Tag: Mysore

ಮೈಸೂರಲ್ಲಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ: ಹೆಚ್ಚುವರಿ ಬಸ್ ವ್ಯವಸ್ಥೆ
ಮೈಸೂರು

ಮೈಸೂರಲ್ಲಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ: ಹೆಚ್ಚುವರಿ ಬಸ್ ವ್ಯವಸ್ಥೆ

June 17, 2019

ಮೈಸೂರು: ನಾನ್ ಇಂಟರ್ ಲಾಕಿಂಗ್ ವ್ಯವಸ್ಥೆಯೂ ಸೇರಿದಂತೆ ವಿವಿಧ ಆಧು ನೀಕರಣ ಕಾಮಗಾರಿ ನಗರದ ಕೇಂದ್ರ ರೈಲ್ವೆ ನಿಲ್ದಾಣ ದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿ ನಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಹಾಗೂ ಚಾಮರಾಜನಗರಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಹಳಿಗಳಲ್ಲಿ ನಾನ್ ಇಂಟರ್ ಲಾಕಿಂಗ್ ಆಧುನಿಕ ವ್ಯವಸ್ಥೆ ಅಳವಡಿಸುತ್ತಿರುವುದ ರಿಂದ ಇಂದಿನಿಂದ (ಜೂ.16) ಜೂ.23ರವರೆಗೆ ಮೈಸೂರಿ ನಿಂದ ವಿವಿಧೆಡೆಗೆ ಪ್ರಯಾಣಿಸುತ್ತಿದ್ದ 30 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ….

ದಿಢೀರ್ ದೇವರಾಜ ಮಾರುಕಟ್ಟೆಗೆ ಬಂದ ಯದುವೀರ್ ದಂಪತಿ
ಮೈಸೂರು

ದಿಢೀರ್ ದೇವರಾಜ ಮಾರುಕಟ್ಟೆಗೆ ಬಂದ ಯದುವೀರ್ ದಂಪತಿ

June 17, 2019

ಮೈಸೂರು: ಮೈಸೂರಿನ ದೇವ ರಾಜ ಮಾರುಕಟ್ಟೆಗೆ ಭಾನುವಾರ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಅನಿರೀಕ್ಷಿತವಾಗಿ ಭೇಟಿ ನೀಡಿ, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಅಚ್ಚರಿಯನ್ನುಂಟು ಮಾಡಿದರು. ಇಂದು ಬೆಳಿಗ್ಗೆ ಪತ್ನಿಯೊಂದಿಗೆ ಯದುವೀರ್, ಯಾವ ಮುನ್ಸೂಚನೆಯೂ ಇಲ್ಲದೆ ಭದ್ರತಾ ಸಿಬ್ಬಂದಿಯೂ ಇಲ್ಲದೆ ಮಾರುಕಟ್ಟೆಗೆ ಭೇಟಿ ನೀಡಿ, ಮಳಿಗೆ ಗಳನ್ನು ವೀಕ್ಷಿಸಿದರು. ಇದೇ ವೇಳೆ ತ್ರಿಷಿಕಾ ಕುಮಾರಿ ಅವರು ಮಾರುಕಟ್ಟೆಯಲ್ಲಿ ತಾಜಾ ಸೊಪ್ಪು, ತರಕಾರಿ ಖರೀದಿಸಿದರು. ಈ ವೇಳೆ ವ್ಯಾಪಾರಿಗಳು ಹಣ…

ಮೈಸೂರಿನಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು
ಮೈಸೂರು

ಮೈಸೂರಿನಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು

June 17, 2019

ಮೈಸೂರು,ಜೂ.16(ಎಂಟಿವೈ)- ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮೈಸೂರಿನ 52 ಕೇಂದ್ರಗಳಲ್ಲಿ ನಡೆಸಿದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 17,294 ಹಾಗೂ ಕಡ್ಡಾಯ ಕನ್ನಡ ಮತ್ತು ಇಂಗ್ಲೀಷ್ ವಿಷಯ ಪರೀಕ್ಷೆಗೆ 17,197 ಅಭ್ಯರ್ಥಿಗಳು ಹಾಜರಾದರು. ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜು, ಮೈಸೂರು ವಿವಿ ಸಂಜೆ ಕಾಲೇಜು, ಮಹಾಜನ ಕಾಲೇಜು ಹಾಗೂ ಶ್ರೀ ಸತ್ಯಸಾಯಿ ಬಾಬಾ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು, ಮಹಾ ರಾಜ ಸರ್ಕಾರಿ ಪದವಿ ಪೂರ್ವ…

ರಾಜಕಾರಣಿಗಳು ತಮ್ಮ ಉತ್ತಮ ಅನುಭವಗಳನ್ನು ಬರವಣಿಗೆ ಮಾಡಿದಲ್ಲಿ ರಾಜಕಾರಣ ಸಕಾರಾತ್ಮಕವಾಗಿ ಸಾಗಲಿದೆ
ಮೈಸೂರು

ರಾಜಕಾರಣಿಗಳು ತಮ್ಮ ಉತ್ತಮ ಅನುಭವಗಳನ್ನು ಬರವಣಿಗೆ ಮಾಡಿದಲ್ಲಿ ರಾಜಕಾರಣ ಸಕಾರಾತ್ಮಕವಾಗಿ ಸಾಗಲಿದೆ

June 17, 2019

ಮೈಸೂರು: ಅನು ಭವ ಎಂಬುದು ಸ್ವಯಾರ್ಜಿತ ಆಸ್ತಿ ಇದ್ದಂತೆ. ರಾಜಕಾರಣಿಗಳು ತಮ್ಮ ಅನುಭವ ಕುರಿತು ಬರವಣಿಗೆ ಮಾಡಿದಲ್ಲಿ ನಮ್ಮ ರಾಜಕಾರಣ ವ್ಯವಸ್ಥೆ ಸಕಾರಾತ್ಮಕವಾಗಿ ಸಾಗಲಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎ.ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಹಿಮಾ ಪ್ರಕಾಶನದ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರೂ ಆದ ಡಾ.ಎಂ. ಆರ್.ರವಿ ಅವರ `ಜೀವನ ಸಂಭ್ರಮ-ನಿತ್ಯಾನುಭವದ ಮೆಲುಕುಗಳು’ (`ಮೈಸೂರು ಮಿತ್ರ’ನಲ್ಲಿ ಪ್ರಕಟವಾಗಿದ್ದ 30…

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಮೈಸೂರು

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ

June 17, 2019

ಮೈಸೂರು: ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿ ಸುವ ಸಂಬಂಧ ಮೈಸೂರಿನ ಬೋಗಾದಿ ಯಲ್ಲಿರುವ ಆದಿಚುಂಚನಗಿರಿ ಮೈಸೂರು ಶಾಖಾ ಮಠದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸರ್ಕಾರದ ವತಿಯಿಂದ ಜೂ.27 ರಂದು ಕಲಾಮಂದಿರದಲ್ಲಿ ನಡೆಯಲಿ ರುವ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಸಂಬಂಧ ಜೂ.21ರಂದು ಮೈಸೂರಿನ ಬಂದಂತಮ್ಮ ಕಾಳಮ್ಮ ಕಲ್ಯಾಣ ಮಂಟಪದಲ್ಲಿ ವಿವಿಧ ಒಕ್ಕಲಿಗರ ಸಂಘಗಳನ್ನು ಒಳಗೊಂಡಂತೆ ಮತ್ತೊಂದು ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಯಿತು. ಅಂದಿನ ಸಭೆಯಲ್ಲಿ ಕೆಂಪೇಗೌಡ ಜಯಂತಿಯ…

ಮಂಡ್ಯ ಆಯ್ತು ಈಗ ಕೊಡಗಿನಲ್ಲಿ ಸಿನಿತಾರೆ, ರಾಜಕಾರಣಿಗಳ ವಾಗ್ದಾಳಿ
ಮೈಸೂರು

ಮಂಡ್ಯ ಆಯ್ತು ಈಗ ಕೊಡಗಿನಲ್ಲಿ ಸಿನಿತಾರೆ, ರಾಜಕಾರಣಿಗಳ ವಾಗ್ದಾಳಿ

June 17, 2019

ಸಂತ್ರಸ್ತರ ಮನೆ ಗುಣಮಟ್ಟದ ಬಗ್ಗೆ ಹರ್ಷಿಕಾ ಪೂಣಚ್ಚ, ಸಾ.ರಾ.ಮಹೇಶ್ ವಾಕ್ಸಮರ ಮೈಸೂರು: ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರ ವೇಳೆ `ಅದೆಂತದೋ ಡಿ ಬಾಸ್ ಅಂತೆ ಡಿ ಬಾಸ್ ಯಾರು?’ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರಶ್ನಿಸಿದ್ದರು. ಇದೀಗ ಕೊಡಗಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಿ ರುವ ಮನೆಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರುವ ನಟಿ ಹರ್ಷಿಕಾ ಪೂಣಚ್ಚ ಯಾರು? ಎಂದು ಪ್ರಶ್ನಿಸುವ ಮೂಲಕ ಮೈತ್ರಿ ಸರ್ಕಾರದ ಸಚಿವ ಸಾ.ರಾ ಮಹೇಶ್ ಟಾಂಗ್…

ವಿಶ್ವಕ್ಕೆ ಜ್ಞಾನಕೊಟ್ಟ ಬ್ರಾಹ್ಮಣ ಪರಂಪರೆ
ಮೈಸೂರು

ವಿಶ್ವಕ್ಕೆ ಜ್ಞಾನಕೊಟ್ಟ ಬ್ರಾಹ್ಮಣ ಪರಂಪರೆ

June 17, 2019

ಮೈಸೂರು,ಜೂ.16(ಆರ್‍ಕೆಬಿ)-ವಿಶ್ವಾದ್ಯಂತ ಅಧ್ಯಾತ್ಮದಿಂದ ಗುರ್ತಿಸಿಕೊಂಡು, ಇಡೀ ವಿಶ್ವಕ್ಕೆ ಜ್ಞಾನಕೊಟ್ಟ ಪರಂಪರೆ ನಮ್ಮದು ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪ ನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ ತಿಳಿಸಿದರು. ಬ್ರಾಹ್ಮಣ ಧರ್ಮ ಸಹಾಯ ಸಭಾವತಿ ಯಿಂದ ಶತಮಾನೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ಮೈಸೂರಿನ ಕಲ್ಯಾಣ ಭವನದಲ್ಲಿ ಭಾನುವಾರ ಏರ್ಪ ಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ `ಗುರುವಂದನೆ’ ಕುರಿತು ಅವರು ಉಪ ನ್ಯಾಸ ನೀಡಿದರು. ಬ್ರಾಹ್ಮಣ ಸಮು ದಾಯವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಾ ಬಂದಿದೆ. ಬ್ರಹ್ಮ ಎಂಬ ಪದದಿಂದ ಸೃಷ್ಟಿಯಾದ ಬ್ರಾಹ್ಮ…

ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ
ಮೈಸೂರು

ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ

June 17, 2019

ಮೈಸೂರು,ಜೂ.16(ವೈಡಿಎಸ್)-ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಘಟಕ ವತಿಯಿಂದ ಆಚಾ ರ್ಯತ್ರಯರ ಜಯಂತಿ ಅಂಗವಾಗಿ ಭಾನುವಾರ ಮೈಸೂರಿನ ಪ್ರಮುಖ ರಸ್ತೆ ಗಳಲ್ಲಿ ಆಚಾರ್ಯತ್ರಯರಾದ ಶಂಕರಾ ಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ಪ್ರತಿಮೆಗಳ ಶೋಭಾ ಯಾತ್ರೆ ನಡೆಯಿತು. ಮೈಸೂರಿನ ಚಾಮುಂಡಿಪುರಂ ವೃತ್ತ ದಿಂದ ಆರಂಭವಾದ ಶೋಭಾಯಾತ್ರೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಂಜುಮಳಿಗೆ ಮಾರ್ಗವಾಗಿ ತೆರಳಿ ಲಕ್ಷ್ಮೀಪುರಂ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬ ರಾಯರ ಕಲ್ಯಾಣ ಮಂಟಪ ತಲುಪಿತು. ಬಳಿಕ ಅಲ್ಲಿ ನಡೆದ ಕಾರ್ಯಕ್ರಮವನ್ನು…

ದಿನವಿಡೀ ಹೋರಾಟ, ಸಂಜೆ ಮೈಸೂರಲ್ಲಿ ಭಾರತ-ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಿದ ಬಿಎಸ್‍ವೈ
ಮೈಸೂರು

ದಿನವಿಡೀ ಹೋರಾಟ, ಸಂಜೆ ಮೈಸೂರಲ್ಲಿ ಭಾರತ-ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಿದ ಬಿಎಸ್‍ವೈ

June 17, 2019

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನು ವಾರ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ಮೈಸೂರಿನಲ್ಲಿ ವೀಕ್ಷಿಸಿದರು. ರೈತರ ಸಾಲ ಮನ್ನಾ, ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ 2 ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿ ನೇತೃತ್ವ ವಹಿಸಿದ್ದ ಬಿಎಸ್‍ವೈ, ಇಂದು ಮಧ್ಯಾಹ್ನ ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂ ರಿಗೆ ಆಗಮಿಸಿದ್ದು, ವಾಸ್ತವ್ಯ ಹೂಡಿರುವ ಪ್ರೆಸಿಡೆಂಟ್ ಹೋಟೆಲ್‍ನ ರೂಫ್ ಟಾಪ್…

ಕಬಿನಿ ಹಿನ್ನೀರು ಬಳಿ ಇಂಡಿಯನ್ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿ ಸ್ಥಾಪನೆ
ಮೈಸೂರು

ಕಬಿನಿ ಹಿನ್ನೀರು ಬಳಿ ಇಂಡಿಯನ್ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿ ಸ್ಥಾಪನೆ

June 17, 2019

ಮೈಸೂರು: ಕಬಿನಿ ಹಿನ್ನೀರು ಬಳಿ ಎರಡು ಎಕರೆ ಪ್ರದೇಶದಲ್ಲಿ `ಇಂಡಿಯನ್ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿ’ ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮಾಜಿ ಸಚಿವರೂ ಆದ ಶಾಸಕ ಎ.ಹೆಚ್.ವಿಶ್ವನಾಥ್ ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಐಎಎಸ್ ಅಧಿಕಾರಿ ಡಾ.ಎಂ.ಆರ್.ರವಿ ಅವರ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನನ್ನ ಅನಾರೋಗ್ಯ ಕಾರಣ ದಿಂದ ಉದ್ದೇಶಿತ ಯೋಜನೆ ನೆನೆಗುದಿಗೆ ಬಿದ್ದಿತು. ಕುಲಪತಿಗಳಾಗಿ ಅನುಭವ ಹೊಂದಿ ರುವ ಪ್ರೊ.ಕೆ.ಎಸ್.ರಂಗಪ್ಪ ಈ ಉದ್ದೇ ಶಿತ ಯೋಜನೆ ಅನುಷ್ಠಾನಕ್ಕೆ ನೆರವಾಗ ಬೇಕೆಂದು ಮನವಿ…

1 268 269 270 271 272 330
Translate »