Tag: Mysore

ಮೈಸೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ ಆರಂಭ
ಮೈಸೂರು

ಮೈಸೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ ಆರಂಭ

October 20, 2019

ಮೈಸೂರು, ಅ.19(ಪಿಎಂ)- ಮೈಸೂರು ಮತ್ತು ಸುತ್ತಮುತ್ತಲ ಬ್ಯಾಡ್ಮಿಂಟನ್ ಪಟುಗಳಿಗೆ ಉತ್ತಮ ತರಬೇತಿ ಸೌಲಭ್ಯ ಒದಗಿ ಸುವ ಉದ್ದೇಶದಿಂದ ಬೆಂಗಳೂರಿನ ಯಾದವ್ ಪ್ರೊ ಬ್ಯಾಡ್ಮಿಂ ಟನ್ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯ ತರಬೇತು ದಾರ ಕೆ.ಜಗದೀಶ್ ಯಾದವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಗಾದಿಯ ಆದಿತ್ಯ ಸ್ಪೋಟ್ರ್ಸ್ ಅರೇನಾದಲ್ಲಿ ನಮ್ಮ ಅಕಾಡೆಮಿ ವತಿಯಿಂದ ತರಬೇತಿ ಕೇಂದ್ರ ಕಳೆದ ತಿಂಗಳಿಂದ ಕಾರ್ಯಾರಂಭ ಮಾಡಿದೆ. ಮೈಸೂರು…

ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಮೈಸೂರು

ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

October 20, 2019

ಮುಂಬೈ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಯಾಣಿಸು ತ್ತಿದ್ದ ಹೆಲಿಕಾಪ್ಟರ್ ಶನಿವಾರ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೊನೆಯ ದಿನದ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ನಾಸಿಕ್‍ನ ಓಜರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಿತ್ ಶಾ ಅವರ ಹೆಲಿಕಾಪ್ಟರ್ ನಾಸಿಕ್‍ನಿಂದ 70 ಕಿಲೋಮೀಟರ್ ದೂರದಲ್ಲಿರುವ ಅಹ್ಮದ್‍ನಗರ್ ಜಿಲ್ಲೆಯ ಅಕೋಲೆಗೆ ತೆರಳುತ್ತಿತ್ತು,…

ಮೈಸೂರು, ಬೆಂಗಳೂರು, ಕರಾವಳಿ ಉಗ್ರರ ಸುರಕ್ಷಿತ ತಾಣ
ಮೈಸೂರು

ಮೈಸೂರು, ಬೆಂಗಳೂರು, ಕರಾವಳಿ ಉಗ್ರರ ಸುರಕ್ಷಿತ ತಾಣ

October 19, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು, ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಪ್ರದೇಶ ಉಗ್ರವಾದಿಗಳ ಸುರಕ್ಷಿತ ಅಡಗುತಾಣವಾಗಿದ್ದು, ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ರಾಜ್ಯ ಸರ್ಕಾರಕ್ಕೆ ನೀಡಿದ ಮಾಹಿತಿ ಆಧರಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಎನ್‍ಐಎ ಮಾಹಿತಿಯನ್ನು ಗಂಭೀರ ವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಭಯೋತ್ಪಾದನಾ ನಿಗ್ರಹ ದಳ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್-ಎಟಿಎಸ್) ರಚನೆಗೆ ನಿರ್ಧರಿಸಿದೆ. ಕರ್ನಾಟಕಕ್ಕೆ ಭಯೋತ್ಪಾ ದಕರು ನುಸುಳಿದ್ದಾರೆ ಎಂಬ ಎನ್‍ಐಎ ಮಾಹಿತಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಖಚಿತಪಡಿಸಿದ್ದಾರೆ. ಇಂದು ಮೈಸೂರಿ ನಲ್ಲಿ ಸುದ್ದಿಗಾರ…

ವಿಜ್ಞಾನದ ಕೊಡುಗೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ
ಮೈಸೂರು

ವಿಜ್ಞಾನದ ಕೊಡುಗೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ

October 18, 2019

ಮೈಸೂರು,ಅ.17(ಆರ್‍ಕೆಬಿ)- ವಿಜ್ಞಾನ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಅವು ನಗರ ಪ್ರದೇಶಗಳಿಗೇ ಸೀಮಿತವಾಗದೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿ ಯೇಷನ್ ಅಧ್ಯಕ್ಷ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಗುರು ವಾರ `ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣ ಅಭಿವೃದ್ಧಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೇ.70ರಿಂದ 80ರಷ್ಟು ಜನ ಹಳ್ಳಿಗಳ ಲ್ಲಿದ್ದಾರೆ….

ಪೊಲೀಸ್ ಸರ್ಪಗಾವಲಲ್ಲಿ ಬಹು ನಿರೀಕ್ಷಿತ ರೈಲ್ವೆ ಕಂಟೇನರ್ ಕಾಮಗಾರಿ ಆರಂಭ
ಮೈಸೂರು

ಪೊಲೀಸ್ ಸರ್ಪಗಾವಲಲ್ಲಿ ಬಹು ನಿರೀಕ್ಷಿತ ರೈಲ್ವೆ ಕಂಟೇನರ್ ಕಾಮಗಾರಿ ಆರಂಭ

October 18, 2019

ಮೈಸೂರು, ಅ.17(ಆರ್‍ಕೆ)-ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆಯಾದ ಇನ್‍ಲ್ಯಾಂಡ್ ಕಂಟೇನರ್ ಡಿಪೋ ಕಾಮಗಾರಿಯು ಪೊಲೀಸ್ ಸರ್ಪಗಾವಲಿನಲ್ಲಿ ಬುಧವಾರ ಆರಂಭವಾಗಿದೆ. ರೈಲ್ವೆ ಇಲಾಖೆಯ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ(ಛಿಛಿIಐ) ಲಿಮಿಟೆಡ್ ವತಿಯಿಂದ ಉದ್ದೇ ಶಿತ ಯೋಜನೆಗೆ ಕಡಕೊಳ ಸಮೀಪ 55 ಎಕರೆ ವಿಸ್ತಾರದ ಪ್ರದೇಶದಲ್ಲಿ ನಂಜನಗೂಡು ಮತ್ತು ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ಪೊಲೀಸರ ಭಾರೀ ಭದ್ರತೆ ಯಲ್ಲಿ ಕಡೆಗೂ ಕಾಮಗಾರಿಗೆ ಚಾಲನೆ ದೊರೆತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು 2017ರಲ್ಲೇ ಕಡಕೊಳ ಬಳಿ ರೈಲ್ವೇ…

ಕೊಡಗಿನ ಹರ್ಷೀಲ್ ಕಾವೇರಿ ಶೂಟಿಂಗ್‍ನಲ್ಲಿ ನ್ಯಾಷನಲ್ಸ್‍ಗೆ ಅರ್ಹತೆ
ಮೈಸೂರು

ಕೊಡಗಿನ ಹರ್ಷೀಲ್ ಕಾವೇರಿ ಶೂಟಿಂಗ್‍ನಲ್ಲಿ ನ್ಯಾಷನಲ್ಸ್‍ಗೆ ಅರ್ಹತೆ

October 18, 2019

ಮೈಸೂರು,ಅ.17-ಕೊಡಗಿನ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್-ಕರುಂಬಯ್ಯ ಅಕಾ ಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋಟ್ರ್ಸ್ (ಕೆಎಎಲ್‍ಎಸ್) ಸದಸ್ಯರಾದ ಹರ್ಷೀಲ್ ಕಾವೇರಿ ಅವರು ಸೆಪ್ಟೆಂಬರ್ 23ರಿಂದ 29 ರವರೆಗೆ ಅಲಹಾಬಾದ್‍ನಲ್ಲಿ ನಡೆದ 29ನೇ ಅಖಿಲ ಭಾರತ ಜಿ.ವಿ. ಮಾವ ಲಂಕಾರ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ 400 ಅಂಕಗಳಿಗೆ 377 ಅಂಕಗಳನ್ನು ಗಳಿಸುವ ಮೂಲಕ ನ್ಯಾಷನಲ್ಸ್‍ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಕಾವೇರಿ ಅವರು 10 ಮೀಟರ್ ಪೀಪ್ ಶೈಟ್ ಏರ್ ರೈಫಲ್ (ಎನ್‍ಆರ್) ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕಳೆದ ತಿಂಗಳು ಅಹಮದಾಬಾದ್ ನಲ್ಲಿ…

ಸಂಗೀತ ವಿವಿ ಹಂಗಾಮಿ ಕುಲಪತಿ ಬದಲಾವಣೆಗೆ ಹಿಮಾಂಶು ಒತ್ತಾಯ
ಮೈಸೂರು

ಸಂಗೀತ ವಿವಿ ಹಂಗಾಮಿ ಕುಲಪತಿ ಬದಲಾವಣೆಗೆ ಹಿಮಾಂಶು ಒತ್ತಾಯ

October 18, 2019

ಮೈಸೂರು, ಅ.17- ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯನ್ನು ಹಂಗಾಮಿ ಕುಲಪತಿ ನಾಗೇಶ್ ಬೆಟ್ಟಕೋಟೆ ಯವರ ಏಕಚಕ್ರಾಧಿಪತ್ಯದ ಸಂಕೋಲೆಯಿಂದ ಮುಕ್ತಿಗೊಳಿಸಬೇಕೆಂದು ಸಂಗೀತ ಸಂಘಟಕ ಸಿ.ಆರ್.ಹಿಮಾಂಶು ಒತ್ತಾಯಿಸಿದ್ದಾರೆ. ವಿವಿಯಲ್ಲಿ ಹಂಗಾಮಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿ ಎಲ್ಲವೂ ಒಬ್ಬರೇ ಆಗಿದ್ದು, ನೀತಿ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ವಿವಿಯ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಅನವಶ್ಯಕ ಸಭೆ-ಸಮಾರಂಭಗಳನ್ನು ನಡೆಸಿ ದುಂದುವೆಚ್ಚ ಮಾಡುತ್ತಿದ್ದಾರೆ. ಶೈಕ್ಷಣಿಕ ಕೋರ್ಸ್‍ಗಳಿಗೆ ಪ್ರಾಧಾನ್ಯತೆ ನೀಡದೆ, ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅನವಶ್ಯಕ ಶುಲ್ಕ…

ಇಂದಿನಿಂದ ಡಾ. ಎಲ್.ಬಸವರಾಜು ಶತಮಾನೋತ್ಸವ ಕಾರ್ಯಕ್ರಮ ಸಮಾರೋಪ, ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ಇಂದಿನಿಂದ ಡಾ. ಎಲ್.ಬಸವರಾಜು ಶತಮಾನೋತ್ಸವ ಕಾರ್ಯಕ್ರಮ ಸಮಾರೋಪ, ರಾಷ್ಟ್ರೀಯ ವಿಚಾರ ಸಂಕಿರಣ

October 18, 2019

ಮೈಸೂರು, ಅ.17(ಆರ್‍ಕೆಬಿ)- ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಡಾ.ಎಲ್. ಬಸವರಾಜು ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಅ.18 ಮತ್ತು 19ರಂದು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.19ರ ಮಧ್ಯಾಹ್ನ 3 ಗಂಟೆಗೆ ಕನ್ನಡ ಸಾಹಿತ್ಯ…

ಯೋಜನೆಗಳ ಜಾರಿಗೆ ಅಧಿಕಾರಿಗಳಲ್ಲಿ ಬದ್ಧತೆ ಮುಖ್ಯ: ಡಾ: ವೆಂಕಟಯ್ಯ
ಮೈಸೂರು

ಯೋಜನೆಗಳ ಜಾರಿಗೆ ಅಧಿಕಾರಿಗಳಲ್ಲಿ ಬದ್ಧತೆ ಮುಖ್ಯ: ಡಾ: ವೆಂಕಟಯ್ಯ

October 17, 2019

ಮೈಸೂರು,ಅ.16(ಎಂಟಿವೈ)- ಸರ್ಕಾರ ಜಾರಿ ಗೊಳಿಸುವ ಎಲ್ಲಾ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಬದ್ಧತೆಯನ್ನು ಅಧಿಕಾರಿಗಳು ಪ್ರದರ್ಶಿಸಿದಾಗ ಮಾತ್ರ ಸುಧಾರಣೆ ತರಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾರ್ಯಕ್ರಮ ಸಲಹೆಗಾರ, ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ. ಇ.ವೆಂಕಟಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಭಾಂಗಣ ದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ನವ ದೆಹಲಿಯ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋ ಜಿಸಿದ್ದ `ಸಮಾಜ ಕಲ್ಯಾಣ…

ಮೈಸೂರು ರಿಂಗ್ ರಸ್ತೆ ಡಾಂಬರೀಕರಣ
ಮೈಸೂರು

ಮೈಸೂರು ರಿಂಗ್ ರಸ್ತೆ ಡಾಂಬರೀಕರಣ

October 17, 2019

ಮೈಸೂರು,ಅ.16(ಆರ್‍ಕೆ)- ಸುಮಾರು 320 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೈಸೂರಿನ ರಿಂಗ್ ರಸ್ತೆಯಲ್ಲಿ ಗುಂಡಿ ಗಳು ಬಿದ್ದಿದ್ದು, ಡಾಂಬರೀಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ವಿಭಾಗವು ಮುಂದಾಗಿದೆ. ಒಟ್ಟು 42 ಕಿ.ಮೀ. ಉದ್ದದ ಮೈಸೂರು ಹೊರ ವರ್ತುಲ ರಸ್ತೆ ಪೈಕಿ ಮೊದಲ ಹಂತದಲ್ಲಿ 10 ಕಿ.ಮೀ.ಗೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಅನುಮೋದನೆ ದೊರೆ ತಿದ್ದು, 15 ಕೋಟಿ ರೂ. ಅನುದಾನ ಮಂಜೂರಾಗಿದೆ. ನಾರಾ ಯಣ ಹೃದಯಾಲಯದ ಸಮೀಪದ ಜಂಕ್ಷನ್‍ನಿಂದ ಹಿನಕಲ್ ಫ್ಲೈ ಓವರ್‍ವರೆಗೆ ಮೊದಲ ಹಂತದಲ್ಲಿ 10 ಕಿ.ಮೀ….

1 149 150 151 152 153 330
Translate »