ಕೊಳ್ಳೇಗಾಲ: ಕಿಚ್ಚು ಹಾಯಿಸಿ ಸಂಕ್ರಾಂತಿ ಆಚರಣೆ
ಚಾಮರಾಜನಗರ

ಕೊಳ್ಳೇಗಾಲ: ಕಿಚ್ಚು ಹಾಯಿಸಿ ಸಂಕ್ರಾಂತಿ ಆಚರಣೆ

January 17, 2019

ಕೊಳ್ಳೇಗಾಲ: ಇಲ್ಲಿನ ಆದರ್ಶ ಬಡಾವಣೆಯ ನಿವಾಸಿಗಳು ಎತ್ತುಗಳಿಗೆ ಕಿಚ್ಚು ಹಾಯಿಸುವ ಮೂಲಕ ವಿಜೃಂಭಣೆಯಿಂದ ಸಂಕ್ರಾಂತಿ ಆಚರಿಸಿದರು.

ಮಂಗಳವಾರ ಸಂಜೆ ಎತ್ತುಗಳಿಗೆ ಅಲಂಕಾರ ಮಾಡಿ, ಎತ್ತುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಂಜು, ನಂಜುಂಡೇಗೌಡ, ರಮೇಶ್, ಪರಶಿವ, ಮುಫೀಜ್, ರಫೀಕ್, ದೊಳ್ಳಯ್ಯ ಇನ್ನಿತರರು ಇದ್ದರು.

Translate »