Tag: Mysore

ನಿವೇಶನ ಸ್ವಚ್ಛವಾಗಿಟ್ಟುಕೊಂಡವರಿಗೆ ‘ತೆರಿಗೆ ರಿಯಾಯಿತಿ’
ಮೈಸೂರು

ನಿವೇಶನ ಸ್ವಚ್ಛವಾಗಿಟ್ಟುಕೊಂಡವರಿಗೆ ‘ತೆರಿಗೆ ರಿಯಾಯಿತಿ’

November 25, 2019

ಮೈಸೂರು,ನ.24(ಆರ್‍ಕೆ)- ನಗರದ ಲ್ಲೊಂದು ಸ್ವಂತ ಮನೆ ಇರಬೇಕೆಂಬ ಕನ ಸನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿವೇಶನ ಕೊಳ್ಳಲು ಹಾತೊರೆಯುತ್ತಾರೆ. ಆದರೆ ಬಹಳಷ್ಟು ಮಂದಿ ನಿವೇಶನ ಮಾಲೀಕರು ತಮ್ಮದೇ ಕಾರಣಗಳಿಗಾಗಿ ಮನೆಯನ್ನು ನಿರ್ಮಿಸದೇ ನಿವೇಶನವನ್ನು ವರ್ಷಗಳ ಕಾಲ ಖಾಲಿಯಾ ಗಿಯೇ ಇಟ್ಟಿರುತ್ತಾರೆ. ಇಂತಹ ಖಾಲಿ ನಿವೇ ಶನಗಳಲ್ಲಿ ಅಪಾರ ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದು ಹಾವು ಮತ್ತಿತರ ವಿಷ ಜಂತುಗಳ ಆವಾಸಕ್ಕೆ ಅವಕಾಶವಾಗಿರು ತ್ತದೆ. ಇಲ್ಲವೇ, ಖಾಲಿ ನಿವೇಶನ ಆ ಭಾಗದ ಕಸದ ತೊಟ್ಟಿಯಾಗಿ ಮಾರ್ಪಟ್ಟಿರುತ್ತದೆ. ಇಂತಹ ದೃಶ್ಯಗಳನ್ನು ಮೈಸೂರಿನಲ್ಲಿಯೂ…

ಇಂದು ಹುಣಸೂರಲ್ಲಿ ಬಿಎಸ್‍ವೈ ಪ್ರಚಾರ
ಮೈಸೂರು

ಇಂದು ಹುಣಸೂರಲ್ಲಿ ಬಿಎಸ್‍ವೈ ಪ್ರಚಾರ

November 25, 2019

ಹುಣಸೂರು,ನ.24(ಕೆಕೆ)- ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಂಜೆ ಹುಣಸೂರಿ ನಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್. ವಿಶ್ವ ನಾಥ್ ಪರ ಪ್ರಚಾರ ನಡೆಸಲಿದ್ದು, ಈ ವೇಳೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ತಮ್ಮ ಬೆಂಬಲಿಗರೊಂ ದಿಗೆ ಬಿಜೆಪಿ ಸೇರಲಿದ್ದಾರೆ. ಸೋಮ ವಾರ ಸಂಜೆ 4 ಗಂಟೆಗೆ ಹುಣಸೂ ರಿನ ಮುನೇಶ್ವರ ಕಾವಲ್ ಮೈದಾನ ದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿ ಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹುಣಸೂರಿಗೆ ಆಗಮಿಸಿದ ಮಾಜಿ ಸಚಿವರುಗಳಾದ ಎ….

ಉಪ ಚುನಾವಣೆ ಫಲಿತಾಂಶದ ನಂತರ ಅಸ್ಥಿರತೆ ಉಂಟಾದರೆ ಸರ್ಕಾರವನ್ನು ಕಾಪಾಡುತ್ತೇನೆ
ಮೈಸೂರು

ಉಪ ಚುನಾವಣೆ ಫಲಿತಾಂಶದ ನಂತರ ಅಸ್ಥಿರತೆ ಉಂಟಾದರೆ ಸರ್ಕಾರವನ್ನು ಕಾಪಾಡುತ್ತೇನೆ

November 25, 2019

ಬೆಂಗಳೂರು,ನ.24- ಉಪ ಚುನಾ ವಣೆ ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ಉಂಟಾ ದರೆ ಜನರ ಹಿತಾ ಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ವನ್ನು ಕಾಪಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹೇಳಿದರು. ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಭಾನುವಾರ ಪ್ರಚಾರದಲ್ಲಿ ತೊಡಗಿದ್ದ ಅವರು, ಸುದ್ದಿಗಾರರೊಂದಿಗೆ ಮಾತ ನಾಡಿ, ನಾನು ಯಾವ ಸರ್ಕಾರವನ್ನು ಕಾಪಾಡುತ್ತೇನೆ ಎಂಬುದನ್ನು ಡಿ. 9ರ ನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಉಂಟುಮಾಡಿದರು. ಉಪ ಚುನಾವಣೆ…

ಗೊಮ್ಮಟಗಿರಿ ಗೊಮ್ಮಟೇಶ್ವರನಿಗೆ ವರ್ಣರಂಜಿತ ಮಸ್ತಕಾಭಿಷೇಕ
ಮೈಸೂರು

ಗೊಮ್ಮಟಗಿರಿ ಗೊಮ್ಮಟೇಶ್ವರನಿಗೆ ವರ್ಣರಂಜಿತ ಮಸ್ತಕಾಭಿಷೇಕ

November 25, 2019

ಗೊಮ್ಮಟಗಿರಿ,ನ.24(ಎಂಟಿವೈ)- ಹುಣ ಸೂರು ತಾಲೂಕಿನ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿಯಲ್ಲಿಯಲ್ಲಿರುವ ಬಾಹು ಬಲಿ ಶ್ರೀ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ 70ನೇ ಮಸ್ತಕಾಭಿಷೇಕ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀ ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಸ್ತಕಾಭಿಷೇಕ ದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜೈನ ಸಮುದಾಯ ಸೇರಿದಂತೆ ಇನ್ನಿತರ ಧರ್ಮಿ ಯರು ಪಾಲ್ಗೊಂಡು ಶಾಂತ ಹಾಗೂ ವೈರಾಗ್ಯ ಮೂರ್ತಿಗೆ ಜೈಕಾರ ಹಾಕಿ ಭಕ್ತಿ ಭಾವದಿಂದ ನಮಿಸಿದರು. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ದಿಗಂ ಬರ ಜೈನ…

ಗುರುವನ್ನು ಗೆದ್ದವರು ಗುರಿಯನ್ನೂ ಗೆಲ್ಲುತ್ತಾರೆ
ಮೈಸೂರು

ಗುರುವನ್ನು ಗೆದ್ದವರು ಗುರಿಯನ್ನೂ ಗೆಲ್ಲುತ್ತಾರೆ

November 25, 2019

ಮೈಸೂರು, ನ. 24- ಗುರು ಮೆಚ್ಚುಗೆ ಯನ್ನು ಗಳಿಸಿ ಅರಿವನ್ನು ಪಡೆದು ಗುರುವನ್ನು ಗೆದ್ದವರು ಗುರಿಯನ್ನೂ ಗೆಲ್ಲುತ್ತಾರೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.ನಗರದ ಎನ್‍ಆರ್ ಮೊಹಲ್ಲಾದ ಬಾಲಕಿ ಯರ ಸರ್ಕಾರಿ ಪ್ರೌಢಶಾಲೆ ಮತ್ತು ಕಾವೇರಿ ಬಳಗ ಹಾಗೂ ಹಿರಣ್ಮಯಿ ಪ್ರತಿ ಷ್ಠಾನ ಒಟ್ಟಾಗಿ ರಾಜ್ಯೋತ್ಸವದ ಅಂಗ ವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಸಾಧಕ ಶಿಕ್ಷಕರಿಗೆ ಸನ್ಮಾನ ಮತ್ತು ನುಡಿ ಸಂಭ್ರಮ ಸಮಾರಂಭವನ್ನು ಗಿಡಕ್ಕೆ ನೀರೆರೆಯುವು ದರ ಮೂಲಕ ಉದ್ಘಾಟಿಸಿ, ಮಾತನಾಡಿದರು. ಇದೊಂದು ವಿಶಿಷ್ಟ ಕಾರ್ಯಕ್ರಮ ವಾಗಿದ್ದು, ನುಡಿ…

ನಿರಂತರ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುತ್ತದೆ ಎನ್‍ಎಸ್‍ಡಿಸಿ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್
ಮೈಸೂರು

ನಿರಂತರ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುತ್ತದೆ ಎನ್‍ಎಸ್‍ಡಿಸಿ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್

November 25, 2019

ಮೈಸೂರು,ನ.24(ವೈಡಿಎಸ್)-ನಿರಂತರ ಅಭ್ಯಾಸವು ವ್ಯಕ್ತಿಯನ್ನು ಪರಿ ಪೂರ್ಣನನ್ನಾಗಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತು, ಸತತ ಪ್ರಯತ್ನದಿಂದ ಸಾಧನೆಗೈಯ್ಯಬೇಕು ಎಂದು ಕೇಂದ್ರ ಸರ್ಕಾರದ ಎನ್‍ಎಸ್‍ಡಿಸಿಯ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್ ಸಲಹೆ ನೀಡಿದರು. ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಕರಾಮುವಿವಿ ಹಾಗೂ ಆರ್‍ಐಐಐಟಿ ವತಿಯಿಂದ ಆಯೋಜಿಸಿದ್ದ `ಆನ್ ಲರ್ನ್ ಟು ಲೀಡ್’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕನಸು ಕಾಣಬೇಕು. ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ನಾನು ಏನಾಗಬೇಕೆಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದಾಗ ಮಾತ್ರ ನಮ್ಮ ಸಾಧನೆಯು ನಿರ್ಧಾರವಾಗಿರುತ್ತದೆ. ಈ ರೀತಿಯ…

ಸ್ತ್ರೀವಾದ ಚಿಂತನೆ ಮತ್ತು ಹೋರಾಟ ಕೃತಿ ಬಿಡುಗಡೆ
ಮೈಸೂರು

ಸ್ತ್ರೀವಾದ ಚಿಂತನೆ ಮತ್ತು ಹೋರಾಟ ಕೃತಿ ಬಿಡುಗಡೆ

November 25, 2019

ಮೈಸೂರು,ನ.24(ಎಂಟಿವೈ)- ಸ್ತ್ರೀವಾದ ಶಸ್ತ್ರಾಸ್ತ್ರ ಯುದ್ಧವಲ್ಲ. ಶಾಂತಿ, ಕರುಣೆ ಯಿಂದ ರೂಪುಗೊಂಡಿರುವ ಹೋರಾಟ. ಸಮಾಜದಲ್ಲಾಗುವ ಎಲ್ಲಾ ಬೆಳವಣಿಗೆ ಯನ್ನು ನಿರ್ಣಯಿಸುವ ಅರ್ಹತೆಯಲ್ಲಿ ಮಹಿಳೆಯರಿಗೂ ಪಾಲು ಸಿಗುವವರೆಗೂ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಡಾ.ವಿಜಯಮ್ಮ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಅಭಿರುಚಿ ಪ್ರಕಾಶನ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಭಾನುವಾರ ನಡೆದ ಶ್ರೀಮತಿ ಎಚ್.ಎಸ್. ಅವರ `ಸ್ತ್ರೀವಾದ ಚಿಂತನೆ ಮತ್ತು ಹೋರಾಟ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪಿತೃ ಪ್ರಧಾನವಾಗಿರುವ…

ಬಿಬಿಎಂಪಿಯಲ್ಲಿ ನೂರಾರು ಕೋಟಿಯ ಬೃಹತ್ ಭ್ರಷ್ಟಾಚಾರ: 254 ಇಂಜಿನಿಯರ್ಸ್‍ಗೆ ಹಿಂಬಡ್ತಿ ಆತಂಕ
ಮೈಸೂರು

ಬಿಬಿಎಂಪಿಯಲ್ಲಿ ನೂರಾರು ಕೋಟಿಯ ಬೃಹತ್ ಭ್ರಷ್ಟಾಚಾರ: 254 ಇಂಜಿನಿಯರ್ಸ್‍ಗೆ ಹಿಂಬಡ್ತಿ ಆತಂಕ

November 24, 2019

ಮೈಸೂರು,ನ.23-ಬೆಂಗಳೂರು ಬೃಹತ್ ನಗರಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ದಶಕದ ಹಿಂದೆ ನಡೆದಿದ್ದ ಕಾಮಗಾರಿ ಸಂಬಂಧಿತ ನೂರಾರು ಕೋಟಿ ರೂ. ಭ್ರಷ್ಟಾಚಾರ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಇದರಲ್ಲಿ ಭಾಗಿಯಾಗಿ ರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರ ಆದೇಶಿ ಸಿದೆ. ಈ ಮೂಲಕ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲೂ ಕೇಳಿಬರುತ್ತಿರುವ ಅಕ್ರಮ ಆರೋಪಕ್ಕೂ ತಾರ್ಕಿಕ ಅಂತ್ಯ ಸಿಗಬಹುದೆಂಬ ನಿರೀಕ್ಷೆ ಗಟ್ಟಿಯಾದಂತಾಗಿದೆ. ಬಿಬಿಎಂಪಿ ವ್ಯಾಪ್ತಿಯ ಮಲ್ಲೇಶ್ವರ, ರಾಜ ರಾಜೇಶ್ವರಿನಗರ ಹಾಗೂ ಗಾಂಧಿನಗರ ಕ್ಷೇತ್ರದಲ್ಲಿ 2008ರಿಂದ 2012ರ…

ನಿಷ್ಪಕ್ಷಪಾತ ತನಿಖೆಗೆ ಎಸ್‍ಡಿಪಿಐ ಆಗ್ರಹ
ಮೈಸೂರು

ನಿಷ್ಪಕ್ಷಪಾತ ತನಿಖೆಗೆ ಎಸ್‍ಡಿಪಿಐ ಆಗ್ರಹ

November 24, 2019

ಮೈಸೂರು,ನ.23(ಪಿಎಂ)-ಎನ್‍ಆರ್ ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಬೇಕು. ಆದರೆ ಈ ಘಟನೆ ಯನ್ನು ಎಸ್‍ಡಿಪಿಐ ಪಕ್ಷದೊಂದಿಗೆ ತಳುಕು ಹಾಕಿ ಲಾಭ ಪಡೆಯುವ ಷಡ್ಯಂತರ ನಡೆಯುತ್ತಿದೆ ಎಂದು ಎಸ್‍ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೆ ಸ್ಥಾಪಿತ ಹಿತಾಸಕ್ತಿಗಳು ಈ ಪ್ರಕರಣದ ಸತ್ಯವನ್ನು ಮುಚ್ಚಿಟ್ಟು…

ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

November 24, 2019

ಮೈಸೂರು,ನ.23(ಎಂಟಿವೈ)- ದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಪೆÇಲೀಸರು ನಡೆಸಿರುವ ದೌರ್ಜನ್ಯ ಖಂಡಿಸಿ ಮೈಸೂರು ವಿಶ್ವ ವಿದ್ಯಾನಿಲಯ ಸಂಶೋಧಕರ ಸಂಘ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಎಲ್ಲೆಡೆ ವಿದ್ಯಾರ್ಥಿ ಗಳ ಭವಿಷ್ಯ ಹಾಳು ಮಾಡುವತ್ತ ಮುಂದಾ ಗಿದೆ. ಕೇಂದ್ರ ಸರ್ಕಾರ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಪೂರ್ವಾಗ್ರಹ ಪೀಡಿತವಾಗಿ ದೌರ್ಜನ್ಯ ನಡೆಸುತ್ತಿದೆ. ಉದ್ದೇಶಪೂರ್ವಕವಾಗಿ ಅಲ್ಲಿನ ವಿದ್ಯಾರ್ಥಿ ಗಳನ್ನೇ ಗುರಿಯಾಗಿಸಿಕೊಂಡು…

1 130 131 132 133 134 330
Translate »