ಮೈಸೂರು

ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ
ಮೈಸೂರು

ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ

May 17, 2019

ಮೈಸೂರು : ಕಾನೂನಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಿದ್ದು, ಜನರು ಕಾನೂನನ್ನು ಪಾಲಿಸಬೇಕು ಎಂದು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ತಿಳಿಸಿದರು. ಮೈಸೂರಿನ ಜೆ.ಪಿ.ನಗರ ಕೈಗಾರಿಕಾ ಪ್ರದೇಶದಲ್ಲಿ ರುವ ಪೇಜ್ ಇಂಡಸ್ಟ್ರೀಸ್ ಗಾರ್ಮೆಂಟ್ ಕಾರ್ಖಾ ನೆಯ ಕಾರ್ಮಿಕರಿಗೆ ಕಾನೂನು ಅರಿವು ಮೂಡಿ ಸಲು ಮೈಸೂರು ವಕೀಲರ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ…

ವಿದ್ಯೆಗೆ ಯಾವುದೇ ರೀತಿಯ ಭೇದವಿಲ್ಲ: ಬನ್ನೂರು ರಾಜು
ಮೈಸೂರು

ವಿದ್ಯೆಗೆ ಯಾವುದೇ ರೀತಿಯ ಭೇದವಿಲ್ಲ: ಬನ್ನೂರು ರಾಜು

May 17, 2019

ಮೈಸೂರು: ವಿದ್ಯೆಗೆ ಬಡವ-ಬಲ್ಲಿದ, ಮೇಲು-ಕೀಳು, ಜಾತಿ-ಗೀತಿ, ಧರ್ಮ-ಪಂಥಗಳೆಂಬ ಯಾವುದೇ ರೀತಿಯ ಭೇದ ಭಾವವಿಲ್ಲ. ಯಾರು ಶ್ರಮವಹಿಸಿ ಶ್ರದ್ಧೆಯಿಂದ ಓದುತ್ತಾರೋ ಅವರಿಗೆ ವಿದ್ಯೆ ನಿರ್ವಂಚನೆಯಿಂದ ಒಲಿಯುತ್ತದೆ.ಇದು ತಾರತಮ್ಯವಿಲ್ಲದ ತಾಯಿ ಶಾರದೆಯ ಬಹು ದೊಡ್ಡ ಗುಣ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ಶ್ರೀ ಶಿರಡಿ ಸಾಯಿ ಮಂದಿರ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ನಗ ರದ ರಾಮಾನುಜ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಎಸ್ಸೆಸೆಲ್ಸಿ ಮತ್ತು ಪಿಯು ಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…

ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರಮ
ಮೈಸೂರು

ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರಮ

May 17, 2019

ಮೈಸೂರು ವಿಭಾಗದ ಜಿಲ್ಲೆಗಳ ನೂರಕ್ಕೂಹೆಚ್ಚು ಕೈಗಾರಿಕೋದ್ಯಮಿಗಳು ಭಾಗಿ ಮೈಸೂರು: ಕೈಗಾ ರಿಕಾ ನೀತಿಯಲ್ಲಿ ತಾರತಮ್ಯದಿಂದಾಗಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಹೊಡೆತದಲ್ಲಿ ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ಕೈಗಾರಿಕೆಗಳು ಅಸ್ತಿತ್ವದಲ್ಲಿರುವುದೇ ಕಷ್ಟಕರವಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೋ…

ಮೈಸೂರಿಗರು ಅಧಿಕ ಆರೋಗ್ಯವಂತರು
ಮೈಸೂರು

ಮೈಸೂರಿಗರು ಅಧಿಕ ಆರೋಗ್ಯವಂತರು

May 17, 2019

ಮೈಸೂರು: ಆರೋ ಗ್ಯವು ಜಾಗತಿಕ ಮಟ್ಟದ ವಿಷಯವಾಗಿದ್ದು, ಪ್ರತಿಯೊಬ್ಬರೂ ಆರೋಗ್ಯವನ್ನು ಉತ್ತಮ ವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ದೇಶ, ಸಮಾಜ ಆರೋಗ್ಯವಾಗಿರುತ್ತದೆ ಎಂದು ಯುವರಾಜ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯಲ್ಲಿನ ರೋಟರಿ ಸಭಾಂಗಣದಲ್ಲಿ ವಿಜಯ ಫೌಂಡೇಷನ್ ಮತ್ತು ಹಾರ್ಟ್‍ಫುಲ್‍ನೆಸ್ ಎಜುಕೇಷನ್ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಡಾ.ಬಿ. ಆರ್.ಪೈ ಅವರು ರಚಿಸಿರುವ ಮಕ್ಕಳ ಕುರಿತ `ಹೆಲ್ತ್ ಎಜುಕೇಷನ್’ ಕೃತಿಯನ್ನು ಬಿಡು ಗಡೆಗೊಳಿಸಿ ಮಾತನಾಡಿದ ಅವರು, ಪ್ರತಿ ಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ ವಾಗಿದ್ದು, ದೈಹಿಕ…

`ನೀರು, ನೈರ್ಮಲ್ಯ, ಶುಚಿತ್ವ-ಆವಿಷ್ಕಾರಗಳ ಅಳವಡಿಕೆ’ ಕುರಿತ ತರಬೇತಿಗೆ ಚಾಲನೆ
ಮೈಸೂರು

`ನೀರು, ನೈರ್ಮಲ್ಯ, ಶುಚಿತ್ವ-ಆವಿಷ್ಕಾರಗಳ ಅಳವಡಿಕೆ’ ಕುರಿತ ತರಬೇತಿಗೆ ಚಾಲನೆ

May 17, 2019

ಮೈಸೂರು: ಎನ್‍ಐಇ ಮತ್ತು ಮೈಸೂರು ನಗರಪಾಲಿಕೆ ಜಂಟಿ ಆಶ್ರಯದಲ್ಲಿ ಮೈಸೂರಿನ ಮಾನಂದವಾಡಿ ರಸ್ತೆ ಎನ್‍ಐಇ ಕಾಲೇ ಜಿನ ಡಾ.ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ `ನೀರು, ನೈರ್ಮಲ್ಯ, ಶುಚಿತ್ವ – ಆವಿಷ್ಕಾರಗಳ ಅಳವಡಿಕೆ’ ಬಗ್ಗೆ ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರೆಯಿತು. ನಗರಪಾಲಿಕೆ ಮತ್ತು ಜಿಪಂನ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಾ ಗಾರಕ್ಕೆ ಗಣ್ಯರು ಜಂಟಿಯಾಗಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಅವರು, ಸ್ವಚ್ಛ ಭಾರತ ಅಭಿಯಾನದಲ್ಲಿ…

1765 ನಾಮಪತ್ರ ಸಲ್ಲಿಕೆ ಜನರಲ್ಲಿ ನಿರಾಸಕ್ತಿ
ಮೈಸೂರು

1765 ನಾಮಪತ್ರ ಸಲ್ಲಿಕೆ ಜನರಲ್ಲಿ ನಿರಾಸಕ್ತಿ

May 17, 2019

ಬೆಂಗಳೂರು: ಲೋಕಸಭಾ ಮಹಾಸಮರ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾ ವಣೆಗಳಿಂದ ರಾಜಕೀಯ ಪಕ್ಷಗಳ ನಾಯಕರು ಸುಸ್ತಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ಸಮರಕ್ಕೆ ನಿರಾಸಕ್ತಿ ಕಂಡುಬರುತ್ತಿದೆ. 191 ಗ್ರಾಮ ಪಂಚಾಯತ್‍ನ 201 ಸ್ಥಾನಗಳಿಗೆ ಹಾಗೂ 8 ತಾಲೂಕು ಪಂಚಾಯತ್‍ಗಳ 10 ಹಾಗೂ 67 ನಗರ ಸ್ಥಳೀಯ ಸಂಸ್ಥೆಗಳ 1332 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಅಂತ್ಯಗೊಂಡಿದೆ. ಗ್ರಾಮ ಪಂಚಾಯತ್‍ಗಳ 201 ಸ್ಥಾನಗಳಿಗೆ 137 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ತಾಲೂಕು ಪಂಚಾಯತ್‍ನ 10 ಸ್ಥಾನಗಳ ಪೈಕಿ ಬೆಂಗಳೂರು…

ಸೊಳ್ಳೆಯಿಂದ ತಪ್ಪಿಸಿಕೊಳ್ಳಿ… ಡೆಂಗ್ಯೂ ಜ್ವರದಿಂದ ಪಾರಾಗಿ
ಮೈಸೂರು

ಸೊಳ್ಳೆಯಿಂದ ತಪ್ಪಿಸಿಕೊಳ್ಳಿ… ಡೆಂಗ್ಯೂ ಜ್ವರದಿಂದ ಪಾರಾಗಿ

May 17, 2019

ಮೈಸೂರು: ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಿ ಡೆಂಗ್ಯೂ ಜ್ವರ ದಿಂದ ಪಾರಾಗಿ… ಡೆಂಗ್ಯೂ ಜ್ವರದ ಬಗ್ಗೆ ಉದಾಸೀನ ಮಾಡಬೇಡಿ… ಹಗಲಾಗಲೀ ರಾತ್ರಿಯಾಗಲೀ ಮಲಗುವಾಗ ಮರೆ ಯದೇ ಸೊಳ್ಳೆ ಪರದೆ ಬಳಸಿ… `ಈಡಿಸ್ ಈಜಿಪ್ಟೈ ಸೊಳ್ಳೆ’ ಕಚ್ಚು ವಿಕೆಯೇ `ಡೆಂಗ್ಯೂ ಜ್ವರ’ಕ್ಕೆ ಮೂಲ ಕಾರಣ. ಚಿಕುನ್‍ಗುನ್ಯಾ ಜ್ವರಕ್ಕೂ ಇದೇ ಸೊಳ್ಳೆ ಕಡಿತವೇ ಕಾರಣವಾಗುತ್ತೆ. ಹೀಗಾಗಿ ಈ ರೀತಿಯ ಘೋಷ ವಾಕ್ಯಗಳೊಂದಿಗೆ ಗುರುವಾರ ಮೈಸೂರಿನಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಸೊಳ್ಳೆಯ ನಿಯಂತ್ರಣದ ಪ್ರಾಮುಖ್ಯತೆ ಸಾರಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ…

ಮೈಸೂರು

ಬಡ್ತಿ ಮೀಸಲಾತಿ: ಸುಪ್ರೀಂಕೋರ್ಟ್ ಆದೇಶಕ್ಕೆ ಬಿಎಸ್‍ಪಿ ಸ್ವಾಗತ

May 17, 2019

ಮೈಸೂರು: ಪರಿ ಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಮುಂದುವರೆ ಸುವ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿ ಸಿರುವ ಬಿಎಸ್‍ಪಿ (ಬಹುಜನ ಸಮಾಜ ಪಕ್ಷ), ಈ ಹಿಂದೆ ಇದ್ದ ಹುದ್ದೆಗೇ ಬಡ್ತಿ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‍ಪಿ ಸಂಪನ್ಮೂಲ ವ್ಯಕ್ತಿ ಡಾ.ಶಿವಕುಮಾರ್, ಎಸ್‍ಸಿ ಮತ್ತು ಎಸ್‍ಟಿ ನೌಕರರಿಗೆ ಹಿಂಬಡ್ತಿ ಆದ ಮೇಲೆ ಅವ ರಿದ್ದ ಹುದ್ದೆಗಳಿಗೆ ಸಾಮಾನ್ಯ ವರ್ಗದವ ರಿಗೆ…

ನಾಳೆ ಬುದ್ಧ ಪೂರ್ಣಿಮೆ
ಮೈಸೂರು

ನಾಳೆ ಬುದ್ಧ ಪೂರ್ಣಿಮೆ

May 17, 2019

ಮೈಸೂರು: ಭಾರತ್ ಮೂಲ ನಿವಾಸಿ ಫೌಂಡೇಷನ್ ವತಿಯಿಂದ ಮೇ 18ರಂದು ಬುದ್ಧ ಪೂರ್ಣಿಮಾ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಹರಿಹರ ಆನಂದಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಮೈಸೂರಿನ ಪುರಭವನದ ಆವರಣದಿಂದ ಕಲಾಮಂದಿರದವರೆಗೆ ಬುದ್ಧ ರಥ ಮತ್ತು ಭೀಮ ರಥಗಳ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ. ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ…

ಕುಂದಗೋಳ, ಚಿಂಚೋಳಿ ಉಪ ಸಮರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ಮೈಸೂರು

ಕುಂದಗೋಳ, ಚಿಂಚೋಳಿ ಉಪ ಸಮರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

May 17, 2019

ಬೆಂಗಳೂರು: ಕುಂದಗೋಳ-ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾ ರಕ್ಕೆ ಶುಕ್ರವಾರ ಸಂಜೆ ತೆರೆ ಬೀಳಲಿದ್ದು, ಭಾನುವಾರ ಮತದಾನ ನಡೆಯಲಿದೆ. ಕೊನೆ ಕ್ಷಣದಲ್ಲಿ ಮತದಾರರ ಓಲೈಕೆಗೆ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸಮಾವೇಶ, ಸಭೆಗಳ ಸಮರದಲ್ಲಿ ತೊಡಗಿದ್ದಾರೆ. ಶನಿವಾರ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದ್ದು, ಕ್ಷೇತ್ರದ ಮತದಾರರಲ್ಲ ದವರು ಶುಕ್ರವಾರ ಸಂಜೆ 5 ಗಂಟೆಯೊಳಗೆ ಕ್ಷೇತ್ರ ಬಿಟ್ಟು ಹೊರಹೋಗುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಮುಖ ಮೂರೂ ಪಕ್ಷಗಳ ಮುಖಂಡರು ಕ್ಷೇತ್ರ ಬಿಟ್ಟು ತೆರಳಬೇಕಿರುವ…

1 989 990 991 992 993 1,611
Translate »