Tag: Mysore

ರಂಗನತಿಟ್ಟು ಪಕ್ಷಿಧಾಮದಲ್ಲಿನ ನಡುಗಡ್ಡೆಗಳು ನಾಶ
ಮೈಸೂರು

ರಂಗನತಿಟ್ಟು ಪಕ್ಷಿಧಾಮದಲ್ಲಿನ ನಡುಗಡ್ಡೆಗಳು ನಾಶ

August 24, 2019

ಶ್ರೀರಂಗಪಟ್ಟಣ, ಆ.23-ಇತ್ತೀಚೆಗೆ ಕೊಡಗಿನಲ್ಲಿ ಭಾರೀ ಮಳೆ ಸುರಿದ ಪರಿ ಣಾಮ ಕೆಆರ್‍ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ನೀರನ್ನು ಅಣೆಕಟ್ಟೆಯಿಂದ ಹೊರ ಬಿಟ್ಟ ಪರಿಣಾಮ ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ನೀರಿನ ರಭಸ ಹೆಚ್ಚಾಗಿದ್ದ ಕಾರಣ ಪಕ್ಷಿಧಾಮದಲ್ಲಿದ್ದ 23 ನಡುಗಡ್ಡೆಗಳ ಪೈಕಿ ಕಾಡು ಹುಣಸೇಮರ ಐಲ್ಯಾಂಡ್, ಸ್ಟೋನ್ ಬಿಲ್ ಐಲ್ಯಾಂಡ್, ಸ್ಟೋನ್ ಫ್ಲವರ್ ಐಲ್ಯಾಂಡ್, ನೀರಂಜಿ ಐಲ್ಯಾಂಡ್, ಅತ್ತಿ ಮರ ಐಲ್ಯಾಂಡ್, ಪರ್ಪಲ್ ಹೆರಾನ್ ಐಲ್ಯಾಂಡ್, ಹೊಳೆಮಧ್ಯೆ ಐಲ್ಯಾಂಡ್, ಬಿದುರಿನ ಐಲ್ಯಾಂಡ್ ಸೇರಿದಂತೆ 10…

ಬಿಲ್ಡರ್ಸ್ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ
ಮೈಸೂರು

ಬಿಲ್ಡರ್ಸ್ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ

August 24, 2019

ಮೈಸೂರು, ಆ.23(ಆರ್‍ಕೆಬಿ)- ಕಟ್ಟಡ ನಿರ್ಮಾತೃಗಳ ಹಾಗೂ ರಿಯಲ್ ಎಸ್ಟೇಟ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವರ ಗಮನ ಸೆಳೆಯ ಲಾಗಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿ ಯಾದ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀರಾಂ ತಿಳಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಬಿಲ್ಡರ್ಸ್ ಚಾರಿಟೆಬಲ್ ಟ್ರಸ್ಟ್ ನೆರವಿನಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ, ಕ್ರೆಡೈ ಮೈಸೂರು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ `ಮೈ ರಿಯಾಲ್ಟಿ-2019’ ಮನೆ ಮತ್ತು ನಿವೇಶನಗಳ ಮಾರಾಟ ಮತ್ತು…

ರಿಲ್ಯಾಕ್ಸ್ ಮೂಡ್‍ನಲ್ಲಿ ದಸರಾ ಗಜಪಡೆ: ಆನೆಗಳ ನೋಡಲು, ಸೆಲ್ಫಿಗೆ ಮುಗಿಬಿದ್ದಿರುವ ಜನ
ಮೈಸೂರು

ರಿಲ್ಯಾಕ್ಸ್ ಮೂಡ್‍ನಲ್ಲಿ ದಸರಾ ಗಜಪಡೆ: ಆನೆಗಳ ನೋಡಲು, ಸೆಲ್ಫಿಗೆ ಮುಗಿಬಿದ್ದಿರುವ ಜನ

August 24, 2019

ಮೈಸೂರು,ಆ.23(ಎಂಟಿವೈ)- ವಿವಿಧ ಶಿಬಿರಗಳಿಂದ ಮೈಸೂರಿಗೆ ಬಂದು ಅಶೋಕ ಪುರಂ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯ ಮೊದಲ ತಂಡದ ಆರು ಆನೆಗಳು ಲವಲವಿಕೆಯಿಂದ ಇದ್ದು, ಇವುಗಳನ್ನು ನೋಡಲು ವಿವಿಧ ಬಡಾವಣೆಗಳ ನಿವಾಸಿಗಳು ಶುಕ್ರವಾರ ದಿನವಿಡೀ ಮುಗಿ ಬಿದ್ದರು. ಭದ್ರತೆ ಹಿನ್ನೆಲೆಯಲ್ಲಿ ಜನ ವಸತಿ ಪ್ರದೇಶದಿಂದ ಎಲ್ಲಾ ಆನೆಗಳನ್ನು ದೂರವಿರಿಸ ಲಾಗಿದ್ದು, ಅಂಬಾರಿ ಆನೆ ಅರ್ಜುನನ ಮೇಲೆ ವಿಶೇಷ ಕಣ್ಗಾವಲಿಡಲಾಗಿದೆ. ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಆನೆ ನೋಡಲು ತಂಡೋಪ ತಂಡವಾಗಿ ಅರಣ್ಯ ಭವನಕ್ಕೆ ಜನರು ಆಗಮಿಸುತ್ತಿದ್ದಾರೆ. ಹಾಗಾಗಿ…

ನಾಳೆ ಸಾಹಿತಿ ಎಸ್.ರಾಮಪ್ರಸಾದ್ ಹುಟ್ಟುಹಬ್ಬ ಸ್ನೇಹ ಸಂಜೀವಿನಿ ಪುಸ್ತಕ ಬಿಡುಗಡೆ
ಮೈಸೂರು

ನಾಳೆ ಸಾಹಿತಿ ಎಸ್.ರಾಮಪ್ರಸಾದ್ ಹುಟ್ಟುಹಬ್ಬ ಸ್ನೇಹ ಸಂಜೀವಿನಿ ಪುಸ್ತಕ ಬಿಡುಗಡೆ

August 24, 2019

ಮೈಸೂರು, ಆ.23-ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಮತ್ತು ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ವಿಜ್ಞಾನ ಲೇಖಕ, ಸಾಹಿತಿ ಎಸ್.ರಾಮಪ್ರಸಾದ್ ಅವರ 78ನೇ ಹುಟ್ಟುಹಬ್ಬ ಮತ್ತು `ಸ್ನೇಹ ಸಂಜೀವಿನಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಕಾಲೇಜು ಸಮೀಪದ ಶ್ರೀರಾಘವೇಂದ್ರ ಆರಾಧನಾ ಮಂದಿರ ದಲ್ಲಿ ಆ.25ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯ ಕ್ರಮವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಆಯುಕ್ತ ಡಾ. ಎಂ.ಆರ್.ರವಿ ಉದ್ಘಾಟಿಸಲಿದ್ದಾರೆ. ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅಧ್ಯಕ್ಷತೆ ವಹಿಸಲಿದ್ದು, ಚಲನಚಿತ್ರ ನಟರಾದ…

ದೇವೇಗೌಡ, ನಿಖಿಲ್ ಸೋಲಿಗೆ ನಮ್ಮ ಪಕ್ಷದವರೇಕಾರಣ: ಜೆಡಿಎಸ್ ನಾಯಕ ಹೊರಟ್ಟಿ
ಮೈಸೂರು

ದೇವೇಗೌಡ, ನಿಖಿಲ್ ಸೋಲಿಗೆ ನಮ್ಮ ಪಕ್ಷದವರೇಕಾರಣ: ಜೆಡಿಎಸ್ ನಾಯಕ ಹೊರಟ್ಟಿ

August 24, 2019

ಹುಬ್ಬಳ್ಳಿ, ಆ.23: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮರಸ್ವಾಮಿ ಸೋಲಲು ಜೆಡಿಎಸ್ ಪಕ್ಷದ ನಾಯಕರೇ ಕಾರಣ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋ ಪಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿದ್ದ ಸುಮಲತಾ ಅಂಬರೀಶ್ ವಿರುದ್ಧ ನಮ್ಮ ಪಕ್ಷದ ನಾಯ ಕರೇ ಬಾಯಿಗೆ ಬಂದಂತೆ ಮಾತನಾಡಿದರು. ಇಂತಹ ವರ್ತನೆ ಯಿಂದ ಜನರಿಗೆ ಯಾವ ರೀತಿಯ ಸಂದೇಶ ಹೋಗುತ್ತಿದೆ…

ಮೈಸೂರಿಗೆ ದಸರಾ ಗಜಪಡೆ ಮೊದಲ ತಂಡ ಆಗಮನ
ಮೈಸೂರು

ಮೈಸೂರಿಗೆ ದಸರಾ ಗಜಪಡೆ ಮೊದಲ ತಂಡ ಆಗಮನ

August 23, 2019

ವೀರನಹೊಸಳ್ಳಿ ಗೇಟ್ ಬಳಿ ಗಜಪಯಣಕ್ಕೆ ಸಾಂಪ್ರದಾಯಿಕ ಅದ್ಧೂರಿ ಚಾಲನೆ ವೀರನಹೊಸಳ್ಳಿ, ಆ.22(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳ ಲಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳ ಮೊದಲ ತಂಡದ `ಗಜಪಯಣ’ಕ್ಕೆ ಸಚಿವ ಆರ್. ಅಶೋಕ್ ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಹಾಡಿ ವೀರನಹೊಸಳ್ಳಿ ಗೇಟ್ ಬಳಿ ಗುರುವಾರ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಸಂಜೆ ಗಜಪಡೆಯ ಮೊದಲ ತಂಡದ ಎಲ್ಲಾ ಆರು ಆನೆಗಳು ಸುರಕ್ಷಿತವಾಗಿ ಮೈಸೂರು ಅಶೋಕಪುರಂನ ಅರಣ್ಯ…

ಮೈಸೂರಿಗೆ ವಿ.ಸೋಮಣ್ಣ ಉಸ್ತುವಾರಿ
ಮೈಸೂರು

ಮೈಸೂರಿಗೆ ವಿ.ಸೋಮಣ್ಣ ಉಸ್ತುವಾರಿ

August 23, 2019

ಮೈಸೂರು, ಆ.22- ಸಚಿವ ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಆಗಿದ್ದು, ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆದೇಶ ಪತ್ರದಲ್ಲಿ, ವಿ.ಸೋಮಣ್ಣ, ಮಾನ್ಯ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಆದೇಶಿಸಿದೆ. ನೆರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ನೀಡುವುದಕ್ಕೆ ಆರ್.ಅಶೋಕ್ ಅವರನ್ನು ಮೈಸೂ ರಿನ ಉಸ್ತುವಾರಿ ಆಗಿ ಮಾಡಲಾಗಿತ್ತು. ಆಗ ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗು ತ್ತಾರೆ…

ಚಿದಂಬರಂ ಆ.26ರವರೆಗೆ ಸಿಬಿಐ ವಶಕ್ಕೆ
ಮೈಸೂರು

ಚಿದಂಬರಂ ಆ.26ರವರೆಗೆ ಸಿಬಿಐ ವಶಕ್ಕೆ

August 23, 2019

ನವದೆಹಲಿ.ಆ.22-ಐಎನ್‍ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ರಾತ್ರಿ ಸಿಬಿಐನಿಂದ ಬಂಧಿಸಲ್ಪಟ್ಟ ಕೇಂದ್ರದ ಮಾಜಿ ಗೃಹ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಆ.26ರವರೆಗೆ ಸಿಬಿಐ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಬುಧವಾರ ರಾತ್ರಿ ಬಂಧಿಸಲ್ಪಟ್ಟ ಪಿ.ಚಿದಂಬರಂ ಅವರನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಅವರ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆ ಸಿಬಿಐ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪಿ.ಚಿದಂಬರಂ ಅವರು…

ನೆರೆ ನಿರಾಶ್ರಿತರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ತಕ್ಷಣ 50 ಸಾವಿರ ನೆರವು
ಮೈಸೂರು

ನೆರೆ ನಿರಾಶ್ರಿತರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ತಕ್ಷಣ 50 ಸಾವಿರ ನೆರವು

August 23, 2019

ಮೈಸೂರು, ಆ.22(ಎಸ್‍ಬಿಡಿ)- ನೆರೆಯಿಂದ ಸಂಪೂರ್ಣ ಮನೆ ಕಳೆದು ಕೊಂಡವರಿಗೆ ಮಾಸಿಕ ಬಾಡಿಗೆ ಬದಲಾಗಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಒಟ್ಟಿಗೆ 50 ಸಾವಿರ ರೂ. ನೆರವು ನೀಡು ವಂತೆ ಸಚಿವ ಆರ್.ಅಶೋಕ್ ಅಧಿ ಕಾರಿಗಳಿಗೆ ಸೂಚಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಹಾನಿ ಹಾಗೂ ಕೈಗೊಂ ಡಿರುವ ಪರಿಹಾರ ಕ್ರಮಗಳ ಸಂಬಂಧ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತ ನಾಡಿದ ಅವರು, ನೆರೆ ಹಾವಳಿಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡವ ರಿಗೆ…

ಸಂತೋಷ್, ಆರ್‍ಎಸ್‍ಎಸ್ ವಿರುದ್ಧ ಸಚಿವ ಸ್ಥಾನ ವಂಚಿತರ ಆಕ್ರೋಶ
ಮೈಸೂರು

ಸಂತೋಷ್, ಆರ್‍ಎಸ್‍ಎಸ್ ವಿರುದ್ಧ ಸಚಿವ ಸ್ಥಾನ ವಂಚಿತರ ಆಕ್ರೋಶ

August 23, 2019

ಬೆಂಗಳೂರು,ಆ.22(ಕೆಎಂಶಿ)-ಸಂಪುಟ ವಿಸ್ತರಣೆಯ ನಂತರ ಪಕ್ಷದ ಶಾಸಕರಲ್ಲಿ ಅಸಮಾಧಾನ, ಬಂಡಾಯಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಗರು ದೂರಿದ್ದಾರೆ. ಬಂಡಾಯದಿಂದ ಸರ್ಕಾರ ಪತನವಾದರೆ, ಅದಕ್ಕೆ ಸಂತೋಷ್ ಕಾರಣ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಆಕಾಂಕ್ಷಿಯಾಗಿ ಮಂತ್ರಿ ಸ್ಥಾನ ದೊರೆ ಯದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿ ಸದ ಅವರು, ನಾವು ಯಡಿಯೂರಪ್ಪ ಬೆಂಬಲಿಗರು ಎಂಬ ಕಾರಣಕ್ಕೆ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಎಂ.ಉದಾಸಿ, ರೇಣುಕಾಚಾರ್ಯ, ರಾಜುಗೌಡ,…

1 192 193 194 195 196 330
Translate »