ಮೈಸೂರು

ನೂರಾರು ಮಂದಿ ವಿದ್ವಾಂಸರಿಂದ ಇಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳಾಗಲಿ
ಮೈಸೂರು

ನೂರಾರು ಮಂದಿ ವಿದ್ವಾಂಸರಿಂದ ಇಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳಾಗಲಿ

May 16, 2019

ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಸಂಸ್ಕೃತ ಸುಂದರ ಭಾಷೆ, ಅಷ್ಟೇ ಶ್ರೀಮಂತ ಭಾಷೆಯೂ ಹೌದು. ಇಂಥ ಭಾಷೆಗೆ ಮೀಸಲಾದ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜನ್ನು 140 ವರ್ಷಗಳ ಹಿಂದೆಯೇ ಮೈಸೂರಿನ ಮಹಾರಾಜರು ಆರಂಭಿಸಿ, ಅಗತ್ಯ ಆಸರೆ ನೀಡಿ, ಉಳಿಸಿ, ಬೆಳೆಯುವಂತೆ ಮಾಡಿದ್ದಾರೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ 2.68 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಿರುವ ವಿದ್ಯಾರ್ಥಿ ನಿಲಯ ಮತ್ತು ಶೈವ…

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ: ಆರ್‍ಎಸ್‍ಎಸ್ ಮೂಗು ತೂರಿಸಲ್ಲ
ಮೈಸೂರು

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ: ಆರ್‍ಎಸ್‍ಎಸ್ ಮೂಗು ತೂರಿಸಲ್ಲ

May 16, 2019

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಆರ್‍ಎಸ್‍ಎಸ್‍ನಿಂದ ಯಾರೂ ಆಕಾಂಕ್ಷಿಗಳಿಲ್ಲ. ಸಂಘಕ್ಕೂ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೂ ಸಂಬಂಧವಿಲ್ಲ ಎಂದು ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ದಲ್ಲಿ ಆರ್‍ಎಸ್‍ಎಸ್ ಮೂಗು ತೂರಿಸುವುದಿಲ್ಲ. ಆ ಪಕ್ಷದ ಅಧ್ಯಕ್ಷರ ಬದಲಾವಣೆಯನ್ನು ಆ ಪಕ್ಷವೇ ನೋಡಿಕೊಳ್ಳಲಿದೆ ಎಂದರು. ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಮೂಲೆಗುಂಪು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ…

ಮೌಲ್ಯಮಾಪನದಲ್ಲಿ ಸೇವಾ ಹಿರಿತನ ಪರಿಗಣನೆಗೆ ಆಗ್ರಹಿಸಿ ಕನ್ನಡ ಮೌಲ್ಯಮಾಪಕರ ಪ್ರತಿಭಟನೆ
ಮೈಸೂರು

ಮೌಲ್ಯಮಾಪನದಲ್ಲಿ ಸೇವಾ ಹಿರಿತನ ಪರಿಗಣನೆಗೆ ಆಗ್ರಹಿಸಿ ಕನ್ನಡ ಮೌಲ್ಯಮಾಪಕರ ಪ್ರತಿಭಟನೆ

May 16, 2019

ಮೈಸೂರು: ಮೌಲ್ಯಮಾಪನದಲ್ಲಿ ಸೇವಾ ಹಿರಿತನ ವನ್ನು ಪರಿಗಣಿಸುವಂತೆ ಒತ್ತಾಯಿಸಿ ಕನ್ನಡ ವಿಭಾಗದ ಮೌಲ್ಯಮಾಪಕರು ಮೈಸೂರು ವಿವಿ ಕ್ರಾಫರ್ಡ್ ಭವನದ ಆವರಣದಲ್ಲಿ ಬುಧವಾರ ದಿಢೀರ್ ಪ್ರತಿ ಭಟನೆ ನಡೆಸಿದರು. ಮೌಲ್ಯಮಾಪನ ಬಹಿಷ್ಕರಿಸಿದ ಮೌಲ್ಯ ಮಾಪಕರು ಕ್ರಾಫರ್ಡ್ ಭವನದ ಆವರಣ ದಲ್ಲಿ ಜಮಾವಣೆಗೊಂಡು ಸೇವಾ ಹಿರಿ ತನ ಆಧಾರದ ಮೇಲೆ ಡಿಸಿ (ಉಪ ಮೌಲ್ಯಮಾಪಕರು) ನೀಡುವಂತೆ ಒತ್ತಾ ಯಿಸಿದರು. ಈ ವೇಳೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾ ಗದ ಮುಖ್ಯಸ್ಥ ಡಾ.ಧನಂಜಯ ಪಾಲ ಹಳ್ಳಿ ಮಾತನಾಡಿ, 22…

ಹಾವಿನಲ್ಲಿದೆ ಮನುಷ್ಯನ ಜೀವ ರಕ್ಷಕ ಅಂಶಗಳು
ಮೈಸೂರು

ಹಾವಿನಲ್ಲಿದೆ ಮನುಷ್ಯನ ಜೀವ ರಕ್ಷಕ ಅಂಶಗಳು

May 16, 2019

ಮೈಸೂರು: ಹಾವಿನ ವಿಷದಲ್ಲಿ `ಉತ್ಕøಷ್ಟ ಪ್ರೊಟೀನ್’ ಅಂಶ ಇರುವುದರಿಂದ ಮನುಷ್ಯನ ಹಲವು ಚಿಕಿತ್ಸಾ ವಿಧಾನಗಳಲ್ಲಿ ಬಳಕೆಯಾಗುತ್ತಿದೆ ಎಂದು ವಿಜ್ಞಾನಿ ಡಾ.ಕೆ.ಎನ್.ನೀಮಾ ಫ್ರಾಂಕ್ಲಿನ್ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆಯ ಎಸ್.ಪಿ. ಭಟ್ ಸಭಾಂಗಣದಲ್ಲಿ ದಿ ಇನ್‍ಸ್ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮೈಸೂರು ಘಟಕದ ವತಿ ಯಿಂದ ಏರ್ಪಡಿಸಿದ್ದ `ಚಿಕಿತ್ಸಾ ವಿಧಾನ ದಲ್ಲಿ ಹಾವಿನ ವಿಷದ ಬಳಕೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಾವಿನ ವಿಷ ಔಷಧಿ ಗುಣಗಳಿಂದ ಕೂಡಿದೆ. ಇದರ ಉಪಯುಕ್ತತೆ ಬಗ್ಗೆ ಅನೇಕ…

ಬೆಂಗಳೂರು: ಎಟಿಎಂ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ,95 ಲಕ್ಷ ರೂ. ನಗದು ವಶ
ಮೈಸೂರು

ಬೆಂಗಳೂರು: ಎಟಿಎಂ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ,95 ಲಕ್ಷ ರೂ. ನಗದು ವಶ

May 16, 2019

ಬೆಂಗಳೂರು: ಶಾಂತಿ ನಗರದ ಲ್ಯಾಂಗ್‍ಪೆÇೀರ್ಡ್ ರಸ್ತೆಯ ಐಸಿಐಸಿಐ ಹಾಗೂ ರೆಸಿಡೆನ್ಸಿ ರಸ್ತೆಯ ಆರ್.ಬಿ.ಎಲ್ ಬ್ಯಾಂಕ್‍ನ ಎರಡು ಎಟಿಎಂನಿಂದ 95 ಲಕ್ಷ ರೂ. ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಆಡುಗೋಡಿ ಪೆÇಲೀಸರು ಯಶಸ್ವಿ ಯಾಗಿದ್ದಾರೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಮಡಿವಾಳದಲ್ಲಿನ ಎಟಿಎಂ ಯಂತ್ರಗಳಿಗೆ ಹಣ ತುಂಬಿ ಸುವ ಹಾಗೂ ಯಂತ್ರ ಸರಿಪಡಿಸುವ ಸೆಕ್ಯೂರ್ ವ್ಯಾಲ್ಯೂ ಎಂಬ ಕಂಪನಿಯಲ್ಲಿ ಸುಮಾರು 6 ವರ್ಷದಿಂದ ಕಸ್ಟೋಡಿಯನ್ ಕೆಲಸ…

ಮಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಹಂತಕ ದಂಪತಿ ಬಂಧನ
ಮೈಸೂರು

ಮಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಹಂತಕ ದಂಪತಿ ಬಂಧನ

May 16, 2019

ಮಂಗಳೂರು: ಮಂಗಳೂರು ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಹಂತಕ ದಂಪತಿಗಳನ್ನು ಬಂಧಿಸಿದ್ದಾರೆ. ಕರಾವಳಿ ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ (35) ಹತ್ಯೆ ಕೇಸ್ ಬೆನ್ನು ಹಿಡಿದಿದ್ದ 30 ಮಂದಿ ಪೊಲೀಸ್ ತಂಡ, ಆರೋಪಿಗಳಾದ ಜಾನ್ಸನ್ ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್ ಎಂಬುವರನ್ನು ಬಂಧಿಸಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಕಮಿಷನರ್ ಸಂದೀಪ್ ಪಾಟೀಲ್, “ಹಣಕಾಸು ವ್ಯವಹಾರದ ವೈಷಮ್ಯವು ಕೊಲೆಗೆ ಕಾರಣವಾಗಿದೆ. ಪೊಲೀಸರು…

ಮುಂಗಾರು: ಜೂ.6ರಂದು ಕೇರಳ ಪ್ರವೇಶ
ಮೈಸೂರು

ಮುಂಗಾರು: ಜೂ.6ರಂದು ಕೇರಳ ಪ್ರವೇಶ

May 16, 2019

ನವದೆಹಲಿ: ಈ ಬಾರಿ ಮುಂಗಾರು ಐದು ದಿನ ವಿಳಂಬವಾಗುತ್ತಿದ್ದು, ಜೂ.6ರಂದು ಕೇರಳ ಪ್ರವೇ ಶಿಸಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಜೂ.1ರಂದು ಕೇರಳ ಕರಾವಳಿ ಪ್ರವೇಶಿ ಸುತ್ತದೆ ಮತ್ತು ಜುಲೈ ಮಧ್ಯದೊಳಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಆದರೆ ಈ ವರ್ಷ ಮುಂಗಾರು ಸ್ವಲ್ಪ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂಡಮಾನ್ ಸಮುದ್ರದ ದಕ್ಷಿಣ ಭಾಗ, ನಿಕೋ ಬಾರ್ ದ್ವೀಪಗಳು ಮತ್ತು ಆದಕ್ಕೆ ತಾಗಿಕೊಂಡಿರುವ ಆಗ್ನೇಯ…

ಅಂಗವಿಕಲತೆ ಸಮಸ್ಯೆಗೆ ಪರಿಹಾರದ ಪ್ರಯತ್ನ ಸಮರ್ಪಕವಾಗಿಲ್ಲ
ಮೈಸೂರು

ಅಂಗವಿಕಲತೆ ಸಮಸ್ಯೆಗೆ ಪರಿಹಾರದ ಪ್ರಯತ್ನ ಸಮರ್ಪಕವಾಗಿಲ್ಲ

May 15, 2019

ಮೈಸೂರು: ನಮ್ಮ ದೇಶದ ಕೋಟ್ಯಾಂತರ ಮಕ್ಕಳು ವಾಕ್ ಮತ್ತು ಶ್ರವಣ ದೋಷ ಸಮಸ್ಯೆ ಯಿಂದ ಬಳಲುತ್ತಿದ್ದಾರೆ ಎಂದು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ಬಿ.ಸುರೇಶ್ ಅಭಿಪ್ರಾಯಪಟ್ಟರು. ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಜೆಎಸ್‍ಎಸ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಸಹಯೋಗ ದೊಂದಿಗೆ ಆಯೋಜಿಸಿದ್ದ 2018-19ನೇ ಸಾಲಿನ `ಪದವಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ಒಟ್ಟು ಒಂದು ಶತಕೋಟಿ ಮಂದಿ ಕಿವುಡು, ಮೂಕರಾಗಿದ್ದಾರೆ. ವಿಶ್ವದ…

ನಾಳೆ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ಜಾಥಾ
ಮೈಸೂರು

ನಾಳೆ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ಜಾಥಾ

May 15, 2019

ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಾಣಾಧಿಕಾರಿ ಕಚೇರಿಯು ಸಾರ್ವಜನಿ ಕರಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಮೇ16ರಂದು ಬೆಳಿಗ್ಗೆ 10 ಗಂಟೆಗೆ ಹಳೇ ಅಗ್ರಹಾರದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ರಾಷ್ಟ್ರೀಯ ಡೆಂಗ್ಯು ದಿನ ಪ್ರಯುಕ್ತ ಜಾಥಾವನ್ನು ಆಯೋಜಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಜಾಥಾವು ಹಳೇ ಅಗ್ರಹಾರ ಆಸ್ಪತ್ರೆ ಆವರಣದಿಂದ ಹೊರಟು ಗಾಯತ್ರಿ ಚಿತ್ರಮಂದಿರ 100 ಅಡಿ ರಸ್ತೆ-…

ಆರಂಭವಾಗಿದೆ ಮಳೆ: ರಸ್ತೆಯಲ್ಲೂ ನೀರು, ಸೊಳ್ಳೆಗಳ ಹಾವಳಿ
ಮೈಸೂರು

ಆರಂಭವಾಗಿದೆ ಮಳೆ: ರಸ್ತೆಯಲ್ಲೂ ನೀರು, ಸೊಳ್ಳೆಗಳ ಹಾವಳಿ

May 15, 2019

ಮೈಸೂರು: ಮಳೆ ಗಾಲ ಬಂತೆಂದರೆ ಇಲ್ಲಿನ ನಿವಾಸಿಗಳಿಗೆ ನಿತ್ಯ ಜಾಗರಣೆ… ಮನೆಯೊಳಗೆ ಹಾಗೂ ರಸ್ತೆ ಇಕ್ಕೆಲಗಳಲ್ಲೆಲ್ಲಾ ಎಲ್ಲಿ ನೋಡಿದರೂ ಬರೀ ನಿಂತ ನೀರು… ಸೊಳ್ಳೆಗಳ ಹಾವಳಿ ಯೊಂದಿಗೆ ದುರ್ನಾತ…! ಹೌದು! ಮೈಸೂರಿನ 54ನೇ ವಾರ್ಡ್ ವ್ಯಾಪ್ತಿಯ ಶಾಪಗ್ರಸ್ತ ಕನಕಗಿರಿಯಲ್ಲಿ ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿ ಗಳು ಸಮಸ್ಯೆಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ. ನಿನ್ನೆ ಸುರಿದ ಕೇವಲ ಅರ್ಧಗಂಟೆಯ ಮಳೆಗೆ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿ ನೀರೆಲ್ಲಾ ರಸ್ತೆಯಲ್ಲಿ ಹರಿದು ಕೆರೆಯಂತಾಗಿರುವುದೇ ನಿದರ್ಶನವಾಗಿದೆ. ನಗರದ ತಗ್ಗು ಪ್ರದೇಶದಲ್ಲಿರುವ ಕನಕಗಿರಿಯಲ್ಲಿ…

1 991 992 993 994 995 1,611
Translate »