Tag: KR Pet

ಕೆ.ಆರ್.ಪೇಟೆ: ವಾರದಲ್ಲಿ 4 ದಿನ ಮಾತ್ರ ದಿನಸಿ, ತರಕಾರಿ ಮಾರಾಟ ತಹಶೀಲ್ದಾರ್ ಎಂ. ಶಿವಮೂರ್ತಿ
ಮಂಡ್ಯ

ಕೆ.ಆರ್.ಪೇಟೆ: ವಾರದಲ್ಲಿ 4 ದಿನ ಮಾತ್ರ ದಿನಸಿ, ತರಕಾರಿ ಮಾರಾಟ ತಹಶೀಲ್ದಾರ್ ಎಂ. ಶಿವಮೂರ್ತಿ

April 1, 2020

ಕೆ.ಆರ್.ಪೇಟೆ, ಮಾ.31- ಕೊರೊನಾ ಸೋಂಕು ತಡೆಗೆ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿ ವಾರ್ಯವಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಕೆ.ಆರ್.ಪೇಟೆ ಪಟ್ಟಣ ದಲ್ಲಿ ವಾರಕ್ಕೆ ನಾಲ್ಕು ದಿನ ಅಂದರೆ ಮಂಗಳ ವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಮಾತ್ರ ದಿನಸಿ ಅಂಗಡಿ ಹಾಗೂ ತರಕಾರಿ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ. ಉಳಿದ ದಿನ ಗಳಂದು ಕಡ್ಡಾಯವಾಗಿ ಬಂದ್ ಮಾಡುವ ಮೂಲಕ ಸಹಕಾರ ನೀಡಬೇಕು. ಸಾರ್ವ ಜನಿಕರು ತಡೆಗೆ ಏ.14ರವರೆಗೆ ಈ ನಿಯಮವನ್ನು ಪಾಲಿಸುವ ಮೂಲಕ ಕೊರೊನಾ…

ಫೆ. 10ರಂದು ವೀರಶೈವ ಮಹಾಸಭಾ ಚುನಾವಣೆ
ಮಂಡ್ಯ

ಫೆ. 10ರಂದು ವೀರಶೈವ ಮಹಾಸಭಾ ಚುನಾವಣೆ

January 24, 2019

ಕೆ.ಆರ್.ಪೇಟೆ: ತಾಲೂಕು ವೀರಶೈವ ಮಹಾಸಭಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ.10ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜ.29 ಮಧ್ಯಾಹ್ನ 3ಗಂಟೆವರೆಗೆ ಕೊನೆಯ ದಿನವಾಗಿರುತ್ತದೆ. ನಾಮಪತ್ರ ವಾಪಸ್ ಪಡೆಯಲು ಫೆ.2ರಂದು ಮಧ್ಯಾಹ್ನ 3ಗಂಟೆಯವರೆಗೆ ಅವಕಾಶವಿರುತ್ತದೆ. ಫೆ.10ರಂದು ಬೆಳಿಗ್ಗೆ 8ರಿಂದ 4ಗಂಟೆಯವರೆಗೆ ನಡೆಯಲಿದೆ ನಂತರ ಚುನಾವಣೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾ ಗುವುದು. ಪಟ್ಟಣದ ಹಳೆ ಕಿಕ್ಕೇರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ರೈಸ್ ಮಿಲ್ ಕಟ್ಟಡದಲ್ಲಿರುವ ತಾಲೂಕು ವೀರಶೈವ ಮಹಾಸಭಾ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ಹಾಗೂ ನಾಮಪತ್ರ…

ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ
ಮಂಡ್ಯ

ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ

January 23, 2019

ಕೆ.ಆರ್.ಪೇಟೆ: ಪಟ್ಟಣ ಸೇರಿ ದಂತೆ ತಾಲೂಕಿನ ವಿವಿಧೆಡೆ ವಿವಿಧ ಸಂಘ ಟನೆಗಳ ಪದಾಧಿಕಾರಿಗಳು ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಶ್ರೀಶಿವಕುಮಾರಶ್ರೀ ಗಳಿಗೆ ಗೌರವ ನಮನ ಸಲ್ಲಿಸಿದವು. ತಾಲೂಕು ವೀರಶೈವ, ಲಿಂಗಾಯಿತ ಮಹಾ ಸಭಾ: ಸಿದ್ಧಗಂಗಾ ಶ್ರೀಮಠದ ಪೀಠಾಧ್ಯಕ್ಷ ಡಾ.ಶಿವಕುಮಾರಶ್ರೀಗಳಿಗೆ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಶಿವೈಕ್ಯರಾದ ಶ್ರೀಗಳಿಗೆ ಕಂಬನಿ ಮಿಡಿದು ಗೌರವ ಸಲ್ಲ್ಲಿಸಿದರು. ಈ ವೇಳೆ ತಾಲೂಕು ದಲಿತ ಸಂಘ ಟನೆಗಳ…

ರಜೆ ಘೋಷಣೆ ನಡುವೆಯೂ ನಡೆದ ಕಾಲೇಜು: ಪ್ರತಿಭಟನೆ
ಮಂಡ್ಯ

ರಜೆ ಘೋಷಣೆ ನಡುವೆಯೂ ನಡೆದ ಕಾಲೇಜು: ಪ್ರತಿಭಟನೆ

January 23, 2019

ಕೆ.ಆರ್.ಪೇಟೆ: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದ್ದರೂ, ಪಟ್ಟಣದ ಕ್ರೈಸ್ತ ದಿ ಕಿಂಗ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಿಸದೇ ಆಂತರಿಕ ಪರೀಕ್ಷೆ ನಡೆಸುವ ಮೂಲಕ ಶ್ರೀಗಳಿಗೆ ಅಗೌರವ ತೋರಿದ ಕ್ರಮ ಖಂಡಿಸಿ ಭಕ್ತಾದಿಗಳು ಕಾಲೇಜಿನ ಎದುರು ಧರಣಿ ನಡೆಸಿದರು. ಪ್ರಥಮ ಪಿಯುಸಿ ಮಕ್ಕಳಿಗೆ ಆಂತರಿಕ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಪೂರ್ವ ಸಿದ್ದತಾ ಪರೀಕ್ಷೆ ಮಾಡುತ್ತಾ ಸರ್ಕಾರಿ ಆದೇಶ ಗಾಳಿಗೆ ತೂರಿರುವ ಆಡಳಿತ…

ಹಬ್ಬಕ್ಕೆ ನಾನಾ ತಿಂಡಿ ಮಾಡುವಾಗ ಸಿಲಿಂಡರ್ ಸಿಡಿದು ಗಾಯಗೊಂಡಿದ್ದ ಸಹೋದರಿಯರ ಸಾವು
ಮೈಸೂರು

ಹಬ್ಬಕ್ಕೆ ನಾನಾ ತಿಂಡಿ ಮಾಡುವಾಗ ಸಿಲಿಂಡರ್ ಸಿಡಿದು ಗಾಯಗೊಂಡಿದ್ದ ಸಹೋದರಿಯರ ಸಾವು

November 13, 2018

ಮೈಸೂರು: ಹಬ್ಬಕ್ಕೆ ವಿಶೇಷ ತಿಂಡಿ-ತಿನಿಸು ಮಾಡುತ್ತಿದ್ದಾಗ ಅಡುಗೆ ಗ್ಯಾಸ್ ಸಿಲಿಂಡರ್ ಸಿಡಿದು ತೀವ್ರ ಸುಟ್ಟ ಗಾಯಗಳಾಗಿದ್ದ ಸಹೋದರಿಯರು ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ಹೆಚ್.ಸಿ. ಸುರೇಶ ಪತ್ನಿ ಶ್ರೀಮತಿ ಭಾನುಮತಿ (44) ಹಾಗೂ ಕಟ್ಟೆ ಕ್ಯಾತನಹಳ್ಳಿ ಗ್ರಾಮದ ನಿವಾಸಿ ತಾತೇಗೌಡರು ಪತ್ನಿ ಶಶಿಕಲಾ (46) ಸಾವನ್ನಪ್ಪಿದವರು. ಕೆ.ಆರ್. ಪೇಟೆ ತಾಲೂಕು ಜೈನಹಳ್ಳಿಯವರಾದ ಭಾನುಮತಿ ಅವರನ್ನು ಹರಿಹರಪುರದ ಹೆಚ್.ಸಿ.ಸುರೇಶ ಅವರಿಗೂ, ಶಶಿಕಲಾ ಅವರನ್ನು ಕಟ್ಟೆ ಕ್ಯಾತನಹಳ್ಳಿ ತಾತೇಗೌಡರಿಗೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರಿಗೂ…

ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಮಂಡ್ಯ

ಸಾಲಬಾಧೆಯಿಂದ ರೈತ ಆತ್ಮಹತ್ಯೆ

November 8, 2018

ಕೆ.ಆರ್.ಪೇಟೆ: ಸಾಲದ ಬಾಧೆಯಿಂದ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಯಾಲಕ್ಕೀಗೌಡ ಅವರ ಮಗ ಜವರೇಗೌಡ(55) ಆತ್ಮಹತ್ಯೆ ಮಾಡಿಕೊಂಡ ರೈತ. ಘಟನೆ ವಿವರ: ರೈತ ಜವರೇಗೌಡ ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 2 ಲಕ್ಷ ರೂ. ಹಾಗೂ 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬಾಳೆ ತೆಂಗಿನ ಬೆಳೆ ಬೆಳೆದಿದ್ದರು. ಮಳೆ ಇಲ್ಲದೆ ಬೆಳೆ…

ಮೂಲಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲ
ಮಂಡ್ಯ

ಮೂಲಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲ

November 5, 2018

 ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್ ಆರೋಪ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ ಸಮರ್ಪಕ ನಿರ್ವಹಣೆಗೆ ಆಗ್ರಹ ಕೆ.ಆರ್.ಪೇಟೆ:  ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿ ದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಕಾಪಾಡುವಿಕೆ, ಬೀದಿ ದೀಪಗಳ ನಿರ್ವಹಣೆಯ ವೈಫಲ್ಯದಿಂದÀ ನಾಗರಿಕರು ಹಲವು ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸ ಬೇಕಾದ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಹೆಚ್.ಆರ್. ಲೋಕೇಶ್ ಆರೋಪ ಮಾಡಿದರು. ಪಟ್ಟಣದಲ್ಲಿ ಕಲುಷಿತ ನೀರನ್ನು ಪತ್ರಕರ್ತರ ಮುಂದೆ ಪ್ರದರ್ಶನ…

ನಾಪತ್ತೆಯಾಗಿದ್ದ ಬಾಲಕ ಮಂಗಳಮುಖಿಯಾಗಿ ಪತ್ತೆ
ಮಂಡ್ಯ

ನಾಪತ್ತೆಯಾಗಿದ್ದ ಬಾಲಕ ಮಂಗಳಮುಖಿಯಾಗಿ ಪತ್ತೆ

October 30, 2018

ಕೆ.ಆರ್.ಪೇಟೆ, ಅ.29: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕನೊಬ್ಬ ತೃತೀಯ (ಮಂಗಳಮುಖಿ) ಲಿಂಗಿಯಾಗಿ ಬದಲಾಗಿ ಅಂಗಡಿಗಳಲ್ಲಿ ಭಿಕ್ಷಾಟನೆ ಮಾಡುವಾಗ ಸಿಕ್ಕಿ ಬಿದ್ದಿರುವ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ. ತಾಲೂಕಿನ ಗಾಮವೊಂದರ 16 ವರ್ಷದ ಬಾಲಕನೋರ್ವ ಬೆಂಗಳೂರಿನ ತಮ್ಮ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾನಗರದ ಬಿಬಿಎಂಪಿ ಸರ್ಕಾರಿ ಹೈಸ್ಕೂಲ್‍ನಲ್ಲಿ ಎಸ್‍ಎಸ್ಎಲ್‍ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಕಳೆದ 8 ತಿಂಗಳ ಹಿಂದೆ ಮನೆಗೆ ಬಂದಿದ್ದ ಬಾಲಕನನ್ನು ಪೋಷಕರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣಕ್ಕೆ ಕರೆತಂದು ಬೆಂಗಳೂರಿನ ಬಸ್ ಹತ್ತಿಸಿ ಕಳುಹಿಸಿದ್ದರು. ಆದರೆ ಬಾಲಕ…

ಅಕ್ಕಿಹೆಬ್ಬಾಳು ಗ್ರಾಪಂ ವಿರುದ್ಧ ಕರವೇ ಪ್ರತಿಭಟನೆ
ಮಂಡ್ಯ

ಅಕ್ಕಿಹೆಬ್ಬಾಳು ಗ್ರಾಪಂ ವಿರುದ್ಧ ಕರವೇ ಪ್ರತಿಭಟನೆ

October 27, 2018

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಕೆಲವು ನೌಕರರು ಮತ್ತು ಪಂಚಾಯಿತಿ ಸದಸ್ಯರು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿ ದ್ದಾರೆ ಎಂದು ಆರೋಪಿಸಿ ಅಕ್ಕಿಹೆಬ್ಬಾಳು ಪಂಚಾಯಿತಿ ಕಚೇರಿಯ ಮುಂಭಾಗ ಶುಕ್ರವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಗ್ರಾಪಂ ಕಚೇರಿಯ ಮುಂದೆ ಸಮಾ ವೇಶಗೊಂಡ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಘೋಷಣೆ ಕೊಗಿದರು. ಪಂಚಾಯಿತಿಯಲ್ಲಿ ಆಶ್ರಯ ಮನೆ, ಇ-ಸ್ವತ್ತು ಖಾತೆ ಬದಲಾವಣೆ, ವಿವಿಧ ಲೈಸೆನ್ಸ್ ದೃಢೀಕರಣ ಪತ್ರ,…

ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ: ಸಿಎಸ್‍ಪಿ
Uncategorized

ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ: ಸಿಎಸ್‍ಪಿ

October 26, 2018

ಕೆ.ಆರ್.ಪೇಟೆ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಗೆಲ್ಲು ವುದು ಸೂರ್ಯ-ಚಂದ್ರರು ಉದಯಿಸು ವುದು ಎಷ್ಟು ಸತ್ಯವೋ, ಅಷ್ಟೇ ಖಚಿತ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಮಂಡ್ಯ ಲೋಕಸಭೆಯ ಉಪಚುನಾ ವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನ ದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯ ಕರ್ತರು ಹಾಗೂ ಮುಖಂಡರ ಪೂರ್ವ ಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ಮುಖ್ಯ…

1 2 3
Translate »