ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ; ಕಾಂಗ್ರೆಸ್ ಪಟ್ಟಿ ಪ್ರಕಟ
ಕೊಡಗು

ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ; ಕಾಂಗ್ರೆಸ್ ಪಟ್ಟಿ ಪ್ರಕಟ

October 16, 2018

ಕುಶಾಲನಗರ: ಪಟ್ಟಣ ಪಂಚಾಯಿತಿ ಚುನಾವಣೆಗೆ 16 ವಾರ್ಡ್‍ಗಳಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಬಿಡುಗಡೆಗೊಳಿಸಿದರು.

ಪಟ್ಟಿ ಈ ಹೀಗಿದೆ: ಪಟ್ಟಿಯಲ್ಲಿ ಹಾಲಿ ಪಪಂ ಇಬ್ಬರು ಸದಸ್ಯರು ಟಿಕೆಟ್ ಪಡೆದವರಾಗಿದ್ದು, ಉಳಿದ ಎಲ್ಲ ಅಭ್ಯರ್ಥಿಗಳು ಹೊಸ ಮುಖಗಳಾಗಿವೆ . 1ನೇ ವಾರ್ಡ್ ಶೇಖ್ ಕಲೀಮುಲ್ಲಾ : 2ನೇ ವಾರ್ಡ್ – ಪುಟ್ಟಲಕ್ಷ್ಮಿ ; 3ನೇ ವಾರ್ಡ್ – ಪ್ರಮೋದ್ ಮುತ್ತಪ್ಪ ; 4ನೇ ವಾರ್ಡ್- ಮೆಹರುನ್ನೀಸಾ :5ನೇ ವಾರ್ಡ್ – ಮಹಾದೇವ್: 6ನೇ ವಾರ್ಡ್- ಆನಂದ್: 7ನೇ ವಾರ್ಡ್- ನವೀನ್ ಕುಮಾರ್ : 8ನೇ ವಾರ್ಡ್- ಸುಷ್ಮಾ: 9ನೇ ವಾರ್ಡ್ – ಗೌತಮ್ ; 10ನೇ ವಾರ್ಡ್ – ಅಬ್ದುಲ್ ರಶೀದ್; 11ನೇ ವಾರ್ಡ್ – ಜಯಲಕ್ಷ್ಮಿ ಚಂದ್ರ: 12ನೇ ವಾರ್ಡ್ -ಕೆ.ಎನ್.ಅಶೋಕ ; 13ನೇ ವಾರ್ಡ್ – ಜಯಲಕ್ಷ್ಮಮ್ಮ : 14ನೇ ವಾರ್ಡ್- ಶಾರದಾ, 15ನೇ ವಾರ್ಡ್ – ಎಂ.ಕೆ.ದಿನೇಶ್ ; 16ನೇ ವಾರ್ಡ್ – ಎಚ್.ಕೆ.ಪಾರ್ವತಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಬ್ಯರ್ಥಿಗಳಾಗಿದ್ದಾರೆ.

ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಘಟಕ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ಮುಖಂಡರಾದ ನಾಗೇಂದ್ರ ಬಾಬು, ಮಂಜುನಾಥ್, ನರಸಿಂಹಮೂರ್ತಿ, ಕರಿಯಪ್ಪ ಅಬ್ದುಲ್ ಖಾದರ್ ಇದ್ದರು.

Translate »