ಕುರುಬ ವಧೂ-ವರರ ಸಮಾವೇಶ
ಮೈಸೂರು

ಕುರುಬ ವಧೂ-ವರರ ಸಮಾವೇಶ

June 8, 2018

ಮೈಸೂರು: ಬೆಂಗಳೂರಿನ ಕಾಟನ್‍ಪೇಟೆ ತೋಟದೇವರಗಲ್ಲಿಯಲ್ಲಿರುವ ಸ್ಟಾರ್ 69 ಕುರುಬರ ವಿವಾಹ ಕಲ್ಯಾಣ ಕೇಂದ್ರದಲ್ಲಿ ಜೂ.10ರಂದು ವಧು-ವರರ ಸಮಾವೇಶ ಏರ್ಪಡಿಸಲಾಗಿದ್ದು, ಉನ್ನತ ವಿದ್ಯಾರ್ಹತೆ ಹೊಂದಿರುವ, ಉದ್ಯೋಗದಲ್ಲಿರುವವರು ಸೇರಿದಂತೆ ಸಮುದಾಯದ ವಿವಾಹ ಆಕಾಂಕ್ಷಿಗಳು ಪಾಲ್ಗೊಳ್ಳಬಹುದು. ವಿಧವೆ, ವಿಧುರರು ಹಾಗೂ ವಯೋಮಿತಿ ಮೀರಿದವರಿಗೆ ವೈವಾಹಿಕ ಮಾಹಿತಿ ಸಂಪರ್ಕ ನೀಡಲಾಗುವುದು. ಆಸಕ್ತರು ಇತ್ತೀಚಿನ ಭಾವಚಿತ್ರ ಹಾಗೂ ಸ್ವ-ವಿವರಗಳೊಂದಿಗೆ ನೋಂದಣ ಮಾಡಿಕೊಳ್ಳಬಹುದೆಂದು ಕೇಂದ್ರದ ಅಧ್ಯಕ್ಷ ಆರ್.ಗೌರವ್ ಕೆಂಪಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9880631408, 080-26701410 ಸಂಪರ್ಕಿಸಬಹುದು.

Translate »