Tag: Dasara 2018

ಅ. 14ರಂದು ಜಂಬೂ ಸವಾರಿ ಮಾರ್ಗದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ
ಮೈಸೂರು

ಅ. 14ರಂದು ಜಂಬೂ ಸವಾರಿ ಮಾರ್ಗದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ

September 27, 2018

ಮೈಸೂರು: ವಿಜಯ ದಶಮಿ ಮೆರವಣಿಗೆಗೂ ಮುನ್ನ, ಅಕ್ಟೋಬರ್ 14 ರಂದು ಜಂಬೂ ಸವಾರಿ ಮಾರ್ಗದಲ್ಲಿ ಜಾನಪದ ಕಲಾ ತಂಡಗಳು, ಯುವ ಕಲಾ ತಂಡಗಳು ಹಾಗೂ ಯುವ ಸಂಭ್ರಮದಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳ ತಂಡದ ವರಿಂದ ಸಾಂಸ್ಕøತಿಕ ಕಲಾ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಸಿದ ಸಚಿವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಕ್ಟೋಬರ್ 19 ರಂದು ವಿಜಯದಶಮಿ ಜಂಬೂ ಸವಾರಿ…

ಮನೆಮನೆಯಲ್ಲಿ ಯೋಗದಲ್ಲಿ ಅಂಗವಿಕಲರೂ ಪಾಲ್ಗೊಳ್ಳುವ ಯೋಗ
ಮೈಸೂರು

ಮನೆಮನೆಯಲ್ಲಿ ಯೋಗದಲ್ಲಿ ಅಂಗವಿಕಲರೂ ಪಾಲ್ಗೊಳ್ಳುವ ಯೋಗ

September 27, 2018

ಮೈಸೂರು:  ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ 6 ದಿನಗಳ ಕಾಲ ಯೋಗ ದಸರಾವನ್ನು ಹಮ್ಮಿಕೊಂಡಿದ್ದು, ಮೈಸೂರಿನ ಮನೆ ಮನೆಯಲ್ಲಿ ಯೋಗ ದಸರಾ ಪರಿಕಲ್ಪನೆ ಯೊಂದಿಗೆ ಮೊದಲ ಬಾರಿಗೆ ಅಂಗವಿಕಲ ರಿಗೂ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನ ಪ್ರಮುಖ ಐದು ಯೋಗ ಸಂಸ್ಥೆಗಳಾದ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಎಸ್‍ಎಸ್ ಸಂಸ್ಥೆ, ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ ಫೌಂಡೇಷನ್ ಮತ್ತು ಬಾಬಾ ರಾಮ ದೇವ ಪತಂಜಲಿ ಯೋಗ ಸಮಿತಿಗಳ ಸಹಕಾರದೊಂದಿಗೆ ನಗರದ ಹತ್ತು ಕಡೆ ದಸರಾ ಯೋಗ…

ಮೈಸೂರಲ್ಲಿ ಸೆ.29, 30 ದಸರಾ ಗಾಳಿಪಟ ಉತ್ಸವ
ಮೈಸೂರು

ಮೈಸೂರಲ್ಲಿ ಸೆ.29, 30 ದಸರಾ ಗಾಳಿಪಟ ಉತ್ಸವ

September 27, 2018

ಮೈಸೂರು: ಸೆಪ್ಟೆಂಬರ್ 29 ಮತ್ತು 30ರಂದು ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ದಸರಾ ಗಾಳಿಪಟ ಉತ್ಸವವನ್ನು ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೆಪ್ಟೆಂಬರ್ 29ರಂದು ಸಂಜೆ 4ರಿಂದ 7 ಗಂಟೆವರೆಗೆ ಹಾಗೂ ಸೆಪ್ಟೆಂಬರ್ 30ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಗಾಳಿಪಟ ಉತ್ಸವ ನಡೆಯಲಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು. ನಾಡಕುಸ್ತಿ ಪಂದ್ಯಾವಳಿ: ಮೈಸೂರಿನ ದೊಡ್ಡಕೆರೆ ಮೈದಾ ನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಅ.10ರಿಂದ 15ರವರೆಗೆ ದಸರಾ ನಾಡಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಗಾಗಿ ಸೆ.30ರಂದು ಬೆಳಿಗ್ಗೆ…

ಪಂಜಿನ ಕವಾಯತು ಮೈದಾನದಲ್ಲಿ ಸಿದ್ಧತೆ
ಮೈಸೂರು

ಪಂಜಿನ ಕವಾಯತು ಮೈದಾನದಲ್ಲಿ ಸಿದ್ಧತೆ

September 27, 2018

ಮೈಸೂರು: ಮುಂದಿನ ತಿಂಗಳು ನಡೆಯುವ ದಸರಾ ಮಹೋತ್ಸವದ ಪಂಜಿನ ಕವಾಯಿತು ಸಿದ್ಧತೆಗೆ ಬೇಕಾದ ನವೀಕರಣ ಕಾಮಗಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿ ಯಿಂದ ಆರಂಭಿಸಲಾಗಿದೆ ಎಂದು ಆಯುಕ್ತ ಪಿ.ಎಸ್. ಕಾಂತರಾಜು ತಿಳಿಸಿದರು. `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಆಯುಕ್ತರು, ಪಂಜಿನ ಕವಾಯಿತು ಮೈದಾನದಲ್ಲಿ 1ರಿಂದ 12 ಗೇಟಿನವರೆಗೂ ಮರದ ಸಹಾಯದಿಂದ ವಿವಿಧ ರೀತಿಯ ಪಾಸ್‍ವುಳ್ಳವರಿಗೆ ಆಸನ ವ್ಯವಸ್ಥೆ ಕಲ್ಪಿಸಬೇಕಾ ಗಿತ್ತು. ಈ ಸಮಸ್ಯೆಯನ್ನು ಬಹುತೇಕ ನಿವಾ ರಿಸಲು ಕಬ್ಬಿಣದ ಬಾರಿಕೇಡ್‍ಗಳನ್ನು ಅಳವ ಡಿಸಲಾಗುತ್ತಿದೆ ಎಂದರು. ಅಲ್ಲದೆ,…

ಸದ್ಯದಲ್ಲೇ ದಸರಾ ಉಪಸಮಿತಿ ರಚನೆ
ಮೈಸೂರು

ಸದ್ಯದಲ್ಲೇ ದಸರಾ ಉಪಸಮಿತಿ ರಚನೆ

September 27, 2018

ಮೈಸೂರು: ಅತೀ ಶೀಘ್ರ ಜನಪ್ರತಿನಿಧಿಗಳನ್ನೊಳಗೊಂಡ ದಸರಾ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ದಸರಾ ಸಿದ್ಧತಾ ಪೂರ್ವಭಾವಿ ಸಭೆ ನಡೆಸಿದ ಅವರು ಸುದ್ದಿ ಗಾರರಿಗೆ ಮಾಹಿತಿ ನೀಡಿದರು. ಈಗಾಗಲೇ ಅಧಿಕಾರಿಗಳನ್ನೊಳ ಗೊಂಡ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರೇತರ ಸದಸ್ಯರುಗಳನ್ನು ಶೀಘ್ರ ನೇಮಿಸಲಾಗುವುದು ಎಂದರು. ಜನಪ್ರತಿನಿಧಿಗಳ ಹೆಸರು ಸೂಚಿಸಿ ಪಟ್ಟಿ ನೀಡುವಂತೆ ರಾಜಕೀಯ ಪಕ್ಷಗಳ ಜಿಲ್ಲಾ ಹಾಗೂ ನಗರ ಮುಖ್ಯಸ್ಥರಿಗೆ ಕೇಳಿಕೊಂಡಿದ್ದೇವೆ. ಇನ್ನೂ ಕೆಲವರು ಹೆಸರು ಕೊಟ್ಟಿಲ್ಲ. ಎಲ್ಲಾ…

ಪೂಜ್ಯ ಭಾವನೆಗೆ  ಪಾತ್ರವಾಗುತ್ತಿದೆ ಆನೆ ಲದ್ದಿ
ಮೈಸೂರು

ಪೂಜ್ಯ ಭಾವನೆಗೆ ಪಾತ್ರವಾಗುತ್ತಿದೆ ಆನೆ ಲದ್ದಿ

September 24, 2018

ಮೈಸೂರು: ಗಣಪತಿಯ ನೈಜ ರೂಪ ಎಂದು ಪೂಜಿಸಲ್ಪಡುವ ಆನೆಗಳಂತೆ ಅವುಗಳ ಲದ್ದಿಯನ್ನೂ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದ್ದು, ಔಷಧೀಯ ಗುಣಗಳನ್ನು ಹೊಂದಿರುವ ಆನೆ ಲದ್ದಿಗೆ ಎಲ್ಲಿಲ್ಲದ ಮಹತ್ವವಿದೆ. ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಆವರಣ ದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ದಸರಾ ಆನೆಗಳ ಲದ್ದಿಗೆ ಮೈಸೂರಿನ ಜನತೆ ಮುಗಿಬೀಳುತ್ತಿದ್ದು, ಮನೆಗಳಿಗೆ ಕೊಂಡೊಯ್ದು ಪೂಜಿಸುವುದಕ್ಕೆ ಹಂಬಲಿಸುತ್ತಿದ್ದಾರೆ. ಅರಮನೆಯಿಂದ ಬನ್ನಿಮಂಟಪ ದವರೆಗೆ ತಾಲೀಮಿಗೆ ಬರುವ ಆನೆಗಳು ಮಾರ್ಗ ಮಧ್ಯೆ ಲದ್ದಿ ಹಾಕಿದ್ದಾಗ ಅದನ್ನು ಕೆಲವರು ಮನೆಗೆ ಕೊಂಡೊಯ್ಯಲು ಮುಂದಾದರೆ,…

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್
ಮೈಸೂರು

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್

September 24, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಈ ಬಾರಿ ತಮ್ಮ ಮಗ ಆದ್ಯವೀರ್ ಒಡೆಯರ್ ಅವರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಅರಮನೆಯ ಆವರಣದಲ್ಲಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿ ಗಳಿಗೆ ಅಗತ್ಯ ವಸ್ತುಗಳುಳ್ಳ ಕಿಟ್ ವಿತರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನಾಡ ಹಬ್ಬ ದಸರಾ ಮಹೋತ್ಸವ ಅ.10ರಿಂದ ಆರಂಭಗೊಂಡು…

ದಸರೆ ಕಾಮಗಾರಿಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ
ಮೈಸೂರು

ದಸರೆ ಕಾಮಗಾರಿಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ

September 23, 2018

ಮೈಸೂರು: ಈ ಬಾರಿಯ ದಸರಾ ಉತ್ಸವದಲ್ಲಿ ನಗರದ ಸಮಗ್ರ ಸೌಂದರ್ಯ ವೃದ್ಧಿ ಗಾಗಿ ಅಂದಾಜು 27 ಕೋಟಿ ವ್ಯಯಿ ಸಲು ಪಾಲಿಕೆ ಚಿಂತಿಸಿದ್ದು, ಈ ಸಂಬಂಧ ಅಂದಾಜು ಪಟ್ಟಿ ಯನ್ನು ರಾಜ್ಯ ಸರ್ಕಾ ರಕ್ಕೆ ಕಳು ಹಿಸಲಾ ಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ತಿಳಿಸಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 25 ಕೋಟಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಸರಕಾರ ಬಿಡುಗಡೆ ಮಾಡಿದ್ದು 10 ಕೋಟಿ ರೂ. ಮಾತ್ರ. ಈ…

ಟಾಂಗಾವಾಲಾಗಳಿಗೆ ರಾಜಪರಂಪರೆ ಬಿಂಬಿಸುವ ಸಮವಸ್ತ್ರ ವಿತರಣೆಗೆ ನಿರ್ಧಾರ
ಮೈಸೂರು

ಟಾಂಗಾವಾಲಾಗಳಿಗೆ ರಾಜಪರಂಪರೆ ಬಿಂಬಿಸುವ ಸಮವಸ್ತ್ರ ವಿತರಣೆಗೆ ನಿರ್ಧಾರ

September 23, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ದಿನಗಳಲ್ಲಿ ರಾಜ ಪರಂಪರೆ ಬಿಂಬಿಸುವ ಪೇಟ, ಉಡುಪು ಧರಿಸಿ ಟಾಂಗಾವಾಲಾಗಳು ಗತಕಾಲದ ರಾಜ ವೈಭವವನ್ನು ಅನಾವರಣ ಮಾಡಲಿದ್ದಾರೆ. ಮೈಸೂರು ಶಾ ಪಸಂದ್ ಟಾಂಗಾ ಸಂಘದ ಆಯ್ದ 50 ಮಂದಿ ಟಾಂಗಾವಾಲಾಗಳಿಗೆ ರಾಜ ಪರಂಪರೆ ಬಿಂಬಿಸುವ ತಲಾ ಎರಡು ಜೊತೆ ಸಮವಸ್ತ್ರ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಪ್ರತಿ ದಸರಾ ವೇಳೆ ಟಾಂಗಾವಾಲಾ ಗಳಿಗೆ ರಾಜ ಪ್ರಭುತ್ವದ ಶೈಲಿಯ ಸಮವಸ್ತ್ರಗಳನ್ನು ನೀಡಲಾಗುತ್ತಿತ್ತು. ಅರಮನೆ ಆವರಣದಲ್ಲಿ ಪೂಜಾ ಸಮಯದಲ್ಲಿ ಈ ಟಾಂಗಾಗಳು ಸಾಲಾಗಿ…

ದಸರಾ ಸಾಂಸ್ಕøತಿಕ ಕಾರ್ಯಕ್ರಮ: ಕಲಾವಿದರಿಂದ ಅರ್ಜಿ ಆಹ್ವಾನ
ಮೈಸೂರು

ದಸರಾ ಸಾಂಸ್ಕøತಿಕ ಕಾರ್ಯಕ್ರಮ: ಕಲಾವಿದರಿಂದ ಅರ್ಜಿ ಆಹ್ವಾನ

September 23, 2018

ಮೈಸೂರು:  ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೈಸೂರಿನ ಜಗನ್ಮೋಹನ ಅರಮನೆ, ಪುರಭವನ, ಚಿಕ್ಕ ಗಡಿಯಾರ, ಗಾನಭಾರತಿ, ಕಲಾಮಂದಿರ ಹಾಗೂ ಕಿರು ರಂಗಮಂದಿರಗಳಲ್ಲಿ ಸಂಗೀತ, ನೃತ್ಯ, ನಾಟಕ, ಜಾನಪದ, ಹರಿಕತೆ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಕಲಾವಿದರು ಸ್ವ-ವಿವರವುಳ್ಳ ಅರ್ಜಿಯನ್ನು ಸೆ.28ರೊಳಗೆ ಕಲಾಮಂದಿರದಲ್ಲಿ ರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸ ಬೇಕೆಂದು ದಸರಾ ಸಾಂಸ್ಕøತಿಕ ಉಪಸಮಿತಿ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ….

1 5 6 7 8 9 11
Translate »