ಮೈಸೂರು

ಪೆರಿಫೆರಲ್ ರಿಂಗ್ ರಸ್ತೆಗೆ ಡಿಪಿಆರ್
ಮೈಸೂರು

ಪೆರಿಫೆರಲ್ ರಿಂಗ್ ರಸ್ತೆಗೆ ಡಿಪಿಆರ್

April 1, 2022

ಮೈಸೂರು: ಬೆಳೆಯುತ್ತಿರುವ ಮೈಸೂರು ನಗರ ದಲ್ಲಿ ಜನ ಮತ್ತು ವಾಹನ ಸಂಖ್ಯೆಗನುಗುಣವಾಗಿ ಪ್ರಸ್ತುತ ಇರುವ 42 ಕಿ.ಮೀ. ರಿಂಗ್ ರಸ್ತೆ ಜೊತೆಗೆ ಮುಂದಿನ ದಶಕಗಳಲ್ಲಿ ಹೊರ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ನಿರ್ಮಿಸಲು ಮುಡಾ ಚಿಂತನೆ ನಡೆಸಿದೆ. ಬಜೆಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿ ಸಿದ ಆಯುಕ್ತ ಡಾ.ಡಿ.ಬಿ.ನಟೇಶ್, ಮುಂದಿನ ಮೂರು ದಶಕಗಳಲ್ಲಿ ಮೈಸೂರು ನಗರದ ಅಭಿವೃದ್ಧಿ ಯನ್ನು ಗಮನದಲ್ಲಿರಿಸಿಕೊಂಡು ಅಂತಾರಾಜ್ಯ ಸಂಪರ್ಕ, ಪ್ರವಾಸೋದ್ಯಮ ಹಾಗೂ ಕೈಗಾರಿ ಕೋದ್ಯಮದ ಲಾಭ ಪಡೆಯಲು ಈ ಯೋಜನೆ ರೂಪಿಸಲಾಗಿದೆ…

ಮೈಸೂರು ಸಂಪರ್ಕಿಸುವ 7 ಮುಖ್ಯ ರಸ್ತೆಗಳಲ್ಲಿ ಮಹಾದ್ವಾರ ನಿರ್ಮಾಣ
ಮೈಸೂರು

ಮೈಸೂರು ಸಂಪರ್ಕಿಸುವ 7 ಮುಖ್ಯ ರಸ್ತೆಗಳಲ್ಲಿ ಮಹಾದ್ವಾರ ನಿರ್ಮಾಣ

April 1, 2022

ಮೈಸೂರು: ಪ್ರವಾಸೋದ್ಯಮಕ್ಕೆ ಪೂರಕವಾದ ಪಾರಂಪರಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ 7 ಪ್ರಮುಖ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಮಹಾದ್ವಾರ ನಿರ್ಮಿಸಲು ಮುಡಾ ತೀರ್ಮಾನಿ ಸಿದೆ. ಎಲ್ಲಾ ದಿಕ್ಕುಗಳ ಪ್ರಮುಖ ರಸ್ತೆಗಳಲ್ಲಿ ರಾಜ ಮನೆತನದವರು ನೀಡಿದ ಕೊಡುಗೆಯ ಸ್ಮರಣಾರ್ಥ ಜೈಪುರ ಮಾದರಿಯಲ್ಲಿ ಮಹಾದ್ವಾರಗಳನ್ನು ಪಾರಂ ಪರಿಕ ಶೈಲಿಯಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದು, ಯೋಜ ನೆಗೆ ಡಿಪಿಆರ್ ತಯಾರಿಸಲು 2 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿ, ಹುಣಸೂರು ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ಗದ್ದಿಗೆ…

ಮೂರು ಗ್ರಾಮಗಳ ವ್ಯಾಪ್ತಿ ಜಂಟಿ ಅಭಿವೃದ್ಧಿಯಡಿ ಬಡಾವಣೆ ನಿರ್ಮಾಣ
ಮೈಸೂರು

ಮೂರು ಗ್ರಾಮಗಳ ವ್ಯಾಪ್ತಿ ಜಂಟಿ ಅಭಿವೃದ್ಧಿಯಡಿ ಬಡಾವಣೆ ನಿರ್ಮಾಣ

April 1, 2022

ಮೈಸೂರು: ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿರುವ ಸುಮಾರು 80,000 ಫಲಾನು ಭವಿಗಳಿಗೆ ನಿವೇಶನ ಕಲ್ಪಿಸಲು ಮೈಸೂರು ಹೊರವಲಯದ 3 ಗ್ರಾಮಗಳ ವ್ಯಾಪ್ತಿಯಲ್ಲಿ ಜಂಟಿ ಅಭಿವೃದ್ಧಿಯಡಿ ಬಡಾವಣೆ ನಿರ್ಮಿಸಲು ಮುಡಾ ಮುಂದಾಗಿದೆ. ಭೂ ಮಾಲೀಕರ ಸಹ ಭಾಗಿತ್ವದೊಂದಿಗೆ 50:50ರ ಅನುಪಾತದಲ್ಲಿ ಜಂಟಿ ಅಭಿವೃದ್ಧಿ ಯೋಜನೆಗೆ ಚಿಂತನೆ ನಡೆಸಲಾಗಿದ್ದು, ಕಾರ್ಯ ಸಾಧ್ಯತಾ ವರದಿ, ಡಿಪಿಆರ್ ಹಾಗೂ ಮೂಲ ಸೌಲಭ್ಯ ಕಲ್ಪಿಸುವುದಕ್ಕಾಗಿ ಬಜೆಟ್‍ನಲ್ಲಿ 6000 ಲಕ್ಷ ರೂ.ಗಳನ್ನು ಮೀಸಲಿ ರಿಸಿದೆ. ಮೈಸೂರು ತಾಲೂಕು ಉದ್ಬೂರು-ದಾರಿಪುರ, ಬೊಮ್ಮೇನ ಹಳ್ಳಿ ಮತ್ತು ವಾಜಮಂಗಲ ಬಳಿ…

ನಾಳೆಯಿಂದ ಶಾಲೆಗಳಲ್ಲಿ ೧೨-೧೪ ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ
ಮೈಸೂರು

ನಾಳೆಯಿಂದ ಶಾಲೆಗಳಲ್ಲಿ ೧೨-೧೪ ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ

March 31, 2022

ಬೆಂಗಳೂರು, ಮಾ. ೩೦- ಏಪ್ರಿಲ್ ೧ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ೧೨ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಕೊರ್ಬಾವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ. ೨೦೧೦ ಮಾರ್ಚ್ ೨೮ರೊಳಗೆ ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರು ತ್ತಾರೆ. ರಾಜ್ಯ ಸರ್ಕಾರವು ಮಾರ್ಚ್ ೧೬ರಿಂದ ಲಸಿಕಾ ಅಭಿಯಾನ ಆರಂ ಭಿಸಿದ್ದು ೨೦ ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಆದರೆ ಇದುವರೆಗೆ ಕೇವಲ ೬.೩ ಲಕ್ಷ ಮಕ್ಕ ಳಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ. ೧೨-೧೪ ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆ ಅಭಿಯಾನವು…

`ಹಲೋ ಕಂದಾಯ ಸಚಿವರೇ’ ಸಹಾಯವಾಣ ಗೆ ಕರೆ ಮಾಡಿದರೆ ೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣ ಮಂಜೂರಾತಿ ಪತ್ರ
ಮೈಸೂರು

`ಹಲೋ ಕಂದಾಯ ಸಚಿವರೇ’ ಸಹಾಯವಾಣ ಗೆ ಕರೆ ಮಾಡಿದರೆ ೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣ ಮಂಜೂರಾತಿ ಪತ್ರ

March 31, 2022

ಬೆಂಗಳೂರು, ಮಾ.೩೦(ಕೆಎಂಶಿ)- ‘ಹಲೋ ಕಂದಾಯ ಸಚಿವರೇ’ ಎಂದು ಸಹಾಯವಾಣ ಗೆ ಕರೆ ಮಾಡಿದ ೭೨ ಗಂಟೆಯಲ್ಲಿ ಅರ್ಹ ಪಿಂಚಣ ದಾರರ ಮನೆ ಬಾಗಿಲಿಗೆ ಮಂಜೂರಾತಿ ಪತ್ರ ತಲುಪಿಸಬೇಕು ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸ ಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಪರಿಷತ್‌ನಲ್ಲಿಂದು ಘೋಷಿಸಿದರು. ಪ್ರಶ್ನೋತ್ತರ ವೇಳೆ ಮುನಿರಾಜು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ನೀಡುವ ನೆರವು ಸೇರಿದಂತೆ ಮಾಸಾಶನ ಯೋಜನೆಗಳು ತಲುಪಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಪಿಂಚಣ ಸೌಲಭ್ಯವನ್ನು ಮನೆ…

ವೀರಶೈವ ಲಿಂಗಾಯತರ ಉಳಿಸಿಕೊಳ್ಳಲು ಬಿಜೆಪಿ, ಸೆಳೆಯಲು ಕಾಂಗ್ರೆಸ್ ಕಸರತ್ತು
ಮೈಸೂರು

ವೀರಶೈವ ಲಿಂಗಾಯತರ ಉಳಿಸಿಕೊಳ್ಳಲು ಬಿಜೆಪಿ, ಸೆಳೆಯಲು ಕಾಂಗ್ರೆಸ್ ಕಸರತ್ತು

March 31, 2022

ಸಮುದಾಯದ ಮಠ-ಮಾನ್ಯಗಳ ಮೊರೆ ಹೋದ ಉಭಯ ಪಕ್ಷಗಳು ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್ ಗಾಂಧಿ, ನಾಳೆ ಅಮಿತ್ ಷಾ ಭೇಟಿಯ ಮಹತ್ವದ ಸಂದೇಶ ಬೆAಗಳೂರು, ಮಾ.೩೦(ಕೆಎಂಶಿ)- ವಿಧಾನಸಭಾ ಚುನಾ ವಣೆ ಸಮೀಪಿಸುತ್ತಿದ್ದಂತೆ ವೀರಶೈವ/ಲಿಂಗಾಯತ ಮತ ಗಳನ್ನು ಸೆಳೆಯಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪೈಪೋಟಿ ನಡೆಸಿವೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಈ ಸಮು ದಾಯದ ಮತಗಳನ್ನು ಕಸಿಯಲು ಕಾಂಗ್ರೆಸ್, ಮಠಗಳ ಪ್ರದಕ್ಷಿಣೆ ಜೊತೆಗೆ ಮುಂದಿನ ಚುನಾವಣಾ ಸಾರಥ್ಯವನ್ನು ಆ ಸಮು ದಾಯಕ್ಕೆ…

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮೈಸೂರು

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

March 31, 2022

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೪೦ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಅಂತಹ ಯಾವುದೇ ಬದಲಾವಣೆಗಳೂ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿ ಯುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಬೊಮ್ಮಾಯಿ ಅವರೇ ಪಕ್ಷವನ್ನು ಮುನ್ನ ಡೆಸಲಿದ್ದು, ಈ ಬಗ್ಗೆ ಅನುಮಾನಪಡುವ ಅಗತ್ಯ ವಿಲ್ಲ. ನಾಯಕತ್ವ ಬದಲಾವಣೆ ಎಲ್ಲಾ ಊಹಾ ಪೋಹಗಳು ಆಧಾರರಹಿತವಾಗಿದ್ದು, ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ…

ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರಿ ಪಕ್ಷಿ, ಮೀನುಗಳ ಸಾವು
ಮೈಸೂರು

ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರಿ ಪಕ್ಷಿ, ಮೀನುಗಳ ಸಾವು

March 31, 2022

ನಗರಪಾಲಿಕೆ, ಮುಡಾ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯದಿಂದ ದುರಂತ ಸುತ್ತ-ಮುತ್ತ ಬಡಾವಣೆಗಳ ಕಲುಷಿತ ನೀರು ಕೆರೆಗೆ ಸೇರ್ಪಡೆ ಮೈಸೂರು,ಮಾ.೩೦(ಎಂಟಿವೈ)- ಜಿಲ್ಲಾಡಳಿತ ಅಭಿವೃದ್ಧಿ ಪಡಿಸಿದ್ದ ತಿಪ್ಪಯ್ಯನ ಕೆರೆಗೆ ಒಳಚರಂಡಿ ನೀರು ಸೇರುತ್ತಿದ್ದು, ಕೆರೆಯಲ್ಲಿ ಆಶ್ರಯ ಪಡೆದಿದ್ದ ಸ್ಪಾಟೆಡ್ ಬಿಲ್ಡ್ ಡಕ್ ಪಕ್ಷಿ ಹಾಗೂ ಕೆಲವು ಮೀನುಗಳು ಸಾವನ್ನಪ್ಪಿದ್ದು, ಆತಂಕವನ್ನು ಹೆಚ್ಚಿಸಿದೆ. ಮೈಸೂರು-ತಿ.ನರಸೀಪುರ ರಸ್ತೆಯಲ್ಲಿ ರುವ ಪೊಲೀಸ್ ಲೇಔಟ್‌ಗೆ ಹೊಂದಿ ಕೊಂಡAತಿರುವ ತಿಪ್ಪಯ್ಯನ ಕೆರೆಯನ್ನು ೨೦೧೫-೧೬ನೇ ಸಾಲಿನಲ್ಲಿ ಜಿಲ್ಲಾಡಳಿತ ಹೂಳೆತ್ತಿಸಿ ಅಭಿವೃದ್ಧಿಪಡಿಸಿತ್ತು. ಅಂದು ಮೈಸೂರು ವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ ಸಿ.ಎಲ್.ಆನಂದ್ ಅವರು ತೀವ್ರ…

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.೩ರಷ್ಟು ಹೆಚ್ಚಳ
ಮೈಸೂರು

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.೩ರಷ್ಟು ಹೆಚ್ಚಳ

March 31, 2022

ನವದೆಹಲಿ: ಕೇಂದ್ರ ಸರ್ಕಾರಿ ನೌಕ ರರಿಗೆ ಸಿಹಿಸುದ್ದಿ ನೀಡಿದ್ದು, ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.೩ರಷ್ಟು ಹೆಚ್ಚಳ ಮಾಡಿದ್ದು, ೧.೧೬ ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣ ದಾರರು ಇದರ ಲಾಭ ಪಡೆಯಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.೩ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಮೂಲ ವೇತನದ ಶೇ.೩೧ರಷ್ಟಿದ್ದ ತುಟ್ಟಿಭತ್ಯೆ ಈಗ ಶೇ.೩೪ಕ್ಕೆ ಏರಿಕೆ ಮಾಡಲಾಗಿದೆ. ಕ್ಯಾಬಿನೆಟ್ ಅಧಿಸೂಚನೆಯಂತೆ ಮೂಲ ವೇತನ ಎಂಬ ಪದವು ೭ನೇ ವೇತನ…

ಏಪ್ರಿಲ್ ೧ಕ್ಕೆ ಮಧ್ಯಾಹ್ನ ೧.೧೫ರಿಂದ ೧.೪೫ರವರೆಗೆ ಬೆಂಗಳೂರು ತಾಜ್ ವೆಸ್ಟ್ಎಂಡ್‌ನಲ್ಲಿ ಅಮಿತ್ ಷಾ-ಯಡಿಯೂರಪ್ಪ ರಹಸ್ಯ ಮಾತುಕತೆ
ಮೈಸೂರು

ಏಪ್ರಿಲ್ ೧ಕ್ಕೆ ಮಧ್ಯಾಹ್ನ ೧.೧೫ರಿಂದ ೧.೪೫ರವರೆಗೆ ಬೆಂಗಳೂರು ತಾಜ್ ವೆಸ್ಟ್ಎಂಡ್‌ನಲ್ಲಿ ಅಮಿತ್ ಷಾ-ಯಡಿಯೂರಪ್ಪ ರಹಸ್ಯ ಮಾತುಕತೆ

March 30, 2022

ಬಿ.ಎಸ್.ಯಡಿಯೂರಪ್ಪರಿಲ್ಲದೆ ಚುನಾವಣೆಗೆ ಹೋದರೆ ಸಾಧನೆ ಅಸಾಧ್ಯವೆಂಬ ಸಂಗತಿ ಮನವರಿಕೆ ಮಾಜಿ ಮುಖ್ಯಮಂತ್ರಿ ಮನವೊಲಿಕೆ ಜೊತೆಗೆ ಅವಧಿಗೂ ಮುನ್ನ ಚುನಾವಣೆ ಸಾಧ್ಯತೆ ಬಗ್ಗೆ ಚರ್ಚೆ ಬೆಂಗಳೂರು, ಮಾ.೨೯(ಕೆಎಂಶಿ)- ರಾಜ್ಯ ವಿಧಾನ ಸಭಾ ಚುನಾವಣೆ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಜೊತೆ ರಹಸ್ಯ ಚರ್ಚೆ ನಡೆಸಲಿದ್ದಾರೆ. ಅಮಿತ್ ಷಾ ಅವರು ಮಾರ್ಚ್ ೩೧ರಿಂದ ಎರಡು ದಿನ ಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರೊಂದಿಗೆ ಮುಖಾಮುಖಿ ಚರ್ಚೆ…

1 88 89 90 91 92 1,611
Translate »