Tag: MUDA

ನಿಯಮ ಉಲ್ಲಂಘಿಸಿದ 486 ಸಿಎ ನಿವೇಶನ ಸಂಬಂಧ ಮುಡಾ ಶೀಘ್ರ ಮಹತ್ವದ ನಿರ್ಧಾರ
ಮೈಸೂರು

ನಿಯಮ ಉಲ್ಲಂಘಿಸಿದ 486 ಸಿಎ ನಿವೇಶನ ಸಂಬಂಧ ಮುಡಾ ಶೀಘ್ರ ಮಹತ್ವದ ನಿರ್ಧಾರ

October 25, 2018

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಾಗರಿಕರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಖಾಸಗಿ ಸಂಘ-ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ 486 ಸಿಎ ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ. ನಗರ ಅಭಿವೃದ್ಧಿ ವಿಸ್ವಸ್ಥ ಮಂಡಳಿ (ಸಿಐಟಿಬಿ) ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವಾಗಿ ಪರಿವರ್ತನೆಯಾದ ನಂತರ ಈವರೆಗೆ ಒಟ್ಟು 638 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ದುರದೃಷ್ಟ ಸಂಗತಿಯೆಂದರೆ 638ರ ಪೈಕಿ 486 ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಮುಡಾ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಮೈಸೂರು ನಗರದ ವಿವಿಧ ಬಡಾವಣೆ ಹಾಗೂ…

ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ಕಾನೂನು ಕ್ರಮ: ನಿವೇಶನ ಮಂಜೂರಾತಿದಾರರಿಗೆ ಮುಡಾ ಎಚ್ಚರಿಕೆ
ಮೈಸೂರು

ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ಕಾನೂನು ಕ್ರಮ: ನಿವೇಶನ ಮಂಜೂರಾತಿದಾರರಿಗೆ ಮುಡಾ ಎಚ್ಚರಿಕೆ

September 23, 2018

ಮೈಸೂರು: ಖಾಲಿ ನಿವೇಶನಗಳಲ್ಲಿ ಬೆಳೆದಿ ರುವ ಗಿಡಗಂಟಿ ತೆಗೆದು ಸ್ವಚ್ಛಗೊಳಿಸದಿದ್ದಲ್ಲಿ, ದಂಡ ವಿಧಿಸಿ ಮಂಜೂರಾತಿದಾರರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಎಚ್ಚರಿಕೆ ನೀಡಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಎರಡು ಬಾರಿ ಮೈಸೂರಿಗೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿದೆ ಯಾದ್ದರಿಂದ ನಗರವನ್ನು ಸ್ವಚ್ಛವಾಗಿಡುವುದು ಎಲ್ಲರ ಕರ್ತವ್ಯವಾಗಿದೆ. ಸಿಐಟಿಬಿ ಮತ್ತು ಮುಡಾದಿಂದ ಮಂಜೂರು ಮಾಡಿರುವ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ತ್ಯಾಜ್ಯ ಸಂಗ್ರಹ ವಾಗಿರುವ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ….

ನಿಯಮ ಉಲ್ಲಂಘನೆ: 522 ಸಿಎ ನಿವೇಶನ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ
ಮೈಸೂರು

ನಿಯಮ ಉಲ್ಲಂಘನೆ: 522 ಸಿಎ ನಿವೇಶನ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ

September 13, 2018

ಮೈಸೂರು: ನಿಯಮ ಸ್ಪಷ್ಟ ಉಲ್ಲಂಘನೆ ಆಗಿರುವ ಒಟ್ಟು 522 ಸಿಎ ನಿವೇಶನಗಳ ಮಂಜೂರಾತಿ ರದ್ದು ಪಡಿಸುವುದಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ನಿರ್ಧಾರ ಕೈಗೊಳ್ಳಲು ಬುಧವಾರ ನಡೆದ ಮುಡಾ ಸಭೆ ತೀರ್ಮಾನ ಕೈಗೊಂಡಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿ ಕಾರದ ಸಭಾಂಗಣದಲ್ಲಿ ಮುಡಾ ಅಧ್ಯ ಕ್ಷರು ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರ ಅಧ್ಯಕ್ಷತೆಯಲ್ಲಿ ಬುಧ ವಾರ ನಡೆದ ಸಭೆಯಲ್ಲಿ ಮುಡಾ ಆಯುಕ್ತ ಕಾಂತರಾಜು ಈ ವಿಷಯ ಸಭೆಯ ಮುಂದಿಟ್ಟರು. ಹಿಂದಿನ ಸಿಐಟಿಬಿಯಿಂದ ಇದುವರೆಗೆ ಮೈಸೂರು ನಗರದಲ್ಲಿ…

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ

September 2, 2018

ಮೈಸೂರು: ಮೈಸೂರಿನ ಜೆ.ಪಿ.ನಗರ ಇ-ಬ್ಲಾಕ್ 10ನೇ ಮುಖ್ಯ ರಸ್ತೆಯಲ್ಲಿ ಮುಡಾಗೆ ಸೇರಿರುವ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ನಗರಾಭಿವೃದ್ಧಿ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ನಿವಾಸಿ ಗಳು ಜೆ.ಪಿ.ನಗರ 10ನೇ ಮುಖ್ಯ ರಸ್ತೆಯ ಸರ್ವೆ ನಂ.23/1ರಲ್ಲಿ 1 ಎಕರೆ 12 ಗುಂಟೆ ಮತ್ತು ಸರ್ವೆ ನಂ.23/2ರಲ್ಲಿ 4 ಎಕರೆ 20 ಗುಂಟೆ…

ಮೈಸೂರಲ್ಲಿ 120ಕಿ.ಮೀ. ಪೆರಿಪೆರಲ್ ರಸ್ತೆ ನಿರ್ಮಾಣಕ್ಕೆ ಚಿಂತನೆ
ಮೈಸೂರು

ಮೈಸೂರಲ್ಲಿ 120ಕಿ.ಮೀ. ಪೆರಿಪೆರಲ್ ರಸ್ತೆ ನಿರ್ಮಾಣಕ್ಕೆ ಚಿಂತನೆ

August 9, 2018

ಮೈಸೂರು: -ಮೈಸೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಹೊರ ವರ್ತುಲ ರಸ್ತೆ (Outer Ring Road) ನಿರ್ಮಿಸಿ ಸಫಲವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ಇದೀಗ 120ಕಿ.ಮೀ. ಪೆರಿಪೆರಲ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಪ್ರಸ್ತುತ ಇರುವ 42 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯು ಬೆಂಗಳೂರು ಹೆದ್ದಾರಿ, ಕೆಆರ್‍ಎಸ್ ರಸ್ತೆ, ಹುಣಸೂರು ಹೆದ್ದಾರಿ, ಬೋಗಾದಿ ರಸ್ತೆ, ಹೆಚ್.ಡಿ. ಕೋಟೆ ರಸ್ತೆ, ನಂಜನಗೂಡು ಹೆದ್ದಾರಿ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ ಹಾಗೂ ಮಹದೇವಪುರ ರಸ್ತೆಗಳಿಗೆ…

ಬಲ್ಲಹಳ್ಳಿ ಬಡಾವಣೆ ಸಂಬಂಧ  ಆ.6ಕ್ಕೆ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಚರ್ಚೆ
ಮೈಸೂರು

ಬಲ್ಲಹಳ್ಳಿ ಬಡಾವಣೆ ಸಂಬಂಧ  ಆ.6ಕ್ಕೆ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಚರ್ಚೆ

August 3, 2018

ಮೈಸೂರು: ವಸತಿ ಬಡಾವಣೆ ರಚಿಸಿ ನಿವೇಶನ ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ಮೈಸೂರು ಸುತ್ತಮುತ್ತ 5 ಹೊಸ ಬಡಾವಣೆಗಳನ್ನು ನಿರ್ಮಿಸಲು ಮುಂದಾಗಿದೆ. ಬಲ್ಲಹಳ್ಳಿ ಬಡಾವಣೆಯಲ್ಲಿ ಸರಿ ಸುಮಾರು 4 ಸಾವಿರ ಮಂದಿಗೆ ನಿವೇಶನ ಒದಗಿಸಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ಸರ್ಕಾರದ ಅನುಮೋದನೆ ದೊರೆತಿರುವ ಬಲ್ಲಹಳ್ಳಿ ಬಡಾವಣೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಬಲ್ಲಹಳ್ಳಿ ಯೋಜನೆಯನ್ನು 285 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಿದ್ದು, ಒಟ್ಟು 4,000 ನಿವೇಶನ ರಚಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ಬಲ್ಲಹಳ್ಳಿ…

5 ಹೊಸ ಬಡಾವಣೆ ರಚನೆಗೆ ಮುಡಾ ಸಿದ್ಧತೆ
ಮೈಸೂರು

5 ಹೊಸ ಬಡಾವಣೆ ರಚನೆಗೆ ಮುಡಾ ಸಿದ್ಧತೆ

July 23, 2018

ಮೈಸೂರು:  ಮೈಸೂರು ನಗರ ಬೆಳೆದಂತೆ ಸೂರು ರಹಿತರಿಗೆ ವಸತಿ ಬಡಾವಣೆಗಳನ್ನು ರಚಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆ, ಸ್ವರ್ಣ ಜಯಂತಿ ನಗರ ಬಡಾವಣೆ, ಶಾಂತವೇರಿ ಗೋಪಾಲಗೌಡ ಬಡಾವಣೆ, ರವೀಂದ್ರ ನಾಥ ಠಾಕೂರ್ ಬಡಾವಣೆಯ 2ನೇ ಹಂತ ಹಾಗೂ ಬಲ್ಲಹಳ್ಳಿ ಬಡಾವಣೆಗಳನ್ನು ರಚನೆ ಮಾಡುವ ಮೂಲಕ ಒಟ್ಟು 7 ಸಾವಿರ ವಿವಿಧ ಅಳತೆಯ ನಿವೇಶನಗಳನ್ನು ವಿತರಿ ಸಲು ಮುಡಾ ಭರದಿಂದ ಪ್ರಕ್ರಿಯೆ ನಡೆಸುತ್ತಿದೆ. ಭೂ ಸ್ವಾಧೀನ ಮಾಡಿಕೊಂಡು ಬಡಾವಣೆ ರಚಿಸಿ ರಸ್ತೆ,…

ಗ್ರಂಥಾಲಯ ನಿರ್ಮಾಣಕ್ಕೆ ಸಿಎ  ಸೈಟ್ ಮಂಜೂರಾತಿ ಪತ್ರ ವಿತರಣೆ
ಮೈಸೂರು

ಗ್ರಂಥಾಲಯ ನಿರ್ಮಾಣಕ್ಕೆ ಸಿಎ  ಸೈಟ್ ಮಂಜೂರಾತಿ ಪತ್ರ ವಿತರಣೆ

July 19, 2018

ಮೈಸೂರು: ಮೈಸೂರಿನ ದೇವನೂರು 3ನೇ ಹಂತದಲ್ಲಿ ಗ್ರಂಥಾಲಯ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ಸಿಎ ನಿವೇಶನದ ಹಂಚಿಕೆ ಪತ್ರವನ್ನು ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಅವರು ಎನ್.ಆರ್. ಕ್ಷೇತ್ರದ ಶಾಸಕರಾದ ಮಾಜಿ ಸಚಿವ ತನ್ವೀರ್ ಸೇಟ್ ಅವರಿಗೆ ಇಂದು ಹಸ್ತಾಂತರಿಸಿದರು. 29ಘಿ36 ಮೀಟರ್ ವಿಸ್ತೀರ್ಣ (1,044 ಚ.ಮೀ.)ದ ನಿವೇಶನದಲ್ಲಿ ಗ್ರಂಥಾಲಯ ಇಲಾಖೆಯು ದೇವನೂರು 3ನೇ ಹಂತದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿ ವಾಚನಾಲಯ ಸೌಲಭ್ಯ ಒದಗಿಸಲು ಮುಡಾದಿಂದ ಸಿಎ ನಿವೇಶನ ಮಂಜೂರು ಮಾಡಲಾಗಿದೆ ಎಂದು ತನ್ವೀರ್ ಸೇಟ್ ತಿಳಿಸಿದರು. ಈ ಸಂದರ್ಭ ಕೇಂದ್ರ…

ಮೈಸೂರು ರಿಂಗ್ ರಸ್ತೆ ಬೀದಿ ದೀಪ ಇನ್ನು ಮೂರು ತಿಂಗಳ ಕಾಲ ಮುಡಾ ನಿರ್ವಹಣೆ
ಮೈಸೂರು

ಮೈಸೂರು ರಿಂಗ್ ರಸ್ತೆ ಬೀದಿ ದೀಪ ಇನ್ನು ಮೂರು ತಿಂಗಳ ಕಾಲ ಮುಡಾ ನಿರ್ವಹಣೆ

July 6, 2018

ಸಂಸದ ಪ್ರತಾಪ್ ಸಿಂಹ ನೇತೃತ್ವದ ಮುಡಾ, ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಮೈಸೂರು: ಮೈಸೂರಿನ ರಿಂಗ್ ರಸ್ತೆಯ ಬೀದಿ ದೀಪ ನಿರ್ವಹಣೆಯನ್ನು ಮೂರು ತಿಂಗಳ ಅವಧಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಹಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಸದ್ಯ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ವರ್ಷದ ಹಿಂದೆಯಷ್ಟೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತನ್ನ ಉಸ್ತುವಾರಿಯಲ್ಲಿದ್ದ ಮೈಸೂರು ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ…

ವೈನ್ ಸ್ಟೋರ್ ತೆರವಿಗೆ ಮುಡಾ ಆಯುಕ್ತರಿಂದ ಡಿಸಿ, ಪಾಲಿಕೆ ಆಯುಕ್ತರಿಗೆ ಪತ್ರ
ಮೈಸೂರು

ವೈನ್ ಸ್ಟೋರ್ ತೆರವಿಗೆ ಮುಡಾ ಆಯುಕ್ತರಿಂದ ಡಿಸಿ, ಪಾಲಿಕೆ ಆಯುಕ್ತರಿಗೆ ಪತ್ರ

July 2, 2018

ಮೈಸೂರು: ಮೈಸೂರಿನ ಸಿದ್ಧಾರ್ಥನಗರದ ಬುದ್ಧ ಮಾರ್ಗದಲ್ಲಿರುವ ವೈನ್ ಸ್ಟೋರ್ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರು ಪತ್ರದ ಮುಖೇನ ಮನವಿ ಮಾಡಿದ್ದಾರೆ. ಸದರಿ ವೈನ್ ಸ್ಟೋರ್‍ನಿಂದ ಇಲ್ಲಿನ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸದರಿ ವೈನ್ ಸ್ಟೋರ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ವೈನ್ ಸ್ಟೋರ್ ಸಮೀಪದಲ್ಲೇ ಗೀತಾ ಶಾಲೆ ಇದ್ದು, ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ವೈನ್…

1 2 3 4
Translate »