Tag: Mysore

ಶತಮಾನದ ಶಾಲಾ ಕಟ್ಟಡ ನೆಲಸಮ
ಮೈಸೂರು

ಶತಮಾನದ ಶಾಲಾ ಕಟ್ಟಡ ನೆಲಸಮ

August 25, 2019

ಮೈಸೂರು, ಆ.24(ಎಸ್‍ಬಿಡಿ)- ಪಾರಂಪರಿಕ ನಗರಿ ಮೈಸೂರಿನಲ್ಲಿ ದಸರಾ ಚಟುವಟಿಕೆ ಆರಂಭವಾಗಿರುವ ಬೆನ್ನಲ್ಲೇ ಶತಮಾನ ಕಂಡ ಶಾಲಾ ಕಟ್ಟಡವನ್ನು ದಿಢೀರ್ ನೆಲ ಸಮಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಇಟ್ಟಿಗೆಗೂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ ಮನೆತನದವರು ಶತಮಾನದ ಹಿಂದೆಯೇ ನಿರ್ಮಿಸಿದ್ದ ಈ ಕಟ್ಟಡ ಹಲವು ವರ್ಷಗಳಿಂದ ಖಾಲಿ ಯಿತ್ತು. ಹಾಗಾಗಿ 3 ತಿಂಗಳ ಹಿಂದೆಯೇ ಶತಮಾನದ ಶಾಲಾ ಕಟ್ಟಡವನ್ನು ನೆಲ ಸಮಗೊಳಿಸಲು ಮುಡಾ ಮುಂದಾಗಿತ್ತಾ ದರೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ರಜಾದಿನವಾದ ಶನಿವಾರ ಬೆಳಿಗ್ಗೆ ಏಕಾಏಕಿ…

ಮೊಟ್ಟ ಮೊದಲು ಮೀಸಲಾತಿ ಪ್ರಯೋಗ ಮಾಡಿದ್ದೆ ಮೈಸೂರು ಸಂಸ್ಥಾನ
ಮೈಸೂರು

ಮೊಟ್ಟ ಮೊದಲು ಮೀಸಲಾತಿ ಪ್ರಯೋಗ ಮಾಡಿದ್ದೆ ಮೈಸೂರು ಸಂಸ್ಥಾನ

August 25, 2019

ಮೈಸೂರು, ಆ.24(ಎಂಕೆ)- ಮೊಟ್ಟ ಮೊದಲು ಮೀಸಲಾತಿ ಯನ್ನು ಪ್ರಯೋಗ ಮಾಡಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ ಎಂದು ಹಿರಿಯ ನ್ಯಾಯವಾದಿಗಳೂ ಆದ ಮಾಜಿ ಅಡ್ವೋಕೆಟ್ ಜನರಲ್ ಪೆÇ್ರ. ರವಿವರ್ಮಾ ಕುಮಾರ್ ಹೇಳಿದರು. ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ಪೀಠದ ವತಿಯಿಂದ ವಿe್ಞÁನ ಭವನದಲ್ಲಿ ಆಯೋಜಿಸಿದ್ದ 2 ದಿನಗಳ `ನೂರು ವರ್ಷಗಳ ಮೀಸಲಾತಿ ನಡಿಗೆ… ಒಂದು ಪರಿವೀಕ್ಷಣೆ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 1874ರಲ್ಲಿ 10 ಹುದ್ದೆಗಳ ಪೈಕಿ…

ಸಾಧಕ ಮಹನೀಯರು ಆತ್ಮಕಥನ ಬರೆದು ಸಮಾಜದ ಮಾರ್ಗದರ್ಶಕರಾಗಬೇಕು
ಮೈಸೂರು

ಸಾಧಕ ಮಹನೀಯರು ಆತ್ಮಕಥನ ಬರೆದು ಸಮಾಜದ ಮಾರ್ಗದರ್ಶಕರಾಗಬೇಕು

August 25, 2019

ಮೈಸೂರು, ಆ.24(ಪಿಎಂ)- ಸಾಧಕ ಮಹನೀಯರು ತಮ್ಮ ಆತ್ಮಕಥನ ಬರೆ ಯುವ ಮೂಲಕ ಯುವ ಪೀಳಿಗೆ ಹಾಗೂ ಮುಂದಿನ ತಲೆಮಾರಿನ ಮಾರ್ಗದರ್ಶ ನಕ್ಕೆ ಅನುಕೂಲ ಕಲ್ಪಿಸಬೇಕು ಎಂದು ನವ ದೆಹಲಿಯ ಭಾರತೀಯ ಕೃಷಿ ಸಂಶೋ ಧನಾ ಪರಿಷತ್‍ನ ಮಹಾ ನಿರ್ದೇಶಕರೂ ಆದ ಮಣಿಪುರ ರಾಜ್ಯದ ಇಂಫಾಲ್‍ನ ಕೇಂದ್ರ ಕೃಷಿ ವಿಶ್ವವಿದ್ಯಾನಿಲಯದ ಕುಲಾಧಿ ಪತಿ ಡಾ.ಎಸ್.ಅಯ್ಯಪ್ಪನ್ ತಿಳಿಸಿದರು. ಮೈಸೂರು ವಿವಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾ ನಿಲಯ ಹಿರಿಯ ವಿದ್ಯಾರ್ಥಿಗಳ ಸಂಘದ (ಮೈವಿವಿಹಿವಿಸ) ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ…

ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಕ್ಕೆ ಇಂಜಿನಿಯರ್‍ಗಳ ಸಂಸ್ಥೆ ಶಿಫಾರಸು
ಮೈಸೂರು

ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಕ್ಕೆ ಇಂಜಿನಿಯರ್‍ಗಳ ಸಂಸ್ಥೆ ಶಿಫಾರಸು

August 25, 2019

ಮೈಸೂರು,ಆ.24(ವೈಡಿಎಸ್)- ಕೆಆರ್‍ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಅದರ ಸುತ್ತಮುತ್ತ 20 ಕಿ.ಮೀವರೆಗೆ ಶಾಶ್ವತವಾಗಿ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸ ಬೇಕು ಎಂದು ಮೈಸೂರಿನ ಇಂಜಿನಿಯರುಗಳ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ ನೇತೃತ್ವದಲ್ಲಿ ನಡೆದ ಇಂಜಿನಿಯರು ಗಳು ಹಾಗೂ ರೈತ ಮುಖಂಡರೊಂದಿಗಿನ ಸಭೆಯಲ್ಲಿ, ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರಿಂದ ಅಣೆಕಟ್ಟು ಎಷ್ಟು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಚರ್ಚಿಸಿ, ತಾಂತ್ರಿಕ ವರದಿ…

ಸ್ವ-ಉದ್ಯೋಗ ಉತ್ತಮ ಜೀವನಕ್ಕೆ ರಹದಾರಿ
ಮೈಸೂರು

ಸ್ವ-ಉದ್ಯೋಗ ಉತ್ತಮ ಜೀವನಕ್ಕೆ ರಹದಾರಿ

August 25, 2019

ಮೈಸೂರು, ಆ.24- ಸ್ವಯಂ ಉದ್ಯೋಗ ಉತ್ತಮ ಜೀವನಕ್ಕೆ ರಹದಾರಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ಬಿ.ಚಂದ್ರ ಶೇಖರ್, ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ 50ನೇ ವರ್ಷದ ಎನ್‍ಎಸ್‍ಎಸ್ ಆಚರಣೆ ಅಂಗವಾಗಿ ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ರುಡ್‍ಸೆಟ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ `ಸ್ವ-ಉದ್ಯೋಗ ಮತ್ತು ಉದ್ಯಮ ಶೀಲತೆ’ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಬೇಜವಾಬ್ದಾರಿ ಯುವಕನೊಬ್ಬನ ಪರಿವರ್ತನೆ, ಸೋಮಾರಿಯಾಗಿದ್ದ ಆತ, ಶ್ರದ್ಧೆ, ಆಸಕ್ತಿಯಿಂದ ದುಡಿದು 3…

ನೆರೆ ಸಂತ್ರಸ್ತರ ಮಕ್ಕಳಿಗೆ ಶ್ರೀ ಸುತ್ತೂರು ಮಠದಿಂದ ಉಚಿತ ಶಿಕ್ಷಣ
ಮೈಸೂರು

ನೆರೆ ಸಂತ್ರಸ್ತರ ಮಕ್ಕಳಿಗೆ ಶ್ರೀ ಸುತ್ತೂರು ಮಠದಿಂದ ಉಚಿತ ಶಿಕ್ಷಣ

August 25, 2019

ಮೈಸೂರು, ಆ.24-ಕರ್ನಾಟಕದ ಅನೇಕ ಭಾಗಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾ ಟಕದ ನೆರೆ ಸಂತ್ರಸ್ತರ ಕುಟುಂಬದ ಮಕ್ಕಳಿಗೆ ಜೆಎಸ್‍ಎಸ್ ವಿದ್ಯಾಪೀಠದಿಂದ ಶಾಲೆ, ಕಾಲೇಜು, ತಾಂತ್ರಿಕ ಹಾಗೂ ವೃತ್ತಿಪರ ಕಾಲೇಜುಗಳಲ್ಲಿ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಆಸನ-ವಸತಿಗಳಿಗೂ ಅನುಕೂಲ ಮಾಡಿಕೊಡಲಾಗುವುದು. ಆಸಕ್ತರು ಆಯಾ ಜಿಲ್ಲೆಗಳ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು ಬಿ.ನಿರಂಜನಮೂರ್ತಿ ಅವರನ್ನು ನೇರ ವಾಗಿ ಅಥವಾ ಮೊ. 8884471974 ಸಂಪರ್ಕಿಸಬಹುದು.

ಸರ್ಕಾರಿ ಶಾಲೆಗಳಿಗೆ ಸ್ವಚ್ಛ ಶೌಚಾಲಯ ಕಿಟ್ ವಿತರಣೆ
ಮೈಸೂರು

ಸರ್ಕಾರಿ ಶಾಲೆಗಳಿಗೆ ಸ್ವಚ್ಛ ಶೌಚಾಲಯ ಕಿಟ್ ವಿತರಣೆ

August 25, 2019

ಮೈಸೂರು, ಆ.24(ಎಂಕೆ)- ಮೈಸೂರಿನ ನಂಜುಮಳಿಗೆಯಲ್ಲಿರುವ ಗೋಪಾಲ ಸ್ವಾಮಿ ಶಿಶುವಿಹಾರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರುಗಳ ಸಂಘ ಹಾಗೂ ಕ್ಯಾರಿ ಬ್ಯಾಗ್ ಫೌಂಡೇ ಷನ್ ಆಫ್ ಬೆಂಗಳೂರು ವತಿ ಯಿಂದ ಮೈಸೂರು ನಗರ ದಕ್ಷಿಣ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ವಚ್ಛ ಶೌಚಾಲಯ ಕಿಟ್ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಿಟ್ ವಿತರಿಸಿದ ಬಳಿಕ ಮೈಸೂರು ತಾಲೂಕು ಕೇತ್ರ ಶಿಕ್ಷಣಾಧಿಕಾರಿ ಕೃಷ್ಣ ಮಾತನಾಡಿ, ಒಂದು ಪರಿಪೂರ್ಣ ಮಾದರಿ  ಶಾಲೆಯಾಗಲು ಸ್ವಚ್ಛ…

ಮೈತ್ರಿ ಸರ್ಕಾರ ಪತನಕ್ಕೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಗುಟುರು
ಮೈಸೂರು

ಮೈತ್ರಿ ಸರ್ಕಾರ ಪತನಕ್ಕೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಗುಟುರು

August 24, 2019

ಬೆಂಗಳೂರು, ಆ.23(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಕಾರಣ ಎಂದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಗ ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ನನ್ನ ಮೇಲಿನ ರಾಜಕೀಯ ದ್ವೇಷ, ನನ್ನನ್ನು ರಾಜಕೀಯವಾಗಿ ಮುಗಿಸಿದರೆ ಕರ್ನಾ ಟಕದಲ್ಲಿ ಕಾಂಗ್ರೆಸ್ ಮುಗಿದಂತೆ ಎಂಬ ಭ್ರಮೆಯಲ್ಲಿ ಇಂತಹ ಆರೋಪ ಮಾಡು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ…

ಮುಖ್ಯಮಂತ್ರಿ ಯಡಿಯೂರಪ್ಪ ಜರ್ಝರಿತ
ಮೈಸೂರು

ಮುಖ್ಯಮಂತ್ರಿ ಯಡಿಯೂರಪ್ಪ ಜರ್ಝರಿತ

August 24, 2019

ಬೆಂಗಳೂರು, ಆ.23(ಕೆಎಂಶಿ)-ಬಿಜೆಪಿ ವರಿಷ್ಠರು ಮತ್ತು ಕೇಂದ್ರ ಸರ್ಕಾರದ ಅಸಹಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಮಂತ್ರಿಮಂಡಲ ರಚನೆ ನಂತರ ಎದ್ದಿರುವ ಭಿನ್ನಾಭಿಪ್ರಾಯ, ಇಂಧನ, ಲೋಕೋಪಯೋಗಿ ಯಂತಹ ಖಾತೆಗಳಿಗೆ ನೂತನ ಸಚಿವರು ಪಟ್ಟು ಹಿಡಿದಿ ರುವುದು, ಮತ್ತೊಂದೆಡೆ ಅನರ್ಹ ಶಾಸಕರ ಒತ್ತಡದಿಂದ ಜರ್ಝರಿತರಾಗಿದ್ದು, ಯಾಕಾದರೂ ಮುಖ್ಯಮಂತ್ರಿ ಆದೆನೋ ಎಂಬ ಸಂಕಟಕ್ಕೆ ಸಿಲುಕಿದ್ದಾರೆ. ಇದನ್ನು ಸ್ವತಃ ಮುಖ್ಯಮಂತ್ರಿ ಅವರೇ ತಮ್ಮ ಆಪ್ತ ಮಾಧ್ಯಮ ಗೆಳೆಯರ ಜೊತೆ ಹೇಳಿಕೊಂಡಿದ್ದಾರೆ. ದೀಪಾ ವಳಿ ನಂತರ ಅಧಿಕಾರ ಹಿಡಿಯಬೇಕಿತ್ತು,…

ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ…ಸಿದ್ದು, ಹೆಚ್‍ಡಿಡಿ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ದಾಳಿ
ಮೈಸೂರು

ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ…ಸಿದ್ದು, ಹೆಚ್‍ಡಿಡಿ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ದಾಳಿ

August 24, 2019

ಮೈಸೂರು, ಆ. 23(ಆರ್‍ಕೆ)- ಸಿದ್ದರಾಮಯ್ಯ ಹಾಗೂ ಹೆಚ್.ಡಿ. ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು. ದೇವೇಗೌಡರೂ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪನಾಣೆ ಎಂದೆಲ್ಲಾ ಪರಸ್ಪರ ಮಾತನಾಡಿಕೊಂಡು ವಿರೋಧಿಸುತ್ತಿದ್ದವರು, ನಂತರದ ಲೋಕಸಭಾ ಚುನಾವಣೆಯಲ್ಲಿ ಭಾಯಿ-ಭಾಯಿ ಅಂತ ಹೇಳಿಕೊಂಡು ಅಕ್ಕಪಕ್ಕದಲ್ಲಿ…

1 191 192 193 194 195 330
Translate »