Tag: Mysore

ನಾಳೆ ಜೀವನ ಶೈಲಿ ಕುರಿತು ಕಾರ್ಯಾಗಾರ
ಮೈಸೂರು

ನಾಳೆ ಜೀವನ ಶೈಲಿ ಕುರಿತು ಕಾರ್ಯಾಗಾರ

June 14, 2019

ಮೈಸೂರು: ಜೀವನ ಶೈಲಿ, ಆಹಾರ ಸೇವನೆ ಮೊದಲಾದವು ಗಳಲ್ಲಿ ನೈಸರ್ಗಿಕ ಪದ್ಧತಿ ಅನುಸರಿಸುವ ಮೂಲಕ ಆರೋಗ್ಯ ಕಾಯ್ದುಕೊಳ್ಳುವುದು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ವಿಧಾನ ಕುರಿತು ಜೂ.15ರಂದು ಬೆಳಿಗ್ಗೆ 9.30 ಗಂಟೆಗೆ ಮೈಸೂರಿನ ಕಾಸ್ಮೋಪಾಲಿಟನ್ ಕ್ಲಬ್‍ನಲ್ಲಿ ಕಾರ್ಯಾಗಾರ ಹಮ್ಮಿ ಕೊಳ್ಳಲಾಗಿದೆ ಎಂದು ಬಾಲ್ಯ ಪ್ರತಿಷ್ಠಾನದ ಶೈಲೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಇತ್ತೀಚೆಗೆ ಒತ್ತಡದ ಜೀವನದ ನಡುವೆ ಪ್ರಕೃತಿ ನೀಡಿರುವ ಆಹಾರವನ್ನು ಬಿಟ್ಟು, ರಾಸಾಯನಿಕಯುಕ್ತ ಆಹಾರ ಸೇವಿಸಿ, ಅನಾರೋಗ್ಯವನ್ನು ನಾವೇ…

ನಾಳೆ `ರಬ್ಡಿ’ ಕನ್ನಡ ನಾಟಕ ಪ್ರದರ್ಶನ
ಮೈಸೂರು

ನಾಳೆ `ರಬ್ಡಿ’ ಕನ್ನಡ ನಾಟಕ ಪ್ರದರ್ಶನ

June 14, 2019

ಮೈಸೂರು: ಮೈಸೂರಿನ ರಂಗಾಯಣದ ಕಿರು ರಂಗ ಮಂದಿರ ದಲ್ಲಿ ಜೂ.15ರಂದು ಶನಿವಾರ ಸಂಜೆ 7 ಗಂಟೆಗೆ ರಂಗ ವರ್ತುಲ ತಂಡದಿಂದ `ರಬ್ಡಿ’ ಕನ್ನಡ ನಾಟಕ ಪ್ರದರ್ಶನವಾಗಲಿದೆ. ಹಲವಾರು ಯಶಸ್ವಿ ಪ್ರಯೋಗಗಳನ್ನು ನೀಡಿರುವ ರಂಗ ವರ್ತುಲ ತಂಡ ರಾಷ್ಟ್ರ ಪ್ರಶಸ್ತಿ ವಿಜೇತ `ರಬ್ಡಿ’ ಹಾಸ್ಯ ನಾಟಕದ 53ನೇ ಪ್ರಯೋಗ ಮೈಸೂರಿನಲ್ಲಿ ನಡೆಯಲಿದೆ. ನೌಶೀಲ್ ಮೆಹ್ತಾ, ನಿತೀಶ್ ಶ್ರೀಧರ್, ಹೇಮ ಲತಾ ಲೋಕೇಶ್ ರಚಿಸಿ, ನಿತೀಶ್ ಶ್ರೀಧರ್ ನಿರ್ದೇಶಿರುವ ನಾಟಕ ಈಗಾಗಲೇ ಅಮೇರಿಕಾದಲ್ಲಿ ಅತೀ ಹೆಚ್ಚು ಅಂದರೆ 17 ಹೌಸ್‍ಫುಲ್…

ತುಂಡಾಗಿ ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ; ಅದೃಷ್ಟವಶಾತ್ ತಪ್ಪಿದ ಅನಾಹುತ
ಮೈಸೂರು

ತುಂಡಾಗಿ ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ; ಅದೃಷ್ಟವಶಾತ್ ತಪ್ಪಿದ ಅನಾಹುತ

June 14, 2019

ಮೈಸೂರು: ವಿದ್ಯುತ್ ತಂತಿ ತುಂಡಾಗಿ ಕಾರಿನ ಮೇಲೆ ಬಿದ್ದ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ವಿಜಯನಗರ ರೈಲ್ವೆ ಬಡಾವಣೆಯಲ್ಲಿ ಗುರುವಾರ ಬೆಳಿಗ್ಗೆ ತೆಂಗಿನ ಗರಿ ಬಿದ್ದ ಪರಿಣಾಮ ವಿದ್ಯುತ್ ತಂತಿಯೊಂದು ತುಂಡಾಗಿ, ಕಾರಿನ ಮೇಲೆ ಬಿದ್ದಿದೆ. ಸದ್ಯ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ತಂತಿ ತುಂಡಾಗಿರುವ ವಿಷಯ ತಿಳಿದ ವಿವಿ ಮೊಹಲ್ಲಾ ವಿಭಾಗದ ಚೆಸ್ಕಾಂ ಸಿಬ್ಬಂದಿ, ತಕ್ಷಣ ಇಡೀ ಬಡಾವಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ದುರಸ್ತಿಪಡಿಸಿದರು. ಮರದ ಕೊಂಬೆಗಳು,…

ಐಎಂಎ ಸಂಸ್ಥೆಯಿಂದ ಮೈಸೂರಿನ ನೂರಾರು ಮಂದಿಗೆ ವಂಚನೆ
ಮೈಸೂರು

ಐಎಂಎ ಸಂಸ್ಥೆಯಿಂದ ಮೈಸೂರಿನ ನೂರಾರು ಮಂದಿಗೆ ವಂಚನೆ

June 13, 2019

ಮೈಸೂರು: ಐಎಂಎ ಸಂಸ್ಥೆಯ ವಂಚನೆಗೆ ಮೈಸೂರಿ ನವರೂ ಬಲಿಯಾಗಿದ್ದು, ವಂಚನೆಗೊಳ ಗಾದವರು ಅಗತ್ಯ ದಾಖಲೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬಹುದಾಗಿದೆ. ಐಎಂಎ ಸಂಸ್ಥೆಗೆ ಹಣ ಹೂಡಿಕೆ ಮಾಡಿ, ಕಳೆದುಕೊಂಡಿರುವ ಮೈಸೂರಿನ ನೂರಾರು ಮಂದಿ ಬೆಂಗಳೂರಿಗೆ ತೆರಳಿ ದೂರು ನೀಡುತ್ತಿರುವ ವಿಚಾರ ತಿಳಿದ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ, ವಂಚನೆಗೊಳಗಾದವರು ಅಗತ್ಯ ದಾಖಲೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಸ್ವೀಕೃತಿ ಪಡೆಯ ಬಹುದು. ನಗರದ ಎಲ್ಲಾ ಠಾಣೆಗಳಲ್ಲಿ ದಾಖಲಾದ ದೂರುಗಳನ್ನು ಕ್ರೂಢೀ ಕರಿಸಿ,…

ಸುಂದರ ತಾಣವಾಗಿದೆ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್
ಮೈಸೂರು

ಸುಂದರ ತಾಣವಾಗಿದೆ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್

June 13, 2019

ಮೈಸೂರು: ಬೈನಾಕ್ಯುಲರ್ ಅಳ ವಡಿಕೆಯಿಂದಾಗಿ ಸುಂದರ ರೂಪ ಪಡೆದಿದ್ದ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಇದೀಗ ವಿವಿಧ ಗಿಡಗಳುಳ್ಳ ಆಕರ್ಷಕ ಪಾಟ್‍ಗಳೊಂದಿಗೆ ಜನಾಕರ್ಷಣೀಯ ತಾಣವಾಗಿ ಕಂಗೊಳಿಸುತ್ತಿದೆ. ಮೈಸೂರು ಭಾಗದ ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟ ನಗರಕ್ಕೆ ಮುಕುಟಪ್ರಾಯ ವಾಗಿದೆ. ದಿನದಿಂದ ದಿನಕ್ಕೆ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ವ್ಯೂ ಪಾಯಿಂಟ್ ವಿದೇಶಿಗರಿಗೂ ಮುದ ನೀಡುತ್ತಿದೆ. ಈ ನಡುವೆ ಪ್ರವಾಸಿಗರು ಎಸೆದು ಹೋಗುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಅನುಪಯುಕ್ತ ವಸ್ತುಗಳು ಬೆಟ್ಟದ…

ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿಯ ಅಶ್ಲೀಲ ಬರಹಗಳಿಗೆ ಬಣ್ಣ ಬಳಿದು ಸ್ವಚ್ಛತಾ ಕಾಯಕ
ಮೈಸೂರು

ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿಯ ಅಶ್ಲೀಲ ಬರಹಗಳಿಗೆ ಬಣ್ಣ ಬಳಿದು ಸ್ವಚ್ಛತಾ ಕಾಯಕ

June 13, 2019

ಮೈಸೂರು: ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿ ಅಶ್ಲೀಲ ಬರಹಗಳನ್ನು ಬರೆದು ವಿರೂಪಗೊಳಿಸಿದ್ದ ಜಾಗಕ್ಕೆ ಬಣ್ಣ ಬಳಿದು, ಇಲ್ಲಿನ ಸುತ್ತಮುತ್ತಲಿನ ಜಾಗವನ್ನು ಮೈಸೂರು ಯುವ ಬ್ರಿಗೇಡ್ ಕಾರ್ಯಕರ್ತರು ಸೋಮವಾರ ಸ್ವಚ್ಛತಾ ಕಾರ್ಯ ನಡೆಸಿದರು. ಚಾಮುಂಡಿಬೆಟ್ಟದ ಮೈಸೂರು ವ್ಯೂ ಪಾಯಿಂಟ್ ಗೋಡೆಗಳ ಮೇಲೆ ಯಾರೋ ಕಿಡಿಗೇಡಿಗಳು ಅಶ್ಲೀಲ ಬರಹಗಳಿಂದ ಅಂದಗೆಡಿಸಿದ್ದರು. ಈ ವಿಷಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ವಿಷಯ ತಿಳಿದ ಯುವ ಬ್ರಿಗೇಡ್ ಕಾರ್ಯಕರ್ತರು ಅಶ್ಲೀಲ ಬರಹ ಗಳಿಂದ್ದ ಜಾಗದಲ್ಲಿ ಬಣ್ಣ ಬಳಿದು, ಮಲೀನಗೊಂಡಿದ್ದ ಸುತ್ತಮುತ್ತಲಿನ ಜಾಗವನ್ನು…

ಸಿಬಿಐಗೆ ವಹಿಸುವಂತೆ ರೋಷನ್ ಬೇಗ್ ಒತ್ತಾಯ
ಮೈಸೂರು

ಸಿಬಿಐಗೆ ವಹಿಸುವಂತೆ ರೋಷನ್ ಬೇಗ್ ಒತ್ತಾಯ

June 13, 2019

ಬೆಂಗಳೂರು: ಅಮಾಯಕರಿಂದ ಹಣ ಸಂಗ್ರಹಿಸಿ ವಂಚನೆ ಎಸಗಿರುವ ಐಎಂಎ ಕಂಪೆನಿ ಅಕ್ರಮಗಳ ಬಗ್ಗೆ ಎಸ್‍ಐಟಿ ತನಿಖೆ ಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿರುವ ಮಾಜಿ ಸಚಿವ ಹಾಗೂ ಅಕ್ರಮದಲ್ಲಿ ಹೆಸರು ಕೇಳಿ ಬಂದಿರುವ ರೋಷನ್ ಬೇಗ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಸಂಗತಿ ಬೆಳಕಿಗೆ ಬರಲಿದೆ. ಉಳಿದ ತನಿಖೆಗಳು ನೆಪ ಮಾತ್ರ. ಸಿಬಿಐಗೆ ಪ್ರಕರಣ ವಹಿಸಿದರೆ ರೆಡ್ ಅಲರ್ಟ್ ಜಾರಿಗೊಳಿಸಿ ಇಂಟರ್‍ಪೆÇೀಲ್‍ಗೆ ಮಾಹಿತಿ…

ಮೈಸೂರು ವಿಜಯನಗರದಲ್ಲಿ ಮುಡಾದಿಂದ ಒತ್ತುವರಿ ತೆರವು
ಮೈಸೂರು

ಮೈಸೂರು ವಿಜಯನಗರದಲ್ಲಿ ಮುಡಾದಿಂದ ಒತ್ತುವರಿ ತೆರವು

June 13, 2019

ಮೈಸೂರು: ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಖಾಲಿ ಜಾಗದಲ್ಲಿ ಅನಧಿ ಕೃತವಾಗಿ ನಿರ್ಮಿಸಿದ್ದ ಕಾಂಪೌಂಡ್ ಮತ್ತು ಶೆಡ್ ಅನ್ನು ಇಂದು ಬೆಳಿಗ್ಗೆ ಮುಡಾ ಅಧಿಕಾರಿಗಳು ತೆರವುಗೊಳಿಸಿದರು. 80 ಅಡಿ ರಸ್ತೆಯಲ್ಲಿ ಮುಡಾಗೆ ಸೇರಿದ ಜಾಗದಲ್ಲಿ ಕೆಲ ವ್ಯಕ್ತಿಗಳು ಕಾಂಪೌಂಡ್ ಕಟ್ಟಿಕೊಂಡು ಅಲ್ಲಿ ಶೆಡ್ ನಿರ್ಮಿಸಿ ಕೊಂಡಿದ್ದರು. ಹಲವು ಭಾರಿ ನೋಟೀಸ್ ನೀಡಿದರೂ ತೆರವುಗೊಳಿಸಿರಲಿಲ್ಲ. ಸದರಿ ಜಾಗವನ್ನು ವಕೀಲರೊಬ್ಬರಿಗೆ ಮಂಜೂರು ಮಾಡಲಾಗಿತ್ತಾದರೂ, ಅವರಿಗೆ ಅವಕಾಶ ಕೊಡದೆ ತೊಂದರೆ ಕೊಡು ತ್ತಿದ್ದರು ಎಂದು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು…

ಶ್ರೀರಾಂಪುರ ದೊಡ್ಡ ಮೋರಿ ಪರಿಶೀಸಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಶ್ರೀರಾಂಪುರ ದೊಡ್ಡ ಮೋರಿ ಪರಿಶೀಸಿದ ಪಾಲಿಕೆ ಅಧಿಕಾರಿಗಳು

June 13, 2019

ಮೈಸೂರು: ಶ್ರೀರಾಂಪುರ ಬಡಾವಣೆಯಲ್ಲಿ ಹಾದು ಹೋಗಿರುವ ದೊಡ್ಡ ಮೋರಿಯಿಂದ ಮಳೆಯ ನೀರು ಮಾನಂದವಾಡಿ ಸೇತುವೆ ಬಳಿ ಸರಾಗವಾಗಿ ಹೋಗದೆ ವಾಪಸಾಗುವ ಹಿನ್ನೆಲೆಯಲ್ಲಿ ಬಡಾವಣೆಯ ಜನ ಮೋಡ ಕಂಡರೆ ಆತಂಕ್ಕೀಡಾಗಿರುವ ಬಗ್ಗೆ ಜೂ.12ರ `ಮೈಸೂರು ಮಿತ್ರ’ನ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಅವರು ಸಮಸ್ಯೆಯನ್ನು ಬೇಗ ಪರಿಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆ ಯಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿ ಗಳು ಮತ್ತು ಪಾಲಿಕೆ ಸದಸ್ಯರನ್ನು ಒಳಗೊಂಡ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿತು. ಮಳೆ ಬಂದರೆ ದೊಡ್ಡ…

ಪ್ರತಾಪ್ ಸಿಂಹರಿಂದ ವಾಕ್, ಶ್ರವಣ ಸಂಸ್ಥೆ ಕಟ್ಟಡ ಕಾಮಗಾರಿ ಪರಿಶೀಲನೆ
ಮೈಸೂರು

ಪ್ರತಾಪ್ ಸಿಂಹರಿಂದ ವಾಕ್, ಶ್ರವಣ ಸಂಸ್ಥೆ ಕಟ್ಟಡ ಕಾಮಗಾರಿ ಪರಿಶೀಲನೆ

June 13, 2019

ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಆವರಣದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ನಡೆಯುತ್ತಿರುವ ಕಟ್ಟಡಗಳ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಅವರು ಇಂದು ವೀಕ್ಷಿಸಿದರು. ಆಯಿಷ್ ಆವರಣದಲ್ಲಿ 137 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೆಂಟರ್ ಆಫ್ ಎಕ್ಸಲೆನ್ಸಿ, ಮನುಷ್ಯನ ಮುಖದ ಆಕಾರದ ವಿಶೇಷ ವಿನ್ಯಾಸದಲ್ಲಿ ನಿರ್ಮಾಣವಾಗುತ್ತಿರುವ ಆಕರ್ಷಕ ವಸ್ತು ಸಂಗ್ರಹಾಲಯದ ಕಟ್ಟಡ (6.85 ಕೋಟಿ ರೂ.), 11 ಹೊಸ ವಿದ್ಯಾರ್ಥಿನಿಲಯ ಕಟ್ಟಡಗಳು ಹಾಗೂ ಆರ್‍ಓ ಪ್ಲಾಂಟ್ ನಿರ್ಮಾಣ ಕಾಮಗಾರಿಯನ್ನು ಸಂಸದರು ಪರಿಶೀಲಿಸಿದರು. ಈ ವೇಳೆ…

1 275 276 277 278 279 330
Translate »