Tag: Mysuru

ಶೀಘ್ರವೇ ಕಾಚೀಗೂಡ-ಬೆಂಗಳೂರು ರೈಲು ಮೈಸೂರಿಗೆ ವಿಸ್ತರಣೆ
ಮೈಸೂರು

ಶೀಘ್ರವೇ ಕಾಚೀಗೂಡ-ಬೆಂಗಳೂರು ರೈಲು ಮೈಸೂರಿಗೆ ವಿಸ್ತರಣೆ

February 7, 2019

ನವದೆಹಲಿ: ಕಾಚೀಗೂಡ-ಬೆಂಗ ಳೂರು ನಡುವೆ ಸಂಚರಿಸುತ್ತಿರುವ ಡೈಲಿ ಎಕ್ಸ್‍ಪ್ರೆಸ್ ಟ್ರೈನನ್ನು ಮೈಸೂರುವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂಸದ ಪ್ರತಾಪ್ ಸಿಂಹ ಅವರಿಗೆ ಭರವಸೆ ನೀಡಿದ್ದಾರೆ. ಬುಧವಾರ ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾ ಸೋದ್ಯಮ ಹಾಗೂ ಕೈಗಾರಿಕೋದ್ಯಮದ ಅಭಿವೃದ್ಧಿ ಹಾಗೂ ಪ್ರತಿನಿತ್ಯ ಪ್ರಯಾಣಿ ಸುವ ಪ್ರಯಾಣಿಕರ ಅನುಕೂಲ ದೃಷ್ಟಿ ಯಿಂದ ಕಾಚೀಗೂಡ-ಬೆಂಗಳೂರು ಟ್ರೈನ್‍ನ್ನು ಮೈಸೂರುವರೆಗೆ ವಿಸ್ತರಿಸ ಬೇಕೆಂದು ಮನವಿ…

ಸಾಹಿತ್ಯ ಸೇವೆಯಲ್ಲಿರುವವರು ರಾಜಕಾರಣ ಮಾಡಬಾರದು
ಮೈಸೂರು

ಸಾಹಿತ್ಯ ಸೇವೆಯಲ್ಲಿರುವವರು ರಾಜಕಾರಣ ಮಾಡಬಾರದು

February 7, 2019

ಮೈಸೂರು: ರಾಷ್ಟ್ರಕವಿ ಕುವೆಂಪು ಹೇಳಿದ್ದ ರಮ್ಯ, ನವ್ಯ, ಬಂಡಾಯ ಸಾಹಿತ್ಯವೆಂಬುದೇ ಇಂದು ಎಡ-ಬಲ ವೆಂದು ಬದಲಾಗಿದೆ. ಸಾಹಿತ್ಯ ಸೇವೆ ಯಲ್ಲಿರುವವರು ರಾಜಕಾರಣ ಮಾಡಬಾ ರದು ಎಂದು ಹೆಸರಾಂತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಕಲಾಮಂದಿರದಲ್ಲಿ ಜನಚೇತನ ಟ್ರಸ್ಟ್ ಮತ್ತು ಗ್ರಾಮೀಣ ಟ್ರಸ್ಟ್ ಜಂಟಿ ಆಶ್ರಯ ದಲ್ಲಿ `ಕಾಲಕ್ಕೆ ಕನ್ನಡಿ-ವಿಶ್ವಕವಿ ಕುವೆಂಪು’ ಶೀರ್ಷಿಕೆಯಡಿ ಬುಧವಾರ ಹಮ್ಮಿ ಕೊಂಡಿದ್ದ ಒಂದು ದಿನದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡಿದರು. ಸಾಮಾನ್ಯವಾಗಿ ಯಾವುದಾದರೂ ಸಮಸ್ಯೆ ಬಂದರೆ ಸಾಹಿತಿಗಳ ಮತ್ತು…

ಸಮಾಜದ ಸಂಘರ್ಷಗಳಿಗೆ ಕುವೆಂಪು ಸಾಹಿತ್ಯದಲ್ಲೇ ಪರಿಹಾರವಿದೆ
ಮೈಸೂರು

ಸಮಾಜದ ಸಂಘರ್ಷಗಳಿಗೆ ಕುವೆಂಪು ಸಾಹಿತ್ಯದಲ್ಲೇ ಪರಿಹಾರವಿದೆ

February 7, 2019

ಮೈಸೂರು: ಕುವೆಂಪು ಸಾಹಿತ್ಯ ಭಾರತದ ಸಂವಿಧಾನದ ಆಶಯ ಗಳನ್ನು ಎತ್ತಿ ಹಿಡಿದಿದ್ದು, ಪ್ರಸ್ತುತ ನಮ್ಮ ಸಮಾಜದ ಅನೇಕ ಸಂಘರ್ಷಗಳಿಗೆ ಪರಿ ಹಾರ ಕಂಡುಕೊಳ್ಳಬೇಕಾದರೆ ಕುವೆಂಪು ಸಂದೇಶಾಮೃತ ಅತ್ಯಗತ್ಯ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಜನ ಚೇತನ ಟ್ರಸ್ಟ್ ಮತ್ತು ಗ್ರಾಮೀಣ ಟ್ರಸ್ಟ್ ಜಂಟಿ ಆಶ್ರಯದಲ್ಲಿ `ಕಾಲಕ್ಕೆ ಕನ್ನಡಿ-ವಿಶ್ವಕವಿ ಕುವೆಂಪು’ ಶೀರ್ಷಿಕೆಯಡಿ ಬುಧ ವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಉದ್ಘಾಟಿಸಿ, ಇದೇ ವೇಳೆ `ನೇಗಿಲ ಹಾಡು’ ಪತ್ರಿಕೆ ಬಿಡುಗಡೆಗೊಳಿಸಿ…

ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಅಧ್ಯಕ್ಷರಾಗಿ ಜೆ.ವಿ.ಆರ್.ನೈದ್ರುವ
ಮೈಸೂರು

ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಅಧ್ಯಕ್ಷರಾಗಿ ಜೆ.ವಿ.ಆರ್.ನೈದ್ರುವ

February 7, 2019

ಮೈಸೂರು: ಬಿಲ್ಡರ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ಚುನಾವಣೆ ನಡೆ ದಿದ್ದು, ಅಧ್ಯಕ್ಷರಾಗಿ ಜೆ.ವಿ. ಆರ್.ನೈದ್ರುವ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ರತ್ನ ರಾಜ್, ಗೌರವ ಕಾರ್ಯದರ್ಶಿ ಯಾಗಿ ಆರ್.ರಘುನಾಥ್, ಸಹಕಾರ್ಯದರ್ಶಿಯಾಗಿ ಎ.ಎಸ್.ಯೋಗಾನರಸಿಂಹ, ಗೌರವ ಖಚಾಂಚಿಯಾಗಿ ಕೆ.ಆರ್.ಪ್ರಭಾಕರ ರಾವ್, ನಿಕಟ ಪೂರ್ವ ಅಧ್ಯಕ್ಷರಾಗಿ ಕೆ.ಸುಬ್ರಮಣ್ಯರಾವ್, 2020-21ನೇ ಸಾಲಿನ ಚುನಾಯಿತ ಅಧ್ಯಕ್ಷ ರಾಗಿ ಬಿ.ಎಸ್.ದಿನೇಶ್ ಆಯ್ಕೆಯಾಗಿದ್ದಾರೆ. ಜೆನರಲ್ ಕೌನ್ಸಿಲ್ ಸದಸ್ಯರಾಗಿ ಕೆ.ಶ್ರೀರಾಮ, ಗುರುಶಾಂತಪ್ಪ, ಎನ್.ಎಸ್. ಮುರಳಿಧರ್, ಎನ್. ಸುಬ್ರಮಣ್ಯ, ಕೋ-ಆಪ್ಟೆಡ್ ಜೆನರಲ್ ಸದಸ್ಯರಾಗಿ ಎ.ಆರ್. ರವೀಂದ್ರ ಭಟ್, ಎನ್.ಪಿ.ವಿಶ್ವನಾಥ್,…

ಮೈಸೂರು ವಕೀಲರಿಂದ  ಕಲಾಪ ಬಹಿಷ್ಕಾರ
ಮೈಸೂರು

ಮೈಸೂರು ವಕೀಲರಿಂದ ಕಲಾಪ ಬಹಿಷ್ಕಾರ

February 7, 2019

ಮಹಿಳಾ ನ್ಯಾಯಾಧೀಶರ ವರ್ತನೆಗೆ ಆಕ್ಷೇಪ ಮೈಸೂರು: ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆಯೊಬ್ಬರು ಕಲಾಪಗಳ ವೇಳೆ ವಕೀಲರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಬುಧವಾರ ಕಲಾಪದಿಂದ ಹೊರಗುಳಿದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆಯವರು ಕಲಾಪದ ಸಮಯದಲ್ಲಿ ವಿನಾಕಾರಣ ವಕೀಲರನ್ನು ಅಪಮಾನಿಸುತ್ತಿದ್ದಾರೆ ಎಂದು ಆರೋಪಿಸಿ 3 ಸಾವಿರಕ್ಕೂ ಹೆಚ್ಚು ವಕೀಲರು ಇಂದು ಕಲಾಪದಿಂದ ಹೊರಗುಳಿದರು. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವಕೀಲರ…

ಮೈಸೂರಲ್ಲಿ ಫೆ.8ರಿಂದ 10ರವರೆಗೆ  ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ
ಮೈಸೂರು

ಮೈಸೂರಲ್ಲಿ ಫೆ.8ರಿಂದ 10ರವರೆಗೆ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

February 7, 2019

ಮೈಸೂರು: ಮೈಸೂರು ನಗರ ಗೋಪಾಲಕರ ಸಂಘವು ಪಶು ಪಾಲನಾ ಇಲಾಖೆ ಸಹಯೋಗದಲ್ಲಿ ಮೈಸೂರಿನಲ್ಲಿ ಫೆ.8ರಿಂದ ಮೂರು ದಿನಗಳ ರಾಜ್ಯಮಟ್ಟದ ಹಸು ವಿನ ಹಾಲು ಕರೆಯುವ ಸ್ಫರ್ಧೆ ಆಯೋಜಿಸಿದೆ. ದಿ.ತೂಗುದೀಪ ಶ್ರೀನಿವಾಸ್ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಶ್ ಸವಿ ನೆನಪಿಗಾಗಿ ಜೆ.ಕೆ.ಮೈದಾನ ದಲ್ಲಿ ನಡೆಯುವ ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ದಷ್ಟ ಪುಷ್ಟ ಹಸುಗ ಳೊಂದಿಗೆ ಮಾಲೀಕರು ಭಾಗವಹಿಸಲಿದ್ದಾರೆ. ಸ್ಪರ್ಧೆ ಯಲ್ಲಿ ಅತೀ ಹೆಚ್ಚು ಹಾಲು ಕೊಡುವ ಹಸುಗಳಿಗೆ ಬಹುಮಾನಗಳಿವೆ. ಮೊದಲ ಬಹುಮಾನ ಒಂದು…

ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ
ಮೈಸೂರು

ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ

February 6, 2019

ಇಂದು ರಾಜ್ಯಪಾಲರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಶಾಸಕರ ಹಿಡಿದಿಡಲು ಪಕ್ಷಗಳ ಹರಸಾಹಸ, ಔತಣಕೂಟ, ಸರಣಿ ಸಭೆಗಳು ಬೆಂಗಳೂರು: ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಲು ಪ್ರತಿಪಕ್ಷ ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ನಾಳೆಯಿಂದ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಸರ್ಕಾರವನ್ನು ಶತಾಯ-ಗತಾಯ ಕೆಡವಲೇ ಬೇಕೆಂದು ಅಖಾಡಕ್ಕಿಳಿದಿರುವ ಬಿಜೆಪಿ, ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ. ಇದಕ್ಕೆ ಪ್ರತಿತಂತ್ರ ರೂಪಿಸಿರುವ ಕೈಪಡೆ ಆಪರೇಷನ್‍ಗೆ ಪ್ರತಿ ಯಾಗಿ ಭೋಜನ ಮತ್ತು…

ಸುತ್ತೂರು ನಾಡಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್ ಸ್ಫೋಟ : ಸುತ್ತೂರು ಶ್ರೀಗಳು ಅಪಾಯದಿಂದ ಪಾರು
ಮೈಸೂರು

ಸುತ್ತೂರು ನಾಡಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್ ಸ್ಫೋಟ : ಸುತ್ತೂರು ಶ್ರೀಗಳು ಅಪಾಯದಿಂದ ಪಾರು

February 6, 2019

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಏರ್ಪಡಿಸಿದ್ದ ನಾಡಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್ ಗಳನ್ನು ಹಾರಿ ಬಿಡುವಾಗ ಸ್ಫೋಟ ಸಂಭವಿಸಿದ್ದು, ಸುತ್ತೂರು ಶ್ರೀಗಳು ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿದ್ದಾರೆ. ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಬಲೂನ್‍ಗಳು ಸ್ಫೋಟ ಗೊಂಡು ಮೂವರು ಕುಸ್ತಿ ತೀರ್ಪುಗಾರರು ಸೇರಿ ಹಲವರಿಗೆ ಗಾಯಗಳಾಗಿದ್ದು ಸ್ಥಳದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಕೆಲ ಅತಿಥಿಗಳು ಸಹ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಶ್ರೀಗಳಿಗೆ ಯಾವುದೇ ತೊಂದರೆಯಾಗಿಲ್ಲ….

ವಿದ್ಯುತ್ ದರ ಪರಿಷ್ಕರಣೆಗೆ ಕೈಗಾರಿಕೋದ್ಯಮಿಗಳು, ಗ್ರಾಹಕರ ತೀವ್ರ ವಿರೋಧ
ಮೈಸೂರು

ವಿದ್ಯುತ್ ದರ ಪರಿಷ್ಕರಣೆಗೆ ಕೈಗಾರಿಕೋದ್ಯಮಿಗಳು, ಗ್ರಾಹಕರ ತೀವ್ರ ವಿರೋಧ

February 6, 2019

ಮೈಸೂರು: ಎಲ್ಲಾ ಜಕಾತಿಗಳ ವಿದ್ಯುತ್ ದರ ಪರಿಷ್ಕರಿಸಬೇ ಕೆಂಬ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ (ಚೆಸ್ಕಾಂ)ದ ಪ್ರಸ್ತಾವನೆಗೆ ಕೈಗಾರಿಕೋದ್ಯಮಿಗಳೂ ಸೇರಿದಂತೆ ಗ್ರಾಹಕರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಮೈಸೂರಿನ ಜಿಲ್ಲಾಧಿ ಕಾರಿ ಕಚೇರಿ ನ್ಯಾಯಾಲಯ ಸಭಾಂಗಣ ದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಅವರು ನಡೆಸಿದ 2019-20ನೇ ಸಾಲಿನ ವಿದ್ಯುತ್ ಪರಿಷ್ಕರಣೆ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿದರು. ಆರಂಭದಲ್ಲಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಎನ್. ಗೋಪಾಲ ಕೃಷ್ಣ ಅವರು…

ಹುಟ್ಟಿದ ಕುಲ ಮುಖ್ಯವಲ್ಲ.. ನಾವಿರುವ ಸಮಾಜ ಮುಖ್ಯ
ಮೈಸೂರು

ಹುಟ್ಟಿದ ಕುಲ ಮುಖ್ಯವಲ್ಲ.. ನಾವಿರುವ ಸಮಾಜ ಮುಖ್ಯ

February 6, 2019

ಮೈಸೂರು: ನಾವು ಯಾವ ಕುಲದಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ, ಸಮಾಜದಲ್ಲಿ ಎಲ್ಲ ಜನರ ಮಧ್ಯೆ ಇದ್ದೇವೆ ಎಂಬುದು ಮುಖ್ಯ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಶಿವಯೋಗಿ ಸಿದ್ದ ರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಮೈಸೂ ರಿನ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಬಳಿಕ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ…

1 99 100 101 102 103 194
Translate »