Tag: Holenarasipura

ಮನೆಗೆ ಬಸ್ ನುಗ್ಗಿ ಹಾನಿ
ಹಾಸನ

ಮನೆಗೆ ಬಸ್ ನುಗ್ಗಿ ಹಾನಿ

June 12, 2018

ಹೊಳೆನರಸೀಪುರ: ಸಾರಿಗೆ ಬಸ್ಸೊಂದು ರಸ್ತೆಬದಿ ಮನೆಯ ಬಾಳೆ ಮಂಡಿಗೆ ನುಗ್ಗಿರುವ ಘಟನೆ ಸಂಭವಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅರಕಲಗೂಡು ಡಿಪೋಗೆ ಸೇರಿದ ಬಸ್(ಕೆಎ13 ಎಫ್ 2160) ಬೆಳಿಗ್ಗೆ ಹಾಸನ ದಿಂದ ಪಟ್ಟಣ ಮಾರ್ಗವಾಗಿ ಮೈಸೂರಿಗೆ ತೆರಳುವಾಗ ಪಟ್ಟಣದ ಬಿಹೆಚ್ ರಸ್ತೆಯಲ್ಲಿ ತಾಂತ್ರಿಕ ದೋಷದಿಂದ ಹಳ್ಳಕ್ಕೆ ಇಳಿದಿದೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿ ನಂತರ ರಸ್ತೆಬದಿ ನಿವಾಸಿಯೊಬ್ಬರ ಮನೆಯ ಬಾಳೆಮಂಡಿಗೆ ನುಗ್ಗಿದೆ. ಇದರಿಂದ ಗೋಡೆ, ಮೇಲ್ಛಾವಣಿ ಕುಸಿದು ಮನೆಗೆ ಹಾನಿ ಯಾಗಿದೆ. ಸದ್ಯ…

ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಜಾಥಾ
ಹಾಸನ

ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಜಾಥಾ

June 9, 2018

ಹೊಳೆನರಸೀಪುರ:  ಗ್ರಾಮ ಅಭಿವೃದ್ಧಿಯನ್ನು ಅಲ್ಲಿನ ವಿದ್ಯಾವಂತರ ದೃಢಪಡಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ.ಶಿವರಾಜು ಅಭಿಪ್ರಾಯಪಟ್ಟರು. ಪೇಟೆ-2 ಕ್ಲಸ್ಟರ್ ವ್ಯಾಪ್ತಿಯ ಕಡವಿನ ಹೊಸಹಳ್ಳಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂ ಭೋತ್ಸವ ಹಾಗೂ `ಶಾಲೆ ಕಡೆ ನನ್ನ ನಡೆ’ ಶೈಕ್ಷಣ ಕ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಪೋಷಕರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದ ರೊಂದಿಗೆ ಸರ್ಕಾರಿ ಶಾಲೆಗಳ ಸಬಲೀ ಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ದೊರಕುವ ಸೌಲಭ್ಯ…

ಹೃದಯಾಘಾತದಿಂದ ಎಎಸ್‍ಐ ಸಾವು
ಹಾಸನ

ಹೃದಯಾಘಾತದಿಂದ ಎಎಸ್‍ಐ ಸಾವು

June 5, 2018

ಹೊಳೆನರಸೀಪುರ: ಕರ್ತವ್ಯ ನಿರತ ಎಎಸ್‍ಐ ಹೃದಯಾಘಾತ ದಿಂದ ಸಾವನ್ನ ಪ್ಪಿರುವ ಘಟನೆ ತಾಲೂಕಿನ ಹಳ್ಳಿಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಸಂಭವಿಸಿದೆ. ಆಲೂರು ತಾಲೂಕು ಮಗ್ಗೆ ಹೋಬಳಿ ವೈ.ಎನ್‍ಪುರ ನಿವಾಸಿ ಸುರೇಶ್ ಮೃತರು. ಎಂದಿನಂತೆ ಇಂದು ಠಾಣೆ ಯಲ್ಲಿ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ ಹೃದಯಾಘಾತ ಸಂಭವಿಸಿದೆ. ಕೂಡಲೇ ಸಿಬ್ಬಂದಿ ಠಾಣೆಯ ಎದುರೇ ಇದ್ದ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿ ದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ವೈದ್ಯರು ಪರೀಕ್ಷಿಸಿ ದೃಢಪಡಿಸಿದರು. ಮೃತರು ಪತ್ನಿ ಇಬ್ಬರು ಪುತ್ರಿಯರನ್ನು…

ವಾಸವಿ ಕ್ಲಬ್‍ನಿಂದ ಪ್ರತಿಭಾ ಪುರಸ್ಕಾರ
ಹಾಸನ

ವಾಸವಿ ಕ್ಲಬ್‍ನಿಂದ ಪ್ರತಿಭಾ ಪುರಸ್ಕಾರ

June 4, 2018

ಹೊಳೆನರಸೀಪುರ:  ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಭವಿಷ್ಯ ರೂಪಿಸಿ ಎಂದು ವಾಸವಿ ಕ್ಲಬ್ ಇಂಟರ್ ನ್ಯಾಷಿನಲ್ ನಿದೇರ್ಶಕ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆರ್.ರವಿ ಕುಮಾರ್ ಪೋಷಕರಿಗೆ ಸಲಹೆ ನೀಡಿದರು. ಪಟ್ಟಣದ ವಾಸವಿ ಮಹಲ್‍ನಲ್ಲಿ ವಾಸವಿ ಕ್ಲಬ್‍ನಿಂದ ಆರ್ಯ ವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು…

ರಸ್ತೆಬದಿ ಮನೆಗೆ ನುಗ್ಗಿದ ಕ್ಯಾಂಟರ್ ಗೋಡೆ ಕುಸಿತ, ನೆಲಕ್ಕುರುಳಿದ ವಿದ್ಯುತ್ ಕಂಬಗಳು
ಹಾಸನ

ರಸ್ತೆಬದಿ ಮನೆಗೆ ನುಗ್ಗಿದ ಕ್ಯಾಂಟರ್ ಗೋಡೆ ಕುಸಿತ, ನೆಲಕ್ಕುರುಳಿದ ವಿದ್ಯುತ್ ಕಂಬಗಳು

June 4, 2018

ಹೊಳೆನರಸೀಪುರ: ಮನೆಗೆ ಕ್ಯಾಂಟರ್ ನುಗ್ಗಿ ಹಾನಿಯಾಗಿರುವ ಘಟನೆ ತಡರಾತ್ರಿ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಾಲೂಕಿನ ತಟ್ಟೆಕೆರೆ ಗ್ರಾಮದ ರಸ್ತೆಬದಿ ಅಂಗಡಿ ನಿವಾಸಿ ಗೋಪಾಲಕೃಷ್ಣ ಅವರ ಮನೆ ಹಾನಿಗೀಡಾಗಿದೆ. ರಾತ್ರಿ 11 ವೇಳೆ ಕ್ಯಾಂಟರ್‍ವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಬದಿ ಇದ್ದ ವಿದ್ಯುತ್ ಕಂಬಗಳಿಗೆ ಗುದ್ದಿ ನಂತರ ಮನೆಗೆ ನುಗ್ಗಿದೆ. ಪರಿಣಾಮ ಮನೆಯ ಗೋಡೆ ಕುಸಿದಿದೆ. ರಸ್ತೆಬದಿ ಇದ್ದ 2 ಬಾರಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸದ್ಯ ಯಾವುದೇ…

ಕೆಲಸ ಮಾಡದ ಅಧಿಕಾರಿಗಳ ತಲೆದಂಡ
ಹಾಸನ

ಕೆಲಸ ಮಾಡದ ಅಧಿಕಾರಿಗಳ ತಲೆದಂಡ

June 2, 2018

ಹೊಳೆನರಸೀಪುರ: ಜನಪ್ರತಿ ನಿಧಿಗಳು ಹಾಗೂ ನಾಗರಿಕರು ಸಮಾಜ ದಲ್ಲಿ ತಲೆತಗ್ಗಿಸುವಂತಹ ಕೆಲಸ ಮಾಡಿದ ಅಧಿಕಾರಿಗಳ ತಲೆದಂಡ ಮಾಡಬೇಕಾ ಗುತ್ತದೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಎಚ್ಚರಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಹಳ್ಳಿ ಮೈಸೂರು ಹೋಬಳಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಕಳೆದ 5 ವರ್ಷಗಳಿಂದ ಜೆಡ್ಡು ಗಟ್ಟಿದ ಆಡಳಿತ ವ್ಯವಸ್ಥೆಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ ಈ ಸಭೆಯನ್ನು ಕರೆದಿದ್ದೇನೆ ಎಂದ ಅವರು, ಹಿಡುವಳಿದಾರರು ಮತ್ತು ಭೂ…

ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್, ಬಿಜೆಪಿ
ಹಾಸನ

ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್, ಬಿಜೆಪಿ

May 8, 2018

ಹೊಳೆನರಸೀಪುರ:  ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಸಮಸ್ಯೆಗಳನ್ನು ಮರೆತು ಹಗರಣದಲ್ಲಿ ಭಾಗಿಯಾಗಿದ್ದರೂ ಸಹ ದಾರಿ ತಪ್ಪಿಸಲು ಸುಳ್ಳು ಭರವಸೆಗಳನ್ನು ನೀಡು ತ್ತಿವೆ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವÀ ಹೆಚ್.ಡಿ.ರೇವಣ್ಣ ಆರೋಪಿಸಿದರು. ಪಟ್ಟಣದಲ್ಲಿನ ಅವರ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಶಾಸಕನಾದ ಮೇಲೆ ಹತ್ತು ವರ್ಷ ನಮ್ಮ ಸರ್ಕಾರ ಇಲ್ಲದಿದ್ದರೂ ಸಹ ವಿರೋಧ ಪಕ್ಷದವರು ಒಪ್ಪುವ ರೀತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮತ್ತು ನಮ್ಮ ತಂದೆ…

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಹಾಸನ

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

May 5, 2018

ಹೊಳೆನರಸೀಪುರ: ಸಿಎಂ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಜೆಡಿಎಸ್ ಬೆಂಬಲಿಗರಿಂದ ತಾಲೂಕಿನ ವಿವಿಧೆಡೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ಮಣ್ಣು ಸುರಿದು, ಟ್ರಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ್ದರೆ, ಮಹಿಳಾ ಕಾರ್ಯ ಕರ್ತರು ಪೊರಕೆ ಪ್ರದರ್ಶಿಸಿ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹಲವೆಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ…

ಜೆಡಿಎಸ್-ಕಾಂಗ್ರೆಸ್ ಗಲಾಟೆ; ಕಲ್ಲು ತೂರಾಟ
ಹಾಸನ

ಜೆಡಿಎಸ್-ಕಾಂಗ್ರೆಸ್ ಗಲಾಟೆ; ಕಲ್ಲು ತೂರಾಟ

May 1, 2018

ಹೊಳೆನರಸೀಪುರ: ತಾಲೂಕಿ ನಲ್ಲಿ ಚುನಾವಣೆ ರಣರಂಗ ದಿನ ದಿನಕ್ಕೂ ಕಾವು ಪಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭ ವಿಸಿ ಜಿಪಂ ಸದಸ್ಯನ ಕಾರಿನ ಮೇಲೆ ಕಲ್ಲು ತೂರಾಟ ಘಟನೆ ನಡೆದಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಚನ್ನರಾಯಪಟ್ಟಣ ತಾಲೂಕಿನ ಎ.ಕಾಳೇನಹಳ್ಳಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾ ಮಾರಿ ನಡೆದಿದ್ದು, ಕಾಂಗ್ರೆಸ್ ನಾಯಕಿ ಅನುಪಮಾ ಅವರ ಪುತ್ರ. ಜಿಪಂ ಸದಸ್ಯ ಶ್ರೇಯಸ್ ಪಟೇಲ್ ಕಾರಿನ ಮೇಲೆ ಕಲ್ಲು ತೂರಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ವಿವರ:…

ಹಳ್ಳಿಮೈಸೂರು ಹೋಬಳಿಯಲ್ಲಿ ಸಚಿವ ಎ.ಮಂಜು ಮತಬೇಟೆ
ಹಾಸನ

ಹಳ್ಳಿಮೈಸೂರು ಹೋಬಳಿಯಲ್ಲಿ ಸಚಿವ ಎ.ಮಂಜು ಮತಬೇಟೆ

April 30, 2018

ಹೊಳೆನರಸೀಪುರ: ಅರಕಲ ಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವ ಎ.ಮಂಜು ಹಳ್ಳಿ ಮೈಸೂರು ಹೋಬಳಿಯ ವಿವಿಧ ಗ್ರಾಪಂ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ಹಳ್ಳಿ ಮೈಸೂರು ಗ್ರಾಮದಲ್ಲಿ ಮಾತನಾಡಿದ ಅವರು, ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದಿಟ್ಟ, ದೂರ ದೃಷ್ಟಿ ನಿರ್ಧಾರ ಗಳಿಂದ ನೂರಾರು ಜನಪರ ಯೋಜನೆ ಗಳನ್ನು ಜಾರಿಗೊಳಿಸಿ ಗ್ರಾಮೀಣ ಭಾಗದ ಸ್ತ್ರೀ ಸಾಮಾನ್ಯರಿಗೆ ಸೌಲಭ್ಯ ತಲುಪುವಂತೆ ಕ್ರಮ ಕೈಗೊಂಡ ಪರಿಣಾಮ ಇಂದು ಜನಾಭಿ ಪ್ರಾಯ ನಮ್ಮ ಪಕ್ಷದ…

1 2 3 4
Translate »