Tag: Dasara 2018

ಗಾಳಿಪಟ ಉತ್ಸವಕ್ಕೆ ವರ್ಣರಂಜಿತ ತೆರೆ
ಮೈಸೂರು

ಗಾಳಿಪಟ ಉತ್ಸವಕ್ಕೆ ವರ್ಣರಂಜಿತ ತೆರೆ

October 1, 2018

ಮೈಸೂರು:  ಯಕ್ಷ ಗಾನ, ಗರುಡ, ಏರೋಪ್ಲೇನ್, ಇಂಡಿಯಾ ಫ್ಲಾಗ್ ಹೀಗೆ ವಿವಿಧ ಆಕೃತಿಯ ಗಾಳಿಪಟ ಮತ್ತು ಎಲ್‍ಇಡಿ ಗಾಳಿಪಟಗಳು ಬಾನಿ ನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ 2018ರ ಗಾಳಿಪಟ ಉತ್ಸವಕ್ಕೆ ತೆರೆಬಿದ್ದಿತು. ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡ ಳಿತ, ಪ್ರವಾಸೋದ್ಯಮ ಇಲಾಖೆ ವತಿ ಯಿಂದ ನಡೆದ `ಗಾಳಿಪಟ’ ಉತ್ಸವದ ಕೊನೆಯ ದಿನವಾದ ಭಾನುವಾರ ಕಥಕ್ಕಳಿ, ಗರುಡ ಮತ್ತಿತರೆ ಎಲ್‍ಇಡಿ ಗಾಳಿಪಟ ಸೇರಿದಂತೆ ಬಗೆ ಬಗೆಯ ಗಾಳಿಪಟಗಳು ಆಗಸದಲ್ಲಿ ಹಾರಾಟ ನಡೆಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದವು….

ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ
ಮೈಸೂರು

ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ

September 30, 2018

ಮೈಸೂರು: ಒಂದೆಡೆ ಬಾನಿಂದ ಸೂರ್ಯ ತೆರೆಮರೆಗೆ ಸರಿಯಲು ಅಣಿಯಾಗುತ್ತಿದ್ದಂತೆ ಆಗಸ ದಲ್ಲಿ ಅಸ್ಥಿಪಂಜರ, ಚಾರ್ಲಿಚಾಪ್ಲಿನ್, ಯಕ್ಷಗಾನ, ವೆಲ್ ಕಂ ಟು ಮೈಸೂರು ದಸರಾ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಚಿತ್ರಣ ಹೀಗೆ ವಿವಿಧ ಆಕೃತಿಯ ಗಾಳಿಪಟಗಳು ಹಾರಾಟ ನಡೆಸಿದರೆ, ಮತ್ತೊಂದೆಡೆ ಕಾರ್ಮೋಡ ಕವಿದಾಗ ವಿವಿಧ ಚಿತ್ತಾರದ ಎಲ್‍ಇಡಿ ಗಾಳಿಪಟಗಳು ಬಾನಿನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ ನೆರೆದ ಭಾರೀ ಪ್ರೇಕ್ಷಕರನ್ನು ಆಕರ್ಷಿಸಿದವು. ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ವಿಶ್ವವಿಖ್ಯಾತ…

ದಸರಾ ಗಾಳಿಪಟ ಉತ್ಸವ
ಮೈಸೂರು

ದಸರಾ ಗಾಳಿಪಟ ಉತ್ಸವ

September 29, 2018

ಮೈಸೂರು:  ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಗಾಳಿಪಟ ಉತ್ಸವ ಶನಿವಾರ(ಸೆ.29) ಸಂಜೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಆರಂಭವಾಗಲಿದ್ದು, ಎರಡು ದಿನಗಳ ಕಾಲ ಈ ಉತ್ಸವ ಮನರಂಜಿಸಲಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರ ವಾರ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆ ಸಂಜೆ 4 ಗಂಟೆಗೆ ಗಾಳಿಪಟ ಉತ್ಸವವನ್ನು ಪ್ರವಾಸೊಧ್ಯಮ ಸಚಿವ ಸಾ.ರಾ.ಮಹೇಶ್ ಅವರ ಗೈರು ಹಾಜರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾ ಟಿಸಲಿದ್ದಾರೆ. ವೃತ್ತಿನಿರತ ಪಟುಗಳೇ ಈ ಉತ್ಸವ ದಲ್ಲಿ ಪಾಲ್ಗೊಂಡು ಗಾಳಿಪಟಗಳನ್ನು ಹಾರಿಸಲಿದ್ದಾರೆ….

ಮೈಸೂರಲ್ಲಿ ಸೆ.30ರಿಂದ 2 ದಿನ ವಿಂಟೇಜ್ ಕಾರ್‍ಗಳ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಸೆ.30ರಿಂದ 2 ದಿನ ವಿಂಟೇಜ್ ಕಾರ್‍ಗಳ ಪ್ರದರ್ಶನ

September 29, 2018

ಮೈಸೂರು:  ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಸೆ.30 ರಂದು ಬೆಂಗಳೂರಿನಿಂದ ಮೈಸೂರಿಗೆ ವಿಂಟೇಜ್ ಕಾರ್ ರ್ಯಾಲಿ ಏರ್ಪಡಿಸಿದ್ದು, ಅಂದು ಸಂಜೆ ಮೈಸೂರಿನ ವಿವಿಧ ರಸ್ತೆ ಗಳಲ್ಲಿ ಸಂಚರಿಸಿ, ನಂತರ ಮೈಸೂರು ಅರಮನೆ ಮುಂಭಾಗ ಸಾರ್ವಜನಿಕರು ಈ ಹಳೆ ಕಾರುಗಳನ್ನು ವೀಕ್ಷಿಸಬಹುದಾ ಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ ಹಾಗೂ ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್…

ನಾಳೆಯಿಂದ ದಸರಾ ಯುವ ಸಂಭ್ರಮ
ಮೈಸೂರು

ನಾಳೆಯಿಂದ ದಸರಾ ಯುವ ಸಂಭ್ರಮ

September 29, 2018

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗ ವಾಗಿ ಸೆ.30ರಿಂದ ಅ.7ರವರೆಗೆ `ಯುವ ಸಂಭ್ರಮ’ ಆಯೋಜಿಸಿದ್ದು, 8 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 10 ಗಂಟೆ ವರೆಗೆ ಮಾನಸಗಂಗೋತ್ರಿ ಬಯಲು ರಂಗಮಂದಿರ ಕಲಾ ವೈಭವದಲ್ಲಿ ಮಿಂದೇ ಳಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ವಾಗಿರುವ `ಯುವ ಸಂಭ್ರಮ’ವನ್ನು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ,…

ದಸರಾ ಕನ್ನಡ ಪುಸ್ತಕ ಮೇಳ: ಮಳಿಗೆಗೆ ಅರ್ಜಿ ಆಹ್ವಾನ
ಮೈಸೂರು

ದಸರಾ ಕನ್ನಡ ಪುಸ್ತಕ ಮೇಳ: ಮಳಿಗೆಗೆ ಅರ್ಜಿ ಆಹ್ವಾನ

September 29, 2018

ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 10ರಿಂದ 19ವರೆಗೆ ಮೈಸೂರಿನಲ್ಲಿ ದಸರಾ ಕನ್ನಡ ಪುಸ್ತಕ ಮೇಳವನ್ನು ಕಾಡಾ ಮೈದಾನ ಇಲ್ಲಿ ನಡೆಯಲಿದೆ. ಈ ಪುಸ್ತಕ ಮೇಳದಲ್ಲಿ ಪ್ರಕಾಶನ ಸಂಸ್ಥೆ /ಪ್ರದರ್ಶಕರು ಭಾಗವಹಿಸಬಹುದಾಗಿದ್ದು, 50 ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು. ನಿಗದಿತ ಅರ್ಜಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಅಥವಾ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ…

ಈ ದಸರೆ ವೇಳೆ ನಿಮ್ಮ ವಾಹನವನ್ನು ಪುರಭವನ ಆವರಣದಲ್ಲಿ ನಿಲ್ಲಿಸಬಹುದು
ಮೈಸೂರು

ಈ ದಸರೆ ವೇಳೆ ನಿಮ್ಮ ವಾಹನವನ್ನು ಪುರಭವನ ಆವರಣದಲ್ಲಿ ನಿಲ್ಲಿಸಬಹುದು

September 28, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನೀಗಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಪುರಭವನ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಸದ್ಯಕ್ಕೆ ವಾಹನ ನಿಲುಗಡೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. 2011ರಲ್ಲಿ ಪುರಭವನದ ಆವರಣದಲ್ಲಿ 18.28 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಆರಂಭವಾಗಿತ್ತು. ಹೈದರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. 2011ರ…

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್  ತಂಡದಿಂದ ಪ್ಯಾರಿಸ್‍ನಲ್ಲಿ ಮೈಸೂರು ದಸರಾ ಪ್ರಚಾರ
ಮೈಸೂರು

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್  ತಂಡದಿಂದ ಪ್ಯಾರಿಸ್‍ನಲ್ಲಿ ಮೈಸೂರು ದಸರಾ ಪ್ರಚಾರ

September 28, 2018

ಮೈಸೂರು:  ರಾಜ್ಯ ಪ್ರವಾಸೋ ದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್, ವಿದೇಶದಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಚಾರ ಕೈಗೊಳ್ಳುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ. ಇಂಟರ್‍ನ್ಯಾಷನಲ್ ಫ್ರೆಂಚ್ ಟ್ರಾವೆಲ್ ಮಾರ್ಟ್ ವತಿಯಿಂದ ಪ್ಯಾರಿಸ್‍ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಎಕ್ಸ್‌ಪೋದಲ್ಲಿ ಕರ್ನಾಟಕ ಪ್ರವಾಸೋ ದ್ಯಮವೂ ಭಾಗಿಯಾಗಿದೆ. ನಿನ್ನೆಯಷ್ಟೇ ಮೈಸೂ ರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆ ಯರ್ ಭೇಟಿಯಾಗಿದ್ದ ಸಾ.ರಾ.ಮಹೇಶ್ ಅವರು, ನಂತರ ಪ್ಯಾರಿಸ್‍ಗೆ ಪ್ರಯಾಣ ಬೆಳೆಸಿದ್ದರು. ಇಂದು ಎಕ್ಸ್‌ಪೋದಲ್ಲಿರುವ ರಾಜ್ಯ ಪ್ರವಾಸೋದ್ಯಮದ ಮಳಿಗೆಗೆ…

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಸದ್ದು ಸಹಿಸುವ ತಾಲೀಮು
ಮೈಸೂರು

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಸದ್ದು ಸಹಿಸುವ ತಾಲೀಮು

September 28, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಹಾಗೂ ಅಶ್ವಪಡೆಗೆ ಗುರುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು. ಜಂಬೂ ಸವಾರಿ ಹಾಗೂ ಬನ್ನಿಮಂಟಪದ ಪಂಚಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆಯಲ್ಲಿ ಆನೆ ಹಾಗೂ ಕುದುರೆಗಳು ಹೆದರದಂತೆ ನೋಡಿಕೊಳ್ಳುವುದಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ. ಇಂದು ಮಧ್ಯಾಹ್ನ ನಡೆಸಿದ ಈ ಸಾಲಿನ ಮೊದಲ ತಾಲೀಮಿನಲ್ಲಿ ಫಿರಂಗಿ ದಳದ 30 ಮಂದಿ…

ಜಿಲ್ಲಾ ಉಸ್ತುವಾರಿ ಸಚಿವರಾದ ಜಿಟಿಡಿ, ಸಾರಾರಿಂದ ದಸರಾ ಪೋಸ್ಟರ್ಸ್ ಬಿಡುಗಡೆ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರಾದ ಜಿಟಿಡಿ, ಸಾರಾರಿಂದ ದಸರಾ ಪೋಸ್ಟರ್ಸ್ ಬಿಡುಗಡೆ

September 27, 2018

ಮೈಸೂರು: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ ಮೈಸೂರು ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತವು ಇನ್ನಿಲ್ಲದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಡಹಬ್ಬದ ಪೂರ್ವಭಾವಿ ಸಭೆ ನಡೆಸಿದರು. ಇದೇ ವೇಳೆ ಪ್ರವಾಸೋದ್ಯಮ ಇಲಾಖೆಯು ಸೆಪ್ಟೆಂಬರ್ 29 ಮತ್ತು 30 ರಂದು ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ದಸರಾ ಗಾಳಿಪಟ ಉತ್ಸವದ ಪ್ರಚಾರ ಪೋಸ್ಟರ್‍ಗಳನ್ನು ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಬಿಡುಗಡೆ…

1 4 5 6 7 8 11
Translate »