ಇಂದು ವಿದ್ಯುತ್ ವ್ಯತ್ಯಯ
ಕೊಡಗು

ಇಂದು ವಿದ್ಯುತ್ ವ್ಯತ್ಯಯ

May 26, 2018

ಮಡಿಕೇರಿ:  ಮಡಿಕೇರಿ 66/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಂPಆಖP Pಚಿಡಿಣ-ಃ (ತ್ವರಿತ ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ ಮತ್ತು ಸುಧಾರಣಾ) ಕಾಮಗಾರಿ ನಡೆಯುತ್ತಿರುವುದರಿಂದ ಮೇ 26 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಅದ್ದರಿಂದ ಮಡಿಕೇರಿ ಪಟ್ಟಣ ವ್ಯಾಪ್ತಿಯಲ್ಲಿ, ಹೆಬ್ಬೆಟ್ಟ ಗೇರಿ, ಬೋಯಿಕೇರಿ, ಮಕ್ಕಂದೂರು, ಮೂರನೇಮೈಲು, ಕರ್ಣಗೇರಿ, ಮೂಕ್ಕೋಡ್ಲು, ಆವಂಡಿಮ ಹಮ್ಮಿಯಾಲ ಮೇಕೇರಿ, ಕಡಗದಾಳು, ಕಗ್ಗೋಡು, ಅರುವತೋಕ್ಲು, ಹಾಕತ್ತೂರು, ಭಾಗಮಂಡಲ, ಬೆಟ್ಟಗೇರಿ, ಮದೆನಾಡು, ಬೆಟ್ಟತ್ತೂರು, ಚೇರಂಬಾಣೆ, ಚೆಟ್ಟಿಮಾನಿ, ಐಯ್ಯಂಗೇರಿ, ಪಾಲೂರು, ಕುಂಡಾಮೇಸ್ತ್ರಿ ಕೂಟುಹೊಳೆ, ಸಂಪಾಜೆ, ಗಾಳಿಬೀಡು ಕಾಲೂರು ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅವರು ಕೊರಿದ್ದಾರೆ.

Translate »