Tag: Chamarajanagar

ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಪ್ರತಿಭಟನೆ
ಚಾಮರಾಜನಗರ

ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಪ್ರತಿಭಟನೆ

July 4, 2018

ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಮಂಡಳಿಯು ತಮಿಳು ನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ನಗರದಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಜಮಾಯಿಸಿದ ಕರ್ನಾ ಟಕ ಸೇನಾಪಡೆ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇ ಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ತಮಿಳುನಾಡು ಸರ್ಕಾರ, ಕರ್ನಾಟಕದ ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ…

ಉದ್ಘಾಟನೆಗೆ ಕೇಂದ್ರೀಯ ವಿದ್ಯಾಲಯ ಸಜ್ಜು
ಚಾಮರಾಜನಗರ

ಉದ್ಘಾಟನೆಗೆ ಕೇಂದ್ರೀಯ ವಿದ್ಯಾಲಯ ಸಜ್ಜು

July 3, 2018

7.5 ಎಕರೆ ಪ್ರದೇಶದಲ್ಲಿ 15 ಕೋಟಿ ವೆಚ್ಚದಡಿ ಕಟ್ಟಡ ನಿರ್ಮಾಣ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ಸಂತಸ ಚಾಮರಾಜನಗರ: ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಆಸೆ ಈಡೇರುವ ಕಾಲ ಕೂಡಿ ಬಂದಿದ್ದು, ಈ ತಿಂಗಳ ಅಂತ್ಯದೊಳಗೆ ನೂತನ ಕಟ್ಟಡ ಉದ್ಘಾಟನೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದ ಬಳಿ 15 ಕೋಟಿ ವೆಚ್ಚದಡಿ ಉತ್ತಮ ಪರಿಸರದಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಿಸಲಾಗಿದೆ. 7.5 ಎಕರೆ ಪ್ರದೇಶದಲ್ಲಿ ಶಾಲೆಯ ಬೃಹತ್ ಕಟ್ಟಡ ನಿರ್ಮಾವಾಗಿದ್ದು, ಪ್ರಾಂಶುಪಾಲರು…

ನಗರಸಭೆ ಪೌರಾಯುಕ್ತರಾಗಿ ರಾಜಣ್ಣ ಮರು ನೇಮಕ
ಚಾಮರಾಜನಗರ

ನಗರಸಭೆ ಪೌರಾಯುಕ್ತರಾಗಿ ರಾಜಣ್ಣ ಮರು ನೇಮಕ

July 3, 2018

ಚಾಮರಾಜನಗರ:  ಚಾಮರಾಜ ನಗರ ನಗರಸಭೆಯ ಪೌರಾಯುಕ್ತರಾಗಿ ಎಂ. ರಾಜಣ್ಣ ಮತ್ತೇ ಅಧಿಕಾರ ಸ್ವೀಕರಿಸಿದರು. ನಗರದ ನಗರಸಭೆ ಕಚೇರಿಯಲ್ಲಿ ಸೋಮವಾರ ಅವರು ಅಧಿಕಾರ ವಹಿಸಿ ಕೊಂಡರು. ಈ ವೇಳೆ ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ರಾಜಪ್ಪ, ಸದಸ್ಯ ಚೆಂಗುಮಣಿ, ಮುಖಂಡ ಪುಟ್ಟಸ್ವಾಮಿ ಅವರು ರಾಜಣ್ಣ ಅವರಿಗೆ ಹೂಗುಚ್ಛ ನೀಡಿ ಅಭಿ ನಂದಿಸಿದರು. ಭ್ರಷ್ಟಾಚಾರದ ಆರೋಪ ದಡಿ 2017ರ ನವೆಂಬರ್ 23ರಂದು ಬೆಂಗಳೂರು ಪೌರಾಡಳಿತ ನಿರ್ದೇಶನಾ ಲಯ ರಾಜಣ್ಣ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಆ ಬಳಿಕ, ಸರ್ಕಾರ ಖಾಯಂ ಪೌರಾಯುಕ್ತರನ್ನು…

ಸಾವಯವ ಗೊಬ್ಬರ ಬಳಸಲು ಸಲಹೆ
ಚಾಮರಾಜನಗರ

ಸಾವಯವ ಗೊಬ್ಬರ ಬಳಸಲು ಸಲಹೆ

July 3, 2018

ಚಾಮರಾಜನಗರ:  ‘ರೈತರು ಜಮೀನಿನಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಳವಾಗುವ ಜೊತೆಗೆ ಅಧಿಕ ಇಳುವರಿ ದೊರೆಯಲಿದೆ’ ಎಂದು ವಲಯ ಕೃಷಿ ತಜ್ಞ ಎನ್.ಕೇಶವನ್ ಸಲಹೆ ನೀಡಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಫೈನಾಷಿಯಾ ಲಿಮಿಟೆಡ್ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಬಾಳೆ ಮತ್ತು ಅರಿಶಿನ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶುಂಠಿ ಮತ್ತು ಅರಿಶಿಣ ಬೆಳೆಯಲ್ಲಿ ಐಪಿಎಲ್ ಕಂಪೆನಿಯ ಪ್ರತಿಜ್ಞೆ ಸುರಕ್ಷಿತ ಭೂಮಿಗೆ ಅಧಿಕ ಇಳುವರಿ…

ರಾಜ್ಯದಲ್ಲಿ ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ: ಹರಿರಾಮ್
ಚಾಮರಾಜನಗರ

ರಾಜ್ಯದಲ್ಲಿ ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ: ಹರಿರಾಮ್

July 3, 2018

ಚಾಮರಾಜನಗರ:  ‘ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸಲಾಗುವುದು’ ಎಂದು ಪಕ್ಷದ ನೂತನ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಮ್ ಹೇಳಿದರು. ನಗರದ ಕೆ.ಸಿ.ರಂಗಯ್ಯ ಹಾಸ್ಟೆಲ್‍ನ ಪಕ್ಕದಲ್ಲಿರುವ ಸಭಾಂಗಣ ದಲ್ಲಿ ಸೋಮವಾರ ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. 2017ರ ವಿಧಾನಸಭಾ ಚುನಾವಣೆಯ ನಂತರ ಪಕ್ಷಕ್ಕೆ ಹೊಸ ಉತ್ಸಾಹ, ಹುಮ್ಮಸ್ಸು ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಿದೆ. ಇದಕ್ಕೆ ಜೆಡಿಎಸ್, ಬಿಎಸ್‍ಪಿ ಮೈತ್ರಿಕಾರಣ ಎಂದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ…

ಯುವಕನಿಂದ ಪ್ರೀತಿಸುವಂತೆ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
ಚಾಮರಾಜನಗರ

ಯುವಕನಿಂದ ಪ್ರೀತಿಸುವಂತೆ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

July 2, 2018

ಚಾಮರಾಜನಗರ: ತನ್ನನ್ನು ಪ್ರೀತಿಸು ವಂತೆ ಯುವಕನೊಬ್ಬ ನೀಡುತ್ತಿದ್ದ ಕಿರುಕುಳ ತಾಳಲಾರದೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಒಂದು ವಾರದ ಬಳಿಕ ಮೃತಪಟ್ಟಿದ್ದಾಳೆ. ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದ ನಿವಾಸಿ ಕಾಗಲವಾಡಿ ಗ್ರಾಮದ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ (16) ಮೃತಪಟ್ಟವಳು. ಅಮ್ಮನಪುರ ಗ್ರಾಮದ ದೊರೆಸ್ವಾಮಿ ಎಂಬು ವರ ಮಗಳು ಪ್ರೀತಿ ಶಾಲೆಗೆ ಬರುವಾಗ ರೇಚಂಬಳ್ಳಿ ಗ್ರಾಮದ ಮನು ಉ. ಗುಂಡಾಪುರಿ ಎಂಬಾತನ ಪರಿಚಯವಾಗಿತ್ತು ಎನ್ನ ಲಾಗಿದೆ. ಮನು…

ಬಂಡಿಗೆರೆಯಲ್ಲಿ 15ಕ್ಕೂ ಹೆಚ್ಚು ಮೇಕೆಗಳ ಸಾವು
ಚಾಮರಾಜನಗರ

ಬಂಡಿಗೆರೆಯಲ್ಲಿ 15ಕ್ಕೂ ಹೆಚ್ಚು ಮೇಕೆಗಳ ಸಾವು

July 2, 2018

ಚಾಮರಾಜನಗರ: ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಕರುಳು ಬೇನೆಯಿಂದ 15ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ಬ್ಯಾಡಮೂಡ್ಲು ರಸ್ತೆಯಲ್ಲಿರುವ ದುಂಡಶೆಟ್ಟಿ ಎಂಬುವರಿಗೆ ಸೇರಿದ ಸುಮಾರು 15 ಮೇಕೆಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ. ದುಂಡಶೆಟ್ಟಿ ಎಂಬುವರು ಹಲವಾರು ವರ್ಷಗಳಿಂದಲೂ ಕುರಿ, ದನ, ಮೇಕೆ ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದು, ಇದ್ದ 70 ಮೇಕೆಗಳಲ್ಲಿ ಶನಿವಾರ 10 ಹಾಗೂ ಇಂದು 5ಕ್ಕೂ ಹೆಚ್ಚು ಮೇಕೆಗಳು ಸತ್ತಿರುವುದರಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಭಾನುವಾರ ಸುದ್ದಿ ತಿಳಿದ ಪಶು ವೈದ್ಯಾಧಿಕಾರಿ ನಾಗೇಂದ್ರ ಪ್ರಸಾದ್ ಸ್ಥಳಕ್ಕೆ…

ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡಿದ ವಂದೇ ಮಾತರಂ: ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮತ
ಚಾಮರಾಜನಗರ

ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡಿದ ವಂದೇ ಮಾತರಂ: ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮತ

July 2, 2018

ಚಾಮರಾಜನಗರ: ಬಂಕಿಮ ಚಂದ್ರ ಚಟರ್ಜಿಯವರು ರಚಿಸಿದ ವಂದೇ ಮಾತರಂ ಗೀತೆಯು ಅನೇಕ ಸಾಹಸ ಗಳಿಗೆ ಹಾಗೂ ಸ್ವಾತಂತ್ರ್ಯ ಚಳುವಳಿಯ ಬಲಿದಾನಗಳಿಗೆ ಪ್ರೇರಣೆ ನೀಡಿದೆ ಎಂದು ಕನಕಗಿರಿ ಶ್ರೀಕ್ಷೇತ್ರದ ಭುವನಕೀರ್ತಿ ಭಟ್ಟಾ ರಕ ಸ್ವಾಮೀಜಿಯವರು ತಿಳಿಸಿದರು. ಅವರು ಕನಕಗಿರಿಯಲ್ಲಿ ತಾಲೂಕು ಭಾರತ ಸೇವಾದಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಶಿಕ್ಷಕರ ಪುನಶ್ಚೇತನ ಶಿಬಿರ ಹಾಗೂ ಬಂಕಿಮಚಂದ್ರ ಚಟರ್ಜಿಯವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ವಂದೇ ಮಾತರಂ ರಚಿಸಿದ ಬಂಕಿಮ ಚಂದ್ರ ಚಟರ್ಜಿಯವರು ವಂದೇ ಮಾತರಂ ಗೀತೆಯ…

ಜುಲೈ 14 ರಂದು ಲೋಕ್ ಅದಾಲತ್ ರಾಜೀ, ಸಂಧಾನದಿಂದ ಪ್ರಕರಣ ಇತ್ಯರ್ಥಕ್ಕೆ ಸಲಹೆ
ಚಾಮರಾಜನಗರ

ಜುಲೈ 14 ರಂದು ಲೋಕ್ ಅದಾಲತ್ ರಾಜೀ, ಸಂಧಾನದಿಂದ ಪ್ರಕರಣ ಇತ್ಯರ್ಥಕ್ಕೆ ಸಲಹೆ

July 1, 2018

ಜಿಲ್ಲೆಯಲ್ಲಿ 8,909 ಸಿವಿಲ್, 8,365 ಕ್ರಿಮಿನಲ್ ಪ್ರಕರಣ ಬಾಕಿ: ನ್ಯಾ.ಜಿ.ಬಸವರಾಜ ಚಾಮರಾಜನಗರ:  ‘ಜಿಲ್ಲೆ ಯಲ್ಲಿ ರಾಜೀ ಸಂಧಾನದ ಮೂಲಕ ಒಮ್ಮತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ಜು. 14ರಂದು ರಾಷ್ಟ್ರೀಯ ಲೋಕ್ ಅದಾಲತನ್ನು ಹಮ್ಮಿ ಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ. ಬಸವರಾಜ ಹೇಳಿದರು. ನಗರದ ಜಿಲ್ಲಾ ವ್ಯಾಜ್ಯಪೂರ್ವ ಪರಿ ಹಾರ ಕೇಂದ್ರದಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲಾ ನ್ಯಾಯಾಧೀಶರು ಚಾಮರಾಜ ನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ…

ಕನ್ನಡದ ಸ್ಥಾನ ಕಬಳಿಸಲು ಯಾವ ಭಾಷೆಗೂ ಸಾಧ್ಯವಿಲ್ಲ
ಚಾಮರಾಜನಗರ

ಕನ್ನಡದ ಸ್ಥಾನ ಕಬಳಿಸಲು ಯಾವ ಭಾಷೆಗೂ ಸಾಧ್ಯವಿಲ್ಲ

July 1, 2018

ಚಾಮರಾಜನಗರ: – ‘ಇಂಗ್ಲಿಷ್ ಪ್ರಭಾವದಿಂದ ಕನ್ನಡದ ವ್ಯವ ಹಾರಿಕ ಸ್ಥಾನಮಾನಗಳು ಕಡಿಮೆಯಾಗಿರ ಬಹುದೇ ಹೊರತು, ಅದರ ಮನೆ ಮಾತಿನ ಸ್ಥಾನವನ್ನು ಮತ್ಯಾವ ಭಾಷೆಯೂ ಕಬಳಿಸಲು ಸಾಧ್ಯವಿಲ್ಲ’ ಎಂದು ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಂ.ಎನ್. ಮಹೇಶ್ ಹೇಳಿದರು. ತಾಲೂಕಿನ ಅರಕಲವಾಡಿ ಗ್ರಾಮದ ಶ್ರೀಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಚಾಮರಾಜನಗರ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇ ಳನಾಧ್ಯಕ್ಷ ಭಾಷಣ ಮಾಡಿದರು. ಇಂಗ್ಲಿಷ್ ಪ್ರಭಾವದಿಂದ ಅತಿವೇಗ ವಾಗಿ ನಾಶವಾಗುತ್ತಿರುವ…

1 60 61 62 63 64 74
Translate »