Tag: Mysore

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಟಿಪ್ಪು ಡ್ರಾಪ್ ಇಲ್ಲ
ಮೈಸೂರು

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಟಿಪ್ಪು ಡ್ರಾಪ್ ಇಲ್ಲ

February 11, 2020

ಮೈಸೂರು, ಫೆ.10(ಪಿಎಂ)- ಶಾಲಾ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ಇತಿ ಹಾಸ ಕೈಬಿಡುವ ಸಂಬಂಧ ವಿಸ್ತøತ ಚರ್ಚೆ ಅಗತ್ಯವಿದೆ ಎಂದು ಪಠ್ಯ ಪುಸ್ತಕ ಪರಿ ಶೀಲನಾ ಸಮಿತಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿ ಆವ ರಣದಲ್ಲಿ ಸೋಮವಾರ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ವರ್ಷ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವನ್ನು ತಡವಾಗಿ ನೀಡಲಾಗುತ್ತಿತ್ತು. ಈ…

ಆರ್‍ಎಸ್‍ಎಸ್ ವ್ಯಕ್ತಿ ಪೂಜೆಗೆ ಒತ್ತು ನೀಡದು
ಮೈಸೂರು

ಆರ್‍ಎಸ್‍ಎಸ್ ವ್ಯಕ್ತಿ ಪೂಜೆಗೆ ಒತ್ತು ನೀಡದು

February 11, 2020

ಮೈಸೂರು,ಫೆ.10(ಎಸ್‍ಪಿಎನ್)-ಆರ್‍ಎಸ್‍ಎಸ್ ಎಂದಿಗೂ ವ್ಯಕ್ತಿ ಪೂಜೆಗೆ ಒತ್ತು ನೀಡುವುದಿಲ್ಲ. ಆದರೆ, ಸಂಘದ ಹಿರಿಯ ಪ್ರಚಾರಕರಾದ ದತ್ತೋಪಂತ್ ಠೇಂಗಡಿ ಅವರ ಸೇವೆಯನ್ನು ಸಂಘ ಎಂದಿಗೂ ಮರೆಯದು ಎಂದು ಕುಟುಂಬ ಪ್ರಬೋದನ್ ಮಾರ್ಗದರ್ಶಿ ಮಂಡಳಿಯ ಸದಸ್ಯ, ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಮಾಧವಕೃಪಾ ಸಭಾಂ ಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ರಾಷ್ಟ್ರಋಷಿ ದತ್ತೋಪಂತ್ ಠೇಂಗಡಿ ಜೀವನ ದರ್ಶನ’ ಕುರಿತು ಮಾತನಾಡಿದರು. ದತ್ತೋಪಂತ್ ಠೇಂಗಡಿ ಪ್ರಖರ ಹಿಂದೂತ್ವವಾದಿ, ಭಾರತೀಯ ಕಾರ್ಮಿಕ ಸಂಘ,…

ಮುಕ್ತ ವಿವಿಯಲ್ಲಿ ಮಾಜಿ ಶಿಕ್ಷಣ ಸಚಿವ ಡಿ.ಮಂಜುನಾಥರಿಗೆ ಶ್ರದ್ಧಾಂಜಲಿ
ಮೈಸೂರು

ಮುಕ್ತ ವಿವಿಯಲ್ಲಿ ಮಾಜಿ ಶಿಕ್ಷಣ ಸಚಿವ ಡಿ.ಮಂಜುನಾಥರಿಗೆ ಶ್ರದ್ಧಾಂಜಲಿ

February 11, 2020

ಮೈಸೂರು,ಫೆ.10-ಹಿರಿಯ ರಾಜಕಾರಣಿ, ಮಾಜಿ ಉನ್ನತ ಶಿಕ್ಷಣ ಸಚಿವ ಡಿ. ಮಂಜುನಾಥ್ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿ ಯಿಂದ ಕಾವೇರಿ ಸಭಾಂಗಣ ದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಎನ್.ಮುನಿ ರಾಜು, ಡಿ.ಮಂಜುನಾಥ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸರಳ, ಸದ್ಗುಣ, ಸಜ್ಜನಿಕೆಯ ವ್ಯಕ್ತಿಯಾಗಿ 90 ವರ್ಷಗಳ ತುಂಬು ಜೀವನ ನಡೆಸಿದ ಡಿ.ಮಂಜುನಾಥ್, ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ಸತತ 3 ಬಾರಿ…

ಹುಣಸೂರು ನಗರಸಭೆ ಚುನಾವಣೆ ಶೇ.75.02 ಮತದಾನ
ಮೈಸೂರು

ಹುಣಸೂರು ನಗರಸಭೆ ಚುನಾವಣೆ ಶೇ.75.02 ಮತದಾನ

February 10, 2020

ಹುಣಸೂರು, ಫೆ.9(ಕೆಕೆ)-ಹುಣಸೂರು ನಗರಸಭೆ ಚುನಾವಣೆ ಭಾನುವಾರ ಶಾಂತಿ ಯುತವಾಗಿ ನಡೆದು ಶೇ.75.02ರಷ್ಟು ಮತದಾನ ದಾಖಲಾಯಿತು. ಹುಣಸೂರು ಪುರಸಭೆಯಿಂದ ನಗರ ಸಭೆಯಾಗಿ ಮೇಲ್ದರ್ಜೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಚುನಾ ವಣೆ ನಡೆಯಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಘಟಾನುಘಟಿಗಳೊಂದಿಗೆ ಇತರೆ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಭಾರೀ ಪೈಪೆÇೀಟಿ ನೀಡಿದ್ದು, ನಗರದ ಮತದಾರರು ಭಾರೀ ಉತ್ಸು ಕತೆಯಿಂದ ಮತದಾನ ಮಾಡಿದರು. ಭಾನುವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭ ವಾದ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆದು, ಮಧ್ಯಾಹ್ನದ ವೇಳೆಗೆ…

ಮೈಸೂರು ಪಾಲಿಕೆ 18ನೇ ವಾರ್ಡ್‍ನಲ್ಲಿ ಶೇ.44.33ರಷ್ಟು ಶಾಂತಿಯುತ ಮತದಾನ
ಮೈಸೂರು

ಮೈಸೂರು ಪಾಲಿಕೆ 18ನೇ ವಾರ್ಡ್‍ನಲ್ಲಿ ಶೇ.44.33ರಷ್ಟು ಶಾಂತಿಯುತ ಮತದಾನ

February 10, 2020

ಮೈಸೂರು,ಫೆ.9(ಆರ್‍ಕೆ)- ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್‍ನ ಉಪಚುನಾವಣೆ ಮತದಾನ ಸಂಪೂರ್ಣ ಶಾಂತಿಯುತವಾಗಿ ಭಾನುವಾರ ನಡೆಯಿತು. ವಾರ್ಡಿನ ವ್ಯಾಪ್ತಿಗೆ ಬರುವ ಯಾದವ ಗಿರಿ, ರೈಲ್ವೆ ಕ್ವಾರ್ಟರ್ಸ್, ಮಂಜುನಾಥ ಪುರ ಹಾಗೂ ಮೇದರ್ ಬ್ಲಾಕ್‍ಗಳಲ್ಲಿ 11,877 ಮತದಾರರ ಪೈಕಿ ಶೇ.44.33 ರಷ್ಟು ಮತದಾನವಾಗಿದ್ದು, 2671 ಮಹಿಳೆಯರು ಹಾಗೂ 2594 ಪುರು ಷರು ಸೇರಿ ಒಟ್ಟು 5265 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಆರಂಭ ವಾದ ಮತದಾನ ಪ್ರಕ್ರಿಯೆಯು ವಾರ್ಡ್ ವ್ಯಾಪ್ತಿಯ ಎಲ್ಲಾ 11 ಮತಗಟ್ಟೆಗಳಲ್ಲಿ…

ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ
ಮೈಸೂರು

ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ

February 10, 2020

ಹುಬ್ಬಳ್ಳಿ, ಫೆ.9- ರೈತರಿಗೆ ಅನುಕೂಲ ಆಗಬೇಕೆಂದು ಪಿಎಲ್‍ಡಿ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಹಾಗೂ ಸುಸ್ತಿ ಮೇಲಿನ ಬಡ್ಡಿ ಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು. ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮಾ.5ರಂದು ರಾಜ್ಯದ ಆಯವ್ಯಯ ಮಂಡಿ ಸಲಾಗುವುದು. ಇನ್ನು, ಹಲವು ದಿನಗಳಿಂದ ನಾಡಿನ ರೈತರು ಸಾಲದಲ್ಲಿ ಸಿಲುಕಿದ್ದು, ಈ ಸಂಬಂಧ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಇದರಿಂದ ಸರ್ಕಾ ರಕ್ಕೆ 400 ಕೋಟಿ…

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವು ಚೀನಾ ಅಧ್ಯಕ್ಷರಿಗೆ ಮೋದಿ ಪತ್ರ
ಮೈಸೂರು

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವು ಚೀನಾ ಅಧ್ಯಕ್ಷರಿಗೆ ಮೋದಿ ಪತ್ರ

February 10, 2020

ನವದೆಹಲಿ: ಚೀನಾದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ 800ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದು ಕೊಂಡಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷರಿಗೆ ಪತ್ರ ಬರೆದು ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತ ನೆರವು ನೀಡುತ್ತದೆ ಎಂದು ತಿಳಿಸಿದ್ದಾರೆ. ಚೀನಾ ಅಧ್ಯಕ್ಷ ಷಿ.ಜಿನ್‍ಪಿಂಗ್ ಅವರಿಗೆ ಬರೆದ ಪತ್ರದಲ್ಲಿ, ಚೀನಾದಲ್ಲಿ ಈಗ ಎದು ರಾಗಿರುವ ಪರಿಸ್ಥಿತಿಯನ್ನು ಎದುರಿಸಲು ಭಾರತ ನೆರವು ನೀಡುತ್ತದೆ. ಏಕಾಏಕಿ ಸಂಭವಿಸಿದ ಕೊರೋನಾ ವೈರಸ್‍ನ ದುರ ದೃಷ್ಟಕರ ಎಂದು ಮೋದಿ…

GST ವಂಚನೆ ತಪ್ಪಿಸಲು ಮೋದಿ ಸರ್ಕಾರದಿಂದ ಹೊಸ ಪ್ಲಾನ್
ಮೈಸೂರು

GST ವಂಚನೆ ತಪ್ಪಿಸಲು ಮೋದಿ ಸರ್ಕಾರದಿಂದ ಹೊಸ ಪ್ಲಾನ್

February 10, 2020

ನವದೆಹಲಿ, ಫೆ.9- ಜಿಎಸ್‍ಟಿ ವಂಚನೆ ತಪ್ಪಿಸಲು ಫೆಬ್ರವರಿ 15ರಿಂದ ಸರ್ಕಾರ ನಿಯಮವೊಂದನ್ನು ಜಾರಿಗೆ ತರುತ್ತಿದೆ. ಆಮದುದಾರರು ಮತ್ತು ರಫ್ತುದಾರರು ಫೆ.15ರಿಂದ ದಾಖಲೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಜಿಎಸ್‍ಟಿಯಿಂದ ಆದಾಯ ಸಂಗ್ರಹಣೆಯಲ್ಲಿನ ನಷ್ಟವನ್ನು ಮತ್ತು ತೆರಿಗೆ ವಂಚನೆಯನ್ನು ತಡೆಯಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ. ಇದರ ಅಡಿ ಯಲ್ಲಿ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಸುತ್ತೋಲೆ ಹೊರಡಿ ಸಿದೆ. ಜಿಎಸ್‍ಟಿಐಎನ್ ನೋಂದಣಿಯ ನಂತರವೂ ರಫ್ತುದಾರರು ಮತ್ತು ಆಮದುದಾರರು…

ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿತ ಗ್ರಾಮ ಲಲಿತಾದ್ರಿಪುರದ ಶತಮಾನೋತ್ಸವ ಸಂಭ್ರಮ
ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿತ ಗ್ರಾಮ ಲಲಿತಾದ್ರಿಪುರದ ಶತಮಾನೋತ್ಸವ ಸಂಭ್ರಮ

February 10, 2020

ಮೈಸೂರು, ಫೆ.9(ಎಂಕೆ)- ಮೈಸೂರಿನ ಇತಿಹಾಸ ಪ್ರಸಿದ್ಧ ಲಲಿತಾದ್ರಿಪುರ ಗ್ರಾಮ ಹಾಗೂ ಶಾಲೆಯ ಶತಮಾನೋತ್ಸವ ಸಮಾರಂಭ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1920 ರಲ್ಲಿ ಸ್ಥಾಪಿತವಾದ ಲಲಿತಾದ್ರಿಪುರ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಡಗರ-ಸಂಭ್ರಮದೊಂದಿಗೆ ಶತಮಾನೋತ್ಸವ ಆಚರಣೆ ಮಾಡಲಾಯಿತು. ರಸ್ತೆಯುದ್ದಕ್ಕೂ ತಳಿರು-ತೋರಣಗಳು ರಾರಾಜಿಸುತ್ತಿದ್ದು, ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೃಹತ್ ಬ್ಯಾನರ್ ಮತ್ತು ಕಟೌಟ್ ಗಳ ಆಕರ್ಷಣೀಯವಾಗಿದ್ದವು. ಬಣ್ಣ ಬಣ್ಣದ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸುತ್ತಿದ್ದ ಗ್ರಾಮಸ್ಥರು ಸಂಭ್ರಮದಲ್ಲಿ…

ರಾಮನಗರದಲ್ಲಿ ಆರ್‍ಎಸ್‍ಎಸ್ ಪಥ ಸಂಚಲನ
ಮೈಸೂರು

ರಾಮನಗರದಲ್ಲಿ ಆರ್‍ಎಸ್‍ಎಸ್ ಪಥ ಸಂಚಲನ

February 10, 2020

ರಾಮನಗರ, ಫೆ.9-ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭದ್ರಕೋಟೆಯಾದ ಕನಕಪುರದಲ್ಲಿ ಬಲ ಪ್ರದರ್ಶನ ಮಾಡಿದ್ದ ಆರ್‍ಎಸ್‍ಎಸ್, ಭಾನುವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೋಟೆಗೆ ಲಗ್ಗೆ ಇಟ್ಟಿದೆ. 6 ಸಾವಿರಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯ ಕರ್ತರು ಪಥ ಸಂಚಲನ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಇದೇ ಮೊದಲ ಬಾರಿಗೆ ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಿಜೆಪಿ ಪ್ರಾಬಲ್ಯವಿಲ್ಲ ದಿರುವ ರಾಮನಗರಕ್ಕೆ ಕರೆತರಲಾಯಿತು. ಈ ಪಥ ಸಂಚಲನದಲ್ಲಿ ಮಾಜಿ ಸಚಿವ…

1 43 44 45 46 47 330
Translate »