Tag: Hassan

7 ದಿನದೊಳಗೆ ಜ್ಞಾನಾಕ್ಷಿ ಕಲ್ಯಾಣ ಮಂಟಪ ನೆಲಸಮ ಮಾಡದಿದ್ದರೆ ಕಾನೂನು ಹೋರಾಟ
ಹಾಸನ

7 ದಿನದೊಳಗೆ ಜ್ಞಾನಾಕ್ಷಿ ಕಲ್ಯಾಣ ಮಂಟಪ ನೆಲಸಮ ಮಾಡದಿದ್ದರೆ ಕಾನೂನು ಹೋರಾಟ

December 26, 2018

ಹೆಚ್.ಡಿ. ರೇವಣ್ಣ-ಎ.ಮಂಜು ಒಂದೇ ನಾಣ್ಯದ  ಎರಡು ಮುಖಗಳು: ಜಿ.ದೇವರಾಜೇಗೌಡ ಟೀಕೆ ಹಾಸನ,: ನಗರದ ಬಿ.ಎಂ. ರಸ್ತೆ ಯಲ್ಲಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದ ಜಾಗ ಅಕ್ರಮವಾಗಿದ್ದು, ಇನ್ನು 7 ದಿನಗಳ ಒಳಗೆ ಕಟ್ಟಡ ನೆಲಸಮಗೊಳಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ನಾಮ ನಿರ್ದೇಶಿತ ಸದಸ್ಯ ಜಿ.ದೇವರಾಜೇಗೌಡ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಮಾಜಿ ಸಚಿವ ಎ. ಮಂಜು ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯಲ್ಲಿನ…

ಹಾಸನ ತಾಲೂಕಿನಲ್ಲಿ 3 ಮನೆಗಳವು: 11.07 ಲಕ್ಷ ರೂ. ಆಭರಣ ಕಳ್ಳರ ಪಾಲು
ಹಾಸನ

ಹಾಸನ ತಾಲೂಕಿನಲ್ಲಿ 3 ಮನೆಗಳವು: 11.07 ಲಕ್ಷ ರೂ. ಆಭರಣ ಕಳ್ಳರ ಪಾಲು

December 26, 2018

ಹಾಸನ: ತಾಲೂಕಿನ ಅಗಿಲೆ ಗ್ರಾಮದಲ್ಲಿ ಸರಣಿ ಯೋಪಾದಿಯಲ್ಲಿ 3 ಮನೆಗಳಲ್ಲಿ ಕಳವು ನಡೆದಿದ್ದು, ಒಟ್ಟು 11.07 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.ಕಳವು 1: ಅಗಿಲೆ ಗ್ರಾಮದ ಸಣ್ಣೇಗೌಡ ಅವರು ಮನೆಗೆ ಬೀಗ ಹಾಕಿ ಮಂಗಳೂರಿಗೆ ಹೋಗಿದ್ದಾಗ ಡಿ.22ರ ಮಧ್ಯಾಹ್ನ 3 ಗಂಟೆ ವೇಳೆ ಕಳ್ಳರು ಮನೆ ಹಿಂಬದಿ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳಗೆ ನುಗ್ಗಿದ್ದಾರೆ. ರೂಮುಗಳ ವಾರ್ಡ್‍ರೋಬ್ ಗಳಲ್ಲಿದ್ದ 8,06,750 ರೂ. ಬೆಲೆಯ ಚಿನ್ನ ಮತ್ತು ಬೆಳ್ಳಿ ಆಭರಣ ಗಳನ್ನು ಹೊತ್ತೊಯ್ದಿದ್ದಾರೆ. ಈ…

ಜೀವಕಳೆ ತುಂಬಿರುವ ಬಂಡೀಪುರ ಅಭಯಾರಣ್ಯ: ಕಣ್ಮನ ಸೆಳೆಯುತ್ತಿದೆ ವನ್ಯಜೀವಿಗಳ ಸ್ವಚ್ಛಂದ ಸಂಚಾರ
ಚಾಮರಾಜನಗರ

ಜೀವಕಳೆ ತುಂಬಿರುವ ಬಂಡೀಪುರ ಅಭಯಾರಣ್ಯ: ಕಣ್ಮನ ಸೆಳೆಯುತ್ತಿದೆ ವನ್ಯಜೀವಿಗಳ ಸ್ವಚ್ಛಂದ ಸಂಚಾರ

December 25, 2018

ಗುಂಡ್ಲುಪೇಟೆ: ರಾಷ್ಟ್ರದ ಅತ್ಯುನ್ನತ ಉದ್ಯಾನವನಗಳಲ್ಲಿ ಒಂದಾದ ಬಂಡೀಪುರ ಅಭಯಾರಣ್ಯದಲ್ಲಿ ಈಗ ಜೀವಕಳೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಸಾವಿರಾರು ಎಕರೆಯಷ್ಟು ಕಾಡ್ಗಿಚ್ಚಿನಿಂದಾಗಿ ಎಲ್ಲೆಲ್ಲೂ ಬರಡು ಭೂಮಿಯಂ ತಾಗಿತ್ತು. ಆದರೆ ಈಗ ಇಲ್ಲಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಎಲ್ಲೆಲ್ಲೂ ಹಚ್ಚ ಹಸಿರಿನ ಮೈಸಿರಿ. ಸಮೃದ್ಧಿಯಾಗಿ ರುವ ತುಂಬಿರುವ ಕೆರೆ ಕಟ್ಟೆಗಳು. ಸ್ವಚ್ಚಂದ ವಾಗಿ ವಿಹರಿಸುವ ವನ್ಯ ಜೀವಿಗಳು ಮತ್ತು ಪಕ್ಷಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊಸದಾಗಿ ಚಿಗುರಿದ ಹುಲ್ಲನ್ನು…

ರೈತರ ಪರಿಹಾರ, ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಉರುಳು ಸೇವೆ
ಹಾಸನ

ರೈತರ ಪರಿಹಾರ, ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಉರುಳು ಸೇವೆ

December 25, 2018

ಹಾಸನ: ರೈತರಿಗೆ ಪರಿಹಾರ ಹಾಗೂ ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಗ್ರಾಮಸ್ಥರು ಹಾಸನಾಂಬ ದೇವಾಲಯದಿಂದ ನೀರುಬಾಗಿಲು ಆಂಜನೇಯ ದೇವಸ್ಥಾನದವರೆಗೂ ಉರುಳು ಸೇವೆ ಮಾಡು ವುದರ ಮೂಲಕ ಗಮನಸೆಳೆದರು. ಮೊದಲು ಹಾಸನಾಂಬೆ ದೇವಾಲಯದ ಮುಂದೆ ಆವರಣದಲ್ಲಿ ಕರ್ಪೂರ ಹಚ್ಚಿ ನಂತರ ಉರುಳು ಸೇವೆ ಆರಂಭಿಸಿದರು. ಹಾಸನ ತಾಲೂಕು, ಕಸಬಾ ಹೋಬಳಿ, ತಮ್ಮಾಪುರ, ಉದ್ದೂರು, ಚಿಕ್ಕೊಂಡಗುಳ ಹಾಗೂ ಡೈರಿ ಸರ್ಕಲ್‍ನಿಂದ ದೊಡ್ಡ ಮುಂಡಿಗನಹಳ್ಳಿಯವರೆಗೂ 1995-1996ನೇ ಇಸವಿಯಲ್ಲಿ 110ಅಡಿ ರಿಂಗ್ ರಸ್ತೆ ಯನ್ನು ಅಂದಿನ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣನವರ ಆಧ್ಯಕ್ಷತೆಯಲ್ಲಿ…

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ
ಹಾಸನ

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ

December 25, 2018

ಶ್ರವಣಬೆಳಗೊಳ: ಪ್ರಾಚೀನ ವಾಸ್ತು ಶಿಲ್ಪ, ಶಿಲಾ ಶಾಸನಗಳು, ಸಾಂಸ್ಕøತಿಕ ಕಲೆ-ಸಾಹಿತ್ಯ ಹಾಗೂ ಐತಿಹಾಸಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕೆಲಸವಾಗಬೇಕು ಎಂದು ಪ್ರಾಂಶು ಪಾಲ ಡಾ.ಎಸ್.ದಿನೇಶ್ ಅಭಿಪ್ರಾಯಪಟ್ಟರು. ಎಸ್.ಎನ್. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಳಿಗೆ ಆಯೋಜಿಸಿದ್ದ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಸ್ಥಳೀಯವಾಗಿರುವ ಐತಿಹಾಸಿಕ ಹಾಗೂ ಸಾಂಸ್ಕøತಿಕ ಹಿನ್ನೆಲೆಯನ್ನು ಯುವ ಜನ ತೆಗೆ ತಲುಪಿಸುವ ಕೆಲಸವಾಗಬೇಕು. ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮ ಸುತ್ತ-ಮುತ್ತ ಅನೇಕ ಐತಿಹ್ಯಗಳು ಅಡಗಿವೆ. ಆದರೆ ನಮಗೆ ಅರಿವಿಲ್ಲದೆ…

ಬಾಹುಬಲಿ ಮೂರ್ತಿ ಸ್ವಚ್ಛತಾ ಕಾರ್ಯಕ್ಕೆ ಶುಭಾರಂಭ
ಹಾಸನ

ಬಾಹುಬಲಿ ಮೂರ್ತಿ ಸ್ವಚ್ಛತಾ ಕಾರ್ಯಕ್ಕೆ ಶುಭಾರಂಭ

December 25, 2018

ಶ್ರವಣಬೆಳಗೊಳ: ಈ ವರ್ಷದ ಆರಂಭದಲ್ಲಿ ಜರುಗಿದ ವಿಶ್ವವಿಖ್ಯಾತ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ವಿವಿಧ ದ್ರವ್ಯಗಳಿಂದ ಅಭಿಷೇಕಗೊಂಡಿದ್ದ ಬಾಹುಬಲಿ ಮೂರ್ತಿಯ ಸ್ವಚ್ಚತಾ ಕಾರ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12.30 ಗಂಟೆಗೆ ಶುಭಾರಂಭಗೊಂಡಿತು. ಭಾರತೀಯ ಸರ್ವೇಕ್ಷಣಾಲಯದ ವೈಜ್ಞಾನಿಕ ವಿಭಾಗದ ಉಪ ಅಧೀಕ್ಷಕ ಡಾ.ಅಂಬೇಡ್ಕರ್, ಸಹಾಯಕ ಉಪ ಅಧೀಕ್ಷಕ ಡಾ. ಸುಜಿತ್ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.

ಟ್ರಾನ್ಸ್ ಜೆಂಡರ್ ಬಿಲ್ ಹಿಂಪಡೆಯಲು ಆಗ್ರಹಿಸಿ ಮಂಗಳಮುಖಿಯರ ಪ್ರತಿಭಟನೆ
ಹಾಸನ

ಟ್ರಾನ್ಸ್ ಜೆಂಡರ್ ಬಿಲ್ ಹಿಂಪಡೆಯಲು ಆಗ್ರಹಿಸಿ ಮಂಗಳಮುಖಿಯರ ಪ್ರತಿಭಟನೆ

December 25, 2018

ಹಾಸನ: ಟ್ರಾನ್ಸ್ ಜೆಂಡರ್ ಬಿಲ್‍ನ್ನು ಹಿಂಪಡೆಯಿರಿ ಮತ್ತು ಮಾನವ ಕಳ್ಳಸಾಗಾ ಣಿಕೆಯ ಬಿಲ್‍ನ್ನು ಸೆಲೆಕ್ಟ್ ಕಮಿಟಿಗೆ ನೀಡುವಂತೆ ಆಗ್ರಹಿಸಿ ಮಂಗಳಮುಖಿ ಯರ ಜೊತೆ ವಿವಿಧ ಸಂಘಟನೆಗಳ ಮುಖಂಡರು ಡಿಸಿ ಕಛೇರಿ ಆವರಣ ದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಡಿಸೆಂಬರ್ 2018ರ ಲೋಕಸಭೆಯಲ್ಲಿ ಟ್ರಾನ್ ಟೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಬಿಲ್, 2018 ಅನ್ನು 27 ತಿದ್ದುಪಡಿಗಳ ಸಮೆತ ಅನುಮೋದಿಸಲಾಗಿದೆ. ಜುಲೈ 2018 ರಲ್ಲಿ ಮಾನವ ಕಳ್ಳಸಾಗಾಣಿಕೆಯ (ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್ವ ಸತಿ) ಬಿಲ್,…

ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು
ಹಾಸನ

ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು

December 23, 2018

ಹಾಸನ:  ನಗರದ ಎಂ.ಜಿ.ರಸ್ತೆ ಬಳಿ ಇರುವ ಶ್ರೀ ಗುರುರಾಘವೇಂದ್ರ ಮಠ ದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಶನಿ ವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ದತ್ತಪೀಠಕ್ಕೆ ಸುಮಾರು 200ಕ್ಕೂ ಹೆಚ್ಚು ಜನ ದತ್ತಮಾಲೆ ಧರಿಸಿ ಪ್ರಯಾಣ ಬೆಳೆಸಿದರು. ವಿಶ್ವ ಹಿಂದೂ ಪರಿಷತ್ ಮತ್ತು ಭಜ ರಂಗದಳ ಹಾಸನ ನಗರ ಹಾಗೂ ತಾಲೂಕು ಘಟಕದಿಂದ ದತ್ತಮಾಲಾ ಅಭಿಯಾನದ ಡಿ.12 ರಿಂದ 22ರವರೆಗೂ ಶ್ರೀ ದತ್ತ ಜಯಂತಿ ಉತ್ಸವ ಅಂಗವಾಗಿ ಭಕ್ತಾದಿಗಳು ದತ್ತ ಮಾಲೆ ಧರಿಸಿ…

ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿದ್ದಂತೆ  ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಮತ
ಹಾಸನ

ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿದ್ದಂತೆ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಮತ

December 23, 2018

ಶ್ರವಣಬೆಳಗೊಳ: ನನ್ನ ಪ್ರತಿ ಯೊಂದು ಕಾದಂಬರಿಗಳಲ್ಲೂ ಜೀವನ ಮೌಲ್ಯಗಳನ್ನು ಬಿಡಿ ಬಿಡಿಯಾಗಿ ಪರಿ ಶೋಧನೆ ಮಾಡುವ ಕ್ರಮವಾಗಿದ್ದು, ಮೂಲಭೂತವಾದ ಅಹಿಂಸೆ ಹಾಗೂ ಇತರ ಮೌಲ್ಯಗಳ ಶೋಧನೆಗೆ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಜೈನ ಧರ್ಮದ ಸಿದ್ಧಾಂತಗಳು ಸಹಕಾರಿಯಾಗಿದೆ ಎಂದು ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು. ಶ್ರವಣಬೆಳಗೊಳದ ಕಾನಜಿ ಯಾತ್ರಿ ಕಾಶ್ರಮ ಸಭಾಂಗಣದಲ್ಲಿ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಆಯೋಜಿಸಿದ್ದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿ ದ್ದಂತೆ. ಯಾವುದೇ ಭಾಷೆಯಲ್ಲಿ ಇಲ್ಲದ…

ನ್ಯಾಯಾಧೀಶರು, ವಕೀಲರು ಪರಿಪಕ್ವವಾದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ
ಹಾಸನ

ನ್ಯಾಯಾಧೀಶರು, ವಕೀಲರು ಪರಿಪಕ್ವವಾದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ

December 23, 2018

ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅಭಿಮತ ಅರಸೀಕೆರೆ: ನ್ಯಾಯಾಂಗದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು ಪರಿಪಕ್ವವಾದಲ್ಲಿ ಮಾತ್ರ ನಮ್ಮನ್ನು ನಂಬಿ ಬರುವ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಕೀಲರು ಕಾನೂನು ಕಾರ್ಯಾಗಾರ ಗಳಲ್ಲಿ ಭಾಗವಹಿಸಿ ಅನುಭವಿ ತಜ್ಞರಿಂದ ತರಬೇತಿ ಪಡೆದು ಜ್ಞಾನವನ್ನು ವೃದ್ಧಿಸಿ ಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯ ಮೂರ್ತಿ ಹೆಚ್.ಪಿ.ಸಂದೇಶ್ ಹೇಳಿದರು. ನಗರದ ನ್ಯಾಯಾಲಯ ಸಂಕೀರ್ಣ ದಲ್ಲಿರುವ ವಕೀಲರ ಭವನದಲ್ಲಿ ತಾಲೂಕು ವಕೀಲರ ಸಂಘದಿಂದ ಏರ್ಪಡಿಸಲಾ ಗಿದ್ದ ವಕೀಲರ ದಿನಾಚರಣೆ ಮತ್ತು ಕಾನೂನು ಕಾರ್ಯಾಗಾರವನ್ನು…

1 62 63 64 65 66 103
Translate »