Tag: Chamundi Hill

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತಕ್ಕೆ ಪರಿಹಾರೋಪಾಯ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತಕ್ಕೆ ಪರಿಹಾರೋಪಾಯ

December 2, 2021

ನಂದಿ ರಸ್ತೆಯನ್ನು ಚಾರಣ ಮಾರ್ಗವಾಗಿಸಿ ಇಲ್ಲವೇ ೮೦೦ ಮೀ. ಕಾಂಕ್ರೀಟ್ ಗೋಡೆ ನಿರ್ಮಿಸಿ ಇಂಜಿನಿರ‍್ಸ್ ಸಂಸ್ಥೆಯ ಮೈಸೂರು ಸ್ಥಳೀಯ ಕೇಂದ್ರದ ತಾಂತ್ರಿಕ ಸಮಿತಿ ವರದಿಯಲ್ಲಿ ಶಿಫಾರಸ್ಸು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ಗೆ ವರದಿ ಸಲ್ಲಿಸಿದ ಸಮಿತಿ ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ ನೇತೃತ್ವದ ಸಮಿತಿಯಿಂದ ಸಿದ್ಧಗೊಂಡ ವರದಿ ಮೈಸೂರು,ಡಿ.೧(ಪಿಎಂ)- ಚಾಮುಂಡಿ ಬೆಟ್ಟದ ನಂದಿ ಪ್ರತಿಮೆ ಸಂಪರ್ಕ ರಸ್ತೆ ಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಚಾರಣ ಮಾರ್ಗವಾಗಿ ಪರಿವರ್ತಿಸುವ ಮೂಲಕ ಇಲ್ಲಿ ಪದೇ ಪದೆ ಉಂಟಾ ಗುತ್ತಿರುವ ಭೂ…

ಚಾಮುಂಡಿಬೆಟ್ಟದ ಪೌರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ
ಮೈಸೂರು

ಚಾಮುಂಡಿಬೆಟ್ಟದ ಪೌರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ

April 18, 2020

ಮೈಸೂರು, ಏ.17(ಎಸ್‍ಬಿಡಿ)- ಮೈಸೂರಿನ ಚಾಮುಂಡಿ ಬೆಟ್ಟದ ಅತಿಥಿ ಗೃಹದ ಹಿಂಭಾಗದಲ್ಲಿ ರುವ ಪೌರ ಕಾರ್ಮಿಕರ ಕಾಲೋನಿ ನಿವಾಸಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿಯಲ್ಲಿ ಕೆಲವರು ಪೌರ ಕಾರ್ಮಿಕರಾಗಿದ್ದು, ಉಳಿದ ಬಹು ತೇಕರು ದಿನಗೂಲಿ, ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಬಳಿಕ ಇಲ್ಲಿನ 25ಕ್ಕೂ ಹೆಚ್ಚು ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲೀ ಜನಪ್ರತಿ ನಿಧಿಗಳಾಗಲೀ ಕಾಲೋನಿಗೆ ಬಂದು ಸಮಸ್ಯೆ ಕೇಳಿಲ್ಲ. ನಮ್ಮ ಮನವಿಗೂ ಸ್ಪಂದಿಸುತ್ತಿಲ್ಲ. ಕೆಲವು ಕುಟುಂಬಗಳಿಗೆ ಮಾತ್ರ ಬಿಪಿಎಲ್…

ಭಾರೀ ಮಳೆಗೆ ಕುಸಿದಿದ್ದ ಚಾಮುಂಡಿ ಬೆಟ್ಟದ ರಸ್ತೆಗೆ ಸುಭದ್ರ ತಡೆಗೋಡೆ
ಮೈಸೂರು

ಭಾರೀ ಮಳೆಗೆ ಕುಸಿದಿದ್ದ ಚಾಮುಂಡಿ ಬೆಟ್ಟದ ರಸ್ತೆಗೆ ಸುಭದ್ರ ತಡೆಗೋಡೆ

February 28, 2020

ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣರಿಂದ ಕಾಮಗಾರಿ ಪರಿಶೀಲನೆ ಮೈಸೂರು, ಫೆ.27(ಆರ್‍ಕೆ)-ಭಾರೀ ಮಳೆಯಿಂದಾಗಿ ಕುಸಿದಿದ್ದ ಚಾಮುಂಡಿ ಬೆಟ್ಟದ ನಂದಿ ಪ್ರತಿಮೆ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 2019ರ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ರಭಸ ವಾಗಿ ನುಗ್ಗಿದ ಕಾರಣ, ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ಪ್ರತಿಮೆ ನಡುವಿನ ರಸ್ತೆ ಕುಸಿದಿದ್ದರಿಂದ ಇಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅಧಿ ಕಾರಿಗಳೊಂದಿಗೆ ಸ್ಥಳಕ್ಕೆ…

ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಬಾರಿ ಹುಂಡಿಯಿಂದ 1.58 ಕೋಟಿ ರೂ. ಸಂಗ್ರಹ
ಮೈಸೂರು

ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಬಾರಿ ಹುಂಡಿಯಿಂದ 1.58 ಕೋಟಿ ರೂ. ಸಂಗ್ರಹ

December 21, 2019

ಮೈಸೂರು, ಡಿ.20(ಪಿಎಂ)- ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆ ನಡೆದಿದ್ದು, ಈ ಬಾರಿ 1.58 ಕೋಟಿ ರೂ. ಸಂಗ್ರಹವಾಗಿದೆ. ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಭಕ್ತರು ಹಾಗೂ ಪ್ರವಾಸಿಗರು ಹುಂಡಿಗೆ ಭಕ್ತಿಪೂರ್ವಕವಾಗಿ ಕಾಣಿಕೆ ಅರ್ಪಿಸುತ್ತಾರೆ. ಹೀಗೆ ಸಂಗ್ರಹ ವಾಗುವ ಹುಂಡಿ ಹಣವನ್ನು 1 ಅಥವಾ ಒಂದೂವರೆ ತಿಂಗಳಿ ಗೊಮ್ಮೆ ಎಣಿಕೆ ಮಾಡಲಾಗುತ್ತದೆ. ಅದರಂತೆ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 1,57,81, 481 (1.58 ಕೋಟಿ) ರೂ. ಸಂಗ್ರಹಗೊಂಡಿದೆ….

ಭಾರೀ ಮಳೆಯಿಂದ ಕುಸಿದಿದ್ದ ಚಾ.ಬೆಟ್ಟದ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ
ಮೈಸೂರು

ಭಾರೀ ಮಳೆಯಿಂದ ಕುಸಿದಿದ್ದ ಚಾ.ಬೆಟ್ಟದ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ

December 13, 2019

ಮೈಸೂರು, ಡಿ.12(ಆರ್‍ಕೆ)- ಭಾರೀ ಮಳೆಯಿಂದಾಗಿ ಕುಸಿದಿದ್ದ ಮೈಸೂರಿನ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ವಿಗ್ರಹ ನಡುವಿನ ರಸ್ತೆಗೆ ತಡೆ ಗೋಡೆ ನಿರ್ಮಾಣ ಕಾಮಗಾರಿ ತ್ವರಿತಗತಿ ಯಲ್ಲಿ ನಡೆಯುತ್ತಿದೆ. ಅಕ್ಟೋಬರ್ ಮಾಹೆ ಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಟ್ಟ ದಿಂದ ಅಧಿಕ ಪ್ರಮಾಣದ ನೀರು ಹರಿದು ಬಂದ ಪರಿಣಾಮ ನಂದಿ ಪ್ರತಿಮೆ ಸಮೀಪ ಸುಮಾರು 40 ಅಡಿ ಅಗಲದ ರಸ್ತೆ ಕುಸಿ ದಿದ್ದರಿಂದ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ…

ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ

November 18, 2019

ಮೈಸೂರು: ಚಾಮುಂಡಿ ಬೆಟ್ಟದ ಬೃಹತ್ ನಂದಿಗೆ ಭಾನುವಾರ 38 ವಿಧದ ದ್ರವ್ಯ, ಫಲ, ಪತ್ರೆ, ಪುಷ್ಪಾದಿಗಳಿಂದ ಮಹಾಭಿಷೇಕ ನೂರಾರು ಭಕ್ತರ ಸಮ್ಮುಖ ದಲ್ಲಿ ನಡೆಯಿತು. ಪ್ರತೀ ವರ್ಷ ಕಾರ್ತಿಕ ಮಾಸದ 3ನೇ ಭಾನುವಾರ ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ಬೆಟ್ಟದ ನಂದಿಗೆ ಮಹಾ ಭಿಷೇಕ ನಡೆಸುತ್ತಾ ಬಂದಿದ್ದು, ಇದು 14ನೇ ವರ್ಷದ ಅಭಿಷೇಕವಾಗಿದೆ. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ ಬೃಹತ್ ನಂದಿಗೆ ವಿಷೇಷ ಪೂಜಾ ಕಾರ್ಯ ನೆರವೇ…

34.25 ಕೋಟಿ ರೂ.ಗಳ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಯೋಜನೆ ನೆನೆಗುದಿಗೆ
ಮೈಸೂರು

34.25 ಕೋಟಿ ರೂ.ಗಳ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಯೋಜನೆ ನೆನೆಗುದಿಗೆ

October 24, 2019

ಮೈಸೂರು, ಅ. 23(ಆರ್‍ಕೆ)- 2015ರಲ್ಲೇ ಯೋಜಿಸಿದ್ದ 34.25 ಕೋಟಿ ರೂ. ಅಂದಾಜು ವೆಚ್ಚದ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯು ಪರಿಸರವಾದಿಗಳು ಆಕ್ಷೇಪದಿಂದ ನೆನೆಗುದಿಗೆ ಬಿದ್ದಿದೆ. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೈಸೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಿಂದ 2015ರ ಜುಲೈ 21ರಂದೇ ಚಾಮುಂಡಿಬೆಟ್ಟದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು 34.25 ಕೋಟಿ ರೂ.ಗಳಿಗೆ ಅಂದಾಜುಪಟ್ಟಿ ತಯಾರಿಸಿ ಅಧೀಕ್ಷಕ ಇಂಜಿನಿ ಯರ್ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಚಾಮುಂಡಿಬೆಟ್ಟದ ನಂದಿ ಪ್ರತಿಮೆ ವೃತ್ತ ದಿಂದ ಮಹಿಷಾಸುರ ಪ್ರತಿಮೆ…

ಜನಾಕರ್ಷಣೆಯ ಮಿನಿ ವಾಟರ್ ಫಾಲ್ಸ್
ಮೈಸೂರು

ಜನಾಕರ್ಷಣೆಯ ಮಿನಿ ವಾಟರ್ ಫಾಲ್ಸ್

October 24, 2019

ಮೈಸೂರು, ಅ. 23(ಆರ್‍ಕೆ)- ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿ ರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಿನಿ ವಾಟರ್ ಫಾಲ್ಸ್ ಗಳು ಪ್ರತ್ಯಕ್ಷವಾಗಿವೆ. ಎತ್ತರದ ಪ್ರದೇಶದಿಂದ ಅಲ್ಲಲ್ಲಿ ನೀರು ಹರಿದು ಬರುತ್ತಿರುವುದರಿಂದ ಜುಳು ಜುಳು ಶಬ್ಧ ಆಹ್ಲಾದಕರವಾಗಿದ್ದು, ಈ ನೈಸರ್ಗಿಕ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕಂಡುಬರುವಂತೆ ಚಾಮುಂಡಿಬೆಟ್ಟದಲ್ಲಿ ಹಲವು ಮಿನಿ ವಾಟರ್‍ಫಾಲ್ಸ್‍ಗಳು ಈಗ ಉಂಟಾಗಿವೆ. ಬೆಟ್ಟದಲ್ಲಿ ವಾಟರ್‍ಫಾಲ್ಸ್‍ಗಳ ರಮಣೀಯ ದೃಶ್ಯ ಹಾಗೂ ನೀರಿನ ಜುಳು ಜುಳು ಶಬ್ಧವನ್ನು ಮೊಬೈಲ್‍ಗಳಿಂದ ಸೆರೆಹಿಡಿದಿರುವುದು ಸಾಮಾಜಿಕ…

ಅ.13, ಶ್ರೀ ಚಾಮುಂಡೇಶ್ವರಿ ರಥೋತ್ಸವ, ಅ.15ರಂದು ತೆಪ್ಪೋತ್ಸವಕ್ಕೂ ಸಕಲ ಸಿದ್ಧತೆ
ಮೈಸೂರು

ಅ.13, ಶ್ರೀ ಚಾಮುಂಡೇಶ್ವರಿ ರಥೋತ್ಸವ, ಅ.15ರಂದು ತೆಪ್ಪೋತ್ಸವಕ್ಕೂ ಸಕಲ ಸಿದ್ಧತೆ

October 11, 2019

ಮೈಸೂರು: ಅಕ್ಟೋಬರ್ 13ರಂದು ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ರಥೋ ತ್ಸವ ನೆರವೇರಲಿದೆ. ಅಂದು (ಭಾನುವಾರ) ಬೆಳಿಗ್ಗೆ 6.48 ರಿಂದ 7.18 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನ ಅಶ್ವಯುಜ ಶುಕ್ಲ ಪೂರ್ಣಮಿ ಉತ್ತರಾಭಾದ್ರ ನಕ್ಷತ್ರದಲ್ಲಿ ಚಾಮುಂಡೇಶ್ವರಿಯ ದಿವ್ಯ ರಥಾರೋಹಣ ನಡೆಯಲಿದೆ. ಅಂದೇ ಸಂಜೆ ಮಂಟಪೋತ್ಸವ, ಸಿಂಹವಾಹನೋತ್ಸವ ಹಾಗೂ ಹಂಸವಾಹನೋತ್ಸವವೂ ನೆರವೇರಲಿದೆ. ಅಕ್ಟೋಬರ್ 15ರಂದು ಮಂಗಳವಾರ ದೇವಿಕೆರೆಯಲ್ಲಿ ಸಂಜೆ 7 ಗಂಟೆಗೆ ತಾಯಿ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ಹಾಗೂ ಆಂದೋಳಿಕಾರೋಹಣವೂ ನಡೆಯ ಲಿದೆ. ಎರಡೂ…

ಆಷಾಢದ ಕೊನೆ ಶುಕ್ರವಾರ ಲಕ್ಷಾಂತರ ಭಕ್ತರಿಂದ ದೇವಿಯ ದರ್ಶನ
ಮೈಸೂರು

ಆಷಾಢದ ಕೊನೆ ಶುಕ್ರವಾರ ಲಕ್ಷಾಂತರ ಭಕ್ತರಿಂದ ದೇವಿಯ ದರ್ಶನ

July 27, 2019

ಮೈಸೂರು,ಜು.26(ಎಂಟಿವೈ)-ತುಂತುರು ಮಳೆ, ಚಳಿ, ಗಾಳಿ ನಡುವೆ ಆಷಾಢ ಮಾಸದ ಕೊನೆ ಶುಕ್ರ ವಾರ ಚಾಮುಂಡಿಬೆಟ್ಟದ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ನೆರೆದು, ನಾಡದೇವಿಯ ದರ್ಶನ ಪಡೆದು ಜಯಘೋಷ ಮೊಳಗಿಸಿ ಪುಳಕಗೊಂಡರು. ಶಕ್ತಿ ದೇವತೆಗಳ ಆರಾಧನೆಯ ಮಾಸವಾದ ಆಷಾ ಢದ ಕೊನೆ ಶುಕ್ರವಾರವಾಗಿದ್ದ ಹಿನ್ನೆಲೆಯಲ್ಲಿ ನಾಡಿ ನಾದ್ಯಂತದಿಂದ ಭಕ್ತರ ದಂಡು ತಂಡೋಪತಂಡವಾಗಿ ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದ್ದರಿಂದ ರಾತ್ರಿವರೆಗೂ ಜನ ಜಂಗುಳಿ ಕಂಡು ಬಂತು. ಕಳೆದ 3 ವಾರಗಳಿಗೆ ಹೋಲಿಸಿದರೆ ಇಂದು…

1 2 3 5
Translate »