿರುವ ದೇಶದ್ರೋಹ ಪ್ರಕರಣಗಳಲ್ಲಿ, ದೇಶದ್ರೋಹದ ಆರೋಪದಡಿ ಜೈಲಿನಲ್ಲಿ ಇರುವವರು ನ್ಯಾಯಾಲಯಗಳನ್ನು ಸಂಪರ್ಕಿಸಿ ಜಾಮೀನು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶದ್ರೋಹಕ್ಕೆ…

ಅಬಕಾರಿ ಆದಾಯಕ್ಕೆ ಹೊಸ ಮಾರ್ಗ ಇನ್ನು ಕಡಿಮೆ ದರದಲ್ಲಿ ದುಬಾರಿ ಮದ್ಯದ ಮತ್ತು!
ಮೈಸೂರು

ಅಬಕಾರಿ ಆದಾಯಕ್ಕೆ ಹೊಸ ಮಾರ್ಗ ಇನ್ನು ಕಡಿಮೆ ದರದಲ್ಲಿ ದುಬಾರಿ ಮದ್ಯದ ಮತ್ತು!

May 12, 2022

ಬೆಂಗಳೂರು, ಮೇ ೧೧ (ಕೆಎಂಶಿ)- ಸರಕಾರದ ಆದಾಯ ಹೆಚ್ಚಿಸಲು ದುಬಾರಿ ಮದ್ಯದ ಬೆಲೆಯನ್ನು ಶೇ.೪೦ರಿಂದ ೫೦ರಷ್ಟು ಕಡಿಮೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಸರಕಾರದ ಈ ನಿರ್ಧಾರದಿಂದ ಅಬ ಕಾರಿಯಿಂದಲೇ ವಾರ್ಷಿಕ ೫೦೦೦ ಕೋಟಿ ರೂ. ಹೆಚ್ಚುವರಿ ಆದಾಯ ಬೊಕ್ಕಸಕ್ಕೆ ಬರಲಿದೆ.ಕಡಿಮೆ ಹಾಗೂ ಮಧ್ಯಮ ದರ್ಜೆಯ ಮದ್ಯದ ಬೆಲೆ ಯಥಾಸ್ಥಿತಿ ಮುಂದುವರಿಸಲು ಸರಕಾರ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರವನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸುದ್ದಿಗಾರರಿಗೆ ತಿಳಿಸಿದರು. ನೆರೆಯ ಮಹಾರಾಷ್ಟç, ತೆಲಂಗಾಣ ಮತ್ತು ದೆಹಲಿ ಸೇರಿ ೪ ರಾಜ್ಯಗಳಲ್ಲಿ…

ಖಾಸಗಿ ವ್ಯಕ್ತಿಗೆ ಸ್ವಾಧೀನವಾಗಿದ್ದ ೨.೨೮ ಎಕರೆ ಭೂಮಿಯ ಖಾತೆ ವರ್ಗಾವಣೆ: ಸಹಕರಿಸಿದ ಮುಡಾ ಅಧಿಕಾರಿಗಳು
ಮೈಸೂರು

ಖಾಸಗಿ ವ್ಯಕ್ತಿಗೆ ಸ್ವಾಧೀನವಾಗಿದ್ದ ೨.೨೮ ಎಕರೆ ಭೂಮಿಯ ಖಾತೆ ವರ್ಗಾವಣೆ: ಸಹಕರಿಸಿದ ಮುಡಾ ಅಧಿಕಾರಿಗಳು

May 12, 2022

ಎಸ್.ಟಿ.ರವಿಕುಮಾರ್ ಮೈಸೂರು, ಮೇ ೧೧-ಹೊಕ್ಕಿದಷ್ಟೂ ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬ್ರಹ್ಮಾಂಡ ಭ್ರಷ್ಟಾ ಚಾರದ ದರ್ಶನವಾಗುತ್ತಿದೆ. ಮುಡಾ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಮೂಲಕ ಸರ್ಕಾರಕ್ಕೆ ಮಹಾ ದ್ರೋಹವೆಸಗಿರುವುದು ಬಯ ಲಾಗುತ್ತಿದೆ. ಈ ಹಿಂದೆ ವಸತಿ ಬಡಾವಣೆಗಳಿಗಾಗಿ ಅಧಿಸೂ ಚನೆ ಹೊರಡಿಸಿ, ಅವಾರ್ಡ್ ರಚಿಸಿ ಸ್ವಾಧೀನಪಡಿಸಿಕೊಂಡ ಬೆಲೆಬಾಳುವ ಭೂಮಿಯನ್ನು ಡಿ-ನೋಟಿಫೈ ಮಾಡ ಲಾಗಿದೆ ಎಂದು ದಾಖಲೆ ಸೃಷ್ಟಿಸುವ ಮೂಲಕ ಭಾರೀ ಅಕ್ರಮ ನಡೆಸಿರುವ ಪ್ರಕ ರಣಗಳು ಒಂದೊAದಾಗಿ ಬಯಲಾಗುತ್ತಿವೆ. ಇದೀಗ ವಿಜಯನಗರ ೩ನೇ ಹಂತ…

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಸೂಚನೆ
ಮೈಸೂರು

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಸೂಚನೆ

May 11, 2022

ಮಧ್ಯಪ್ರದೇಶ, ಮಹಾರಾಷ್ಟçಕ್ಕೆ ಸಂಬAಧಿಸಿದ ಅರ್ಜಿಗಳ ವಿಚಾರಣೆ ನಂತರ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಹತ್ವದ ತೀರ್ಪು ೩ ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗದ ಕಾರಣ ಚುನಾವಣೆ ನೆನೆಗುದಿಗೆ ಬೆಂಗಳೂರು, ಮೇ ೧೦- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬAಧಿಸಿದAತೆ ಎಲ್ಲ ರಾಜ್ಯಗಳಿಗೂ ಅನ್ವಯ ಆಗುವಂತೆ ಸುಪ್ರೀಂಕೋರ್ಟ್ ಮಂಗಳ ವಾರ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಮೂರು ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗ ಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದರೆ, ಸ್ಥಳೀಯ…

ರಾತ್ರಿ 1೦ರಿಂದ ಮುಂಜಾನೆ 6ರವರೆಗೆ ನಿಷಿದ್ಧ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಡೆಸಿಬಲ್ ನಿಗದಿ
ಮೈಸೂರು

ರಾತ್ರಿ 1೦ರಿಂದ ಮುಂಜಾನೆ 6ರವರೆಗೆ ನಿಷಿದ್ಧ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಡೆಸಿಬಲ್ ನಿಗದಿ

May 11, 2022

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರು ವಂತೆ ಕ್ರಮ ವಹಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂಬAಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಕುರಿತು ತೀರ್ಮಾನಕ್ಕೆ ಬರುವ ಸಲುವಾಗಿ ಮುಖ್ಯ ಕಾರ್ಯ ದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,…

ನಮ್ಮ ನಿರ್ದೇಶನ ಪಾಲಿಸಿ…: ಸಿಎಂಗೆ ವರಿಷ್ಠರ ಸಲಹೆ
ಮೈಸೂರು

ನಮ್ಮ ನಿರ್ದೇಶನ ಪಾಲಿಸಿ…: ಸಿಎಂಗೆ ವರಿಷ್ಠರ ಸಲಹೆ

May 11, 2022

ಬೆಂಗಳೂರು, ಮೇ೧೦(ಕೆಎಂಶಿ)-ನಮ್ಮ ನಿರ್ದೇ ಶನವನ್ನು ಪಾಲನೆ ಮಾಡಿ ಎಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಜೆಪಿ ವರಿಷ್ಠರು ಹೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗ ವಹಿಸಲೆಂದು ದೆಹಲಿಗೆ ತೆರಳಿದ್ದ ಸಿಎಂಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ತಾವು ಪಕ್ಷದ ರಾಷ್ಟಿçÃಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಲು ಸಾಧ್ಯ ವಾಗಲಿಲ್ಲ. ಆದರೆ ವರಿಷ್ಠರು ಸೂಚಿಸಿದ ವ್ಯಕ್ತಿ ಯೊಬ್ಬರನ್ನು ಭೇಟಿಯಾಗಿ, ಇತರೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಮಿತ್ ಷಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಲೆಂದೇ ನಗರಕ್ಕೆ ಹಿಂತಿರುಗುವ ಕಾರ್ಯಕ್ರಮ ವನ್ನು…

ಪೊಲೀಸ್ ಕಣ್ಗಾವಲಲ್ಲಿ ಮೇ 21, 22ರಂದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ
ಮೈಸೂರು

ಪೊಲೀಸ್ ಕಣ್ಗಾವಲಲ್ಲಿ ಮೇ 21, 22ರಂದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ

May 11, 2022

ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತ ಸರ್ಕಾರ ಮೂರು ಹಂತದಲ್ಲಿ ತಪಾಸಣೆ, ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಕೆಲವು ಕೇಂದ್ರದಲ್ಲಿ ಲೋಹ ಶೋಧಕ ದ್ವಾರ ವ್ಯವಸ್ಥೆ ೪೩೫ ಪರೀಕ್ಷಾ ಕೇಂದ್ರಗಳಲ್ಲಿ ೧.೦೬ ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ ಬೆಂಗಳೂರು, ಮೇ೧೦(ಕೆಎಂಶಿ) -ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ೧೫ ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯು, ಪೊಲೀಸ್ ಕಣ್ಗಾವಲಿನಲ್ಲಿ ನಡೆಯಲಿದೆ. ಮೇ ೨೧ ಮತ್ತು ೨೨ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ರಾಜ್ಯಾ ದ್ಯಂತ ೪೩೫ ಕೇಂದ್ರಗಳಲ್ಲಿ ೧.೦೬…

1 69 70 71 72 73 1,611
Translate »