Tag: Mysore

ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ
ಮೈಸೂರು

ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ

October 27, 2019

ಮೈಸೂರು,ಅ.26(ಆರ್‍ಕೆ)- ನಿಗದಿತ ಸಮಯಕ್ಕೆ ವ್ಯಾಪಾರ ವಹಿವಾಟು ನಿಲ್ಲಿಸಲು ಹೇಳಿದ್ದಕ್ಕೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮನನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮಹಾರಾಣಿ ಪಿಯು ಕಾಲೇಜು ಎದುರು ಫಾಸ್ಟ್‍ಫುಡ್ ನಡೆಸುತ್ತಿದ್ದ ಸೋಮ, ಸಹೋದರ ಚಂದ್ರ ಶೇಖರ್ ಮತ್ತು ಸಹೋದರಿ ಲತಾ ಅವರು ರಾತ್ರಿ 11 ಗಂಟೆಯಾದರೂ ಅಂಗಡಿ ಬಂದ್ ಮಾಡದಿದ್ದರಿಂದ ಮುಚ್ಚಿಸಲು ಹೋದ ದೇವ ರಾಜ ಠಾಣೆ ಹೆಡ್ ಕಾನ್‍ಸ್ಟೇಬಲ್ ಮಂಜುನಾಥ್ ಹಾಗೂ ಹೋಂ ಗಾರ್ಡ್ ವಿರುದ್ಧ ತಿರುಗಿ…

ಪರಿಸರ, ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬ್ರೇಕ್
ಮೈಸೂರು

ಪರಿಸರ, ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬ್ರೇಕ್

October 27, 2019

ಮೈಸೂರು, ಅ.26- ನರಕ ಚತುರ್ದಶಿ, ಧನ ಲಕ್ಷ್ಮೀ ಪೂಜೆ ಹಾಗೂ ಬಲಿಪಾಡ್ಯಮಿಯನ್ನು ದೀಪಾ ವಳಿ ಹಬ್ಬವಾಗಿ ಸಂಭ್ರಮಿಸುತ್ತೇವೆ. ಕೆಡುಕನ್ನು ತೊಡೆದು ಒಳಿತನ್ನು ಕರುಣಿಸುವಂತೆ ದೀಪಗಳ ಬೆಳಗಿ ದೇವರಲ್ಲಿ ಮೊರೆಯಿಡುತ್ತೇವೆ. ಹೀಗೆ ಮನೆ-ಮನಗಳ ಬೆಳಗುವ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಒಂದು ಪ್ರತೀತಿಯಂತೆ ನಡೆದು ಬಂದಿದೆ. ಸಾಲು ಸಾಲು ದೀಪಗಳ ಬೆಳಗಿಸುವ ಸಂಪ್ರದಾಯವನ್ನು ಪಕ್ಕಕ್ಕೆ ಸರಿಸಿ, ಕ್ಷಣಮಾತ್ರದಲ್ಲಿ ಅಬ್ಬರಿಸಿ, ಬೂದಿಯಾಗುವ ಪಟಾ ಕಿಗೆ ಜನ ಮೊರೆ ಹೋಗಿದ್ದರು. ಆದರೆ ಕಾಲ ಕಳೆದಂತೆ ಹಲವು ಕಾರಣಗಳಿಂದ ಪಟಾಕಿ ತಣ್ಣಗಾಗುತ್ತಿದೆ. ಎರಡಿಂಚು…

ಮೈಸೂರು ಕೊಡವ ಸಮಾಜದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರ ಪ್ರದರ್ಶನ
ಮೈಸೂರು

ಮೈಸೂರು ಕೊಡವ ಸಮಾಜದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರ ಪ್ರದರ್ಶನ

October 27, 2019

ಮೈಸೂರು,ಅ.26(ವೈಡಿಎಸ್)- ವಿಜಯ ನಗರ 1ನೇ ಹಂತದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಭಾಷೆಯ `ಕೊಡಗ್‍ರ ಸಿಪಾಯಿ’ ಚಲನಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕೂರ್ಗ್ ಕಾಫಿ ವುಡ್ ಮೂವೀಸ್‍ರವರ ಕೊಟ್ಟುಕತ್ತಿರ ಪ್ರಕಾಶ್ ಕಾರಿಯಪ್ಪರವರ ನಿರ್ದೆಶನದಲ್ಲಿ ಕೊಡವ ಭಾಷೆಯಲ್ಲಿ ಮೂಡಿ ಬಂದಿರುವ `ಕೊಡಗ್‍ರ ಸಿಪಾಯಿ’ ಚಿತ್ರವು ಶನಿವಾರ 2 ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಗಳಿಸಿತು. ಸಿನಿಮಾ ಕಥೆ: ಸೇನೆಯಿಂದ ನಿವೃತ್ತಿ ಯಾದ ಸೈನಿಕನೊಬ್ಬ ಮರಳಿ ಮನೆಗೆ ತೆರಳಿ ದಾಗ ಮುಂದೇನು ಮಾಡುವುದೆಂದು ಆಲೋಚಿಸುತ್ತಿರುತ್ತಾನೆ. ಇದನ್ನು ಎಳೆ ಯನ್ನಾಗಿಟ್ಟುಕೊಂಡು ಉತ್ತಮ ಸಿನಿಮಾ…

ಜವಾಬ್ದಾರಿ ಮರೆತ ಪಾಲಿಕೆ ಅಧಿಕಾರಿಗಳು! ಸಾರ್ವಜನಿಕರಿಗೆ ಸ್ಪಂದಿಸಿದ ಪೊಲೀಸರು!!
ಮೈಸೂರು

ಜವಾಬ್ದಾರಿ ಮರೆತ ಪಾಲಿಕೆ ಅಧಿಕಾರಿಗಳು! ಸಾರ್ವಜನಿಕರಿಗೆ ಸ್ಪಂದಿಸಿದ ಪೊಲೀಸರು!!

October 27, 2019

ಮೈಸೂರು,ಅ.26(ಎಸ್‍ಬಿಡಿ)- ಮೈಸೂರು ಗ್ರಾಮಾಂತರ(ಸಬರ್ಬನ್) ಬಸ್ ನಿಲ್ದಾ ಣದ ಬಳಿ ಫುಟ್‍ಪಾತ್ ಅತಿಕ್ರಮಣವನ್ನು ಲಷ್ಕರ್ ಠಾಣೆ ಪೊಲೀಸರು ತೆರವು ಮಾಡಿಸಿ, ಪಾದಚಾರಿಗಳ ಸುಗಮ ಸಂಚಾ ರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿನ ಪ್ರೀ ಪೇಯ್ಡ್ ಆಟೋ ನಿಲ್ದಾ ಣದ ಸಮೀಪ ಫುಟ್‍ಪಾತ್ ಅತಿಕ್ರಮಣ ದಿಂದ ಪಾದಚಾರಿಗಳು ಅನುಭವಿಸುತ್ತಿದ್ದ ನರಕಯಾತನೆ ಬಗ್ಗೆ `ಮೈಸೂರು ಮಿತ್ರ’ ಬೆಳಕು ಚೆಲ್ಲಿತ್ತು. ಅ.25 ಹಾಗೂ 26ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಎಚ್ಚರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಇದನ್ನು ನಗರ ಪಾಲಿಕೆ ಅಧಿಕಾರಿಗಳಾಗಲೀ, ಜನಪ್ರತಿನಿಧಿ…

ಶಿಕ್ಷಕರು-ಪೋಷಕರ ನಡುವೆ ಮಧುರ ಬಾಂಧವ್ಯವಿರಬೇಕು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಭಿಮತ
ಮೈಸೂರು

ಶಿಕ್ಷಕರು-ಪೋಷಕರ ನಡುವೆ ಮಧುರ ಬಾಂಧವ್ಯವಿರಬೇಕು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಭಿಮತ

October 27, 2019

ಮೈಸೂರು, ಅ. 26- ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುವ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಹಾಗೂ ಸಮನ್ವಯತೆ ಸಾಧಿಸು ವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ಉತ್ತಮ ಸೇತುವೆ ನಿರ್ಮಿಸ ಬಹುದು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಶ್ರೀಮತಿ ರತ್ನಪ್ರಭಾ ಅವರು ಕರೆ ನೀಡಿದರು. ಶುಕ್ರವಾರ ನಗರದ ಕಲಾಮಂದಿರದಲ್ಲಿ ಕೌಟಿಲ್ಯ ವಿದ್ಯಾಲಯದ ವತಿಯಿಂದ ಏರ್ಪ ಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಅವರು ಮಾತನಾಡಿದರು. ವ್ಯಾಸಂಗಕ್ಕಾಗಿ ಶಾಲೆಗೆ ಬರುವ ಮಕ್ಕಳು ದಿನದಲ್ಲಿ 6ರಿಂದ 8 ಗಂಟೆಗಳ…

ವನ್ಯಜೀವಿಗಳ ಬಗ್ಗೆ ಮಾಹಿತಿ ಹೊಂದಿರುವ ಪಶುವೈದ್ಯರ ಕೊರತೆ ಹೆಚ್ಚಾಗಿದೆ
ಮೈಸೂರು

ವನ್ಯಜೀವಿಗಳ ಬಗ್ಗೆ ಮಾಹಿತಿ ಹೊಂದಿರುವ ಪಶುವೈದ್ಯರ ಕೊರತೆ ಹೆಚ್ಚಾಗಿದೆ

October 26, 2019

ಮೈಸೂರು,ಅ.25(ಎಂಟಿವೈ)- ರಾಜ್ಯದಲ್ಲಿ ವನ್ಯ ಜೀವಿಗಳ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ಹೊಂದಿ ರುವ ಪಶುವೈದ್ಯರ ಕೊರತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಾಗಾರಗಳ ಮೂಲಕ ನುರಿತ ಪಶುವೈದ್ಯರನ್ನು ಸಜ್ಜುಗೊಳಿಸುವ ಅಗತ್ಯವಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿಗೆ ಒಡಿಸ್ಸಾದ ನಂದನ್‍ಕಾನನ್ ಹಾಗೂ ರಾಜ್ಯದ ಶಿವಮೊಗ್ಗ, ಸಕ್ರೆಬೈಲು ಆನೆ ಕ್ಯಾಂಪ್‍ನಲ್ಲಿ `ಎಂಡೋ ಥೆಲಿಯೋಟ್ರೋಫಿಕ್ ಹರ್ಪಿಸ್’ ಸೋಂಕು ತಗುಲಿ ಆನೆಗಳ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಶುಕ್ರವಾರ ಪಶು ವೈದ್ಯರು, ಆನೆ ಪಾಲಕರು,…

ಸ್ವಾಮಿ ವಿವೇಕಾನಂದರ ತತ್ವ ಅರ್ಥೈಸಿಕೊಂಡರೆ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು
ಮೈಸೂರು

ಸ್ವಾಮಿ ವಿವೇಕಾನಂದರ ತತ್ವ ಅರ್ಥೈಸಿಕೊಂಡರೆ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು

October 26, 2019

ಮೈಸೂರು, ಅ.24(ಎಂಕೆ)- ಸ್ವಾಮಿ ವಿವೇಕಾನಂದರ ತತ್ವಗಳನ್ನು ಅರ್ಥಮಾಡಿ ಕೊಂಡವರು ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮೈಸೂರು ವಿವಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ. ಅನಂತರಾಮು ಅಭಿಪ್ರಾಯಿಸಿದರು. ಮಾನಸಗಂಗೋತ್ರಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ `ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಧರ್ಮ, ಸಂಸ್ಕøತಿ ಮತ್ತು ದೇಶಭಕ್ತಿಯ ಆಧ್ಯಾತ್ಮಿಕ ಧಾರೆ’ ಕುರಿತ 2 ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಶ್ರೇಷ್ಠ ದಾರ್ಶ ನಿಕರಾಗಿದ್ದು, ಅಖಂಡ ದೇಶಭಕ್ತಯೊಂದಿಗೆ…

ಬಸವಣ್ಣನ ವಚನ ಚಳವಳಿ ಮರುಕಳಿಸಬೇಕಿದೆ
ಮೈಸೂರು

ಬಸವಣ್ಣನ ವಚನ ಚಳವಳಿ ಮರುಕಳಿಸಬೇಕಿದೆ

October 26, 2019

ಮೈಸೂರು,ಅ.25-ಸಮಸಮಾಜದ ಪರಿ ಕಲ್ಪನೆಯಲ್ಲಿ ಮಾನವಕುಲದ ಉದ್ಧಾರ ಕ್ಕಾಗಿ 12ನೇ ಶತಮಾನದಲ್ಲಿ ಮಹಾ ಮಾನ ವತಾವಾದಿ ಬಸವಣ್ಣ ನಡೆಸಿದ ವಚನ ಚಳ ವಳಿ ಮತ್ತೆ ಮರುಕಳಿಸಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು. ನಗರದ ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆಯಲ್ಲಿ ಮೈಸೂರು ಆರ್ಟ್ ಗ್ಯಾಲರಿ ಸಂಸ್ಥೆಯು ಬಸವಣ್ಣನ ರೇಖಾಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಬಹುಮಾನ ವಿತ ರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಅಂದಿಗಿಂತಲೂ ಹೆಚ್ಚಾಗಿ ಇಂದು ಜಗತ್ತಿಗೆ ಬಸವಣ್ಣ…

ಆಯುಷ್ಯ ಆಯುರ್ವೇದದ ಬಗ್ಗೆ ಜಾಗೃತಿ
ಮೈಸೂರು

ಆಯುಷ್ಯ ಆಯುರ್ವೇದದ ಬಗ್ಗೆ ಜಾಗೃತಿ

October 26, 2019

ಮೈಸೂರು,ಅ.25-ಅರಿವು ಸಂಸ್ಥೆ ವತಿ ಯಿಂದ ಜಯನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಆಯುಷ್ಯ ಆಯುರ್ವೇದ ಜಾಗೃತಿ ಕಾರ್ಯಕ್ರಮದಲ್ಲಿ ಆಯುರ್ವೇದ ಗಿಡಗಳನ್ನು ನೆಡುವ ಮೂಲಕ ಮಕ್ಕಳಿಗೆ ಆಯುರ್ವೇದದಿಂದ ಆಗುವ ಉಪ ಯೋಗದ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತ ನಾಡಿದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷÀ ವೈ.ಡಿ.ರಾಜಣ್ಣ, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿ ಯಾಗಿದ್ದು ಇಂದು ವಿಶ್ವದ ಗಮನ ಸೆಳೆ ದಿದೆ. ಸಹಜ ಬದುಕಿನ ಆಹಾರ ಶೈಲಿ ಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ…

ಚಾಮುಂಡಿಬೆಟ್ಟದ ವಾಹನ ದಟ್ಟಣೆ ನಿಯಂತ್ರಣಕ್ಕೆ ರೋಪ್ ವೇ ಪರಿಹಾರವಾಗಬಹುದು…
ಮೈಸೂರು

ಚಾಮುಂಡಿಬೆಟ್ಟದ ವಾಹನ ದಟ್ಟಣೆ ನಿಯಂತ್ರಣಕ್ಕೆ ರೋಪ್ ವೇ ಪರಿಹಾರವಾಗಬಹುದು…

October 25, 2019

ಮೈಸೂರು, ಅ.24(ಆರ್‍ಕೆ)- ಚಾಮುಂಡಿಬೆಟ್ಟದ ವಾಹನ ಸಂಚಾರ ದಟ್ಟಣೆ ತಗ್ಗಿಸಲು ರೋಪ್ ವೇ ಪರಿಹಾರವಾಗ ಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ ಹೋಗುವ ರಸ್ತೆಯಲ್ಲಿ ಮಳೆಯಿಂದಾಗಿ ಭೂಕುಸಿತವಾಗಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚು ತ್ತಿರುವುದರಿಂದ ಬೆಟ್ಟದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈಗಾಗಲೇ ವಾಹನ ನಿಲುಗಡೆ ಸಮಸ್ಯೆ ಉಂಟಾದ…

1 144 145 146 147 148 330
Translate »