ಮನುಷ್ಯನ ಒತ್ತಡಕ್ಕೆ ಸಂಗೀತವೇ ಮದ್ದು: ವಿದುಷಿ ಆರ್.ಎನ್. ಶ್ರೀಲತಾ ಅಭಿಮತ ಮೈಸೂರು,ಫೆ.8(ವೈಡಿಎಸ್)-ಭಾರ ತೀಯ ವಿದ್ಯಾಭವನ(ಬಿವಿಬಿ) ಸಂಸ್ಥಾಪಕ ರಾದ ಡಾ.ಕೆ.ಎಂ.ಮುನ್ಷಿ ಅವರು ಎಲ್ಲರೂ ಸಂಗೀತ, ನೃತ್ಯ ಕಲೆಗಳನ್ನು ಕಲಿಯಬೇಕು. ಸದ್ಭಾವನೆ ಮೂಡಬೇಕೆಂಬ ಆಶಯದಲ್ಲಿ ಕಲಾ ಭಾರತಿ ವಿಭಾಗ ತೆರೆದರು ಎಂದು ವಿದುಷಿ ಆರ್.ಎನ್.ಶ್ರೀಲತಾ ಅಭಿಪ್ರಾಯಪಟ್ಟರು. ಮೈಸೂರು ವಿಜಯನಗರ ಮೊದಲ ಹಂತದಲ್ಲಿರುವ ಭಾರತೀಯ ವಿದ್ಯಾಭವ ನದ ಕಲಾಭಾರತಿ ವಿಭಾಗದ ವತಿಯಿಂದ ಭಾರತೀಯ ವಿದ್ಯಾ ಭವನದ ಸಂಸ್ಥಾಪಕ ರಾದ ಕುಲಪತಿ ಡಾ.ಕೆ.ಎಂ.ಮುನ್ಷಿ ಅವರ 132ನೇ ಜನ್ಮೋತ್ಸವದ ಅಂಗವಾಗಿ ಶನಿ ವಾರ ಆಯೋಜಿಸಿದ್ದ…
ಜನತೆಗೆ ಸರ್ಕಾರಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು ನಿವೃತ್ತ ಪ್ರಾಂಶುಪಾಲ ಪ್ರೊ. ಕಾಳಚನ್ನೇಗೌಡ ಸಲಹೆ
February 9, 2020ಮೈಸೂರು,ಫೆ.8- ಸರ್ಕಾರಿ ಸೌಲಭ್ಯ ಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲರೂ ಆದ ಮೈಸೂರು ವಿವಿ ಎನ್‍ಎಸ್‍ಎಸ್ ನಿವೃತ್ತ ಕಾರ್ಯಕ್ರಮ ಸಂಯೋಜನಾಧಿಕಾರಿ ಪೆÇ್ರ.ಕೆ.ಕಾಳಚನ್ನೇಗೌಡ ಕರೆ ನೀಡಿದರು. ಡಿ ಪಾಲ್ ಪ್ರಥಮ ದರ್ಜೆ ಕಾಲೇಜು ಕೇರ್ಗಳ್ಳಿ ಗ್ರಾಮದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಮೊದಲಾದವುಗಳನ್ನು ಹೇಗೆ ಪಡೆಯಬೇಕು ಎಂಬುದು ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿಸುವುದರ…
ಸಾಮಾಜಿಕ ಬದ್ಧತೆ ಇಲ್ಲದ ಬರಹಗಾರನಿಂದ ಮೌಲ್ಯಯುತ ಸಾಹಿತ್ಯ ಸೃಷ್ಟಿ ಅಸಾಧ್ಯ
February 9, 2020ಮೈಸೂರು, ಫೆ.8(ಎಸ್‍ಪಿಎನ್)-ಇಂದಿನ ಯುವ ಸಮೂಹ ಸಾಮಾಜಿಕ ಜಾಲ ತಾಣ ಬಳಕೆ ಇಲ್ಲದಿದ್ದರೆ, ಜೀವನವೇ ಇಲ್ಲ ಎನ್ನುವ ಮನಸ್ಥಿತಿಗೆ ತಲುಪಿರುವುದು ಶೋಚ ನೀಯ ಎಂದು ಶಾರದಾ ವಿಲಾಸ ಕಾಲೇಜು ಸೂಕ್ಷ್ಮಜೀವಾಣು ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಎ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಯುವ ಬರಹಗಾರ ಎ.ಎಸ್.ಮುರುಳಿಧರ್ ರಚಿತ `ಬಾಲ್ಯದ ನೆನಪು’ ಪುಸ್ತಕವನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬರಹಗಾರರಿಗೆ ಸಾಮಾಜಿಕ ಬದ್ಧತೆ ಇರಬೇಕು. ಇಲ್ಲದಿದ್ದರೆ, ಆ ಬರಹಗಾರ ಹೆಚ್ಚು ಮೌಲ್ಯಯುತ…
ಸ್ವಾತಂತ್ರ್ಯಾ ನಂತರ 70 ವರ್ಷ ಡಾ.ಅಂಬೇಡ್ಕರ್ ಸಂವಿಧಾನದ ಆಶಯದಂತೆ ಆಡಳಿತ ನಡೆದಿಲ್ಲ
February 9, 2020 ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿಷಾದ ಟಿಆರ್‍ಪಿ ದೃಷ್ಟಿ ಆಧರಿಸಿದ ಪತ್ರಿಕೋದ್ಯಮದ ಬಗ್ಗೆ ಬೇಸರ ಮೈಸೂರು, ಫೆ.8(ಎಸ್‍ಪಿಎನ್)-ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾ ದರೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯ ದಂತೆ ಆಡಳಿತ ನಡೆದಿಲ್ಲ. ಬದಲಾಗಿ. ತುಕ್ಡೆ ತುಕ್ಡೆ ಗ್ಯಾಂಗ್ ಹರಡಿದ ವಿಚಾರಧಾರೆ ಗಳಿಗೆ ಮನ್ನಣೆ ನೀಡಿ, ಆಡಳಿತ ನಡೆಸಿರು ವುದು ವಿಪರ್ಯಾಸ ಸಂಗತಿ ಎಂದು ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು. ಮೈಸೂರು ಜೆಎಲ್‍ಬಿ…
ನಗರ ಪ್ರದೇಶದಲ್ಲಿ ಕಾಳಿಂಗ ಸರ್ಪ ವಾಸಿಸಲ್ಲ
February 9, 2020ಉರಗ ತಜ್ಞ ಸ್ನೇಕ್ ಜಾಯ್ ವಿಶ್ವಾಸ ಹಾವುಗಳು ಸುಖಾಸುಮ್ಮನೆ ಕಚ್ಚುವುದಿಲ್ಲ ಮೈಸೂರು,ಫೆ.8(ಎಂಟಿವೈ)- ಕಾಳಿಂಗ ಸರ್ಪವಾಗಲಿ, ಎಂತಹ ವಿಷಕಾರಿ ಹಾವುಗಳು ಸುಖಾಸುಮ್ಮನೆ ಕಚ್ಚುವುದಿಲ್ಲ. ಅವುಗಳು ಘಾಸಿಗೊಂಡಾಗ, ತೊಂದರೆ ಕೊಟ್ಟರೆ ಮಾತ್ರ ಕಚ್ಚುತ್ತವೆ. ಅವು ಗಳನ್ನು ದ್ವೇಷಿಸುವ, ಸಂಹರಿಸುವ ಬದಲು ಸಂರಕ್ಷಣೆ ಅವಶ್ಯ ಎಂದು ಕಾಳಿಂಗ ಸರ್ಪ ರಕ್ಷಕ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ನಿವಾಸಿ, ಉರಗ ತಜ್ಞ ಸ್ನೇಕ್ ಜಾಯ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿ ಸಿದ್ದ ಅವರು ಶುಕ್ರವಾರ `ಮೈಸೂರು ಮಿತ್ರ’ನೊಂದಿಗೆ…
ಕನ್ಸನ್ರ್ಡ್ ಸಿಟಿಜನ್ಸ್ ಆಫ್ ಇಂಡಿಯಾದಿಂದ ಶೋಷಿತ ಜನಗಳ ಸಮಾವೇಶ ಜನತೆ ಜಾತಿ-ಧರ್ಮ ಮೀರಿ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯಕ್ಕೆ ಆಗ್ರಹಿಸಬೇಕು
February 9, 2020ಲೇಖಕ ಡಾ.ಚಂದ್ರ ಪೂಜಾರಿ ಅಭಿಮತ ಮೈಸೂರು, ಫೆ.8(ಪಿಎಂ)- ನಮ್ಮ ರಾಷ್ಟ್ರದ ರಾಜಕಾರಣ ಜಾತಿ-ಧರ್ಮದ ಆಧಾರದಲ್ಲಿ ನಡೆಯುತ್ತಿದ್ದು, ಜನತೆ ಜಾತಿ- ಧರ್ಮವನ್ನು ಮೀರಿ ನಮಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಿ ಎಂದು ಒಗ್ಗಟ್ಟಾಗಬೇಕಿದೆ ಎಂದು ಲೇಖಕ ಹಾಗೂ ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು. ಮೈಸೂರಿನ ಪುರಭವನದಲ್ಲಿ ಕನ್ಸನ್ರ್ಡ್ ಸಿಟಿಜನ್ಸ್ ಆಫ್ ಇಂಡಿಯಾ(ಸಿಸಿಐ)ದ ಮೈಸೂರು ಘಟಕ ವತಿಯಿಂದ `ಸಿಎಎ, ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಬೇಡ ಹಾಗೂ ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಬೇಕು’…
ಕುಡಿಯುವ ನೀರು ಯೋಜನೆ ಕಾಮಗಾರಿಗೆ ಸಂಗ್ರಹಿಸಿದ್ದ ಭಾರೀ ಗಾತ್ರದ ಪೈಪ್‍ಗಳ ಕಳವು ಆರೋಪಿಗಳ ಬಂಧನ
February 9, 2020ಮಳವಳ್ಳಿ, ಫೆ.8-ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಗಾತ್ರದ ಪೈಪ್‍ಗಳನ್ನು ಕಳವು ಮಾಡಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಮಳ ವಳ್ಳಿ ಉಪ ವಿಭಾಗದ ಪೊಲೀಸರು 13.21 ಲಕ್ಷ ರೂ. ಮೌಲ್ಯದ ಪೈಪ್‍ಗಳು ಹಾಗೂ 3 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮಳವಳ್ಳಿ ತಾಲೂಕು ನಿಡಘಟ್ಟ ಗ್ರಾಮದ ಬಾಳೆ ವ್ಯಾಪಾರಿ ಶಿವನಂಜು ಅಲಿಯಾಸ್ ಮನು(27), ಬೆಂಗಳೂರು ಹೆಗ್ಗನಹಳ್ಳಿ ಗ್ರಾಮದ ಕಂಟ್ರಾಕ್ಟರ್ ಆರ್.ಗಿರಿಧರ್(34), ಪಾಂಡವಪುರ ತಾಲೂಕು ಸೆಣಬ ಗ್ರಾಮದ ಚೆಲುವರಾಜು ಅಲಿಯಾಸ್ ಅನಿಲ್ ಅಲಿ ಯಾಸ್ ಕರಿಯ(29), ಮೂಲತಃ ಬೆಂಗ ಳೂರಿನ…
ಗ್ರಾಮೀಣರಿಗೆ, ಯುವಜನತೆಗೆ ಅಂಬೇಡ್ಕರ್ ತತ್ವ ಆದರ್ಶ ತಲುಪಿಸುವ ಕೆಲಸವಾಗಲಿ
February 9, 2020ಮೈಸೂರು ಮಾನಸ ಗಂಗೋತ್ರಿಯಲ್ಲಿ ವಿಶ್ವಜ್ಞಾನಿ ಸಭಾಂಗಣ ಉದ್ಘಾಟನೆ ಸಮಾರಂಭದಲ್ಲಿ ಎ.ಹೆಚ್.ವಿಶ್ವನಾಥ್ ಮೈಸೂರು,ಫೆ.8(ಪಿಎಂ)- ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ, ತತ್ವ, ಆದರ್ಶಗಳನ್ನು ಗ್ರಾಮೀಣ ಜನರು ಮತ್ತು ಯುವ ಸಮೂಹಕ್ಕೆ ತಲುಪಿಸುವ ಕೆಲಸ ವಾಗಬೇಕು ಎಂದು ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಿರ್ಮಿಸಿರುವ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ `ವಿಶ್ವ ಜ್ಞಾನಿ ಸಭಾಂಗಣ’ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು. ನಾವು ಅಂಬೇಡ್ಕರ್ ಅವರನ್ನು ಇಂದಿನ ಯುವ ಜನತೆಗೆ ಸಮರ್ಥವಾಗಿ ಪರಿಚಯಿಸುತ್ತಿಲ್ಲ. ಒಂದು…
ಆಯಿಷ್‍ನಿಂದ ಸೈಕ್ಲಾಥಾನ್; ನೂರಾರು ವಿದ್ಯಾರ್ಥಿಗಳು ಭಾಗಿ
February 9, 2020ಮೈಸೂರು, ಫೆ.8(ಪಿಎಂ)- ಆಯಿಷ್ (ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ) ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸೈಕ್ಲಾಥಾನ್‍ನಲ್ಲಿ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನ ಹಾಗೂ ಫೆ.28ರಿಂದ ಮಾ.1 ರವರೆಗೆ ನಡೆಯುವ ಸಂಸ್ಥೆಯ ಆಯಿಷ್ ಆವಾಜ್ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರು ಆರಂಭಗೊಂಡ ಸೈಕ್ಲಾ ಥಾನ್, ಚಾಮರಾಜ ಒಡೆಯರ್ ವೃತ್ತ, ದೊಡ್ಡ ಗಡಿಯಾರ ವೃತ್ತ, ಗಾಂಧಿ…
ಫೆ.24ರೊಳಗೆ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಿ: ಪೂರ್ಣಿಮಾ
February 9, 2020ಮೈಸೂರು,ಫೆ.8(ವೈಡಿಎಸ್)-ಪಿಎಂ ಕಿಸಾನ್ ಯೋಜನೆಯಡಿ ರೈತರು ಹೆಸರು ನೋಂದಾಯಿಸಿ ಕೊಳ್ಳಲು ಫೆ.24 ಕೊನೆ ದಿನ ಎಂದು ಎಡಿಸಿ ಪೂರ್ಣಿಮಾ ಡಿಸಿ ಕಚೇರಿಯಲ್ಲಿ ನಡೆದ ಗೋಷ್ಠಿಯಲ್ಲಿ ಹೇಳಿದರು. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫೆ.24 ರೊಳಗೆ 1 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು (ಬೆಳೆ ಸಾಲ) ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿ ಸಲು ಸರ್ಕಾರ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ. ಈ ಯೋಜನೆಯಿಂದ ಹೊರಗುಳಿದ ರೈತರು ಫೆ.24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು. ದೇಶಾದ್ಯಂತ…










