Tag: Mysore

ಕೋಲ್ಡ್ ಫ್ರಿಡ್ಜ್‍ನ ಸ್ವೀಟ್ಸ್, ತಂಪು ಪಾನೀಯಕ್ಕೂ ಕೊರೊನಾ ಕಾಟ!
ಮೈಸೂರು

ಕೋಲ್ಡ್ ಫ್ರಿಡ್ಜ್‍ನ ಸ್ವೀಟ್ಸ್, ತಂಪು ಪಾನೀಯಕ್ಕೂ ಕೊರೊನಾ ಕಾಟ!

March 19, 2020

ಮೈಸೂರು, ಮಾ.18(ಪಿಎಂ)- ಬೇಸಿಗೆ ತಾಪ ತಾಳ ಲಾರದೇ ಯಾವುದಾದರೂ ಹೋಟೆಲ್‍ನಲ್ಲಿ ತಣ್ಣನೆಯ ತಂಪು ಪಾನೀಯ ಸೇರಿದಂತೆ ಕೋಲ್ಡ್ ಫ್ರಿಡ್ಜ್‍ನಲ್ಲಿ ಶೇಖರಿಸಿ ಮಾರಾಟ ಮಾಡುವ ಸ್ವೀಟ್ಸ್ ತಿನ್ನಲು ಬಯಕೆಯಾದರೆ ಅದಕ್ಕೂ ಕೊರೊನಾ ವೈರಾಣು ಅಡ್ಡಿಯಾಗಲಿದೆ! ಹೌದು, ಏರ್ ಕಂಡೀಷನರ್‍ಗಳಿಂದಲೂ ಕೊರೊನಾ ಹರಡುತ್ತದೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ತಣ್ಣನೆಯ ಪಾನೀಯ ಹಾಗೂ ಕೋಲ್ಡ್ ಫ್ರಿಡ್ಜ್‍ನಲ್ಲಿಡುವ ಸಿಹಿ ತಿನಿಸು ಗಳ ಮೂಲಕವೂ ವೈರಸ್ ಹರಡುವ ಭೀತಿ ಎದುರಾ ಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಕಾರ್ಯಕಾರಿ ಸಮಿತಿಯು ಬುಧವಾರ ತುರ್ತು ಸಭೆ…

ಉತ್ತಮ ನಾಟಕ, ನಿರ್ದೇಶನ, ಪ್ರಸಾಧನ, ಪೋಷಕ ನಟ ಪ್ರಶಸ್ತಿ
ಮೈಸೂರು

ಉತ್ತಮ ನಾಟಕ, ನಿರ್ದೇಶನ, ಪ್ರಸಾಧನ, ಪೋಷಕ ನಟ ಪ್ರಶಸ್ತಿ

March 19, 2020

ಮೈಸೂರು, ಮಾ. 18- ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ರಂಗ ತಂಡ (ಸಾರಂತ) ಬಳ್ಳಾರಿಯ ರಂಗತೋರಣ, ಇತ್ತೀಚೆಗೆ ನಡೆಸಿದ 13ನೆಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗ ವಹಿಸಿತ್ತು. ಕಾಲೇಜಿನ 19 ವಿದ್ಯಾರ್ಥಿ ಗಳು ಪಾಲ್ಗೊಂಡು `ಅಂಧಯುಗ’ ನಾಟಕವನ್ನು ಅಭಿನಯಿಸಿದರು. ಧರ್ಮವೀರ್ ಭಾರತಿ ಅವರ ‘ಅಂಧ ಯುಗ್’ ಹಿಂದಿ ನಾಟಕದ ಕನ್ನಡ ಅನು ವಾದವನ್ನು ಸಿದ್ದಲಿಂಗಪಟ್ಟಣಶೆಟ್ಟಿ ಹಾಗೂ ತಿಪ್ಪೇಸ್ವಾಮಿ ಮಾಡಿದ್ದಾರೆ. ಈ ನಾಟಕವನ್ನು ನಿರ್ದೇಶಿಸಿದವರು ಶ್ರೇಯಸ್.ಪಿ ಹಾಗೂ ಸಂಗೀತ ನಿರ್ದೇಶನ ಸುಬ್ರಹ್ಮಣ್ಯ ಮೈಸೂರು….

ದಸಂಸ ಅವಲೋಕನಕ್ಕಾಗಿ ಚಿಂತನಾ ಸಭೆ
ಮೈಸೂರು

ದಸಂಸ ಅವಲೋಕನಕ್ಕಾಗಿ ಚಿಂತನಾ ಸಭೆ

March 19, 2020

ಮೈಸೂರು, ಮಾ.18(ವೈಡಿಎಸ್)- ದಲಿತ ಸಂಘರ್ಷ ಸಮಿತಿಯು ರೈತ ಮತ್ತು ಪ್ರಗತಿಪರ ಚಳವಳಿಗಳಿಗೆ ತಾಯಿ ಇದ್ದಂತೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹರಿಹರ ಆನಂದಸ್ವಾಮಿ ಹೇಳಿದರು. ಅಗ್ರಹಾರದ ನವಗ್ರಹ ದೇವಸ್ಥಾನ ರಸ್ತೆಯ ವಿವಿ ಮಾರ್ಕೆಟ್ ಕಟ್ಟಡದಲ್ಲಿ ಆಯೋಜಿಸಿದ್ದ `ದಲಿತ ಸಂಘರ್ಷ ಸಮಿತಿ ಅವ ಲೋಕನಕ್ಕಾಗಿ ಚಿಂತನಾ ಸಭೆ’ ಉದ್ಘಾಟಿಸಿದ ಅವರು, 1970ರ ವೇಳೆ ಬೂಸಾ ಚಳವಳಿ ಪ್ರಾರಂಭವಾದಾಗ ಬಿ.ಬಸವಲಿಂಗಪ್ಪ ಅವರು ವೈದಿಕಶಾಹಿ ನಿಲುವುಗಳನ್ನು ಖಂಡಿಸುತ್ತಿದ್ದರು. ಈ ವೇಳೆ ದಸಂಸ ದೊಡ್ಡ ಚಳವಳಿಯಾಗಿ ಹುಟ್ಟಿಕೊಂಡಿತು. ಮೊದಲನೇ ಬಾರಿಗೆ ಭದ್ರಾವತಿಯಲ್ಲಿ…

ಕೊರೊನಾ ವಿರುದ್ಧ ನೈರುತ್ಯ ರೈಲ್ವೆ ಮುನ್ನೆಚ್ಚರಿಕಾ ಕ್ರಮ
ಮೈಸೂರು

ಕೊರೊನಾ ವಿರುದ್ಧ ನೈರುತ್ಯ ರೈಲ್ವೆ ಮುನ್ನೆಚ್ಚರಿಕಾ ಕ್ರಮ

March 19, 2020

ಮೈಸೂರು, ಮಾ.18(ಆರ್‍ಕೆಬಿ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೈಸೂರು ರೈಲು ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಮತ್ತು ಮೈಸೂರು ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಹಾಗೂ ವಿಭಾಗೀಯ ಅಧಿಕಾರಿಗಳ ತಂಡ ಬುಧವಾರ ಪರಿಶೀಲಿಸಿತು. ನಿಲ್ದಾಣದಲ್ಲಿ ಸ್ಯಾನಿಟೈಸರ್ ದ್ರಾವಣವನ್ನು ಪುನರಾವರ್ತಿಸುತ್ತಿರುವಂತೆ ಅಪರ್ಣಾ ಗರ್ಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈಲು ನಿಲ್ದಾಣದಲ್ಲಿನ `ಕೋವಿದ್-19’ ಸಹಾಯವಾಣಿಗೆ ದಾರಿ ತೋರುವ ದಿಕ್ಸೂಚಿ ಫಲಕಗಳನ್ನು ನಿಲ್ದಾಣದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ, ಪಾದಚಾರಿ…

ಮನೆಗಳವು: ಮೂವರ ಬಂಧನ, 18 ಲಕ್ಷ ರೂ. ಚಿನ್ನಾಭರಣ ವಶ
ಮೈಸೂರು

ಮನೆಗಳವು: ಮೂವರ ಬಂಧನ, 18 ಲಕ್ಷ ರೂ. ಚಿನ್ನಾಭರಣ ವಶ

March 19, 2020

ನಸುಕಿನ 4.45ರಲ್ಲಿ ಅನುಮಾನಾಸ್ಪದ ರೀತಿ ಸಂಚರಿಸುತ್ತಿದ್ದಾಗ ಸೆರೆ 205 ಗ್ರಾಂ ಚಿನ್ನ, 26 ಗ್ರಾಂ ವಜ್ರಾಭರಣ, 5 ಕೆಜಿ ಬೆಳ್ಳಿ ಆಭರಣ ವಶ ಇಬ್ಬರು ಆರೋಪಿಗಳಿಗೆ ಹಲವು ಮನೆಗಳವು ಪ್ರಕರಣಗಳಲ್ಲಿ ಜೈಲು ಉದಯಗಿರಿ ಠಾಣೆ ವ್ಯಾಪ್ತಿ-5, ನಜರ್‍ಬಾದ್-1, ಆಲನಹಳ್ಳಿ-1 ಮನೆಗಳವು ಮೈಸೂರು,ಮಾ.18(ಎಂಕೆ)-ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳ ಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ರುವ ಉದಯಗಿರಿ ಠಾಣೆ ಪೊಲೀಸರು, 18 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ….

ರಂಗನತಿಟ್ಟು, ಕೊಕ್ಕರೆ ಬೆಳ್ಳೂರಲ್ಲಿ ರಾಸಾಯನಿಕ ಸಿಂಪಡಣೆ
ಮೈಸೂರು

ರಂಗನತಿಟ್ಟು, ಕೊಕ್ಕರೆ ಬೆಳ್ಳೂರಲ್ಲಿ ರಾಸಾಯನಿಕ ಸಿಂಪಡಣೆ

March 18, 2020

ಅರಣ್ಯ ಇಲಾಖೆ ನಿದ್ದೆಗೆಡಿಸಿದ ಹಕ್ಕಿಜ್ವರ; ಹೆಬ್ಬಾಳು ಕೆರೆ, ವಿದ್ಯಾರಣ್ಯಪುರಂನಲ್ಲೂ ದ್ರಾವಣ ಸಿಂಪಡಣೆ ಲಿಂಗಾಂಬುದಿ, ಕುಕ್ಕರಹಳ್ಳಿ, ಮಳಲವಾಡಿ ಕೆರೆಯಲ್ಲಿ ಪಕ್ಷಿಗಳ ಆರೋಗ್ಯ ಪರಿಶೀಲಿಸಲು ಗಸ್ತು ಮೈಸೂರು,ಮಾ.17(ಎಂಟಿವೈ)- ಕೇರಳದ ಕೋಜಿ ಕ್ಕೋಡ್ ನಂತರ ಮೈಸೂರಲ್ಲಿಯೂ ಹಕ್ಕಿಜ್ವರದಿಂದಲೇ ಪಕ್ಷಿಗಳ ಸಾವು ಸಂಭವಿಸಿದೆ ಎಂಬುದು ದೃಢಪಟ್ಟ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನ ತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರಲ್ಲಿ ಹಕ್ಕಿಜ್ವರ (ಹೆಚ್5ಎನ್1) ವೈರಸ್ ನಾಶಪಡಿಸುವ ರಾಸಾಯ ನಿಕ ಸಿಂಪಡಣೆ ಕಾರ್ಯ ಆರಂಭವಾಗಿದೆ. ಈ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 67 ಎಕರೆ…

ದಿನಸಿ ಮಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಸ್ಟೆಲ್ ವ್ಯವಸ್ಥಾಪಕರು, ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಸಲಹೆ
ಮೈಸೂರು

ದಿನಸಿ ಮಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಸ್ಟೆಲ್ ವ್ಯವಸ್ಥಾಪಕರು, ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಸಲಹೆ

March 18, 2020

ಮೈಸೂರು,ಮಾ.17(ವೈಡಿಎಸ್)- ಕೊರೊನಾ ಹರಡ ದಂತೆ ತಡೆಯುವ ಸಲುವಾಗಿ ಈಗಾಗಲೇ ಹಲವು ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ, ದಿನಸಿ ಮಾರಾಟ ಮಳಿಗೆ, ಸೂಪರ್ ಮಾರ್ಕೆಟ್, ಉದ್ಯಾನವನ, ಬಸ್ ಸ್ಟ್ಯಾಂಡ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನಾಪತ್ರ ಹೊರಡಿಸಿದೆ. ಖಾಸಗಿ ಪಿಜಿಗಳು, ವಸತಿ ನಿಲಯಗಳು ಮತ್ತು ಹಾಸ್ಟೆಲ್‍ಗಳಲ್ಲಿಯೂ ಅಳವಡಿಸಿಕೊಳ್ಳ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗೆಗೂ ವ್ಯವಸ್ಥಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದೆ. ಕೈಗೊಳ್ಳಲೇಬೇಕಾದ ಕ್ರಮಗಳು ಹೆಚ್ಚಿನ ಜನರನ್ನು ಸೆಳೆಯಲು ವಾಣಿಜ್ಯ ಮಳಿಗೆ ಗಳಲ್ಲಿ ಸೇಲ್ಸ್…

ಕೊರೊನಾ ಭೀತಿ: ಮೈಸೂರಿನ ಸಬ್ ರಿಜಿಸ್ಟ್ರಾರ್  ಕಚೇರಿಗಳಲ್ಲಿಲ್ಲ ಯಾವುದೇ ಮುಂಜಾಗ್ರತಾ ಕ್ರಮ!
ಮೈಸೂರು

ಕೊರೊನಾ ಭೀತಿ: ಮೈಸೂರಿನ ಸಬ್ ರಿಜಿಸ್ಟ್ರಾರ್  ಕಚೇರಿಗಳಲ್ಲಿಲ್ಲ ಯಾವುದೇ ಮುಂಜಾಗ್ರತಾ ಕ್ರಮ!

March 18, 2020

ನೋಂದಣಿಗೆ ಬಂದ ಜನರಿಗಾಗಿ ಸ್ಯಾನಿಟೈಜರ್, ಟಿಷ್ಯೂ ಪೇಪರ್ ಇಲ್ಲ ಕೊರೊನಾ ಭಯದಲ್ಲಿ ಹೇರ್‍ಕಟಿಂಗ್ ಸಲೂನ್‍ಗಳಿಗೂ ಗ್ರಾಹಕರ ಕೊರತೆ ಮೈಸೂರು,ಮಾ.17(ಆರ್‍ಕೆಬಿ)- ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶ ದೆಲ್ಲೆಡೆ ಸಾಕಷ್ಟು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದರೆ, ಮೈಸೂರಿನ ಸಬ್ ರಿಜಿಸ್ಟ್ರಾರ್(ಉಪ ನೋಂದಣಾಧಿಕಾರಿ) ಕಚೇರಿಗಳಲ್ಲಿ ಮಾತ್ರ ಅಂತಹ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ ದಿರುವುದು ಆತಂಕಕ್ಕೆ ಕಾರಣವಾಗಿದೆ. ನಿತ್ಯವೂ ನೂರಾರು ಮಂದಿ ಸೇರುವ ಈ ಕಚೇರಿಯಲ್ಲೇ ರಾಜ್ಯ ಸರ್ಕಾರದ, ಆರೋಗ್ಯ ಇಲಾಖೆಯ ಸೂಚನೆಗಳ ಪಾಲನೆ ಆಗಿಲ್ಲದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ….

ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು `ಕಲಾಮಂದಿರ’ಕ್ಕೆ ಹೊಸತನ
ಮೈಸೂರು

ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು `ಕಲಾಮಂದಿರ’ಕ್ಕೆ ಹೊಸತನ

March 18, 2020

ಮೈಸೂರು, ಮಾ.17(ಪಿಎಂ)- ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು ವಾದ ಕಲಾಮಂದಿರಕ್ಕೆ ಹೊಸತನದ ಸ್ಪರ್ಶ ದೊರೆಯುತ್ತಿದ್ದು, ವಿಸ್ತೃತ ಅಭಿವೃದ್ಧಿ ಕಾಮಗಾರಿಗಳನ್ನು ಕನ್ನಡ-ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡಿದೆ. ಕನ್ನಡ-ಸಂಸ್ಕೃತಿ ಇಲಾಖೆ ಅಧೀನದ ಕಲಾಮಂದಿರ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ. ಸರ್ಕಾರದ ಹಲವು ಕಾರ್ಯಕ್ರಮ ಗಳಿಗೂ ಸೂಕ್ತ ವೇದಿಕೆ ಒದಗಿಸುತ್ತಿದೆ. ಇದೀಗ `ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ.’ ಮೈಸೂರು ಶಾಖೆಯ 80 ಲಕ್ಷ ರೂ. ಸಿಎಸ್‍ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಅನುದಾನದಲ್ಲಿ ವಿಸ್ತೃತ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಧ್ವನಿ, ಬೆಳಕು…

ಕೇವಲ 10 ಪಬ್‍ಗಳಿಗಿರುವ ಬಂದ್ ಆದೇಶ ನೂರಾರು ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೇಕಿಲ್ಲ?
ಮೈಸೂರು

ಕೇವಲ 10 ಪಬ್‍ಗಳಿಗಿರುವ ಬಂದ್ ಆದೇಶ ನೂರಾರು ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೇಕಿಲ್ಲ?

March 18, 2020

ಮೈಸೂರು, ಮಾ. 17(ಆರ್‍ಕೆ)- ಪಬ್‍ಗಳನ್ನು ಬಂದ್ ಮಾಡಬೇಕೆಂಬ ಸರ್ಕಾರದ ಆದೇಶ, ಅತೀ ಹೆಚ್ಚು ಜನರು ಸೇರುವ ಬಾರ್ ಅಂಡ್ ರೆಸ್ಟೋರೆಂಟ್‍ಗಳಿ ಗೇಕಿಲ್ಲ ಎಂದು ಬಿಯರ್ ಪ್ರಿಯರು ಪ್ರಶ್ನಿಸುತ್ತಿದ್ದಾರೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 (ಕೊರೊನಾ ವೈರಸ್) ತಡೆಗೆ ಎಚ್ಚರ ವಹಿಸಲು ಕೈಗೊಂಡಿರುವ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು. ಆದರೆ ಅದರ ಉದ್ದೇಶ ಸಫಲವಾಗಬೇಕಾದರೆ ಹೆಚ್ಚು ಜನರು ಒಂದೆಡೆ ಸೇರುವ ಉದ್ದಿಮೆ, ಸ್ಥಳಗಳ ಚಟುವಟಿಕೆ ಬಂದ್ ಮಾಡಬೇಕು ಎಂಬುದು ಸಾರ್ವಜನಿಕರ ವಾದ. ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ಕಡಿಮೆ ಸಂಖ್ಯೆಯ ಜನರು ಸೇರುವ…

1 8 9 10 11 12 330
Translate »