News

ಜ.೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ
News, ಮೈಸೂರು

ಜ.೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ

December 26, 2021

ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆ ಫ್ರಂಟ್‌ಲೈನ್ ವಾರಿಯರ್ಸ್, ೬೦ ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್ ಶಾಲಾ ಕಾಲೇಜುಗಳಲ್ಲೇ ಮಕ್ಕಳಿಗೆ ವ್ಯಾಕ್ಸಿನೇಷನ್ ಒಮಿಕ್ರಾನ್ ಬಗ್ಗೆ ಭಯ ಬೇಡ; ಆದರೆ ಮುಂಜಾಗ್ರತೆವಹಿಸಿ ಮೂಗಿನ ಮೂಲಕವೂ ಲಸಿಕೆ, ಡಿಎನ್‌ಎ ಲಸಿಕಾಕರಣವೂ ಶೀಘ್ರದಲ್ಲೇ ಆರಂಭ ನವದೆಹಲಿ: ಜನವರಿ ೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ದೇಶವನ್ನುದ್ದೇಶಿಸಿ ಪ್ರಧಾನಿ…

ಮೈಸೂರು ಅರಮನೆ ಆವರಣದಲ್ಲಿ ಅಂದ-ಚಂದದ ಫಲಪುಷ್ಪ ಪ್ರದರ್ಶನ
News, ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಅಂದ-ಚಂದದ ಫಲಪುಷ್ಪ ಪ್ರದರ್ಶನ

December 26, 2021

ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ಮನಸ್ಸಿಗೆ ಮುದ ನೀಡಲಿದೆ ನವನವೀನ ಪುಷ್ಪರಾಶಿ ಕಣ್ಮನ ಸೆಳೆಯುತ್ತಿವೆ ನಾನಾ ರೀತಿಯ ಪುಷ್ಪ ಆಕೃತಿಗಳು ಬಿಪಿನ್ ರಾವತ್, ಪುನೀತ್ ರಾಜ್‌ಕುಮಾರ್‌ಗೆ ಪುಷ್ಪನಮನ ಹೊಸ ವರ್ಷದ ಸಂತಸದ ಸ್ವಾಗತಕ್ಕೆ ಅಂದದ ಅರಮನೆ ಆವರಣ ಸಜ್ಜು ಮೈಸೂರು, ಡಿ.೨೫(ಎಸ್‌ಬಿಡಿ)- ಹೊಸ ವರ್ಷದ ಹೊಸ್ತಿಲಲ್ಲಿ ಮೈಸೂರು ಅರಮನೆ ಅಂಗಳದಲ್ಲಿ ರೂಪುಗೊಂಡಿ ರುವ ಅತ್ಯಾಕರ್ಷಕ `ಫಲಪುಷ್ಪ ಪ್ರದರ್ಶ ನ’ಕ್ಕೆ ಶನಿವಾರ ಚಾಲನೆ ದೊರಕಿತು. ಕೊರೊನಾ ಪರಿಣಾಮ ಕಳೆದೆರಡು ವರ್ಷಗಳಿಂದ ಈ ವರ್ಷಾಂತ್ಯ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು….

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಐದನೇ ವಾರ್ಷಿಕೋತ್ಸವ
News, ಮೈಸೂರು

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಐದನೇ ವಾರ್ಷಿಕೋತ್ಸವ

December 26, 2021

ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಪತ್ರಿಕಾ ವಿತರಕರೂ ಸೇರ್ಪಡೆಯಾಗಬೇಕು ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರ ಸೇರ್ಪಡೆ; ಉಸ್ತುವಾರಿ ಸಚಿವರಿಗೆ ಶೀಘ್ರ ಮನವಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮೈಸೂರು,ಡಿ.೨೫(ಪಿಎಂ)-ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಳಿಸುವ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡು ವುದಾಗಿ ತಿಳಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿ ಕುಮಾರ್, ಸಾಧ್ಯವಾದರೆ ಸಂಬAಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿಯೂ ಹೇಳಿದರು. ಪತ್ರಿಕಾ ವಿತರಕರು, ಪತ್ರಿಕಾ ಸಂಸ್ಥೆಗಳ ಬೆನ್ನೆಲುಬು. ಮಳೆ,…

ಅಗ್ನಿ ಸುರಕ್ಷತೆ, ಕಟ್ಟಡ ಸ್ಥಿರತೆ ಇಲ್ಲದ ಶಾಲೆಯ ಮಾನ್ಯತೆ ನವೀಕರಣ ಇಲ್ಲ
News, ಮೈಸೂರು

ಅಗ್ನಿ ಸುರಕ್ಷತೆ, ಕಟ್ಟಡ ಸ್ಥಿರತೆ ಇಲ್ಲದ ಶಾಲೆಯ ಮಾನ್ಯತೆ ನವೀಕರಣ ಇಲ್ಲ

December 25, 2021

ಶಿಕ್ಷಣ ಇಲಾಖೆ ಎಚ್ಚರಿಕೆ ಹಳೆಯ ಶಾಲೆಗಳು ಈ ಷರತ್ತು ಪಾಲಿಸಲು ಸಮಿತಿ ರಚನೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಷರತ್ತು ಬೆಂಗಳೂರು, ಡಿ. ೨೪- ನೂತನವಾಗಿ ಆರಂಭ ವಾಗುವ ಶಾಲೆಗಳಿಗೆ ವಿಧಿಸಿರುವ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಷರತ್ತುಗಳನ್ನು ಹಳೆಯ ಖಾಸಗಿ ಶಾಲೆಗಳೂ ಸಹ ಪಾಲಿಸಬೇಕು. ಒಂದು ವೇಳೆ ಪಾಲನೆ ಆಗದಿದ್ದರೆ ಶಾಲೆಯ ಮಾನ್ಯತೆ ನವೀಕರಣ ಮಾಡಲಾ ಗದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಸರ್ಕಾರಿ ಶಾಲೆಗಳನ್ನು ಹೊರಗಿಟ್ಟು ಕೇವಲ ಅನು ದಾನ ರಹಿತ…

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ ಮೆರವಣ ಗೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಚಾಲನೆ
News, ಮೈಸೂರು

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ ಮೆರವಣ ಗೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಚಾಲನೆ

December 25, 2021

ಮೊಳಗಿದ ಜೈಕಾರ, ರಾರಾಜಿಸಿದ ಕನ್ನಡ ಧ್ವಜಗಳು ವಿವಿಧ ಸಂಘಟನೆಗಳ ಸಾವಿರಾರು ಮಂದಿ ಭಾಗಿ ಮೆರಗು ನೀಡಿದ ಕಂಸಾಳೆ, ಡೊಳ್ಳು ಕುಣ ತ, ಪೂಜಾ ಕುಣ ತ ಕನ್ನಡಿಗರ ಕೆಣಕಿದರೆ ತಕ್ಕ ಶಾಸ್ತಿಯ ಎಚ್ಚರಿಕೆ ಮೈಸೂರು, ಡಿ.೨೪(ಎಂಟಿವೈ)- ಸ್ವಾತಂತ್ರö್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಗೊಳಿಸಿದ ಹಾಗೂ ಕ್ರಾಂತಿಕಾರಿ ಬಸವಣ್ಣ ನವರ ಪ್ರತಿಮೆಗೆ ಮಸಿ ಬಳಿದು ಕನ್ನಡ ಬಾವುಟ ದಹಿಸಿದ ಮಹಾರಾಷ್ಟç ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸು ವಂತೆ ಆಗ್ರಹಿಸಿ ಸಾಂಸ್ಕೃತಿಕ ನಗರಿ ಮೈಸೂ ರಲ್ಲಿ ಶುಕ್ರವಾರ…

ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಸಭೆ
News, ಮೈಸೂರು

ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಸಭೆ

December 25, 2021

ಎಂಇಎಸ್ ಸಂಘಟನೆ ನಿಷೇಧಿಸಲು ಒಕ್ಕೊರಲಿನ ಆಗ್ರಹ ಮೈಸೂರು, ಡಿ.೨೪(ಎಂಟಿವೈ)- ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆದ ಎಂಇಎಸ್ ಸಂಘಟನೆ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖ ಲಿಸಿ, ಪುಂಡಾಟಿಕೆ ಮರುಕಳಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಂಇಎಸ್ ಸಂಘ ಟನೆಯನ್ನು ನಿಷೇಧಿಸುವಂತೆ ಒಕ್ಕೊರಲಿನ ಆಗ್ರಹ ಕೇಳಿಬಂತು. ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಬಳಿ ಶುಕ್ರವಾರ ಮದ್ಯಾಹ್ನ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯ ದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಟನೆಗಳ ಮುಖಂಡರು, ಸಾಹಿತಿಗಳು, ರಾಜಕೀಯ ಮುಖಂಡರು ಒಕ್ಕೊರಲಿ ನಿಂದ ಎಂಇಎಸ್…

ಸಿದ್ದರಾಮಯ್ಯ ಅಂಕಿತ; ಬಿಜೆಪಿ ಸರ್ಕಾರದಿಂದ ಅಂತಿಮ  ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
News

ಸಿದ್ದರಾಮಯ್ಯ ಅಂಕಿತ; ಬಿಜೆಪಿ ಸರ್ಕಾರದಿಂದ ಅಂತಿಮ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

December 24, 2021

ಬೆಂಗಳೂರು, ಡಿ.23(ಕೆಎಂಶಿ)-ಬಲವಂತದ ಮತಾಂತರ ಇಲ್ಲವೇ ಮದುವೆ ಮಾಡಿಕೊಳ್ಳುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು 2021 ತಿದ್ದುಪಡಿ ಮಸೂದೆಗೆ ಪ್ರತಿಪಕ್ಷಗಳ ವಿರೋಧ, ಗದ್ದಲ, ಗೊಂದಲದ ನಡುವೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು. ಇಡೀ ದಿನ ಮಸೂದೆಗೆ ಪರ, ವಿರುದ್ಧ ಚರ್ಚೆ ನಡೆದು, ಕೊನೆಗೆ ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆ ಸರ್ಕಾರ ತನ್ನ ಕಾರ್ಯಸೂಚಿಗೆ ಅನುಮೋದನೆ ಪಡೆದುಕೊಂಡಿತು. ಮಸೂದೆ ನಾವು ತಂದಿರುವುದಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಅಂದರೆ 2016 ರಲ್ಲೇ ಬಲವಂತ ಮತಾಂತರ…

ನಾವು ರೂಪಿಸಿದ್ದ ಕಾಯ್ದೆಗೂ, ಈಗಿನ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸ
News

ನಾವು ರೂಪಿಸಿದ್ದ ಕಾಯ್ದೆಗೂ, ಈಗಿನ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸ

December 24, 2021

ಬೆಂಗಳೂರು, ಡಿ.23(ಕೆಎಂಶಿ)- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೂಪಿ ಸಲಾಗಿದ್ದ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ಸಚಿವ ಸಂಪುಟದ ಮುಂದೆ ತರುವಂತೆ ನಾನು ಸಹಿ ಹಾಕಿದ್ದೆ. ಆದರೆ ಬಿಜೆಪಿ ಸರ್ಕಾರದ ಕಾಯ್ದೆಗೂ, ನಾವಿದ್ದಾಗ ರೂಪಿ ಸಿದ್ದ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸಗಳಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಸ್ಪಷ್ಟನೆ ನೀಡಿದರು. ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ವಿರೋಧಿಸಿ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊ ಬ್ಬನೇ ಏಕಪಕ್ಷೀಯ ನಿರ್ಧಾರ…

ಡಿ.29ರೊಳಗೆ ಎಂಇಎಸ್ ನಿಷೇಧಿಸದಿದ್ದರೆ ಡಿ.31ಕ್ಕೆ
News

ಡಿ.29ರೊಳಗೆ ಎಂಇಎಸ್ ನಿಷೇಧಿಸದಿದ್ದರೆ ಡಿ.31ಕ್ಕೆ

December 23, 2021

ಬೆಂಗಳೂರು, ಡಿ.22(ಕೆಎಂಶಿ)-ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವಂತೆ ಆಗ್ರಹಿಸಿ, ಕನ್ನಡಪರ ಸಂಘಟನೆ ಗಳು ಡಿ.31ರಂದು ರಾಜ್ಯ ಬಂದ್‍ಗೆ ಕರೆ ನೀಡಿವೆ. ಡಿಸೆಂಬರ್ 29 ರೊಳಗೆ ಎಂಇಎಸ್ ನಿಷೇಧ ಮಾಡದಿದ್ದರೆ, ಅಂದು ಶಾಂತಿ ಯುತ ಬಂದ್ ಆಚರಿಸುವುದಾಗಿ ಸಂಘಟನೆ ಗಳು ಹೇಳಿಕೊಂಡಿವೆ. ವಾಟಾಳ್ ನಾಗ ರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಸಭೆ ಸೇರಿ ಬಂದ್ ನಿರ್ಧಾರ ಕೈಗೊಂಡಿವೆ. ವಾಟಾಳ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ವಿರೋಧ ವ್ಯಕ್ತಪಡಿಸಿ, ಬಂದ್‍ಗೂ ನಮಗೂ ಸಂಬಂಧವಿಲ್ಲ. ಕೋವಿಡ್‍ನಿಂದ ಜನ…

ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಪಕ್ಷಗಳಿಂದ ಭಾರೀ ಗದ್ದಲ
News

ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಪಕ್ಷಗಳಿಂದ ಭಾರೀ ಗದ್ದಲ

December 22, 2021

ಬೆಳಗಾವಿ, ಡಿ. 21- ವಿವಾದಿತ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಭೋಜನದ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕ ಮಂಡನೆ ಮಾಡಿದರು. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021 ಮಂಡನೆ ಮಾಡುತ್ತಿದ್ದಂತೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ವಿರೋಧ ಪಕ್ಷಗಳ ಗದ್ದಲದ ನಡುವೆಯೂ ವಿಧೇಯಕ ಮಂಡನೆ ಮಾಡಲಾಯಿತು. ಏಕಾಏಕಿ ವಿಧೇಯಕ ಮಂಡನೆ ಮಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿ ಸಿದರು. ಇದು ಜನ ವಿರೋಧಿ ಮಸೂದೆ ಎಂದು…

1 47 48 49 50 51 73
Translate »