Tag: Mysore

ಸುತ್ತೂರು ರಾಜೇಂದ್ರ ಶ್ರೀಗಳ ಸ್ಮರಣಾರ್ಥ ಕ್ರೀಡಾಕೂಟ
ಮೈಸೂರು

ಸುತ್ತೂರು ರಾಜೇಂದ್ರ ಶ್ರೀಗಳ ಸ್ಮರಣಾರ್ಥ ಕ್ರೀಡಾಕೂಟ

March 7, 2020

ಮೈಸೂರು, ಮಾ. 6- ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣಾರ್ಥ ಅಂತರ ಕಾಲೇಜು ಪುರುಷರ ವಾಲಿಬಾಲ್, ಥ್ರೋಬಾಲ್ ಮತ್ತು ಬಾಲ್ ಬ್ಯಾಡ್‍ಮಿಂಟನ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾ ಗದ ಕ್ರಿಕೆಟ್ ತರಬೇತುದಾರ ಡಾ.ಮನ್ಸೂರ್ ಅಹ್ಮದ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಜೆಎಸ್‍ಎಸ್ ಸಂಸ್ಥೆಗಳಲ್ಲಿ ಪಠ್ಯಕ್ಕೆ ಎಷ್ಟು ಪ್ರಾಧಾನ್ಯತೆ ನೀಡಲಾಗುತ್ತದೋ ಅಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆ ಹಾಗೂ ಪಠ್ಯೇತರ ಚಟು ವಟಿಕೆಗಳಿಗೂ ನೀಡÀಲಾಗುತ್ರಿದೆ. ಪ್ರತಿಯೊಂದು ಕಾಲೇಜು ಇಂತಹ ಕ್ರೀಡಾಕೂಟಗಳನ್ನು…

ಸತ್ಯದಿಂದ ನಡೆದರೆ ಆನಂದ ದೊರಕುತ್ತದೆ:   ಸಾಲುಮರದ ತಿಮ್ಮಕ್ಕ ಅಭಿಮತ
ಮೈಸೂರು

ಸತ್ಯದಿಂದ ನಡೆದರೆ ಆನಂದ ದೊರಕುತ್ತದೆ:  ಸಾಲುಮರದ ತಿಮ್ಮಕ್ಕ ಅಭಿಮತ

March 7, 2020

ಮೈಸೂರು, ಮಾ.6 (ಎಂಕೆ)- ಸತ್ಯದಿಂದ ನಡೆದರೆ ಆನಂದ ದೊರಕುತ್ತದೆ. ಮಕ್ಕಳನ್ನು ಪ್ರೀತಿಯಿಂದ ಬೆಳೆಸುವಂತೆ ಸಸಿಗಳನ್ನೂ ಬೆಳೆಸಿ. ಚಿಕ್ಕವರು-ದೊಡ್ಡವರು ಎಲ್ಲಾ ಸೇರಿಕೊಂಡು ಗಿಡಮರಗಳನ್ನು ಬೆಳೆಸಲೇಬೇಕು ಎಂದು ಪದ್ಮಶ್ರೀ ಪುರಸ್ಕøತೆ ಸಾಲುಮರದ ತಿಮ್ಮಕ್ಕ ಅವರು ಹೇಳಿದರು. ನಗರದ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಎನ್‍ಎಸ್‍ಎಸ್ ಘಟಕದಿಂದ ಆಯೋಜಿಸಿದ್ದ ‘ರಾಷ್ಟ್ರೀಯ ಭಾವೈಕ್ಯತಾ ಶಿಬಿರ’ ಉದ್ಘಾಟಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರು, ಪುಟಾಣಿ ಮಕ್ಕಳಿಂದ ಗಿಡಗಳನ್ನು ನೆಡಿಸಿ, ಅವರಿಗೆ…

ವಿದ್ಯಾರ್ಥಿಗಳು ಹೊಸ ಆಲೋಚನೆ, ಕಲಿಕೆಗೆ ಸದಾ ಉತ್ಸುಕರಾಗಿರಬೇಕು
ಮೈಸೂರು

ವಿದ್ಯಾರ್ಥಿಗಳು ಹೊಸ ಆಲೋಚನೆ, ಕಲಿಕೆಗೆ ಸದಾ ಉತ್ಸುಕರಾಗಿರಬೇಕು

March 6, 2020

ಮೈಸೂರು, ಮಾ.5(ಪಿಎಂ)- ಬದು ಕಿನ ಸಬಲತೆಗೆ ಪೂರಕವಾಗಿ ಹೊಸ ಆಲೋಚನೆ ಹಾಗೂ ಕಲಿಕೆಗೆ ವಿದ್ಯಾರ್ಥಿ ಗಳು ಸದಾ ಉತ್ಸುಕರಾಗಿರಬೇಕು ಎಂದು ಶ್ರೀರಾಮಕೃಷ್ಣ ವಿದ್ಯಾಶಾಲೆಯ ಸಂಯೋ ಜಕ ಸ್ವಾಮಿ ಯುಕ್ತೇಶಾನಂದಜೀ ಮಹಾ ರಾಜ್ ಮಾರ್ಗದರ್ಶನ ಮಾಡಿದರು. ಮೈಸೂರಿನ ಎನ್‍ಐಇ ಇಂಜಿನಿಯ ರಿಂಗ್ ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆ ಜಂಟಿಯಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ ಟೆಕ್ನೋ-ಕಲ್ಚರಲ್ ಉತ್ಸವ `ಅರೌರ ಟೆಕ್ನಿಕ್ಸ್-2020’ಕ್ಕೆ ಕಾಲೇಜಿನ ವಜ್ರ ಮಹೋತ್ಸವ ಸಂಕೀರ್ಣ ದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಯುವಜನ ಎಂದರೆ ಶಕ್ತಿ-ಸಾಮಥ್ರ್ಯ,…

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಯೋಗಾಸಕ್ತಿ ಬೆಳೆಯಬೇಕು: ಗೌರಮ್ಮ ಸೋಮಶೇಖರ್
ಮೈಸೂರು

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಯೋಗಾಸಕ್ತಿ ಬೆಳೆಯಬೇಕು: ಗೌರಮ್ಮ ಸೋಮಶೇಖರ್

March 6, 2020

ಮೈಸೂರು, ಮಾ.5- ಜಿಲ್ಲಾ ಪಂಚಾ ಯತ್ ಹಾಗೂ ಆಯುಷ್ ಇಲಾಖೆ ವತಿ ಯಿಂದ ರಾಷ್ಟ್ರೀಯ ಆಯುಷ್ ಅಭಿ ಯಾನದ ಯೋಜನೆಯಡಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಎರಡು ದಿನದ ಯೋಗ ತರಬೇತಿಯನ್ನು ನಗರದ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಗುರುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಉಪಾಧ್ಯಕ್ಷೆ ಎಂ.ವಿ.ಗೌರಮ್ಮ ಸೋಮ ಶೇಖರ್ ಮಾತನಾಡಿ, ಉತ್ತಮವಾದ ಆರೋಗ್ಯ ನಿರ್ವಹಣೆಗೆ ಯೋಗವು ಸಹ ಕಾರಿಯಾಗಿದ್ದು, ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡುವುದರಿಂದ ಯಾವುದೇ ರೋಗ ಸುಳಿಯುವುದಿಲ್ಲ ಎಂದು ಹೇಳಿದರು. ಯೋಗಾಭ್ಯಸವು ಕೇವಲ…

ಮಾದನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ: ಕುಟುಂಬ ಪ್ರತಿಭಟನೆ
ಮೈಸೂರು

ಮಾದನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ: ಕುಟುಂಬ ಪ್ರತಿಭಟನೆ

March 6, 2020

ಮೈಸೂರು, ಮಾ.5(ಪಿಎಂ)- ನಂಜನ ಗೂಡು ತಾಲೂಕಿನ ಹುಲ್ಲಹಳ್ಳಿ ಹೋಬ ಳಿಯ ಮಾದನಹಳ್ಳಿಯಲ್ಲಿ ಬಡವರಿಗೆ ಮನೆ ನಿರ್ಮಿಸಲು ಮಂಜೂರಾಗಿರುವ ಸರ್ಕಾರಿ ಭೂಮಿಯನ್ನು ಗ್ರಾಮದ ಪ್ರಭಾವಿ ಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮದ ನಿವಾಸಿ, ಕಬ್ಬು ಬೆಳೆ ಗಾರರ ಸಂಘದ ನಂಜನಗೂಡು ತಾಲೂಕು ಮಾಜಿ ಅಧ್ಯಕ್ಷ ಗಿರೀಶ್ ಮಾದನಹಳ್ಳಿ ಗುರು ವಾರ ಕುಟುಂಬದವರೊಂದಿಗೆ ಮೈಸೂರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಾದನಹಳ್ಳಿಯಲ್ಲಿ 1 ಎಕರೆ 20 ಗುಂಟೆ ಭೂಮಿಯನ್ನು ಗ್ರಾಮದ ನಾಲ್ವರು ಪ್ರಭಾವಿ ಗಳು ಒತ್ತುವರಿ ಮಾಡಿಕೊಂಡಿದ್ದಾರೆ….

ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ ಮಹಿಳಾ ಪಿಎಸ್‍ಐ ವಿರುದ್ಧ ಪ್ರತಿಭಟನೆ
ಮೈಸೂರು

ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ ಮಹಿಳಾ ಪಿಎಸ್‍ಐ ವಿರುದ್ಧ ಪ್ರತಿಭಟನೆ

March 6, 2020

ಮೈಸೂರು, ಮಾ.5(ಪಿಎಂ)-ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಮಹಿಳಾ ಸಬ್‍ಇನ್ಸ್‍ಪೆಕ್ಟರ್ ಒಬ್ಬರು 2 ಸುಳ್ಳು ಪ್ರಕರಣಗಳನ್ನು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ ಎಂದು ನಗ ರದ ನಿವಾಸಿ ಎಸ್.ರವಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ನನ್ನ ವಿರುದ್ಧ ಎರಡು ಸುಳ್ಳು ಪ್ರಕರಣಗಳನ್ನು ಪಿಎಸ್‍ಐ ಶೋಭಾ (ಪ್ರಸ್ತುತ ಪಿಐ) ದಾಖಲಿಸಿದ್ದರು. ಅಲ್ಲದೆ, ನ್ಯಾಯಾಲಯಕ್ಕೆ ನನ್ನ ವಿರುದ್ಧ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣಗಳು ಖುಲಾಸೆಯಾಗಿವೆ. ಜೊತೆಗೆ ಈ ವಿಚಾರವಾಗಿ ಬೆಂಗಳೂರು ಪೊಲೀಸ್…

ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ಮೂಲಕ ಕಟ್ಟಡ ರಹದಾರಿ ವ್ಯವಸ್ಥೆ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ಮೂಲಕ ಕಟ್ಟಡ ರಹದಾರಿ ವ್ಯವಸ್ಥೆ

March 5, 2020

ಮೈಸೂರು, ಮಾ.4(ಆರ್‍ಕೆ)-ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನು ಮೋದನೆ ಪಡೆಯಲು ಲಿಖಿತ ರೂಪದ ಅರ್ಜಿ ನಮೂನೆ ಸಲ್ಲಿಸುವ ಅಗತ್ಯವಿಲ್ಲ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಕಟ್ಟಡ ನಕ್ಷೆ ಅನುಮೋದನೆ ಪಡೆ ಯುವ ಪ್ರಕ್ರಿಯೆಯನ್ನು ಆನ್‍ಲೈನ್ ವ್ಯವಸ್ಥೆಗೆ ಒಳಪಡಿಸಿದ್ದು, ಸಾರ್ವಜನಿಕರು ತಾವಿರುವೆ ಡೆಯೇ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ ಆನ್ ಲೈನ್‍ನಲ್ಲೇ ನಕ್ಷೆಗೆ ಅನುಮೋದನೆ ಪಡೆಯುವ ವಿನೂತನ ಯೋಜನೆ ಇದೇ ಪ್ರಥಮ ಬಾರಿ ಮೈಸೂರಿನಲ್ಲಿ ಜಾರಿಗೆ ಬಂದಿದೆ. ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು…

ದುಬಾರೆ ಬಳಿ ಕಾವೇರಿಯಲ್ಲಿ ಮುಳುಗಿ ವಿದ್ಯಾರ್ಥಿಗಳ ಸಾವು
ಮೈಸೂರು

ದುಬಾರೆ ಬಳಿ ಕಾವೇರಿಯಲ್ಲಿ ಮುಳುಗಿ ವಿದ್ಯಾರ್ಥಿಗಳ ಸಾವು

March 5, 2020

ಕುಶಾಲನಗರ,ಮಾ.4-ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ವಾದ ದುಬಾರೆ ಬಳಿ ಕಾವೇರಿ ನದಿಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು  ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿರುವ  ಘಟನೆ ಬುಧವಾರ ಸಂಭವಿಸಿದೆ. ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಬಳಿಯ ಕಳ ತ್ಮಾಡು ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ಕಾನೂರಿನ ಕೋದೆಂಗಡ ಶ್ರೇಯಸ್ ಚಂಗಪ್ಪ (14), ಹೈಸೊಡ್ಲೂರಿನ ಮಾದಿರ ಲೆನಿನ್ ಬೋಪಣ್ಣ (15) ಮೃತಪಟ್ಟ ವಿದ್ಯಾರ್ಥಿಗಳು. ಕಳತ್ಮಾಡು ಲಯನ್ಸ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ 39 ವಿದ್ಯಾರ್ಥಿಗಳನ್ನು ಸ್ಕೌಟ್ಸ್ ಶಿಕ್ಷಕರು…

ದ್ವಿತೀಯ ಪಿಯು ಪರೀಕ್ಷೆ ಆರಂಭ: ಮೊದಲ ದಿನ ಸುಸೂತ್ರ
ಮೈಸೂರು

ದ್ವಿತೀಯ ಪಿಯು ಪರೀಕ್ಷೆ ಆರಂಭ: ಮೊದಲ ದಿನ ಸುಸೂತ್ರ

March 5, 2020

ಮೈಸೂರು,ಮಾ.4(ಎಂಟಿವೈ)- ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯು ಮೊದಲ ದಿನ ವಾದ ಬುಧವಾರ ಮೈಸೂರು ನಗರದ 26 ಕೇಂದ್ರಗಳು ಸೇರಿದಂತೆ ಜಿಲ್ಲೆಯ 50 ಕೇಂದ್ರ ಗಳಲ್ಲಿ ಬಲು ಸುಸೂತ್ರವಾಗಿ ನಡೆಯಿತು. ವಿದ್ಯಾರ್ಥಿಗಳು ಇತಿಹಾಸ, ಬೇಸಿಕ್ ಮ್ಯಾಥ್ಸ್ (ಮೂಲ ಗಣಿತ) ಮತ್ತು ಭೌತಶಾಸ್ತ್ರದ ಪರೀ ಕ್ಷೆಗೆ ಸರಾಗವಾಗಿಯೇ ಉತ್ತರಿಸಿದರು. ಬುಧವಾರ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30 ರವರೆಗೆ ಬಿಗಿಭದ್ರತೆಯಲ್ಲಿ ಪರೀಕ್ಷೆ ನಡೆಯಿತು. ಮಾ.23ರವರೆಗೂ ಪರೀಕ್ಷೆ ನಡೆಯಲಿದೆ. ಅಕ್ರಮ ತಡೆಗಾಗಿ ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ, ಪರೀಕ್ಷಾ ಕೊಠಡಿಗಳಲ್ಲಿ…

ಏ.1ರಿಂದ ಬ್ಯಾಂಕ್ ವಿಲೀನ ಜಾರಿ ಸಿಂಡಿಕೇಟ್, ಕಾಪೆರ್Çರೇಷನ್ ಬ್ಯಾಂಕ್ ಇನ್ನು ನೆನಪು ಮಾತ್ರ!
ಮೈಸೂರು

ಏ.1ರಿಂದ ಬ್ಯಾಂಕ್ ವಿಲೀನ ಜಾರಿ ಸಿಂಡಿಕೇಟ್, ಕಾಪೆರ್Çರೇಷನ್ ಬ್ಯಾಂಕ್ ಇನ್ನು ನೆನಪು ಮಾತ್ರ!

March 5, 2020

ಹೊಸದಿಲ್ಲಿ: ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕ್‍ಗಳನ್ನು 4 ಬೃಹತ್ ಬ್ಯಾಂಕ್ ಗಳಾಗಿ ರೂಪಿಸುವ ವಿಲೀನ ಪ್ರಕ್ರಿಯೆಗೆ ಸಂಪುಟ ಸಭೆ ಬುಧವಾರ ಅಸ್ತು ಎಂದಿದೆ. ಏ.1ರಿಂದ ವಿಲೀನವು ಜಾರಿಗೆ ಬರ ಲಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‍ಗಳ ಜೊತೆ ಸರಕಾರವು ಸಂಪರ್ಕದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ವಿಲೀನ ಪ್ರಕ್ರಿಯೆ ಸಂಬಂಧ ಯಾವುದೇ ತೊಡಕುಗಳಿಲ್ಲ ಎಂದೂ ಸಚಿವೆ ಹೇಳಿ ದ್ದಾರೆ. ಏ.1ರಿಂದ ಗ್ರಾಹಕರಿಗೆ ಬ್ಯಾಂಕ್ ವಿಲೀನವು ಅನುಭವಕ್ಕೆ ಬರಲಿದೆ. ಜಾಗತಿಕ ಬ್ಯಾಂಕ್‍ಗಳ ಗಾತ್ರಕ್ಕೆ ಹೊಂದು ವಂಥ ಬೃಹತ್…

1 22 23 24 25 26 330
Translate »