ಮೈಸೂರು

ಸೆ.15ರಂದು ಬಾಗಲಕೋಟೆಯಲ್ಲಿ ರೈತಸಂಘದಿಂದ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ
ಮೈಸೂರು

ಸೆ.15ರಂದು ಬಾಗಲಕೋಟೆಯಲ್ಲಿ ರೈತಸಂಘದಿಂದ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ

September 5, 2019

ನೆರೆ ಸಂತ್ರಸ್ತರಿಗೆ ನೆರವಾಗದೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮೈಸೂರು, ಸೆ.4(ಆರ್‍ಕೆಬಿ)- ನೆರೆಪೀಡಿತ ಪ್ರದೇಶಗಳಿಗೆ ನೆರವು ನೀಡುವ ವಿಚಾರ ದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಬೆಳಗಾವಿ, ಕಲಬುರ್ಗಿ ವಿಭಾಗದ ನೆರೆ ಸಂತ್ರಸ್ತರಿಗೆ ಪರಿಹಾರದ ಹಕ್ಕೊತ್ತಾಯದ ಅಂಗವಾಗಿ ಸೆ.15ರಂದು ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆಯ ನವನಗರ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನ ದಲ್ಲಿ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡ ಗಲಪುರ ನಾಗೇಂದ್ರ ಇಂದಿಲ್ಲಿ…

ರೈತರ ಹಕ್ಕನ್ನು ಹತ್ತಿಕ್ಕುವ `ಕಾವೇರಿ ಕೂಗು’ ಅವೈಜ್ಞಾನಿಕ, ಏಕಮುಖ ನಿರ್ಣಯ
ಮೈಸೂರು

ರೈತರ ಹಕ್ಕನ್ನು ಹತ್ತಿಕ್ಕುವ `ಕಾವೇರಿ ಕೂಗು’ ಅವೈಜ್ಞಾನಿಕ, ಏಕಮುಖ ನಿರ್ಣಯ

September 5, 2019

ಮೈಸೂರು, ಸೆ.4(ಆರ್‍ಕೆಬಿ)- ಈಶಾ ಫೌಂಡೇಷನ್ ಹಮ್ಮಿಕೊಂಡಿರುವ `ಕಾವೇರಿ ಕೂಗು’ ಅವೈಜ್ಞಾನಿಕ ಹಾಗೂ ಏಕ ಮುಖ ನಿರ್ಣಯವಾಗಿದ್ದು, ಇದರಿಂದ ರೈತರ ಹಕ್ಕನ್ನು ಹತ್ತಿಕ್ಕುವ ಕಾರ್ಯ ನಡೆಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸ್ವಾಮಯ್ಯ ತಿಳಿಸಿದರು. ನದಿ ಉಳಿಸುವ ಕಾರ್ಯಕ್ರಮ ಉತ್ತಮವಾಗಿದ್ದರೂ ತಳÀ ಮಟ್ಟದ ವಾಸ್ತವತೆಯನ್ನು ಅರ್ಥೈಸಿಕೊಂಡು ಅದರ ರೂಪು ರೇಷೆ ಕುರಿತಂತೆ ಆ ಭಾಗದ ರೈತರೊಂದಿಗೆ ಬಹಿರಂಗ ಚರ್ಚೆ ನಡೆಸಬೇಕಿತ್ತು. ರಾಜ್ಯದಲ್ಲಿ ಸುಮಾರು ಒಟ್ಟು 800 ಕಿ.ಮೀ. ಕಾವೇರಿ ಹರಿಯುವುದು. ಅದರಿಂದಾಗುವ ಆಗು ಹೋಗುಗಳ ಬಗ್ಗೆ…

ಪ್ರತ್ಯೇಕ ಮೂರು ಪ್ರಕರಣ ಚಿನ್ನಾಭರಣ, ಬೆಳ್ಳಿ ಪದಾರ್ಥ, ಮೊಬೈಲ್ ಕಳವು
ಮೈಸೂರು

ಪ್ರತ್ಯೇಕ ಮೂರು ಪ್ರಕರಣ ಚಿನ್ನಾಭರಣ, ಬೆಳ್ಳಿ ಪದಾರ್ಥ, ಮೊಬೈಲ್ ಕಳವು

September 5, 2019

ಮೈಸೂರು, ಸೆ.4(ಎಸ್‍ಪಿಎನ್)-ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 75 ಗ್ರಾಂ ಚಿನ್ನಾಭರಣ, 80 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 2 ಮೊಬೈಲ್ ಕಳ್ಳತನವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 25 ಗ್ರಾಂ ಚಿನ್ನಾಭರಣ ಕಳವು: ಆಲನಹಳ್ಳಿ ನಿವಾಸಿ ಮಹದೇವ ಪ್ರಸಾದ್ ಎಂಬುವರ ಮನೆ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು, ಬೀರು ವಿನಲ್ಲಿದ್ದ 25 ಗ್ರಾಂ ಚಿನ್ನಾಭರಣ ಹಾಗೂ 80 ಗ್ರಾಂ ಬೆಳ್ಳಿ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೆ.2ರಂದು ಮಹದೇವಪ್ರಸಾದ್ ಬೆಳಿಗ್ಗೆ 8 ಗಂಟೆಗೆ ಕುಟುಂಬ ಸಮೇತ ಊರಿಗೆ ತೆರಳಿ ಪುನಃ…

ಮೇಲಧಿಕಾರಿಗಳ ಆದೇಶದಂತೆ ತನಿಖೆ ಮುಗಿದರೂ ಡಿಕೆಶಿ ಬಂಧನ ಸಹೋದರ ಡಿ.ಕೆ.ಸುರೇಶ್ ಆರೋಪ
ಮೈಸೂರು

ಮೇಲಧಿಕಾರಿಗಳ ಆದೇಶದಂತೆ ತನಿಖೆ ಮುಗಿದರೂ ಡಿಕೆಶಿ ಬಂಧನ ಸಹೋದರ ಡಿ.ಕೆ.ಸುರೇಶ್ ಆರೋಪ

September 5, 2019

ಬೆಂಗಳೂರು,ಸೆ.4(ಕೆಎಂಶಿ)-ಹವಾಲಾ ಹಣ ವರ್ಗಾವಣೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿಚಾರಣೆ ಮುಗಿದಿದೆ ಎಂದಿದ್ದ ಜಾರಿ ನಿರ್ದೇಶನಾಲಯ ನಂತರ ಮೇಲಧಿಕಾರಿಗಳ ನಿರ್ದೇ ಶನದ ಹಿನ್ನೆಲೆಯಲ್ಲಿ ಹಠಾತ್ತನೆ ಬಂಧನಕ್ಕೊಳಪಡಿಸಿತು ಎಂದು ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ತಮ್ಮ ಸಹೋದರ ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಆದರೂ 2 ವರ್ಷಗಳ ಹಿಂದೆ ನಡೆದ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಬೇರೆ ಮನೆಗಳಲ್ಲಿ…

ಡಿ.ಕೆ.ಶಿವಕುಮಾರ್ ಬಂಧನ
ಮೈಸೂರು

ಡಿ.ಕೆ.ಶಿವಕುಮಾರ್ ಬಂಧನ

September 4, 2019

ನವದೆಹಲಿ, ಸೆ.3-ಕಳೆದ ಎರಡು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ 8.60 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ರಾತ್ರಿ ಬಂಧಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಅವರನ್ನು ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಶಿವಕುಮಾರ್ ಅವರಿಗೆ ಮಧ್ಯಾಹ್ನ ಊಟದ ವಿರಾಮಕ್ಕೂ ಅವಕಾಶ ನೀಡಲಿಲ್ಲ. ನಿರಂತರ ವಿಚಾರಣೆಯ ನಂತರ ರಾತ್ರಿ 8.38ರ ವೇಳೆಗೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಯಿತು. ಈ ವೇಳೆ ಇಡಿ ಕಚೇರಿಯ…

ಮೈಸೂರು ನೆರೆ ಹಾನಿ ತುರ್ತು ಕಾಮಗಾರಿಗೆ 27 ಕೋಟಿ ಬಿಡುಗಡೆ
ಮೈಸೂರು

ಮೈಸೂರು ನೆರೆ ಹಾನಿ ತುರ್ತು ಕಾಮಗಾರಿಗೆ 27 ಕೋಟಿ ಬಿಡುಗಡೆ

September 4, 2019

ಮೈಸೂರು, ಸೆ.3(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗಿರುವ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಟ್ಟು 82 ಕೋಟಿ ರೂ. ಅಗತ್ಯವಿದ್ದು, ತುರ್ತು ಕಾರ್ಯಕ್ಕೆ ಈಗಾಗಲೇ 27 ಕೋಟಿ ರೂ. ಬಿಡು ಗಡೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರ್ಜೋಳ ತಿಳಿಸಿದರು. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಗಳ ವಾರ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆ ಸಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ ಹಾಗೂ ಸಾರ್ವಜನಿಕ…

ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ
ಮೈಸೂರು

ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ

September 4, 2019

ಮಡಿಕೇರಿ, ಸೆ.3- ಜೀವನದಿ ಕಾವೇರಿ ಕಳೆದ 8 ವರ್ಷಗಳಿಂದ ಸಮುದ್ರ ಸೇರುವ ಮೊದಲೇ ಸಂಪೂರ್ಣ ಬತ್ತಿ ಹೋಗುತ್ತಿದೆ. ಇಂತಹ ಪರಿಸ್ಥಿತಿಯನ್ನು ದೇಶದ ಹಲವು ನದಿಗಳು ಎದುರಿಸುತ್ತಿದ್ದು, ಇದನ್ನು ನಿಯಂತ್ರಿಸದಿದ್ದಲ್ಲಿ ದಕ್ಷಿಣ ಭಾರತ ಮಾತ್ರ ವಲ್ಲದೇ ದೇಶಾದ್ಯಂತ ಅಂತರ್ಜಲ ಮಟ್ಟ ಕುಸಿದು ಮಹಾ ಪ್ರಾಕೃತಿಕ ವಿಪತ್ತುಗಳು ಸಂಭವಿಸುವ ಕಾಲ ದೂರವಿಲ್ಲ ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಎಚ್ಚರಿಸಿದ್ದಾರೆ. ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಕಾವೇರಿ ಕೂಗು…

ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್
ಮೈಸೂರು

ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್

September 4, 2019

ಬೆಂಗಳೂರು, ಸೆ.3: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನವದೆಹಲಿಯಲ್ಲಿ ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳ ಗಾದ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ. ಇದೇ ವೇಳೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬುಧವಾರ ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ. ಪಕ್ಷದ ಕಾರ್ಯಕರ್ತರು ಇಂದು ರಾತ್ರಿಯಿಂದಲೇ ಪ್ರತಿಭಟನೆಗಿಳಿದಿದ್ದು, ಹಲವೆಡೆ ಬಸ್‍ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಡಿ.ಕೆ.ಶಿವ ಕುಮಾರ್ ಅವರ ಬಂಧನ ಖಂಡಿಸಿ…

ನಟರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂಬ ನಿಲುವು ಹೊಂದಿದ್ದ ಮೇರು ವ್ಯಕ್ತಿತ್ವದ ಗುಬ್ಬಿ ವೀರಣ್ಣ
ಮೈಸೂರು

ನಟರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂಬ ನಿಲುವು ಹೊಂದಿದ್ದ ಮೇರು ವ್ಯಕ್ತಿತ್ವದ ಗುಬ್ಬಿ ವೀರಣ್ಣ

September 4, 2019

ಮೈಸೂರು, ಆ.31(ಪಿಎಂ)- ರಂಗಭೂಮಿ ಕಲಾವಿ ದರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂದು ಹೇಳು ತ್ತಿದ್ದ ಗುಬ್ಬಿ ವೀರಣ್ಣ, ನಟರಿಗೆ ನಾಟಕ ಕಂಪನಿ ಮಾಲೀ ಕರು ಗೌರವ ನೀಡಬೇಕೆಂಬ ನಿಲುವು ಹೊಂದಿದ್ದವರು ಎಂದು ಗುಬ್ಬಿ ವೀರಣ್ಣನವರ ಮೊಮ್ಮಗಳೂ ಆದ ರಂಗಕರ್ಮಿ ಡಾ.ಬಿ.ಜಯಶ್ರೀ ಹೇಳಿದರು. ಮೈಸೂರು ವಿವಿ ಗುಬ್ಬಿ ವೀರಣ್ಣ ರಂಗಪೀಠದ ವತಿಯಿಂದ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ರಂಗಧ್ವನಿ ಉಪನ್ಯಾಸ ಮಾಲಿಕೆ-1ರ ಉದ್ಘಾಟನಾ ಸಮಾರಂಭದಲ್ಲಿ `ಡಾ.ಗುಬ್ಬಿ ವೀರಣ್ಣರ ಬದುಕು-ಸಾಧನೆ’ ಕುರಿತು ಅವರು ಮಾತನಾಡಿದರು. ನಟರು ಪ್ರೇಕ್ಷಕರ ಅಪೇಕ್ಷೆ…

CBI ತನಿಖೆ ಆರಂಭ
ಮೈಸೂರು

CBI ತನಿಖೆ ಆರಂಭ

September 2, 2019

ಬೆಂಗಳೂರು, ಸೆ.1-ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದ್ದಾಗ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಇಂದು ಆರಂಭಿಸಿದೆ. ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಪತ್ರ ಕರ್ತರ ಫೋನ್ ಟ್ಯಾಪಿಂಗ್ ಮಾಡಲಾ ಗಿದೆ ಎಂಬ ಆರೋಪದಡಿ ದಾಖಲಾಗಿ ರುವ ಪ್ರಕರಣದ ವಿಚಾರಣೆಗಾಗಿ ಸಿಬಿಐ ತಂಡ ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿತು. ಸಿಬಿಐ ಎಸ್ಪಿ ಕಿರಣ್ ನೇತೃತ್ವ ದಲ್ಲಿ ಓರ್ವ ಡಿವೈಎಸ್ಪಿ, ಮೂವರು ಇನ್ಸ್ ಪೆಕ್ಟರ್‍ಗಳಿರುವ ತಂಡವು ಭಾನುವಾರ ಮುಂಜಾನೆ…

1 838 839 840 841 842 1,611
Translate »