ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಅಧ್ಯಕ್ಷರಾಗಿ ಜೆ.ವಿ.ಆರ್.ನೈದ್ರುವ
ಮೈಸೂರು

ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಅಧ್ಯಕ್ಷರಾಗಿ ಜೆ.ವಿ.ಆರ್.ನೈದ್ರುವ

February 7, 2019

ಮೈಸೂರು: ಬಿಲ್ಡರ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ಚುನಾವಣೆ ನಡೆ ದಿದ್ದು, ಅಧ್ಯಕ್ಷರಾಗಿ ಜೆ.ವಿ. ಆರ್.ನೈದ್ರುವ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಂ.ರತ್ನ ರಾಜ್, ಗೌರವ ಕಾರ್ಯದರ್ಶಿ ಯಾಗಿ ಆರ್.ರಘುನಾಥ್, ಸಹಕಾರ್ಯದರ್ಶಿಯಾಗಿ ಎ.ಎಸ್.ಯೋಗಾನರಸಿಂಹ, ಗೌರವ ಖಚಾಂಚಿಯಾಗಿ ಕೆ.ಆರ್.ಪ್ರಭಾಕರ ರಾವ್, ನಿಕಟ ಪೂರ್ವ ಅಧ್ಯಕ್ಷರಾಗಿ ಕೆ.ಸುಬ್ರಮಣ್ಯರಾವ್, 2020-21ನೇ ಸಾಲಿನ ಚುನಾಯಿತ ಅಧ್ಯಕ್ಷ ರಾಗಿ ಬಿ.ಎಸ್.ದಿನೇಶ್ ಆಯ್ಕೆಯಾಗಿದ್ದಾರೆ.

ಜೆನರಲ್ ಕೌನ್ಸಿಲ್ ಸದಸ್ಯರಾಗಿ ಕೆ.ಶ್ರೀರಾಮ, ಗುರುಶಾಂತಪ್ಪ, ಎನ್.ಎಸ್. ಮುರಳಿಧರ್, ಎನ್. ಸುಬ್ರಮಣ್ಯ, ಕೋ-ಆಪ್ಟೆಡ್ ಜೆನರಲ್ ಸದಸ್ಯರಾಗಿ ಎ.ಆರ್. ರವೀಂದ್ರ ಭಟ್, ಎನ್.ಪಿ.ವಿಶ್ವನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಜೀತ್ ನಾರಾಯಣ್, ಎನ್.ಎಸ್. ಆನಂದ್, ಜಿ.ಅಶೋಕ್, ಎಂ.ಡಿ.ಚಂದ್ರ ಶೇಖರ್, ಎಸ್.ಎಲ್.ದಿನೇಶ್, ಕೆ.ಟಿ. ಗೋವಿಂದರಾಜು, ಎನ್.ಲೋಕೇಶ್, ವಿ.ಮೋಹನ್ ಕುಮಾರ್, ಟಿ.ಎನ್. ಪಾರ್ಥಸಾರಥಿ, ಎಂ.ಡಿ.ಪ್ರವೀಣ್ ಪಾಲ್, ಆರ್.ರಮೇಶ್‍ರಾಮ್, ಹೆಚ್.ಬಿ. ರವಿರತ್ನಾಕರ್ , ಬಿ.ಹೆಚ್. ರೇವಣಿಪ್ರಸಾದ್, ಸಂತೋಷ್ ಮಿರ್ಲೆ, ಸಿ.ಎಸ್.ಶ್ರೀಕಾಂತ್ ಆಯ್ಕೆಯಾಗಿದ್ದಾರೆ.

ಕೋ-ಆಪ್ಟೆಡ್ ಇ.ಸಿ. ಮೆಂಬರ್‍ಗಳಾಗಿ ಸಿ.ಯು. ದಿವಾಕರ್, ಸಿ.ಡಿ.ಕೃಷ್ಣ, ಕೆ.ರವಿ ಪ್ರಕಾಶ್, ಮೋಹನ್, ಎನ್.ಕುಂಟೆ, ಕೆ.ಎಲ್.ಗುರು ರಾಜ್, ಶ್ರೇಯಮ್ಸ್ ಕುಮಾರ್, ಸಲಹೆ ಗಾರರಾಗಿ ಎಂ.ಎಸ್.ರಾಮ್‍ಪ್ರಸಾದ್ ಆಯ್ಕೆಯಾಗಿದ್ದಾರೆ.

ಬಿಲ್ಡ್‍ಟೆಕ್ 2019ರ ಅಧ್ಯಕ್ಷರಾಗಿ ಎಸ್.ಹೆಚ್.ಶ್ರೀನಿವಾಸ್, ಗೌರವ ಕಾರ್ಯ ದರ್ಶಿಗಳಾಗಿ ವೆಂಕಟೇಶ್ ಪ್ರಸಾದ್, ಸಹ ಕಾರ್ಯದರ್ಶಿಯಾಗಿ ವಿ.ಗುರುದತ್, ಮೈಬಿಲ್ಡ್ 2019ರ ಅಧ್ಯಕ್ಷರಾಗಿ ಎಸ್. ವಾಸುದೇವನ್, ಗೌರವ ಕಾರ್ಯ ದರ್ಶಿಗಳಾಗಿ ಕೆ.ಸತೀಶ್ ಮೋಹನ್, ಮೈರಿಯಾಲ್ಟಿ 2019ರ ಅಧ್ಯಕ್ಷರಾಗಿ ಎಸ್.ಶಶಿರಾಜ್, ಗೌರವ ಕಾರ್ಯದರ್ಶಿ ಗಳಾಗಿ ಬಿ.ಎಸ್.ಚಂದ್ರಶೇಖರ್ ಭಾರದ್ವಾಜ್, ಸಹ ಕಾರ್ಯದರ್ಶಿಯಾಗಿ ಶ್ರೀರಾಮ್ (ಜಿಎಸ್‍ಎಸ್) ಆಯ್ಕೆಯಾ ಗಿದ್ದಾರೆ. ಶಿಲ್ಪಿ ಕೋ-ಆರ್ಡಿನೇಟರ್ ಗಳಾಗಿ ವಿ.ಶ್ರೀನಾಥ್, ಎ.ದಿನೇಶ್, ಎಸ್.ಉದಯ ಕುಮಾರ್, ಕೆ.ಎಸ್.ಪ್ರಕಾಶ್, ಮೈಸೂರು ಶಿಲ್ಪಿ ಎಡಿಟೋ ರಿಯಲ್ ಟೀಮ್‍ಗೆ ವಿ.ಗುರುದತ್, ಶ್ರೀಮತಿ ರಮಾ ಶ್ರೀಕಾಂತ್, ಮೆಂಬರ್‍ಶಿಪ್ ಕಮಿಟಿ ಅಧ್ಯಕ್ಷರಾಗಿ ಎ.ವಿ.ಶ್ರೀಧರ್, ಓವರ್‍ಸೀಸ್ ಟೂರ್ ಕೋ-ಆರ್ಡಿನೇಟರ್‍ಗಳಾಗಿ ಕೆ.ಎಸ್.ಬಾಲಾಜಿ, ಎಸ್.ಉಮೇಶ್, ಜಿಆರ್‍ಒಪಿಗಳಾಗಿ ಮಹಬಲೇಶ್ವರ ಬೈರಿ, ಪಿ.ಪುಟ್ಟಸ್ವಾಮಿ, ಆರ್.ರವಿ, ಎಂ.ವಿ. ವಿನೋದ್ ಕುಮಾರ್, ಕನ್‍ಸ್ಟ್ರಕ್ಷನ್ ವರ್ಕರ್ಸ್ ವೆಲ್‍ಫೇರ್ ಕಮಿಟಿಗೆ ವಿ.ನಾಗ ರಾಜ್ (ಬೈರಿ), ಕೆ.ಯು.ಗಣಪತಿ, ಮಹೇಂದ್ರ ರೆಡ್ಡಿ, ದತ್ತಾತ್ರೇಯ ದೀಕ್ಷಿತ್, ಕಲ್ಚರಲ್ ಕಮಿಟಿಗೆ ಎನ್.ಸುಬ್ರಮಣ್ಯ, ಕೆ.ಸಿ. ನಂದಕುಮಾರ್, ಶ್ರೀಮತಿ ಪೂರ್ಣಿಮಾ ವಿಶ್ವನಾಥ್, ಐಟಿ ಮತ್ತು ವೆಬ್‍ಸೈಟ್‍ಗೆ ಕೆ.ಎಂ.ರಘುನಾಥ್, ಆಯ್ಕೆಯಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »