ನ.24, ಹುತ್ತರಿ ಪ್ರಯುಕ್ತ ಕೊಡಗಿಗೆ ಸಾರ್ವತ್ರಿಕ ರಜೆ
ಕೊಡಗು

ನ.24, ಹುತ್ತರಿ ಪ್ರಯುಕ್ತ ಕೊಡಗಿಗೆ ಸಾರ್ವತ್ರಿಕ ರಜೆ

November 5, 2018

ಬೆಂಗಳೂರು:  ರಾಜ್ಯ ಸರ್ಕಾರವು ಹುತ್ತರಿ ಹಬ್ಬದ ಅಂಗವಾಗಿ ನ.24ರಂದು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸಾರ್ವತ್ರಿಕ ರಜೆ ಘೋಷಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯ ದರ್ಶಿ ಡಾ.ಬಿ.ಎಸ್.ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ.

Translate »