ಮೈಸೂರು: ರಥ ಸಪ್ತಮಿ ಅಂಗ ವಾಗಿ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ಸಹ ಯೋಗದಲ್ಲಿ ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ಮೈಸೂರು ಅರಮನೆ ಆವರಣದಲ್ಲಿ ಭಾನು ವಾರ 1400ಕ್ಕೂ ಹೆಚ್ಚು ಯೋಗಪಟುಗಳು ಸಾಮೂ ಹಿಕವಾಗಿ 108 ಸೂರ್ಯ ನಮಸ್ಕಾರ ನಡೆಸಿದರು. ಮುಂಜಾನೆ 6 ಗಂಟೆಗೆ ಓಂಕಾರದ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವುದ ರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಯೋಗ ಪಟುಗಳು ಸೂಂiÀರ್i ಮಂತ್ರದೊಂದಿಗೆ 108 ಬಾರಿ ಸೂರ್ಯ…
ಅಪ್ರಾಪ್ತ ಬಾಲಕಿ ಮೇಲೆ ಗಣ್ಯ ವ್ಯಕ್ತಿಗಳಿಂದ ಅತ್ಯಾಚಾರ
February 4, 2019ಹೈಕೋರ್ಟ್ ಆದೇಶದ ಮೇರೆಗೆ ಪ್ರಕರಣ ದಾಖಲು ಮೈಸೂರು: ಮೈಸೂರಿನ ಅಪ್ರಾಪ್ತ ಬಾಲಕಿಯನ್ನು ಕೆಲಸ ಕೊಡಿಸುವ ನೆಪದಲ್ಲಿ ಮಂಗಳೂರಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಮೂವರು ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಮೈಸೂರಿನ ಒಬ್ಬರು ಹಾಗೂ ಮಂಗಳೂರಿನ ಇಬ್ಬರ ವಿರುದ್ಧ ನರಸಿಂಹರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ನನ್ನ ಪುತ್ರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಲ್ಲದೆ, ಮನೆ ನಿರ್ಮಾಣಕ್ಕೆ ಲಕ್ಷ ರೂ. ನೀಡುವುದಾಗಿ ಮೈಸೂರಿನ ಗಣ್ಯ ವ್ಯಕ್ತಿಯೊಬ್ಬರು ಭರವಸೆ ನೀಡಿದ್ದರು….
ಇಬ್ಬರು ಖದೀಮರ ಸೆರೆ: ನಗದು, ಚಿನ್ನಾಭರಣ ವಶ
February 4, 2019ಮೈಸೂರು: ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಂಧಿನಗರ 4ನೇ ಕ್ರಾಸ್ ನಿವಾಸಿ ಮೊಹಮದ್ ಅಬ್ರಾನ್ ಮತ್ತು ಮಂಡಿ ಮೊಹಲ್ಲಾ 8ನೇ ಕ್ರಾಸ್ ನಿವಾಸಿ ಶಾಹೀದ್ ಅಫ್ರೀದ್ ಬಂಧಿತರಾಗಿದ್ದು, ಅವರಿಂದ 62,600 ರೂ. ನಗದು ಹಾಗೂ 35,000 ರೂ. ಬೆಲೆಬಾಳುವ ಪ್ಲಾಟಿನಂ ಮತ್ತು ಚಿನ್ನಾಭರಣ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ…
ರಾಜ್ಯದಲ್ಲಿ ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿ
February 3, 2019ಸುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ವಿಮಾ ಯೋಜನೆಯಿಂದ ರಾಜ್ಯದ ಅನಾರೋಗ್ಯ ಪೀಡಿತರಿಗೆ ಉಪಯೋಗವಾಗದೇ ಇರುವುದನ್ನು ಗಮನಿಸಿ, ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿಗೆ ತರಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಗೆ ಆಗಮಿಸಿ, ಇಲ್ಲಿ ಹೊಸದಾಗಿ ನಿರ್ಮಿಸಿರುವ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ವನ್ನು ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೂ ಮಾಡದೆ ಇರುವ ಕಾರ್ಯಕ್ರಮ…
ಸುತ್ತೂರು ಜಾತ್ರಾ ಮಹೋತ್ಸವ: ದಾಂಪತ್ಯ ಜೀವನಕ್ಕೆ ಅಡಿಯಿಟ್ಟ 182 ಜೋಡಿ
February 3, 2019ಸುತ್ತೂರು: ಸುತ್ತೂರು ಶ್ರೀ ಕ್ಷೇತ್ರ ಜಾತ್ರಾಮಹೋತ್ಸದವ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 182 ಜೋಡಿಗಳು ನಾಡಿನ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ವಾಗದೇ ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶನಿವಾರ ಜರುಗಿದ ಸಾಮೂಹಿಕ ವಿವಾಹವು ಬಡತನ, ಜಾತಿ, ಅಂಗವೈಕಲ್ಯತೆ, ಪೆÇೀಷಕರ ವಿರೋಧ ಯಾವುದೇ ಅಡ್ಡಿಯಿ ಲ್ಲದೆ ಮಂತ್ರ ಘೋಷದ ನಡುವೆ ನವ ವಧು-ವರರಿಗೆ ವಿವಿಧ ಮಠಾಧೀಶರು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ‘ಬದುಕಿನ ಸುಖ-ದುಃಖಗಳನ್ನು…
ಮೈಸೂರಲ್ಲಿ ಖಾಲಿ ಜಾಗದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ
February 3, 2019ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಬಿಸಿಲಿನ ತಾಪಕ್ಕೆ ಸಹಜವಾಗಿ ಹುಲ್ಲು, ಗಿಡಗಂಟಿಗಳು ಒಣಗುತ್ತಿವೆ. ಮೈಸೂರು ನಗರದಾದ್ಯಂತ ಬಯಲು, ಮೈದಾನ, ಖಾಲಿ ನಿವೇಶನಗಳು, ರಸ್ತೆ ಬದಿ, ಮಾನಸ ಗಂಗೋತ್ರಿ, ರೆವಿನ್ಯೂ ಬಡಾವಣೆಗಳ ಖಾಲಿ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳು ಒಣಗಿ ರುವುದಲ್ಲದೆ, ಮರಗಳ ಎಲೆಗಳು ಒಣಗಿ ಉದುರಿರುವ ಸ್ಥಳಗಳಲ್ಲಿ ಪಾಲಿಕೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧಿಕಾರಿಗಳು ಅದರಲ್ಲಿ ತೆರವುಗೊಳಿಸ ದಿರುವುದರಿಂದ ಕೆಲ ದುಷ್ಕರ್ಮಿಗಳು ಒಣಗಿದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬರುತ್ತಿದೆ. ಅದರಿಂದಾಗಿ ಒಣಗಿದ ಗಿಡಗಂಟಿಗಳ ಮಧ್ಯೆ ಇರುವ ಹಸಿರಾದ…
ಕೇಂದ್ರ ಸರ್ಕಾರದ ಶೇ.10ರಷ್ಟು ಮೀಸಲಾತಿ ಖಂಡಿಸಿ ಪ್ರತಿಭಟನೆ
February 3, 2019ಮೈಸೂರು: ಆರ್ಥಿಕ ವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಜಿಲ್ಲಾ ಕಾಯಕ ಸಮಾ ಜದ ಒಕ್ಕೂಟದ ಜಂಟಿ ಆಶ್ರಯದಲ್ಲಿ ಶನಿ ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು. ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗದವರಿಗೆ ಈಗಿರುವ ಶೇ.50ರಷ್ಟು ಮೀಸಲಾತಿಯನ್ನು…
ಮೈಸೂರು ಪಾಲಿಕೆ, ಮೈಸೂರು ಮೆಡಿಕಲ್ ಕಾಲೇಜಿನಿಂದ ಜೆಕೆ ಮೈದಾನ ಸ್ವಚ್ಛತೆ
February 3, 2019ಮೈಸೂರು: ಮೈಸೂ ರಿನ ಹೃದಯ ಭಾಗ ಜೆ.ಕೆ.ಮೈದಾನದಲ್ಲಿ ಬೆಳೆದು ನಿಂತಿದ್ಧ ಗಿಡಗಂಟಿಗಳು ಹಾಗೂ ರಾಶಿ ಬಿದ್ದಿದ್ದ ಕಟ್ಟಡ ಹಾಗೂ ಇತರ ತ್ಯಾಜ್ಯವನ್ನು ಇಂದು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಅಂಡ್ ಆರ್‍ಐ) ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯು ಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ದಡಿ ಕೈಗೊಂಡಿದ್ಧ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿ, ಲಾರಿಗಳನ್ನು ಬಳಸಿ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಗಳು ಪ್ರಾಧ್ಯಾಪಕರು ಹಾಗೂ ಕೆ.ಆರ್….
ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು
February 3, 2019ಮೈಸೂರು: ರಾತ್ರಿ ವೇಳೆ ಕಿಟಕಿ ಮೂಲಕ ಬಾಗಿಲ ಬೋಲ್ಟ್ ತೆಗೆದು ಒಳ ನುಗ್ಗಿರುವ ಕಳ್ಳರು ಬ್ಯಾಗ್‍ನಲ್ಲಿ ಟ್ಟಿದ್ದ 64 ಗ್ರಾಂ ತೂಕದ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳವು ಮಾಡಿ ರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಮೈಸೂರಿನ ಶಕ್ತಿನಗರ ನಿವಾಸಿ ಚಂದ್ರಶೇಖರ್ ಅವರ ಮನೆಯಲ್ಲಿ ಕಳ್ಳತನವಾಗಿರುವುದು. ಜ.31ರಂದು ರಾತ್ರಿ ಚಂದ್ರಶೇಖರ್ ಮಲಗುವ ಮುನ್ನ ತಮ್ಮ ಬಳಿಯಿದ್ದ ಒಡವೆ ಮತ್ತು ನಗದನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕಾಟ್ ಮೇಲಿಟ್ಟು ಮಲಗಿದ್ದಾರೆ. ಪುನಃ ಬೆಳಗಿನ ಜಾವ ಚಂದ್ರಶೇಖರ್ ಅವರ…
ರಿಂಗ್ ರಸ್ತೆಯಲ್ಲಿ ಸರಕು ಸಾಗಾಣೆ ವಾಹನ ಪಲ್ಟಿ
February 3, 2019ಮೈಸೂರು: ಸಿಹಿ ಬೂದುಗುಂಬಳಕಾಯಿ ತುಂಬಿದ ಸರಕು ಸಾಗಾಣೆ ವಾಹನ ಇಂದು ಸಂಜೆ ಮೈಸೂರಿನ ರಾಜರಾಜೇಶ್ವರಿನಗರ ಬಳಿ ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತು. ಬೋಗಾದಿ ಕಡೆಯಿಂದ ದಟ್ಟಗಳಿ ಕಡೆಗೆ ಹೋಗು ತ್ತಿದ್ದ 407 ಸರಕು ಸಾಗಾಣೆ ವಾಹನ (ಕೆಎಲ್ 12-ಎ 4111) ಸಂಜೆ 5.15 ಗಂಟೆ ವೇಳೆಗೆ ಉರುಳಿಬಿದ್ದಿತು. ಪರಿಣಾಮ ಸಿಹಿಬೂದುಗುಂಬಳಕಾಯಿಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು. ವಾಹನ ಸ್ವಲ್ಪ ಜಖಂಗೊಂಡಿತಾದರೂ, ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಇದರಿಂದ ಕೆಲಕಾಲ ರಿಂಗ್ ರಸ್ತೆಯಲ್ಲಿ ವಾಹನ…