ಸಿದ್ದಾರ್ಥ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷರಾಗಿ ಎಂ.ಸುರೇಶ್‍ಗೌಡ
ಮೈಸೂರು

ಸಿದ್ದಾರ್ಥ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷರಾಗಿ ಎಂ.ಸುರೇಶ್‍ಗೌಡ

February 12, 2019

ಮೈಸೂರು: ಮೈಸೂರಿನ ಸಿದ್ದಾರ್ಥ ಸ್ಪೋಟ್ರ್ಸ್ ಕ್ಲಬ್‍ನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಎಂ.ಸುರೇಶ್‍ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಉಪಾಧ್ಯಕ್ಷರಾಗಿ ಆರ್.ಈರಣ್ಣ, ಗೌರವ ಕಾರ್ಯದರ್ಶಿ ಯಾಗಿ ಎಸ್.ನಾಗರಾಜು(ಬುಲೆಟ್), ಜಂಟಿ ಕಾರ್ಯದರ್ಶಿಯಾಗಿ ಎಸ್. ನಾಗರಾಜು (ಸಕ್ಕರೆ), ಖಜಾಂಚಿಯಾಗಿ ಹೆಚ್.ಎಸ್.ಪುಟ್ಟಸ್ವಾಮಿ ಚುನಾಯಿತ ರಾಗಿದ್ದಾರೆ. ನಿರ್ದೇಶಕರಾಗಿ ವಿ.ವೆಂಕ ಟೇಶ್, ಬಿ.ಎಸ್.ಅಶೋಕ್, ಎಂ.ಆರ್. ನಾಗರಾಜು(ಅಕ್ಕಿ), ಎನ್.ಜೆ.ನಾಗ ರಾಜು(ಲಾವಣ್ಯ), ಡಾ.ರಾಮಚಂದ್ರ, ಇ.ಎಸ್.ಷಡಕ್ಷರಿ ಚುನಾಯಿತರಾಗಿದ್ದಾರೆ ಎಂದು ಕ್ಲಬ್‍ನ ವ್ಯವಸ್ಥಾಪಕ ಡಿ.ಕೆ. ವಿನಯ್‍ಕುಮಾರ್ ತಿಳಿಸಿದ್ದಾರೆ.

Translate »